CSK vs RCB, IPL 2022: ಕೊನೆಗೂ ಮೊದಲ ಜಯ ಸಾಧಿಸಿದ ಸಿಎಸ್ಕೆ
Chennai Super Kings vs Royal Challengers Bangalore: RCB ಪ್ಲೇಯಿಂಗ್ XI– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
IPL 2022: ಐಪಿಎಲ್ನ 22ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ದ ಗೆಲ್ಲುವ ಮೂಲಕ ಸಿಎಸ್ಕೆ (CSK vs RCB) ತಂಡ ಮೊದಲ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಶಿವಂ ದುಬೆ (95) ಹಾಗೂ ರಾಬಿನ್ ಉತ್ತಪ್ಪ (88) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ 4 ವಿಕೆಟ್ ನಷ್ಟಕ್ಕೆ 216 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 217 ರನ್ಗಳ ಟಾರ್ಗೆಟ್ ಪಡೆದ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ ಸಿಎಸ್ಕೆ ತಂಡವು 23 ರನ್ಗಳ ಭರ್ಜರಿ ಜಯ ಸಾಧಿಸಿದೆ.
CSK 216/4 (20)
RCB 193/9 (20)
RCB ಪ್ಲೇಯಿಂಗ್ XI– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
CSK ಪ್ಲೇಯಿಂಗ್ XI– ರವೀಂದ್ರ ಜಡೇಜಾ (ನಾಯಕ), ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹಿಷ್ ತೀಕ್ಷಣ, ಮುಖೇಶ್ ಚೌಧರಿ
ಚೆನ್ನೈ ಸೂಪರ್ ಕಿಂಗ್ಸ್ (CSK): ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
LIVE Cricket Score & Updates
-
CSK ತಂಡಕ್ಕೆ ಮೊದಲ ಜಯ
First win ku #WhistlePodu ??#CSKvRCB #Yellove ? pic.twitter.com/VJtaA92h22
— Chennai Super Kings (@ChennaiIPL) April 12, 2022
-
ಸಿಎಸ್ಕೆ ತಂಡಕ್ಕೆ 23 ರನ್ಗಳ ಜಯ
CSK 216/4 (20)
RCB 193/9 (20)
-
ಆರ್ಸಿಬಿ ತಂಡವನ್ನು ಬಗ್ಗು ಬಡಿದ ಸಿಎಸ್ಕೆ
CSK 216/4 (20)
RCB 193/9 (20)
43 ರನ್ಗಳ ಅವಶ್ಯಕತೆ
RCB 174/9 (18)
ಡಿಕೆ ಔಟ್
ಬ್ರಾವೊ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟ್
RCB 171/9 (17.2)
ಡಿಕೆ ಸ್ಕೂಪ್
RCB 162/8 (16.3)
ಮುಖೇಶ್ ಚೌಧರಿ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ದಿನೇಶ್ ಕಾರ್ತಿಕ್
ಬ್ಯಾಕ್ ಟು ಬ್ಯಾಕ್ ಸಿಕ್ಸ್
ಚೌಧರಿ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್
RCB 158/8 (16.2)
ಭರ್ಜರಿ ಸಿಕ್ಸ್
ಮುಖೇಶ್ ಚೌಧರಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡಿಕೆ
ಮತ್ತೊಂದು ವಿಕೆಟ್ ಪತನ
ಜಡೇಜಾ ಎಸೆತದಲ್ಲಿ ಅಂಬಾಟಿ ರಾಯುಡು ಹಿಡಿದ ಅತ್ಯುತ್ತಮ ಕ್ಯಾಚ್ಗೆ ಆಕಾಶ್ ದೀಪ್ ಔಟ್
RCB 146/8 (15.4)
ಆರ್ಸಿಬಿ 7ನೇ ವಿಕೆಟ್ ಪತನ
RCB 146/7 (15.2)
ಜಡೇಜಾ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಹಸರಂಗ
ಹಸರಂಗ ಹಿಟ್
ಜಡೇಜಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ವನಿಂದು ಹಸರಂಗ
RCB 146/6 (15.1)
5 ಓವರ್ ಬಾಕಿ
ಆರ್ಸಿಬಿಗೆ ಗೆಲ್ಲಲು 30 ಎಸೆತಗಳಲ್ಲಿ 77 ರನ್ಗಳ ಅವಶ್ಯಕತೆ
ಭರ್ಜರಿ ಸಿಕ್ಸ್
