DC vs MI, IPL 2023: ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ಗೆ ರೋಚಕ ಜಯ
Delhi Capitals vs Mumbai Indians: ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

DC vs MI Live Score, IPL 2023: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.4 ಓವರ್ಗಳಲ್ಲಿ 172 ರನ್ಗಳಿಸಿ ಆಲೌಟ್ ಆಯಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ಗೆ ಕೊನೆಯ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಟಿಮ್ ಡೇವಿಡ್ 2 ರನ್ ಕದಿಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2023 ರಲ್ಲಿ ಗೆಲುವಿನ ಖಾತೆ ತೆರೆದಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಪಂದ್ಯಗಳಲ್ಲೂ ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್- 172 (19.4)
ಮುಂಬೈ ಇಂಡಿಯನ್ಸ್- 173/4 (20)
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್ (ನಾಯಕ) , ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್) , ಪೃಥ್ವಿ ಶಾ , ಮನೀಷ್ ಪಾಂಡೆ , ರಿಲೀ ರೊಸೊವ್ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ರೋವ್ಮನ್ ಪೊವೆಲ್ , ಕುಲದೀಪ್ ಯಾದವ್ , ಅನ್ರಿಚ್ ನಾರ್ಟ್ಜೆ , ಮುಖೇಶ್ ಕುಮಾರ್ , ಖಲೀಲ್ ಅಹ್ಮದ್ , ಅಮನ್ ಹಕಿರಾಜ್ ಖಾನ್ ಶರ್ಮಾ , ಪ್ರವೀಣ್ ದುಬೆ , ಮಿಚೆಲ್ ಮಾರ್ಷ್ , ಲುಂಗಿ ಎನ್ಗಿಡಿ , ಫಿಲಿಪ್ ಸಾಲ್ಟ್ , ಕಮಲೇಶ್ ನಾಗರಕೋಟಿ , ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ , ರಿಪಾಲ್ ಪಟೇಲ್ , ಯಶ್ ಧುಲ್ , ವಿಕ್ಕಿ ಒಸ್ವ್ತಾಲ್.
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಕ್ಯಾಮೆರೋನ್ ಗ್ರೀನ್ , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಅರ್ಷದ್ ಖಾನ್ , ಟಿಮ್ ಡೇವಿಡ್ , ಟ್ರಿಸ್ಟಾನ್ ಸ್ಟಬ್ಸ್ , ಹೃತಿಕ್ ಶೋಕೀನ್ , ಪಿಯೂಷ್ ಚಾವ್ಲಾ , ಜೇಸನ್ ಬೆಹ್ರೆನ್ಡಾರ್ಫ್ , ಕುಮಾರ್ ಕಾರ್ತಿಕೇಯ , ಅರ್ಜುನ್ ಸಿಂಗ್ ತೆಂಡೂಲ್ಕರ್ , ಸಂದೀಪ್ ವಾರಿಯರ್ , ಜೋಫ್ರಾ ಆರ್ಚರ್ , ವಿಷ್ಣು ವಿನೋದ್ , ರಿಲೇ ಮೆರೆಡಿತ್ , ಶಮ್ಸ್ ಮುಲಾನಿ ,ಆಕಾಶ್ ಮಾಧ್ವಲ್ , ಡುವಾನ್ ಜಾನ್ಸೆನ್ , ಡೆವಾಲ್ಡ್ ಬ್ರೆವಿಸ್ , ರಾಘವ್ ಗೋಯಲ್.
