DC vs GG, WPL 2023: ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲುಣಿಸಿದ ಗುಜರಾತ್ ಜೈಂಟ್ಸ್

TV9 Digital Desk

| Edited By: Zahir Yusuf

Updated on:Mar 16, 2023 | 10:40 PM

Delhi Capitals Women vs Gujarat Giants: ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

DC vs GG, WPL 2023: ಡೆಲ್ಲಿ ಕ್ಯಾಪಿಟಲ್ಸ್​ಗೆ ಸೋಲುಣಿಸಿದ ಗುಜರಾತ್ ಜೈಂಟ್ಸ್
DC vs GG

DC vs GG Live Score, WPL 2023: ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಗುಜರಾತ್ ಜೈಂಟ್ಸ್ (Gujarat Gaints) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್​ ಕಲೆಹಾಕಿತು. ಈ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 136 ರನ್​ಗಳಿಗೆ ಸರ್ವಪತನ ಕಾಣುವುದರೊಂದಿಗೆ ಗುಜರಾತ್ ಜೈಂಟ್ಸ್ ತಂಡವು 11 ರನ್​ಗಳ ರೋಚಕ ಜಯವನ್ನು ತನ್ನದಾಗಿಸಿಕೊಂಡಿತು.

ಗುಜರಾತ್ ಜೈಂಟ್ಸ್​-  147/4 (20)

ಡೆಲ್ಲಿ ಕ್ಯಾಪಿಟಲ್ಸ್-  136 (18.4)

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ.

ಈಗಾಗಲೇ 8 ಪಾಯಿಂಟ್ ಕಲೆಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಬಹುದು. ಮತ್ತೊಂದೆಡೆ ಗುಜರಾತ್ ಜೈಂಟ್ಸ್ ತಂಡಕ್ಕೆ ಈ ಪಂದ್ಯವು ನಿರ್ಣಾಯಕವಾಗಿದೆ. ಏಕೆಂದರೆ ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.

ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಜಾರ್ಜಿಯಾ ವೇರ್ಹ್ಯಾಮ್, ಮೋನಿಕಾ ಪಟೇಲ್, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುನಿಕಾ ಸಿಸೋಡಿಯಾ, ಲಾರಾ ವೋಲ್ವಾರ್ಡ್ಟ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ, ಲಾರಾ ಹ್ಯಾರಿಸ್, ಪೂನಂ ಯಾದವ್.

LIVE NEWS & UPDATES

The liveblog has ended.
 • 16 Mar 2023 10:37 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್​​ಗೆ ರೋಚಕ ಜಯ

  GGT 147/4 (20)

  DCW 136 (18.4)

  11 ರನ್​ಗಳಿಂದ ಗೆದ್ದು ಬೀಗಿದ ಗುಜರಾತ್ ಜೈಂಟ್ಸ್

 • 16 Mar 2023 10:34 PM (IST)

  DC vs GG Live Score, WPL 2023: 9ನೇ ವಿಕೆಟ್ ಪತನ

  ಕಿಮ್ ಗಾರ್ತ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಅರುಂಧತಿ ರೆಡ್ಡಿ (25)

  DCW 135/9 (18)

    12 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ

 • 16 Mar 2023 10:31 PM (IST)

  DC vs GG Live Score, WPL 2023: ಆಕರ್ಷಕ ಫೋರ್

  ಕಿಮ್ ಗಾರ್ತ್ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಅರುಂಧತಿ

  DCW 133/8 (17.2)

    

 • 16 Mar 2023 10:30 PM (IST)

  DC vs GG Live Score, WPL 2023: 20 ರನ್​ಗಳ ಅವಶ್ಯಕತೆ

  DCW 128/8 (17)

    

  3 ಓವರ್​ಗಳಲ್ಲಿ 20 ರನ್​ಗಳ ಅವಶ್ಯಕತೆ

 • 16 Mar 2023 10:24 PM (IST)

  DC vs GG Live Score, WPL 2023: 16 ಓವರ್ ಮುಕ್ತಾಯ

  DCW 115/8 (16)

    

