ENG vs SL ICC World Cup 2023: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 26, 2023 | 7:57 PM

England vs Sri Lanka, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 79 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ ತಂಡವು 38 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ತಂಡ 37 ಬಾರಿ ಗೆಲುವು ದಾಖಲಿಸಿದೆ. ಇನ್ನು ಮೂರು ಪಂದ್ಯಗಳು ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು. 

ENG vs SL ICC World Cup 2023: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಭರ್ಜರಿ ಜಯ
England vs Sri Lanka

ಏಕದಿನ ವಿಶ್ವಕಪ್​ನ 25ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಭರ್ಜರಿ ಜಯ ಸಾಧಿಸಿದೆ . ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 33.2 ಓವರ್​ಗಳಲ್ಲಿ 156 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 25.4 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 79 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ ತಂಡವು 38 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ತಂಡ 37 ಬಾರಿ ಗೆಲುವು ದಾಖಲಿಸಿದೆ. ಇನ್ನು ಮೂರು ಪಂದ್ಯಗಳು ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು.

ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ.

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ (ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ, ಮಹೀಶ್ ತೀಕ್ಷಣ , ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ, ಲಹಿರು ಕುಮಾರ.

LIVE Cricket Score & Updates

The liveblog has ended.
  • 26 Oct 2023 07:16 PM (IST)

    ENG vs SL ICC World Cup 2023 Live Score: ಶ್ರೀಲಂಕಾಗೆ ಭರ್ಜರಿ ಜಯ

    ಆದಿಲ್ ರಶೀದ್ ಎಸೆದ 26ನೇ ಓವರ್​ನ 4ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಪಾತುಮ್ ನಿಸ್ಸಂಕಾ.

    ಈ ಸಿಕ್ಸ್​ನೊಂದಿಗೆ ಇಂಗ್ಲೆಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ ತಂಡ.

    ಇಂಗ್ಲೆಂಡ್– 156 (33.2)

    ಶ್ರೀಲಂಕಾ– 160/2 (25.4)

      

  • 26 Oct 2023 07:14 PM (IST)

    ENG vs SL ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 152 ರನ್​ ಕಲೆಹಾಕಿದ ಇಂಗ್ಲೆಂಡ್.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    ಶ್ರೀಲಂಕಾ ತಂಡಕ್ಕೆ ಗೆಲ್ಲಲು ಕೇವಲ 5 ರನ್​ಗಳ ಅವಶ್ಯಕತೆ

    ENG 156 (33.2)

    SL 152/2 (25)

      

      

  • 26 Oct 2023 06:57 PM (IST)

    ENG vs SL ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 118 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 118/2 (20)

     ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನು ಕೇವಲ 39 ರನ್​ಗಳ ಅವಶ್ಯಕತೆ

  • 26 Oct 2023 06:49 PM (IST)

    ENG vs SL ICC World Cup 2023 Live Score: ಅರ್ಧಶತಕ ಪೂರೈಸಿದ ನಿಸ್ಸಂಕಾ

    ಮಾರ್ಕ್​ ವುಡ್​ ಎಸೆದ 18ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಫೋರ್ ಬಾರಿಸಿದ ಪಾತುಮ್.

    ಈ ಫೋರ್​ನೊಂದಿಗೆ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 110/2 (18)

      

      

  • 26 Oct 2023 06:32 PM (IST)

    ENG vs SL ICC World Cup 2023 Live Score: 15 ಓವರ್​ಗಳು ಮುಕ್ತಾಯ

    ಆದಿಲ್ ರಶೀದ್ ಎಸೆದ 15ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸದೀರ ಸಮರವಿಕ್ರಮ.

    15 ಓವರ್​ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 87 ರನ್​ಗಳು.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ (36)​ ಹಾಗೂ ಸದೀರ ಸಮರವಿಕ್ರಮ (34) ​ಬ್ಯಾಟಿಂಗ್.

