Team India
2024 ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಬುಧವಾರದಿಂದ ಹೊಸ ವರ್ಷ ಶುರುವಾಗಲಿದೆ. 2025ರಲ್ಲಿ ಟೀಮ್ ಇಂಡಿಯಾದ ಮೊದಲ ಎದುರಾಳಿ ಆಸ್ಟ್ರೇಲಿಯಾ. ಜನವರಿ 3 ರಿಂದ ಶುರುವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಹೊಸ ವರ್ಷವನ್ನು ಆರಂಭಿಸಲಿದೆ. ಈ ಪಂದ್ಯದ ಬಳಿಕ ಭಾರತ ತಂಡವು ಹಲವು ಸರಣಿಗಳನ್ನು ಆಡಲಿದೆ. ಈ ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…
- ಭಾರತ vs ಆಸ್ಟ್ರೇಲಿಯಾ, ಬಾರ್ಡರ್-ಗವಾಸ್ಕರ್ ಟ್ರೋಫಿ 5ನೇ ಟೆಸ್ಟ್- ಜನವರಿ 3 ರಿಂದ 7 (ಸಿಡ್ನಿ)
ಭಾರತ vs ಇಂಗ್ಲೆಂಡ್ (5 ಟಿ20, 3 ಏಕದಿನ)
- 1 ನೇ T20I: ಜನವರಿ 22 (ಚೆನ್ನೈ)
- 2 ನೇ T20I: ಜನವರಿ 25 (ಕೋಲ್ಕತ್ತಾ)
- 3ನೇ T20I: ಜನವರಿ 28 (ರಾಜ್‌ಕೋಟ್)
- 4 ನೇ T20I: ಜನವರಿ 31 (ಪುಣೆ)
- 5 ನೇ T20I: ಫೆಬ್ರವರಿ 2 (ಮುಂಬೈ)
- 1 ನೇ ODI: ಫೆಬ್ರವರಿ 6 (ನಾಗ್ಪುರ)
- 2ನೇ ODI: ಫೆಬ್ರವರಿ 9 (ಕಟಕ್)
- 3ನೇ ODI: ಫೆಬ್ರವರಿ 12 (ಅಹಮದಾಬಾದ್)
ಚಾಂಪಿಯನ್ಸ್ ಟ್ರೋಫಿ — ಫೆಬ್ರವರಿ-ಮಾರ್ಚ್ 2025
- ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
- ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
- ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
- ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
- ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಅರ್ಹತೆ ಪಡೆದರೆ)
ಜೂನ್ 11 ರಿಂದ 15, 2025 (ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್)
ಭಾರತ vs ಇಂಗ್ಲೆಂಡ್ (5 ಟೆಸ್ಟ್)
- 1 ನೇ ಟೆಸ್ಟ್: ಜೂನ್ 20-24 (ಹೆಡಿಂಗ್ಲಿ)
- 2ನೇ ಟೆಸ್ಟ್: ಜುಲೈ 2-6 (ಎಡ್ಜ್‌ಬಾಸ್ಟನ್)
- 3ನೇ ಟೆಸ್ಟ್: ಜೂನ್ 10-14 (ಲಾರ್ಡ್ಸ್)
- 4 ನೇ ಟೆಸ್ಟ್: ಜೂನ್ 23-27 (ಮ್ಯಾಂಚೆಸ್ಟರ್)
- 5ನೇ ಟೆಸ್ಟ್: ಜುಲೈ 31-ಆಗಸ್ಟ್ 4 (ಓವಲ್)
ಇದನ್ನೂ ಓದಿ: ಬುಮ್ರಾ ಬೂಮ್ ಬೂಮ್ಗೆ ಪಾಕ್ ವೇಗಿಯ ಸರ್ವಶ್ರೇಷ್ಠ ದಾಖಲೆ ಶೇಕಿಂಗ್..!
- ಭಾರತ vs ಬಾಂಗ್ಲಾದೇಶ್ (3 ODS, 3 T20I) — ಆಗಸ್ಟ್ 2025
- ಭಾರತ vs ವೆಸ್ಟ್ ಇಂಡೀಸ್ (2 ಟೆಸ್ಟ್) — ಅಕ್ಟೋಬರ್ 2025
- ಏಷ್ಯಾ ಕಪ್ ಟಿ20 ಟೂರ್ನಿ — ಅಕ್ಟೋಬರ್-ನವೆಂಬರ್ 2025
- ಭಾರತ vs ಆಸ್ಟ್ರೇಲಿಯಾ (3 ODIಗಳು, 5 T20Iಗಳು) — ನವೆಂಬರ್ 2025
- ಭಾರತ vs ಸೌತ್ ಆಫ್ರಿಕಾ (2 ಟೆಸ್ಟ್‌ಗಳು, 3 ODIಗಳು, 5 T20Iಗಳು) — ನವೆಂಬರ್-ಡಿಸೆಂಬರ್.