ತೀಕ್ಷಣ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್
RCB 140/6 (15)
ಶಹಬಾಜ್ ಔಟ್
ಮಹೇಶ್ ತೀಕ್ಷಣ ಎಸೆತದಲ್ಲಿ ಶಹಬಾಜ್ ಕ್ಲೀನ್ ಬೌಲ್ಡ್
RCB 133/6 (14.3)
85 ರನ್ಗಳ ಅವಶ್ಯಕತೆ
RCB 132/5 (14.1)
ಕ್ರೀಸ್ನಲ್ಲಿ ದಿನೇಶ್ ಕಾರ್ತಿಕ್-ಶಹಬಾಜ್ ಬ್ಯಾಟಿಂಗ್
ಡಿಕೆ ಎಂಟ್ರಿ
ತೀಕ್ಷಣ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಖಾತೆ ತೆರೆದ ದಿನೇಶ್ ಕಾರ್ತಿಕ್
RCB 115/5 (12.4)
ಸುಯಶ್ ಔಟ್
RCB 110/5 (12.2)
ಮಹೇಶ್ ತೀಕ್ಷಣ ಎಸೆತದಲ್ಲಿ ಸುಯಶ್ ಪ್ರಭುದೇಸಾಯಿ (34) ಕ್ಲೀನ್ ಬೌಲ್ಡ್
ಕ್ಯಾಚ್ ಡ್ರಾಪ್
ಬ್ರಾವೊ ಎಸೆತದಲ್ಲಿ ಸುಯಶ್ ಭರ್ಜರಿ ಹೊಡೆತ…ಚೆಂಡು ನೇರವಾಗಿ ಮುಖೇಶ್ ಚೌಧರಿಗೆ ಕೈಗೆ…ಡ್ರಾಪ್
ಶಭಾಷ್ ಶಹಬಾಜ್
ಬ್ರಾವೊ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಶಹಬಾಜ್
RCB 106/4 (11.2)
ಸಿಕ್ಸ್-ಫೋರ್-ಸುಯಶ್
ಜಡೇಜಾ ಓವರ್ನಲ್ಲಿ ಫೋರ್, ಸಿಕ್ಸ್ ಬಾರಿಸಿದ ಸುಯಶ್ ಪ್ರಭುದೇಸಾಯಿ
RCB 100/4 (11)
10 ಓವರ್ ಮುಕ್ತಾಯ
CSK 216/4 (20)
RCB 86/4 (10)
ಭರ್ಜರಿ ಹೊಡೆತ
ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಆಫ್ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸುಯಶ್
ಶಹಬಾಜ್ ಭರ್ಜರಿ ಶಾಟ್
ಜಡೇಜಾ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಓವರ್ ಮುಕ್ತಾಯಗೊಳಿಸಿದ ಶಹಬಾಜ್
RCB 73/4 (9)
ಸುಯಶ್ ಶಾಟ್
ಜಡೇಜಾ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಸುಯಶ್ ಪ್ರಭುದೇಸಾಯಿ
8 ಓವರ್ ಮುಕ್ತಾಯ
CSK 216/4 (20)
RCB 62/4 (8)
ಆಕರ್ಷಕ ಫೋರ್
ಮೊಯೀನ್ ಎಸೆತದಲ್ಲಿ ಎಡಗೈ ದಾಂಡಿಗ ಶಹಬಾಜ್ ಅಹ್ಮದ್ ಲೆಗ್ಸೈಡ್ನತ್ತ ಫೋರ್
RCB 55/4 (7.2)
ಮ್ಯಾಕ್ಸ್‌ವೆಲ್ ಔಟ್
ರವೀಂದ್ರ ಜಡೇಜಾ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್
RCB 50/4 (6.5)
3 ವಿಕೆಟ್ ಪತನ
ತೀಕ್ಷಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದ ಅನೂಜ್ ರಾವತ್ (12)
RCB 42/3 (6)
ಬ್ಯಾಕ್ ಟು ಬ್ಯಾಕ್ ಸಿಕ್ಸ್
ತೀಕ್ಷಣ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
RCB 42/2 (5.5)
5 ಓವರ್ ಮುಕ್ತಾಯ
RCB 27/2 (5)
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ – ಅನೂಜ್ ರಾವತ್ ಬ್ಯಾಟಿಂಗ್
ವಿರಾಟ್ ಕೊಹ್ಲಿ ಔಟ್
RCB 20/2 (4.1)
ಮುಖೇಶ್ ಚೌಧರಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ವಿರಾಟ್ ಕೊಹ್ಲಿ (1)
ಮೊದಲ ಬೌಂಡರಿ
ಮೊಯೀನ್ ಅಲಿ ಎಸೆತದಲ್ಲಿ ಬೌಂಡರಿ ಬಾರಿಸಿದ ಅನೂಜ್ ರಾವತ್
RCB 18/1 (3.3)
ಆರ್ಸಿಬಿ ಮೊದಲ ವಿಕೆಟ್ ಪತನ
ಮಹೇಶ್ ತೀಕ್ಷಣ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಡುಪ್ಲೆಸಿಸ್ (8)
RCB 14/1 (2.5)
ಮೊದಲ ಓವರ್ ಮುಕ್ತಾಯ
RCB 1/0 (1)
ಮೊದಲ ಓವರ್ನಲ್ಲಿ ಕೇವಲ ಒಂದು ರನ್ ನೀಡಿದ ಮೊಯೀನ್ ಅಲಿ
ಸಿಎಸ್ಕೆ- 216/4
Innings Break!