    SL 87/2 (15)

      

  • 26 Oct 2023 06:17 PM (IST)

    ENG vs SL ICC World Cup 2023 Live Score: ಸ್ಕ್ವೇರ್ ಕಟ್ ಫೋರ್

    ಮಾರ್ಕ್​ ವುಡ್ ಎಸೆದ 12ನೇ ಓವರ್​ನ ಮೊದಲ ಎಸೆತದಲ್ಲಿ ಸ್ಕ್ವೇರ್ ಕಟ್ ಫೋರ್ ಬಾರಿಸಿದ ಸದೀರ ಸಮರವಿಕ್ರಮ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 69/2 (12)

      

  • 26 Oct 2023 06:09 PM (IST)

    ENG vs SL ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಡೇವಿಡ್ ವಿಲ್ಲಿ ಎಸೆದ 10ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಸದೀರ ಸಮರವಿಕ್ರಮ.

    10 ಓವರ್​ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 56 ರನ್​ಗಳು.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 56/2 (10)

      

  • 26 Oct 2023 06:01 PM (IST)

    ENG vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬ್ಯಾಟಿಂಗ್

    8 ಓವರ್​ಗಳ ಮುಕ್ತಾಯದ ವೇಳೆಗೆ 43 ರನ್ ಕಲೆಹಾಕಿದ ಶ್ರೀಲಂಕಾ.

    2 ವಿಕೆಟ್ ಕಬಳಿಸಿರುವ ಇಂಗ್ಲೆಂಡ್ ಬೌಲರ್​ಗಳು,

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 43/2 (8)

    ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನು ಕೇವಲ 114 ರನ್​ಗಳ ಅವಶ್ಯಕತೆ.

  • 26 Oct 2023 05:51 PM (IST)

    ENG vs SL ICC World Cup 2023 Live Score: ಶ್ರೀಲಂಕಾದ 2ನೇ ವಿಕೆಟ್ ಪತನ

    ಡೇವಿಡ್ ವಿಲ್ಲಿ ಎಸೆದ 6ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ ಜೋಸ್ ಬಟ್ಲರ್​ಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್. ಇಂಗ್ಲೆಂಡ್ ತಂಡಕ್ಕೆ 2ನೇ ಯಶಸ್ಸು.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಸದೀರ ಸಮರವಿಕ್ರಮ ​ಬ್ಯಾಟಿಂಗ್.

    SL 29/2 (6)

      

      

  • 26 Oct 2023 05:45 PM (IST)

    ENG vs SL ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ 23 ರನ್ ಕಲೆಹಾಕಿದ ಶ್ರೀಲಂಕಾ.

    ಕುಸಾಲ್ ಪೆರೇರಾ (4) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಕುಸಾಲ್ ಮೆಂಡಿಸ್ ​ಬ್ಯಾಟಿಂಗ್.

    SL 23/1 (5)

      

  • 26 Oct 2023 05:33 PM (IST)

    ENG vs SL ICC World Cup 2023 Live Score: ಶ್ರೀಲಂಕಾದ ಮೊದಲ ವಿಕೆಟ್ ಪತನ

    ಡೇವಿಡ್ ವಿಲ್ಲಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್​ಗೆ ಕ್ಯಾಚ್ ನೀಡಿದ ಕುಸಾಲ್ ಪೆರೇರಾ.

    ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ​ ಹಾಗೂ ಕುಸಾಲ್ ಮೆಂಡಿಸ್ ​ಬ್ಯಾಟಿಂಗ್.

    SL 13/1 (2)

      

      

  • 26 Oct 2023 05:29 PM (IST)

    ENG vs SL ICC World Cup 2023 Live Score: ಶ್ರೀಲಂಕಾ ಇನಿಂಗ್ಸ್​ ಆರಂಭ

    ಕ್ರಿಸ್ ವೋಕ್ಸ್ ಎಸೆದ ಮೊದಲ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಪಾತುಮ್ ನಿಸ್ಸಂಕಾ.

    ಕ್ರೀಸ್​ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.

    SL 5/0 (1)

      

  • 26 Oct 2023 04:54 PM (IST)

    ENG vs SL ICC World Cup 2023 Live Score: ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್

    ಮಹೀಶ್ ತೀಕ್ಷಣ ಎಸೆದ 34ನೇ ಓವರ್​ನ 2ನೇ ಎಸೆತದಲ್ಲಿ ಮಾರ್ಕ್​ ವುಡ್ (5) ಸ್ಟಂಪ್ ಔಟ್.

    156 ರನ್​ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡ.