  ಡೆಲ್ಲಿ ಕ್ಯಾಪಿಟಲ್ಸ್​ಗೆ  4 ಓವರ್​ಗಳಲ್ಲಿ 33 ರನ್​ಗಳ ಅವಶ್ಯಕತೆ

  ಕ್ರೀಸ್​ನಲ್ಲಿ ಅರುಂಧತಿ - ಶಿಖಾ ಪಾಂಡೆ ಬ್ಯಾಟಿಂಗ್

 • 16 Mar 2023 10:22 PM (IST)

  DC vs GG Live Score, WPL 2023: ಸ್ಟ್ರೈಟ್ ಹಿಟ್ ಬೌಂಡರಿ

  ಹರ್ಲೀನ್ ಡಿಯೋಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಅರುಂಧತಿ

  DCW 110/8 (15.3)

    

 • 16 Mar 2023 10:19 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ 8ನೇ ವಿಕೆಟ್ ಪತನ

  ತನುಜಾ ಕನ್ವರ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಸುಷ್ಮಾ ವರ್ಮಾ (1)

  DCW 100/8 (14.3)

    

 • 16 Mar 2023 10:13 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ 7ನೇ ವಿಕೆಟ್ ಪತನ

  ಅಶ್ವಿನ್ ಕುಲ್ಕರ್ಣಿಯ ಅತ್ಯುತ್ತಮ ಫೀಲ್ಡಿಂಗ್...ವಿಕೆಟ್​ಗೆ ಡೈರೆಕ್ಟ್​ ಥ್ರೋ...ಮರಿಝನ್ನೆ ಕಪ್ (36) ರನೌಟ್

  DCW 97/7 (13.4)

    

 • 16 Mar 2023 10:10 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ 6ನೇ ವಿಕೆಟ್ ಪತನ

  ಗಾರ್ಡ್ನರ್ ಎಸೆತದಲ್ಲಿ ತಾನಿಯಾ ಭಾಟಿಯಾ (1) ಕ್ಲೀನ್ ಬೌಲ್ಡ್

  DCW 97/6 (13.2)

    

 • 16 Mar 2023 10:07 PM (IST)

  DC vs GG Live Score, WPL 2023: ಸಖತ್ ಸಿಕ್ಸ್

  ಹರ್ಲೀನ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮರಿಝನ್ನೆ ಕಪ್

  DCW 95/5 (12.4)

    

 • 16 Mar 2023 10:06 PM (IST)

  DC vs GG Live Score, WPL 2023: ವೆಲ್ಕಂ ಬೌಂಡರಿ

  ಹರ್ಲೀನ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮರಿಝನ್ನೆ ಕಪ್

  DCW 89/5 (12.3)

    

 • 16 Mar 2023 10:01 PM (IST)

  DC vs GG Live Score, WPL 2023: 5ನೇ ವಿಕೆಟ್ ಪತನ

  ಹರ್ಲೀನ್ ಡಿಯೋಲ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಜೆಸ್ ಜೊನಾಸನ್ (4)

  DCW 81/5 (11)

    

 • 16 Mar 2023 09:56 PM (IST)

  DC vs GG Live Score, WPL 2023: 10 ಓವರ್ ಮುಕ್ತಾಯ

  ಕ್ರೀಸ್​ನಲ್ಲಿ ಮರಿಝನ್ನೆ ಕಪ್ ಹಾಗೂ ಜೆಸ್ ಜೊನಾಸನ್ ಬ್ಯಾಟಿಂಗ್

  DCW 78/4 (10)

  ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 10 ಓವರ್​ಗಳಲ್ಲಿ 70 ರನ್​ಗಳ ಅವಶ್ಯಕತೆ

 • 16 Mar 2023 09:41 PM (IST)

  DC vs GG Live Score, WPL 2023: 4ನೇ ವಿಕೆಟ್ ಪತನ

  ಕಿಮ್ ಗಾರ್ತ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಜೆಮಿಮಾ ರೋಡಿಗ್ರಸ್ (1)

  DCW 52/4 (6.5)

    

 • 16 Mar 2023 09:36 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ 3ನೇ ವಿಕೆಟ್ ಪತನ

  ಫೀಲ್ಡರ್​ ಕೈಗೆ ಚೆಂಡು ನೀಡಿ ರನ್ ಓಡಿದ ಜೆಮಿಮಾ... ವಿಕೆಟ್ ಕೀಪರ್​ಗೆ ನೇರ ಥ್ರೋ ಮಾಡಿದ ಫೀಲ್ಡರ್... ಅಲೀಸ್ ಕ್ಯಾಪ್ಸಿ (22) ರನೌಟ್