A sensational 165-run partnership between Uthappa (88) and Dube (95*) guides #CSK to a total of 216/4 on the board.#RCB chase coming up shortly. Stay tuned!#TATAIPL pic.twitter.com/uOr7P60zVa
— IndianPremierLeague (@IPL) April 12, 2022
ಆರ್ಸಿಬಿಗೆ 217 ರನ್ಗಳ ಟಾರ್ಗೆಟ್
We have a chase on our hands.
Batters you’re up.#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/yfN1tBrpMC
— Royal Challengers Bangalore (@RCBTweets) April 12, 2022
ಟಾರ್ಗೆಟ್ 217
Bam Bam Shivam and Roblitz! 5⃣0⃣* ?#CSKvRCB #WhistlePodu #Yellove ?? pic.twitter.com/7KReCRxi2a
— Chennai Super Kings (@ChennaiIPL) April 12, 2022
ಸಿಎಸ್ಕೆ ಪರ ಶಿವಂ ದುಬೆ ಅಜೇಯ 95 ಹಾಗೂ ರಾಬಿನ್ ಉತ್ತಪ್ಪ 88 ರನ್ ಬಾರಿಸಿ ಅಬ್ಬರಿಸಿದರು. ಪರಿಣಾಮ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿದೆ.
ಆರ್ಸಿಬಿಗೆ ಕಠಿಣ ಸವಾಲು
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ
CSK 216/4 (20)
ಸಿಎಸ್ಕೆ ಬ್ಯಾಟಿಂಗ್ ಮುಕ್ತಾಯ
CSK 216/5 (20)
ಮತ್ತೊಂದು ಭರ್ಜರಿ ಸಿಕ್ಸ್
ಹ್ಯಾಝಲ್‌ವುಡ್ 4ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ದುಬೆ
CSK 213/4 (19.4)
ಡೇಂಜರಸ್ ದುಬೆ
ಹ್ಯಾಝಲ್‌ವುಡ್ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸ್ ಬಾರಿಸಿದ ದುಬೆ
CSK 207/4 (19.1)
ಬ್ಯಾಕ್ ಟು ಬ್ಯಾಕ್ ವಿಕೆಟ್
ಹಸರಂಗ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರವೀಂದ್ರ ಜಡೇಜಾ
CSK 201/4 (19)
ರಾಬಿನ್ ಉತ್ತಪ್ಪ ಔಟ್
ಹಸರಂಗ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದ ಉತ್ತಪ್ಪ (88)
CSK 201/3 (18.5)
ಸಿಕ್ಸ್ಗಳ ಮಳೆ
ಹಸರಂಗ ಓವರ್ನಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸಿದ ದುಬೆ
ಸಿಎಸ್ಕೆ 200 ರನ್ ಪೂರ್ಣ
CSK 200/2 (18.3)
18 ಓವರ್ ಮುಕ್ತಾಯ
CSK 187/2 (18)