    ಇಂಗ್ಲೆಂಡ್–  156 (33.2)

    ಶ್ರೀಲಂಕಾ ತಂಡಕ್ಕೆ 157 ರನ್​ಗಳ ಅಲ್ಪ ಮೊತ್ತದ ಗುರಿ.

      

  • 26 Oct 2023 04:51 PM (IST)

    ENG vs SL ICC World Cup 2023 Live Score: ವೆಲ್ಕಂ ಬೌಂಡರಿ

    ಲಹಿರು ಕುಮಾರ ಎಸೆದ 32ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಡೇವಿಡ್ ವಿಲ್ಲಿ.

    150 ರನ್​ಗಳ ಗಡಿದಾಟಿದ ಇಂಗ್ಲೆಂಡ್ ತಂಡದ ಸ್ಕೋರ್.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ​ ಹಾಗೂ ಮಾರ್ಕ್​ ವುಡ್ ​ಬ್ಯಾಟಿಂಗ್.

    ENG 156/9 (33)

      

  • 26 Oct 2023 04:46 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 9ನೇ ವಿಕೆಟ್ ಪತನ

    ಆದಿಲ್ ರಶೀದ್ (2) ರನ್ನು ರನೌಟ್ ಮಾಡಿದ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್.

    ಇಂಗ್ಲೆಂಡ್ ತಂಡದ 9ನೇ ವಿಕೆಟ್ ಪತನ.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ​ ಹಾಗೂ ಮಾರ್ಕ್​ ವುಡ್ ​ಬ್ಯಾಟಿಂಗ್.

    ENG 147/9 (32)

      

  • 26 Oct 2023 04:40 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 8ನೇ ವಿಕೆಟ್ ಪತನ

    ಲಹಿರು ಕುಮಾರ ಎಸೆದ 31ನೇ ಓವರ್​ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್ ಬೌಂಡರಿಯಲ್ಲಿ ಕ್ಯಾಚ್ ನೀಡಿದ ಬೆನ್ ಸ್ಟೋಕ್ಸ್​.

    73 ಎಸೆತಗಳಲ್ಲಿ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬೆನ್ ಸ್ಟೋಕ್ಸ್​.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ​ ಹಾಗೂ ಆದಿಲ್ ರಶೀದ್​ ಬ್ಯಾಟಿಂಗ್.

    ENG 144/8 (31)

      

  • 26 Oct 2023 04:35 PM (IST)

    ENG vs SL ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 137 ರನ್ ಕಲೆಹಾಕಿದ ಇಂಗ್ಲೆಂಡ್.

    7 ವಿಕೆಟ್ ಕಬಳಿಸಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಶ್ರೀಲಂಕಾ ಬೌಲರ್​ಗಳು.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ​ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 137/7 (30)

      

  • 26 Oct 2023 04:17 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 7ನೇ ವಿಕೆಟ್ ಪತನ

    ಕಸುನ್ ರಜಿತ ಎಸೆದ 26ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕ್ರಿಸ್ ವೋಕ್ಸ್.

    ಶ್ರೀಲಂಕಾ ತಂಡದಿಂದ ಭರ್ಜರಿ ಬೌಲಿಂಗ್.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ​ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 123/7 (26)

      

  • 26 Oct 2023 04:05 PM (IST)

    ENG vs SL ICC World Cup 2023 Live Score: 25 ಓವರ್​ಗಳು ಮುಕ್ತಾಯ

    ಏಂಜೆಲೊ ಮ್ಯಾಥ್ಯೂಸ್ ಎಸೆದ 25ನೇ ಓವರ್​ನ 4ನೇ ಎಸೆತದಲ್ಲಿ ಕ್ಯಾಚ್ ನೀಡಿದ ಮೊಯೀನ್ ಅಲಿ.

    15 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಮೊಯೀನ್ ಅಲಿ.

    25 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 122 ರನ್ ಕಲೆಹಾಕಿದ ಇಂಗ್ಲೆಂಡ್.

    ENG 122/6 (25)

      

  • 26 Oct 2023 03:49 PM (IST)

    ENG vs SL ICC World Cup 2023 Live Score: ಶತಕ ಪೂರೈಸಿದ ಇಂಗ್ಲೆಂಡ್

    ಧನಂಜಯ ಡಿಸಿಲ್ವಾ ಎಸೆದ 22ನೇ ಓವರ್​ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಮೊಯೀನ್ ಅಲಿ.