  DCW 50/3 (5.5)

    

 • 16 Mar 2023 09:32 PM (IST)

  DC vs GG Live Score, WPL 2023: 2ನೇ ವಿಕೆಟ್ ಪತನ

  ಸ್ನೇಹ್ ರಾಣಾ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ಮೆಗ್ ಲ್ಯಾನಿಂಗ್ (18)

  DCW 48/2 (5.2)

    

 • 16 Mar 2023 09:30 PM (IST)

  DC vs GG Live Score, WPL 2023: ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್

  ಗಾರ್ಡ್ನರ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ 2 ಭರ್ಜರಿ ಸಿಕ್ಸ್ ಸಿಡಿಸಿದ ಅಲೀಸ್ ಕ್ಯಾಪ್ಸಿ

  DCW 44/1 (5)

    

 • 16 Mar 2023 09:28 PM (IST)

  DC vs GG Live Score, WPL 2023: 4 ಓವರ್ ಮುಕ್ತಾಯ

  DCW 32/1 (4)

    

  ಕ್ರೀಸ್​ನಲ್ಲಿ ಅಲೀಸ್ ಕ್ಯಾಪ್ಸಿ - ಮೆಗ್ ಲ್ಯಾನಿಂಗ್ ಬ್ಯಾಟಿಂಗ್

 • 16 Mar 2023 09:18 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ವಿಕೆಟ್ ಪತನ

  ತನುಜಾ ಕನ್ವರ್ ಎಸೆತದಲ್ಲಿ ಬೌಲ್ಡ್​ ಆಗಿ ಹೊರ ನಡೆದ ಶಫಾಲಿ ವರ್ಮಾ (8)

  DCW 10/1 (1.5)

    

 • 16 Mar 2023 08:55 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ ಇನಿಂಗ್ಸ್ ಅಂತ್ಯ

  GGT 147/4 (20)

    

    ಡೆಲ್ಲಿ ಕ್ಯಾಪಿಟಲ್ಸ್​ಗೆ 148 ರನ್​ಗಳ ಗುರಿ ನೀಡಿದ ಗುಜರಾತ್ ಜೈಂಟ್ಸ್​

 • 16 Mar 2023 08:54 PM (IST)

  DC vs GG Live Score, WPL 2023: ಅರ್ಧಶತಕ ಪೂರೈಸಿದ ಗಾರ್ಡ್ನರ್

  ಜೆಸ್ ಜೊನಾಸನ್ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ಗಾರ್ಡ್ನರ್

  32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗಾರ್ಡ್ನರ್

  GGT 146/3 (19.4)

    

 • 16 Mar 2023 08:49 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ 3ನೇ ವಿಕೆಟ್ ಪತನ

  ಅರುಂಧತಿ ಎಸೆತದಲ್ಲಿ ಲೌರಾ (57) ಬೌಲ್ಡ್​....ಗುಜರಾತ್ ಜೈಂಟ್ಸ್​ 3ನೇ ವಿಕೆಟ್ ಪತನ

  GGT 134/3 (18.4)

    

 • 16 Mar 2023 08:48 PM (IST)

  DC vs GG Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

  ಅರುಂಧತಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಾರ್ಡ್ನರ್

  GGT 133/2 (18.2)

    

 • 16 Mar 2023 08:47 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ ಉತ್ತಮ ಬ್ಯಾಟಿಂಗ್

  GGT 125/2 (18)

   ಕ್ರೀಸ್​ನಲ್ಲಿ ಗಾರ್ಡ್ನರ್ - ಲೌರಾ ಬ್ಯಾಟಿಂಗ್

 • 16 Mar 2023 08:34 PM (IST)

  DC vs GG Live Score, WPL 2023: ಭರ್ಜರಿ ಸಿಕ್ಸ್

  ಜೆಸ್ ಜೊನಾಸನ್ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಭರ್ಜರಿ ಸಿಕ್ಸ್ ಸಿಡಿಸಿದ ಲೌರಾ

  GGT 100/2 (15.1)

   

 • 16 Mar 2023 08:26 PM (IST)

  DC vs GG Live Score, WPL 2023: ಗಾರ್ಡ್ನರ್ ಹಿಟ್

  ರಾಧಾ ಯಾದವ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಗಾರ್ಡ್ನರ್

  GGT 83/2 (13.5)