ಸಿಕ್ಸ್ಗಳ ಸುರಿಮಳೆ
ಆಕಾಶ್ ದೀಪ್ ಫುಲ್ ಟಾಸ್ ಎಸೆತ…ಶಿವಂ ದುಬೆ ಬ್ಯಾಟ್ನಿಂದ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್
CSK 181/2 (17.4)
ಮತ್ತೊಂದು ಬೌಂಡರಿ
ಆಕಾಶ್ ದೀಪ್ ಎಸೆದ ಬೌನ್ಸರ್ಗೆ ಫೋರ್ ಬಾರಿಸಿದ ದುಬೆ
CSK 173/2 (17.2)
ವಾವ್ಹ್….ಸಿಕ್ಸ್
ಆಕಾಶ್ ದೀಪ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಅತ್ಯಾಧ್ಬುತ ಸಿಕ್ಸ್ ಸಿಡಿಸಿದ ಶಿವಂ ದುಬೆ
CSK 173/2 (17.2)
ಕೊನೆಯ ಮೂರು ಓವರ್ ಬಾಕಿ
CSK 163/2 (17)
ಕ್ರೀಸ್ನಲ್ಲಿ ಶಿವಂ ದುಬೆ-ರಾಬಿನ್ ಉತ್ತಪ್ಪ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ಸಿಕ್ಸ್
ಸಿರಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ರಾಬಿನ್ ಉತ್ತಪ್ಪ
CSK 157/2 (16.3)
ಸಿಕ್ಸ್ ಸಿಕ್ಸ್ ಸಿಕ್ಸ್
ಸಿರಾಜ್ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ರಾಬಿನ್ ಉತ್ತಪ್ಪ ಕಡೆಯಿಂದ ಸಿಕ್ಸ್
16 ಓವರ್ ಮುಕ್ತಾಯ
CSK 145/2 (16)
ಉತ್ತಪ್ಪ-ದುಬೆ ಶತಕದ ಜೊತೆಯಾಟ
53 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದ ಉತ್ತಪ್ಪ-ದುಬೆ
CSK 141/2 (15.4)
ರಾಬಿ-ಸಿಕ್ಸ್
ಹ್ಯಾಝಲ್‌ವುಡ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಾಬಿನ್ ಉತ್ತಪ್ಪ
CSK 141/2 (15.4)
ದುಬೆ ಹಾಫ್ ಸೆಂಚುರಿ
ಆಕಾಶ್ ದೀಪ್ ಎಸೆತದಲ್ಲಿ ಭರ್ಜರಿ ಫೋರ್
30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಿವಂ ದುಬೆ
CSK 133/2 (15)
ಉತ್ತಪ್ಪ ಅಬ್ಬರ ಶುರು
ಆಕಾಶ್ ದೀಪ್ ಎಸೆತದಲ್ಲಿ ಫೋರ್-ಸಿಕ್ಸ್ ಸಿಡಿಸಿದ ರಾಬಿನ್ ಉತ್ತಪ್ಪ
ಅರ್ಧಶತಕ ಪೂರೈಸಿದ ರಾಬಿನ್ ಉತ್ತಪ್ಪ
33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಬಿನ್ ಉತ್ತಪ್ಪ
CSK 128/2 (14.3)
ಶಿವಂ ದುಬೆ ಭರ್ಜರಿ ಬ್ಯಾಟಿಂಗ್
ಹಸರಂಗ ಓವರ್ನಲ್ಲಿ ಸೂಪರ್ ಶಾಟ್… ದುಬೆ ಬ್ಯಾಟ್ನಿಂದ ಫೋರ್
CSK 118/2 (14)
ದುಬೆ ಭರ್ಜರಿ ಬ್ಯಾಟಿಂಗ್
CSK 116/2 (13.4)
ಉತ್ತಪ್ಪ ಅಬ್ಬರ
ಮ್ಯಾಕ್ಸ್‌ವೆಲ್ ಒಂದೇ ಓವರ್ನಲ್ಲಿ 3 ಸಿಕ್ಸ್ ಸಿಡಿಸಿದ ರಾಬಿನ್ ಉತ್ತಪ್ಪ
