Kannada News Sports ನೆಟ್ಟಿಗರ ಕಣ್ಣು ಕುಕ್ಕುತ್ತಿವೆ ರಾಹುಲ್- ಅಥಿಯಾ ಶೆಟ್ಟಿ ಫೋಟೋಗಳು! ಸೌತಾಂಪ್ಟನ್‌ನಲ್ಲಿ ಪ್ರಣಯ ಪಕ್ಷಿಗಳ ವಿಹಾರ
ನೆಟ್ಟಿಗರ ಕಣ್ಣು ಕುಕ್ಕುತ್ತಿವೆ ರಾಹುಲ್- ಅಥಿಯಾ ಶೆಟ್ಟಿ ಫೋಟೋಗಳು! ಸೌತಾಂಪ್ಟನ್‌ನಲ್ಲಿ ಪ್ರಣಯ ಪಕ್ಷಿಗಳ ವಿಹಾರ
ಅಥಿಯಾ ಮತ್ತು ಕೆ.ಎಲ್. ರಾಹುಲ್ ಐಷಾರಾಮಿ ಐವರ್‌ವೇರ್ ಬ್ರಾಂಡ್‌ಗಾಗಿ ಒಟ್ಟಿಗೆ ಫೋಟೋ ಶೂಟ್ ಮಾಡಿರುವುದು ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.