   

 • 16 Mar 2023 08:22 PM (IST)

  DC vs GG Live Score, WPL 2023: ಭರ್ಜರಿ ಬೌಂಡರಿ

  ಶಿಖಾ ಪಾಂಡೆ ಎಸೆತದಲ್ಲಿ ಡೀಪ್ ಕವರ್​ನತ್ತ ಬೌಂಡರಿ ಬಾರಿಸಿದ ಗಾರ್ಡ್ನರ್

  GGT 70/2 (12.4)

   

 • 16 Mar 2023 08:19 PM (IST)

  DC vs GG Live Score, WPL 2023: 12 ಓವರ್ ಮುಕ್ತಾಯ

  GGT 64/2 (12)

   ಕ್ರೀಸ್​ನಲ್ಲಿ ಲೌ್ರಾ - ಗಾರ್ಡ್ನರ್ ಬ್ಯಾಟಿಂಗ್

 • 16 Mar 2023 08:09 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ 2ನೇ ವಿಕೆಟ್ ಪತನ

  ಜೆಸ್ ಜೊನಾಸನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟಾದ ಹರ್ಲೀನ್ ಡಿಯೋಲ್ (31)

  GGT 53/2 (9.5)

   

 • 16 Mar 2023 08:06 PM (IST)

  DC vs GG Live Score, WPL 2023: ಅರ್ಧಶತಕ ಪೂರೈಸಿದ ಜೈಂಟ್ಸ್

  9 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಗುಜರಾತ್ ಜೈಂಟ್ಸ್

  GGT 50/1 (9)

   ಕ್ರೀಸ್​ನಲ್ಲಿ ಲೌರಾ - ಹರ್ಲೀನ್ ಬ್ಯಾಟಿಂಗ್

 • 16 Mar 2023 07:53 PM (IST)

  DC vs GG Live Score, WPL 2023: ವೆಲ್ಕಂ ಬೌಂಡರಿ

  ರಾಧಾ ಯಾದವ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹರ್ಲೀನ್ ಡಿಯೋಲ್

  GGT 36/1 (6.1)

   

 • 16 Mar 2023 07:52 PM (IST)

  DC vs GG Live Score, WPL 2023: ಪವರ್​ಪ್ಲೇ ಮುಕ್ತಾಯ

  ಮೊದಲ 6 ಓವರ್​ಗಳಲ್ಲಿ ಕೇವಲ 32 ರನ್​ ಕಲೆಹಾಕಿದ ಗುಜರಾತ್ ಜೈಂಟ್ಸ್

  GGT 32/1 (6)

  ಕ್ರೀಸ್​ನಲ್ಲಿ ಲೌರಾ - ಹರ್ಲೀನ್ ಡಿಯೋಲ್ ಬ್ಯಾಟಿಂಗ್

   

 • 16 Mar 2023 07:42 PM (IST)

  DC vs GG Live Score, WPL 2023: 3 ಓವರ್ ಮುಕ್ತಾಯ

  GGT 15/1 (3)

   ಹರ್ಲೀನ್ ಡಿಯೋಲ್ - ಲೌರಾ ಬ್ಯಾಟಿಂಗ್

 • 16 Mar 2023 07:34 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ ಮೊದಲ ವಿಕೆಟ್ ಪತನ

  ಮರಿಝನ್ನೆ ಕಪ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರ ನಡೆದ ಸೋಫಿಯಾ ಡಂಕ್ಲಿ (4)

  GGT 4/1 (1)

   

 • 16 Mar 2023 07:07 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್

  ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ.

 • 16 Mar 2023 07:06 PM (IST)

  DC vs GG Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

  ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.

 • 16 Mar 2023 07:03 PM (IST)

  DC vs GG Live Score, WPL 2023: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

  ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

 • 16 Mar 2023 06:34 PM (IST)

  DC vs GG Live Score, WPL 2023: ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್

  ಟಾಸ್ ಪ್ರಕ್ರಿಯೆ: 7 ಗಂಟೆಗೆ

  ಪಂದ್ಯ ಆರಂಭ: 7.30 ಕ್ಕೆ

  ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ

Published On - Mar 16,2023 6:32 PM

Follow us on

Related Stories

Most Read Stories

Click on your DTH Provider to Add TV9 Kannada