CSK 105/2 (13)
ರಾಕಿಂಗ್ ರಾಬಿನ್
ಮ್ಯಾಕ್ಸ್‌ವೆಲ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ರಾಬಿನ್ ಉತ್ತಪ್ಪ
CSK 99/2 (12.3)
ದುಬೆ-ಉತ್ತಪ್ಪ ಉತ್ತಮ ಜೊತೆಯಾಟ
32 ಎಸೆತಗಳಲ್ಲಿ 50 ರನ್ಗಳ ಜೊತೆಯಾಟವಾಡಿದ ರಾಬಿನ್ ಉತ್ತಪ್ಪ-ಶಿವಂ ದುಬೆ
ಡೇಂಜರಸ್ ದುಬೆ
ಶಹಬಾಜ್ ಅಹ್ಮದ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದುಬೆ
CSK 86/2 (12)
11 ಓವರ್ ಮುಕ್ತಾಯ
CSK 73/2 (11)
ಕ್ರೀಸ್ನಲ್ಲಿ ಶಿವಂ ದುಬೆ-ರಾಬಿನ್ ಉತ್ತಪ್ಪ ಬ್ಯಾಟಿಂಗ್
ಶಿವ ಶಿವ ಶಿವಂ
ಹಸರಂಗ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶಿವಂ ದುಬೆ
CSK 66/2 (10.2)
9 ಓವರ್ ಮುಕ್ತಾಯ
CSK 55/2 (9)
ಕ್ರೀಸ್ನಲ್ಲಿ ಶಿವಂ ದುಬೆ-ರಾಬಿನ್ ಉತ್ತಪ್ಪ ಬ್ಯಾಟಿಂಗ್
ದುಬೆ ದರ್ಬಾರ್
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ 94 ಮೀಟರ್ ಸಿಕ್ಸ್ ಸಿಡಿಸಿದ ಶಿವಂ ದುಬೆ
CSK 54/2 (8.4)
ಮತ್ತೊಂದು ಫೋರ್
ಶಿವಂ ದುಬೆ ಬ್ಯಾಟ್ನಿಂದ ಆಕಾಶ್ ದೀಪ್ ಎಸೆತದಲ್ಲಿ ಹಿಂಬದಿಗೆ ಫೋರ್
CSK 47/2 (7.4)
ವೆಲ್ಕಂ ಬೌಂಡರಿ
ಆಕಾಶ್ ದೀಪ್ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಬಿನ್ ಉತ್ತಪ್ಪ
CSK 42/2 (7.2)
ಸಿಎಸ್ಕೆ 2ನೇ ವಿಕೆಟ್ ಪತನ
CSK 36/2 (6.4)
ಸುಯಶ್ ಪ್ರಭುದೇಸಾಯಿ ಅಧ್ಭುತ ಫೀಲ್ಡಿಂಗ್… ಕೀಪರ್ ಕೈಗೆ ಚೆಂಡು ನೀಡಿದ ದೇಸಾಯಿ.. ಮೊಯೀನ್ ಅಲಿ (3) ರನೌಟ್
ಪವರ್ಪ್ಲೇ ಮುಕ್ತಾಯ: ಸಿಎಸ್ಕೆ ನಿಧಾನಗತಿಯ ಆರಂಭ
ಪವರ್ಪ್ಲೇ ಮುಕ್ತಾಯ: ಸಿಎಸ್ಕೆ ನಿಧಾನಗತಿಯ ಆರಂಭ
CSK 35/1 (6)
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ಮೊಯೀನ್ ಅಲಿ ಬ್ಯಾಟಿಂಗ್
ಭರ್ಜರಿ ಸಿಕ್ಸ್
ಆಕಾಶ್ ದೀಪ್ ಎಸೆತದಲ್ಲಿ ರಾಬಿನ್ ಉತ್ತಪ್ಪ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಸಿಕ್ಸ್
CSK 34/1 (5.5)
ರಾಬಿನ್ ಸ್ಟ್ರೋಕ್
ಸಿರಾಜ್ ಎಸೆತದಲ್ಲಿ ಆಫ್ ಸೈಡ್ನತ್ತ ಅತ್ಯಾಕರ್ಷಕ ಬೌಂಡರಿ ಬಾರಿಸಿದ ರಾಬಿನ್ ಉತ್ತಪ್ಪ
CSK 25/1 (5)
4 ಓವರ್ ಮುಕ್ತಾಯ
CSK 19/1 (4)
ಕ್ರೀಸ್ನಲ್ಲಿ ಮೊಯೀನ್ ಅಲಿ-ರಾಬಿನ್ ಉತ್ತಪ್ಪ ಬ್ಯಾಟಿಂಗ್
ಸಿಎಸ್ಕೆ ಮೊದಲ ವಿಕೆಟ್ ಪತನ
ಹ್ಯಾಝಲ್‌ವುಡ್ ಎಸೆತದಲ್ಲಿ ರುತುರಾಜ್ (17) ಎಲ್ಬಿಡಬ್ಲ್ಯೂ ಔಟ್
CSK 19/1 (3.4)
ರುತುರಾಜ್ ರಾಕಿಂಗ್
ಹ್ಯಾಝಲ್‌ವುಡ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್
CSK 19/0 (3.1)
ವಾಟ್ ಎ ಶಾಟ್
ಸಿರಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ರುತುರಾಜ್ ಪವರ್ಫುಲ್ ಶಾಟ್…ಫೋರ್
CSK 12/0 (2.2)
2 ಓವರ್ ಮುಕ್ತಾಯ
CSK 8/0 (2)
ಆರ್ಸಿಬಿ ಉತ್ತಮ ಆರಂಭ
ಸಿರಾಜ್ ಅವರ ಮೊದಲ ಓವರ್ನಲ್ಲಿ 6 ರನ್
ಹ್ಯಾಝಲ್‌ವುಡ್ ಎಸೆದ 2ನೇ ಓವರ್ನಲ್ಲಿ ಕೇವಲ ರನ್
2ನೇ ಓವರ್ ಜೋಶ್ ಹ್ಯಾಝಲ್‌ವುಡ್
ಆರ್ಸಿಬಿ ಪರ ಪದಾರ್ಪಣೆ ಮಾಡಿದ ಜೋಶ್ ಹ್ಯಾಝಲ್‌ವುಡ್. ಕಳೆದ ಸೀಸನ್ನಲ್ಲಿ ಸಿಎಸ್ಕೆ ಪರ ಆಡಿದ್ದ ಹ್ಯಾಝಲ್‌ವುಡ್ ಇದೀಗ ಚೆನ್ನೈ ವಿರುದ್ದವೇ ಆರ್ಸಿಬಿ ಪರ ಪಾದರ್ಪಣೆ.
ಮೊದಲ ಓವರ್ ಮುಕ್ತಾಯ
CSK 6/0 (1)
ಕ್ರೀಸ್ನಲ್ಲಿ ರುತುರಾಜ್-ರಾಬಿನ್ ಉತ್ತಪ್ಪ ಬ್ಯಾಟಿಂಗ್
ಮೊದಲ ಬೌಂಡರಿ
ಸಿರಾಜ್ ಎಸೆತದಲ್ಲಿ ರುತುರಾಜ್ ಬ್ಯಾಟ್ ಬದಿ ತಾಗಿ ಥರ್ಡ್ಮ್ಯಾನ್ನತ್ತ ಫೋರ್
CSK ಬ್ಯಾಟಿಂಗ್ ಶುರು
ಆರಂಭಿಕರು:
ರುತುರಾಜ್ ಗಾಯಕ್ವಾಡ್
ರಾಬಿನ್ ಉತ್ತಪ್ಪ
ಮೊದಲ ಓವರ್ ಬೌಲರ್: ಮೊಹಮ್ಮದ್ ಸಿರಾಜ್
ಕಣಕ್ಕಿಳಿಯಲಿರುವ ಆರ್ಸಿಬಿ ಕಲಿಗಳು
ಕಣಕ್ಕಿಳಿಯಲಿರುವ ಯೆಲ್ಲೊ ಪಡೆ
RCB ತಂಡದಲ್ಲಿ 2 ಬದಲಾವಣೆ
Faf has won the toss and we will be fielding first. ??
Josh Hazlewood and Suyash Prabhudessai are in for Harshal Patel and David Willey. ?#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/WVWb5RcxKz
— Royal Challengers Bangalore (@RCBTweets) April 12, 2022
ಡೇವಿಡ್ ವಿಲ್ಲಿ ಬದಲಿಗೆ ಜೋಶ್ ಹ್ಯಾಝಲ್‌ವುಡ್ ಹಾಗೂ ಹರ್ಷಲ್ ಪಟೇಲ್ ಬದಲಿಗೆ ಸುಯಶ್ ಪ್ರಭುದೇಸಾಯಿ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ.
RCB ಪ್ಲೇಯಿಂಗ್ XI– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಟಾಸ್ & ಪ್ಲೇಯಿಂಗ್ ಇಲೆವೆನ್
Faf du Plessis wins the toss and #RCB will bowl first against #CSK.
Live – https://t.co/fphsgEEB54 #CSKvRCB #TATAIPL pic.twitter.com/hZO6XpbB3K
— IndianPremierLeague (@IPL) April 12, 2022
RCB ಪ್ಲೇಯಿಂಗ್ XI– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
CSK ಪ್ಲೇಯಿಂಗ್ XI– ರವೀಂದ್ರ ಜಡೇಜಾ (ನಾಯಕ), ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹಿಷ್ ತೀಕ್ಷಣ, ಮುಖೇಶ್ ಚೌಧರಿ
CSK ಪ್ಲೇಯಿಂಗ್ XI
CSK ಪ್ಲೇಯಿಂಗ್ XI– ರವೀಂದ್ರ ಜಡೇಜಾ (ನಾಯಕ), ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹಿಷ್ ತೀಕ್ಷಣ, ಮುಖೇಶ್ ಚೌಧರಿ
RCB ಪ್ಲೇಯಿಂಗ್ XI
RCB ಪ್ಲೇಯಿಂಗ್ XI– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಟಾಸ್ ಗೆದ್ದ ಆರ್ಸಿಬಿ
ಐಪಿಎಲ್ನ 22ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ RCB ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
CSK ವಿರುದ್ದ ಸಾವಿರ ರನ್ ಪೂರೈಸಲು ಕೊಹ್ಲಿಗೆ 52 ರನ್ಗಳ ಅವಶ್ಯಕತೆ
The milestones keep coming for Virat Kohli. ?
Another big one on the horizon. ??#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/J0zDzZhvj0
— Royal Challengers Bangalore (@RCBTweets) April 12, 2022
ವಿರಾಟ್ ಕೊಹ್ಲಿ: ಪಂದ್ಯಕ್ಕೂ ಮುನ್ನ ಕಿಂಗ್-ಫಾಫ್ ಡಿ ಅಭ್ಯಾಸ
Virat and Faf at practice before CSK v RCB
Sweet timing, some big hits, and full of confidence, one minute of pure bliss as Virat Kohli and Faf du Plessis prepared for the CSK game last night.#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/O0SgvMfV4J
— Royal Challengers Bangalore (@RCBTweets) April 12, 2022
CSK: ಯೆಲ್ಲೊ ಪಡೆ ಎಂಟ್ರಿ
Navi-gating ➡️?️#CSKvRCB #WhistlePodu #Yellove ?? pic.twitter.com/omXJuyQJ9k
— Chennai Super Kings (@ChennaiIPL) April 12, 2022
RCB: ಕದನಕ್ಕೆ ಕಲಿಗಳ ಎಂಟ್ರಿ
#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/LHTOTMfV0Z
— Royal Challengers Bangalore (@RCBTweets) April 12, 2022
ಸೌತ್ ಸೌಂಡ್: ಚೆನ್ನೈ vs ಬೆಂಗಳೂರು
ಬಹು ನಿರೀಕ್ಷಿತ ದಕ್ಷಿಣ ಡರ್ಬಿ ಪಂದ್ಯಕ್ಕೆ ಸಿದ್ಧರಿದ್ದೀರಾ, 12th Man Army? ??#PlayBold #WeAreChallengers #IPL2022 #Mission2022 #RCB #ನಮ್ಮRCB #CSKvRCB pic.twitter.com/LStEVXstVu
— Royal Challengers Bangalore (@RCBTweets) April 12, 2022
ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರು
Hello and welcome to the DY Patil Stadium for Match 22 of #TATAIPL.@imjadeja‘s #CSK will take on @faf1307 led #RCB.
Who are you rooting for ? ?❤️#CSKvRCB pic.twitter.com/k2667iHBm4
— IndianPremierLeague (@IPL) April 12, 2022
ಅಪೂರ್ವ ಸಂಗಮ
Wholesome ??❤️@faf1307 ?♾️ | @ChennaiIPL | #WhistlePodu pic.twitter.com/pOYaPFB6PT
— ? ???? ♡〽️SD? (@Jxjx7x_x) April 11, 2022
CSK vs RCB
?way Catchups – Chennai & Bangalore!#WhistlePodu #Yellove ?? pic.twitter.com/VByLD91W4m
— Chennai Super Kings (@ChennaiIPL) April 11, 2022
Published On - Apr 12,2022 6:01 PM