LIVE NEWS & UPDATES
-
DC vs MI,IPL 2023: ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ಗೆ ರೋಚಕ ಜಯ
DC 172 (19.4)
MI 173/4 (20)
ಕೊನೆಯ ಎಸೆತದಲ್ಲಿ 2 ರನ್ ಓಡಿ ಮುಂಬೈ ಇಂಡಿಯನ್ಸ್ಗೆ ಗೆಲುವು ತಂದುಕೊಟ್ಟ ಟಿಮ್ ಡೇವಿಡ್
-
DC vs MI Live Score, IPL 2023: ಮತ್ತೊಂದು ಭರ್ಜರಿ ಸಿಕ್ಸ್
ಮುಸ್ತಫಿಜುರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಟಿಮ್ ಡೇವಿಡ್
DC 172 (19.4)
MI 168/4 (19)
ಕೊನೆಯ ಓವರ್ನಲ್ಲಿ ಕೇವಲ 5 ರನ್ಗಳ ಅವಶ್ಯಕತೆ -
-
DC vs MI Live Score, IPL 2023: ಗ್ರೀನ್ ಹಿಟ್
ಮುಸ್ತಫಿಜುರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಯಾಮರೋನ್ ಗ್ರೀನ್
DC 172 (19.4)
MI 161/4 (18.4)
-
DC vs MI Live Score, IPL 2023: 20 ರನ್ಗಳ ಅವಶ್ಯಕತೆ
DC 172 (19.4)
MI 153/4 (18)
ಮುಂಬೈಗೆ 2 ಓವರ್ಗಳಲ್ಲಿ 20 ರನ್ಗಳ ಅವಶ್ಯಕತೆ
-
DC vs MI Live Score, IPL 2023: ಕೊನೆಯ 3 ಓವರ್ಗಳು
DC 172 (19.4)
MI 147/4 (17)
18 ಎಸೆತಗಳಲ್ಲಿ 26 ರನ್ಗಳ ಅವಶ್ಯಕತೆಕ್ರೀಸ್ನಲ್ಲಿ ಟಿಮ್ ಡೇವಿಡ್ – ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್ -
-
DC vs MI Live Score, IPL 2023: ರೋಹಿತ್ ಶರ್ಮಾ ಔಟ್
ಮುಸ್ತಫಿಜುರ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದ ರೋಹಿತ್ ಶರ್ಮಾ (65)
MI 143/4 (16.5)
-
DC vs MI Live Score, IPL 2023: ಮತ್ತೊಂದು ವಿಕೆಟ್ ಪತನ
ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಸೂರ್ಯಕುಮಾರ್ ಯಾದವ್ (0)..ಮುಕೇಶ್ ಕುಮಾರ್ಗೆ ಮತ್ತೊಂದು ವಿಕೆಟ್
MI 139/3 (16)
-
DC vs MI Live Score, IPL 2023: 2ನೇ ವಿಕೆಟ್ ಪತನ
ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ತಿಲಕ್ ವರ್ಮಾ 41 (29)…,ಮುಕೇಶ್ ಕುಮಾರ್ಗೆ ವಿಕೆಟ್
MI 139/2 (15.5)
-
DC vs MI Live Score, IPL 2023: ಮತ್ತೊಂದು ಸಿಕ್ಸ್
ಮುಕೇಶ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಸಿಕ್ಸ್ ಬಾರಿಸಿದ ತಿಲಕ್
MI 139/1 (15.3)
-
DC vs MI Live Score, IPL 2023: ವಾಟ್ ಎ ಸಿಕ್ಸ್
ಮುಕೇಶ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಿಲಕ್ ವರ್ಮಾ
MI 133/1 (15.2)
-
DC vs MI Live Score, IPL 2023: ವೆಲ್ಕಂ ಬೌಂಡರಿ
ಮುಕೇಶ್ ಕುಮಾರ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ತಿಲಕ್ ವರ್ಮಾ
MI 127/1 (15.1)
-
DC vs MI Live Score, IPL 2023: 50 ರನ್ಗಳ ಅವಶ್ಯಕತೆ
ಕೊನೆಯ 5 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 50 ರನ್ಗಳ ಅವಶ್ಯಕತೆ
DC 172 (19.4)
MI 123/1 (15)
ಕ್ರೀಸ್ನಲ್ಲಿ ರೋಹಿತ್ ಶರ್ಮಾ – ತಿಲಕ್ ವರ್ಮಾ ಬ್ಯಾಟಿಂಗ್ -
DC vs MI Live Score, IPL 2023: 13 ಓವರ್ ಮುಕ್ತಾಯ
DC 172 (19.4)
MI 117/1 (13)
ಕ್ರೀಸ್ನಲ್ಲಿ ತಿಲಕ್ ವರ್ಮಾ – ರೋಹಿತ್ ಶರ್ಮಾ ಬ್ಯಾಟಿಂಗ್
-
DC vs MI Live Score, IPL 2023: ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
MI 100/1 (11.2)
-
DC vs MI Live Score, IPL 2023: 11 ಓವರ್ ಮುಕ್ತಾಯ
DC 172 (19.4)
MI 98/1 (11)
ಕ್ರೀಸ್ನಲ್ಲಿ ರೋಹಿತ್ ಶರ್ಮಾ- ತಿಲಕ್ ವರ್ಮಾ ಬ್ಯಾಟಿಂಗ್
-
DC vs MI Live Score, IPL 2023: ಆಕರ್ಷಕ ಸಿಕ್ಸ್
ಕುಲ್ದೀಪ್ ಯಾದವ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ತಿಲಕ್ ವರ್ಮಾ
MI 90/1 (9.3)
-
DC vs MI Live Score, IPL 2023: ಹಿಟ್ಮ್ಯಾನ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಜಬರ್ದಸ್ತ್ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
MI 82/1 (9)
-
DC vs MI Live Score, IPL 2023: 8 ಓವರ್ ಮುಕ್ತಾಯ
DC 172 (19.4)
MI 73/1 (8)
ಕ್ರೀಸ್ನಲ್ಲಿ ತಿಲಕ್ ವರ್ಮಾ – ರೋಹಿತ್ ಶರ್ಮಾ ಬ್ಯಾಟಿಂಗ್ -
DC vs MI Live Score, IPL 2023: ರನೌಟ್
ಅನಗತ್ಯ ರನ್ ಕದಿಯಲು ಯತ್ನಿಸಿದ ನಾನ್ ಸ್ಟ್ರೈಕ್ನಲ್ಲಿ ರನೌಟ್ ಆದ ಇಶಾನ್ ಕಿಶನ್ 31 (26)
MI 71/1 (7.3)
-
DC vs MI Live Score, IPL 2023: ಭರ್ಜರಿ ಸಿಕ್ಸ್
ಪವರ್ಪ್ಲೇನ ಕೊನೆಯ ಎಸೆತದಲ್ಲಿ ಲಲಿತ್ ಯಾದವ್ಗೆ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
MI 68/0 (6)
-
DC vs MI Live Score, IPL 2023: 5 ಓವರ್ ಮುಕ್ತಾಯ
MI 59/0 (5)
ಕ್ರೀಸ್ನಲ್ಲಿ ರೋಹಿತ್ ಶರ್ಮಾ – ಇಶಾನ್ ಕಿಶನ್ ಬ್ಯಾಟಿಂಗ್
-
DC vs MI Live Score, IPL 2023: ವಾಟ್ ಎ ಶಾಟ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
MI 42/0 (3)
-
DC vs MI Live Score, IPL 2023: ಹ್ಯಾಟ್ರಿಕ್ ಬೌಂಡರಿ
ಮುಸ್ತಫಿಜುರ್ಗೆ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ಇಶಾನ್ ಕಿಶನ್
MI 26/0 (1.4)
-
DC vs MI Live Score, IPL 2023: ಇಶಾ-ಟ್
ಮುಸ್ತಫಿಜುರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಇಶಾನ್ ಕಿಶನ್
MI 18/0 (1.2)
-
DC vs MI Live Score, IPL 2023: ಮೊದಲ ಓವರ್ ಮುಕ್ತಾಯ
MI 14/0 (1)
ಕ್ರೀಸ್ನಲ್ಲಿ ರೋಹಿತ್ ಶರ್ಮಾ – ಇಶಾನ್ ಕಿಶನ್ ಬ್ಯಾಟಿಂಗ್
-
DC vs MI Live Score, IPL 2023: ಭರ್ಜರಿ ಸಿಕ್ಸ್
ಮುಖೇಶ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್
MI 10/0 (0.4)
-
DC vs MI Live Score, IPL 2023: ಮೊದಲ ಬೌಂಡರಿ
ಮಖೇಶ್ ಕುಮಾರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
MI 4/0 (0.3)
-
DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ
DC 172 (19.4)
172 ರನ್ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್
ಮುಂಬೈ ಇಂಡಿಯನ್ಸ್ ತಂಡಕ್ಕೆ 173 ರನ್ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
-
DC vs MI Live Score, IPL 2023: ಬ್ಯಾಕ್ ಟು ಬ್ಯಾಕ್ ವಿಕೆಟ್
18ನೇ ಓವರ್ನಲ್ಲಿ 3 ವಿಕೆಟ್ ಕಬಳಿಸಿದ ಜೇಸನ್ ಬೆಹ್ರೆನ್ಡ್ರಾರ್ಫ್..ಒಂದು ರನೌಟ್
ಒಂದೇ ಓವರ್ರೊಳಗೆ ಒಟ್ಟು 4 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್
DC 166/9 (19)
-
DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 7ನೇ ವಿಕೆಟ್ ಪತನ
47 ಎಸೆತಗಳಲ್ಲಿ 51 ರನ್ ಬಾರಿಸಿ ಜೇಸನ್ ಬೆಹ್ರೆನ್ಡಾರ್ಫ್ಗೆ ವಿಕೆಟ್ ಒಪ್ಪಿಸಿದ ಡೇವಿಡ್ ವಾರ್ನರ್
-
DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 6ನೇ ವಿಕೆಟ್ ಪತನ
25 ಎಸೆತಗಳಲ್ಲಿ 54 ರನ್ ಬಾರಿಸಿ ಜೇಸನ್ಗೆ ವಿಕೆಟ್ ಒಪ್ಪಿಸಿದ ಅಕ್ಷರ್ ಪಟೇಲ್
DC 165/6 (18.1)
-
DC vs MI Live Score, IPL 2023: ವಾವ್ಹ್ ಅಕ್ಷರ್ ವಾವ್ಹ್
ಮೆರಿಡಿತ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಕ್ಷರ್
DC 164/5 (17.4)
-
DC vs MI Live Score, IPL 2023: ವಾಟ್ ಎ ಶಾಟ್
ಜೇಸನ್ ಎಸೆತದಲ್ಲಿ ಲಾಂಗ್ ಆನ್ನತ್ತ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
DC 150/5 (16.4)
-
DC vs MI Live Score, IPL 2023: ಅರ್ಧಶತಕ ಪೂರೈಸಿದ ವಾರ್ನರ್
43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೇವಿಡ್ ವಾರ್ನರ್
DC 130/5 (15.4)
-
DC vs MI Live Score, IPL 2023: ಭರ್ಜರಿ ಸಿಕ್ಸ್
ಹೃತಿಕ್ ಶೋಕಿನ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
DC 117/5 (14.4)
-
DC vs MI Live Score, IPL 2023: ಅಕ್ಷರ್ ಹಿಟ್
ತಿಲಕ್ ವರ್ಮಾ ಎಸೆತದಲ್ಲಿ ಲಾಂಗ್ ಆನ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಕ್ಷರ್ ಪಟೇಲ್
DC 110/5 (14)
-
DC vs MI Live Score, IPL 2023: ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್
DC 103/5 (13)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್
-
DC vs MI Live Score, IPL 2023: 5ನೇ ವಿಕೆಟ್ ಪತನ
ಪಿಯೂಷ್ ಚಾವ್ಲಾ ಎಸೆತದಲ್ಲಿ ಲಲಿತ್ ಯಾದವ್ (2) ಕ್ಲೀನ್ ಬೌಲ್ಡ್
DC 98/5 (12.3)
-
DC vs MI Live Score, IPL 2023: ವೆಲ್ಕಂ ಬೌಂಡರಿ
ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ವಾರ್ನರ್
DC 92/4 (11.2)
-
DC vs MI Live Score, IPL 2023: 4ನೇ ವಿಕೆಟ್ ಪತನ
ಪಿಯೂಷ್ ಚಾವ್ಲಾ ಎಸೆತದಲ್ಲಿ ರೋವ್ಮನ್ ಪೊವೆಲ್ (4) ಎಲ್ಬಿಡಬ್ಲ್ಯೂ ಔಟ್
DC 87/4 (10.5)
-
DC vs MI Live Score, IPL 2023: 10 ಓವರ್ ಮುಕ್ತಾಯ
DC 85/3 (10)
ಕ್ರೀಸ್ನಲ್ಲಿ ರೋವ್ಮನ್ ಪೊವೆಲ್ – ಡೇವಿಡ್ ವಾರ್ನರ್ ಬ್ಯಾಟಿಂಗ್
-
DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 3ನೇ ವಿಕೆಟ್ ಪತನ
ಕೇವಲ 2 ರನ್ಗಳಿಸಿ ಮೆರಿಡಿತ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಯಶ್ ಧುಲ್
DC 81/3 (9.5)
-
DC vs MI Live Score, IPL 2023: 2ನೇ ವಿಕೆಟ್ ಪತನ
ಪಿಯೂಷ್ ಚಾವ್ಲಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್ ಆಗಿ ಔಟಾದ ಮನೀಷ್ ಪಾಂಡೆ 26 (18)
DC 76/2 (8.3)
-
DC vs MI Live Score, IPL 2023: ಪಾಂಡೆಜಿ ಮಿಂಚಿಂಗ್
ಹೃತಿಕ್ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಫೋರ್ ಬಾರಿಸಿದ ಮನೀಷ್ ಪಾಂಡೆ
DC 75/1 (8)
ಕ್ರೀಸ್ನಲ್ಲಿ ಪಾಂಡೆ-ವಾರ್ನರ್ ಬ್ಯಾಟಿಂಗ್
-
DC vs MI Live Score, IPL 2023: ಭರ್ಜರಿ ಬ್ಯಾಟಿಂಗ್
ಹೃತಿಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಮನೀಷ್ ಪಾಂಡೆ
ಪವರ್ಪ್ಲೇ ಮುಕ್ತಾಯ…ಮೊದಲ 6 ಓವರ್ಗಳಲ್ಲಿ 51 ರನ್ ಕಲೆಹಾಕಿದ ಡೆಲ್ಲಿ ಕ್ಯಾಪಿಟಲ್ಸ್
DC 51/1 (6)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ – ಮನೀಷ್ ಪಾಂಡೆ ಬ್ಯಾಟಿಂಗ್
-
DC vs MI Live Score, IPL 2023: ಪವರ್ ಪಾಂಡೆ
ಮೆರಿಡಿತ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಮನೀಷ್ ಪಾಂಡೆ
DC 42/1 (4.5)
-
DC vs MI Live Score, IPL 2023: ಮೊದಲ ವಿಕೆಟ್ ಪತನ
ಹೃತಿಕ್ ಶೊಕೀನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಚೆಂಡು ನೇರವಾಗಿ ಕ್ಯಾಮರೋನ್ ಗ್ರೀನ್ ಕೈಗೆ…ಕ್ಯಾಚ್… 10 ಎಸೆತಗಳಲ್ಲಿ 15 ರನ್ ಬಾರಿಸಿ ಪೃಥ್ವಿ ಶಾ ಔಟ್.
DC 33/1 (3.4)
-
Karnataka Election Live: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ನಡೆಸುತ್ತಿರುವ ಅಮಿತ್ ಶಾ
ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ಆರಂಭವಾಗಿದೆ. ಜೆ.ಪಿ.ನಡ್ಡಾ ನಿವಾಸಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ನಡೆಸುತ್ತಿದ್ದಾರೆ.
-
DC vs MI Live Score, IPL 2023: ಪೃಥ್ವಿ ಶಾ-ಟ್
ಹೃತಿಕ್ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಪೃಥ್ವಿ ಶಾ
DC 33/0 (3.3)
-
DC vs MI Live Score, IPL 2023: 3 ಓವರ್ ಮುಕ್ತಾಯ
ಕ್ಯಾಮರೋನ್ ಗ್ರೀನ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವಾರ್ನರ್
DC 29/0 (3)
-
DC vs MI Live Score, IPL 2023: ಆಕರ್ಷಕ ಬೌಂಡರಿ
ಅರ್ಷದ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಾರ್ನರ್
DC 12/0 (1.3)
-
DC vs MI Live Score, IPL 2023: ಮೊದಲ ಓವರ್ ಮುಕ್ತಾಯ
ಜೇಸನ್ ಬೆಹ್ರೆನ್‌ಡಾರ್ಫ್ ಎಸೆದ ಮೊದಲ ಓವರ್ನಲ್ಲಿ ಫೋರ್ ಬಾರಿಸಿ ಬೌಂಡರಿ ಖಾತೆ ತೆರೆದ ಪೃಥ್ವಿ ಶಾ
DC 7/0 (1)
-
DC vs MI Live Score, IPL 2023: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.
-
DC vs MI Live Score, IPL 2023: ಟಾಸ್ ಗೆದ್ದ ರೋಹಿತ್ ಶರ್ಮಾ
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
-
DC vs MI Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
Hello from Delhi ?
All set for Match 1️⃣6️⃣ in the #TATAIPL as the @DelhiCapitals face @mipaltan at home ????
Which side are you backing tonight in the #DCvMI clash ? pic.twitter.com/Lf0vYYGhRY
— IndianPremierLeague (@IPL) April 11, 2023
Published On - Apr 11,2023 6:39 PM