    ಈ ಫೋರ್​ನೊಂದಿಗೆ ಶತಕ ಪೂರೈಸಿದ ಇಂಗ್ಲೆಂಡ್.

    3ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಬೆನ್ ಸ್ಟೋಕ್ಸ್​.

    ಕ್ರೀಸ್​ನಲ್ಲಿ ಲಿಯಾಮ್ ಮೊಯೀನ್ ಅಲಿ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 107/5 (22)

      

  • 26 Oct 2023 03:42 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 5ನೇ ವಿಕೆಟ್ ಪತನ

    20 ಓವರ್​ಗಳ ಮುಕ್ತಾಯದ ವೇಳೆಗೆ 89 ರನ್ ಕಲೆಹಾಕಿದ ಇಂಗ್ಲೆಂಡ್.

    5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಶ್ರೀಲಂಕಾ ತಂಡ.

    ಜಾನಿ ಬೈರ್​ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಜೋಸ್ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಔಟ್.

    ENG 89/5 (20)

      

  • 26 Oct 2023 03:19 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 4ನೇ ವಿಕೆಟ್ ಪತನ

    ಲಹಿರು ಕುಮಾರ ಎಸೆದ 15ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಜೋಸ್ ಬಟ್ಲರ್.

    6 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ನಾಯಕ.

    ಕ್ರೀಸ್​ನಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 77/4 (15)

      

      

  • 26 Oct 2023 03:16 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ತಂಡದ 3ನೇ ವಿಕೆಟ್ ಪತನ

    ಕಸುನ್ ರಜಿತ ಎಸೆದ 14ನೇ ಓವರ್​ನ 2ನೇ ಎಸೆತದಲ್ಲಿ ಕ್ಯಾಚ್ ನೀಡಿದ ಜಾನಿ ಬೈರ್​ಸ್ಟೋವ್.

    31 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದ ಜಾನಿ ಬೈರ್​ಸ್ಟೋವ್.

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 71/4 (14)

      

  • 26 Oct 2023 03:05 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್

    13 ಓವರ್​ಗಳ ಮುಕ್ತಾಯದ ವೇಳೆಗೆ 68 ರನ್ ಕಲೆಹಾಕಿದ ಇಂಗ್ಲೆಂಡ್ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 68/2 (13)

     ಡೇವಿಡ್ ಮಲಾನ್ (28) ಹಾಗೂ ಜೋ ರೂಟ್ (2) ಔಟ್.

  • 26 Oct 2023 02:52 PM (IST)

    ENG vs SL ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಏಂಜೆಲೊ ಮ್ಯಾಥ್ಯೂಸ್ ಅತ್ಯುತ್ತಮ ಫೀಲ್ಡಿಂಗ್…ಜೋ ರೂಟ್ (2) ರನೌಟ್. ಇಂಗ್ಲೆಂಡ್ ತಂಡದ 2ನೇ ವಿಕೆಟ್ ಪತನ.

    10 ಓವರ್​ಗಳ ಮುಕ್ತಾಯದ ವೇಳೆಗೆ 59 ರನ್ ಕಲೆಹಾಕಿದ ಇಂಗ್ಲೆಂಡ್.

    2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್.

    ENG 59/2 (10)

      

  • 26 Oct 2023 02:42 PM (IST)

    ENG vs SL ICC World Cup 2023 Live Score: ಅರ್ಧಶತಕ ಪೂರೈಸಿದ ಇಂಗ್ಲೆಂಡ್

    8 ಓವರ್​ಗಳ ಮುಕ್ತಾಯದ ವೇಳೆಗೆ ಅರ್ಧಶತಕ ಪೂರೈಸಿದ ಇಂಗ್ಲೆಂಡ್.

    ಡೇವಿಡ್ ಮಲಾನ್ (28) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಜೋ ರೂಟ್ ಬ್ಯಾಟಿಂಗ್.

    ENG 52/1 (8)

      

  • 26 Oct 2023 02:35 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ಮೊದಲ ವಿಕೆಟ್ ಪತನ

    ಏಂಜೆಲೊ ಮ್ಯಾಥ್ಯೂಸ್ ಎಸೆದ 7ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಡೇವಿಡ್ ಮಲಾನ್.

    ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು.

    25 ಎಸೆತಗಳಲ್ಲಿ 28 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ಎಡಗೈ ದಾಂಡಿಗ ಮಲಾನ್.

    ENG 49/1 (7)

      

      

  • 26 Oct 2023 02:25 PM (IST)

    ENG vs SL ICC World Cup 2023 Live Score: 5 ಓವರ್​ಗಳು ಮುಕ್ತಾಯ

    ದಿಲ್ಶನ್ ಮಧುಶಂಕ ಎಸೆದ 5ನೇ ಓವರ್​ನಲ್ಲಿ ಮೂರು ಫೋರ್​ಗಳನ್ನು ಬಾರಿಸಿದ ಡೇವಿಡ್ ಮಲಾನ್.

    5 ಓವರ್​ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್ 39 ರನ್​ಗಳು.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ (11) ಹಾಗೂ ಡೇವಿಡ್ ಮಲಾನ್ (28) ಬ್ಯಾಟಿಂಗ್.

    ENG 39/0 (5)

      

  • 26 Oct 2023 02:20 PM (IST)

    ENG vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಕಸುನ್ ರಜಿತ ಎಸೆದ 4ನೇ ಓವರ್​ನ 3ನೇ ಮತ್ತು 4ನೇ ಎಸೆತಗಳಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಎಡಗೈ ಬ್ಯಾಟರ್ ಡೇವಿಡ್ ಮಲಾನ್.

    ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್​ ಬಾರಿಸಿದ ಜಾನಿ ಬೈರ್​ಸ್ಟೋವ್.

    ENG 27/0 (4)

      

  • 26 Oct 2023 02:11 PM (IST)

    ENG vs SL ICC World Cup 2023 Live Score: ಮೊದಲ ಬೌಂಡರಿ

    ಕಸುನ್ ರಜಿತ ಎಸೆದ 2ನೇ ಓವರ್​ನ 3ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಜಾನಿ ಬೈರ್​ಸ್ಟೋವ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 7/0 (2)

      

  • 26 Oct 2023 02:09 PM (IST)

    Karnataka Breaking News Live: ಕಾರವಾರ ಮಾರುತಿ ನಾಯ್ಕ್ ಆತ್ಮಹತ್ಯೆ ಪ್ರಕರಣದಲ್ಲಿ 3 ಅಧಿಕಾರಿಗಳು ಅಮಾನತು

    ಅ.20ರಂದು ಡೆತ್​​ನೋಟ್​​ ಬರೆದು ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಇನ್ಸ್​ಪೆಕ್ಟರ್​​​, ಪಿಎಸ್​ಐ, ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಲಾಗಿದೆ. ಮೂವರನ್ನು ಅಮಾನತುಗೊಳಿಸಿ ಉ.ಕ. ಎಸ್​ಪಿ ವಿಷ್ಣುವರ್ಧನ್ ಆದೇಶ ನೀಡಿದ್ದಾರೆ. ಕಾರವಾರ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ, ಕಾನ್ಸ್​ಟೇಬಲ್​​​​​ ದೇವರಾಜ್ ಅಮಾನತು. ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.

  • 26 Oct 2023 02:07 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ಇನಿಂಗ್ಸ್​ ಆರಂಭ

    ಮೊದಲ ಓವರ್​ನಲ್ಲೇ ಅತ್ಯುತ್ತಮ ದಾಳಿ ಸಂಘಟಿಸಿದ ಎಡಗೈ ವೇಗಿ ದಿಲ್ಶನ್ ಮಧುಶಂಕ.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 3/0 (1)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್.

      

  • 26 Oct 2023 01:38 PM (IST)

    ENG vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ.

  • 26 Oct 2023 01:37 PM (IST)

    ENG vs SL ICC World Cup 2023 Live Score: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.

  • 26 Oct 2023 01:34 PM (IST)

    ENG vs SL ICC World Cup 2023 Live Score: ಟಾಸ್ ಗೆದ್ದ ಇಂಗ್ಲೆಂಡ್

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 26,2023 1:33 PM

    Follow us
    ‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
    ‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
    ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
    ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
    ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
    ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
    Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
    Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
    ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
    ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
    ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
    ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
    ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
    ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
    Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
    Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
    156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
    156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು