IND vs BNG 2nd ODI: ಬಾಂಗ್ಲಾದೇಶ್ ತಂಡಕ್ಕೆ ರೋಚಕ ಜಯ: ಸರಣಿ ವಶ
India vs Bangladesh 2nd ODI: ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಬಾಂಗ್ಲಾದೇಶ್ ತಂಡವು ಭರ್ಜರಿ ಜಯ ಸಾಧಿಸಿದೆ.
India vs Bangladesh: ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಬಾಂಗ್ಲಾದೇಶ್ ತಂಡವು ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾ ನೀಡಿದ 271 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 266 ರನ್ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಾಂಗ್ಲಾ ತಂಡವು 5 ರನ್ಗಳ ರೋಚಕ ಜಯ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್, ರಜತ್ ಪಾಟಿದಾರ್, ಇಶಾನ್ ಕಿಶನ್ , ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್
ಬಾಂಗ್ಲಾದೇಶ ಏಕದಿನ ತಂಡ: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಇಬಾದತ್ ಹೊಸೈನ್, ಹಸನ್ ಮಹ್ಮದ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ನೂರುಲ್ ಹಸನ್.
LIVE Cricket Score & Updates
-
5 ರನ್ಗಳ ರೋಚಕ ಜಯ ಸಾಧಿಸಿದ ಬಾಂಗ್ಲಾದೇಶ್
BAN 271/7 (50)
IND 266/9 (50)
-
ಭರ್ಜರಿ ಸಿಕ್ಸ್
ಮುಸ್ತಫಿಜುರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್
IND 266/9 (49.5)
ಕೊನೆಯ ಎಸೆತದಲ್ಲಿ 6 ರನ್ಗಳ ಅವಶ್ಯಕತೆ
-
ಫೋರ್ರ್ರ್
ಮುಸ್ತಫಿಜುರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
3 ಎಸೆತಗಳಲ್ಲಿ 12 ರನ್ಗಳ ಅವಶ್ಯಕತೆ
IND 260/9 (49.3)
ಕೊನೆಯ ಓವರ್
6 ಎಸೆತಗಳಲ್ಲಿ 20 ರನ್ಗಳ ಅವಶ್ಯಕತೆ
IND 252/9 (49)
ಕ್ರೀಸ್ನಲ್ಲಿ ರೋಹಿತ್ ಶರ್ಮಾ
ಹಿಟ್ಮ್ಯಾನ್ ಭರ್ಜರಿ ಬ್ಯಾಟಿಂಗ್
ಮಹಮ್ಮದುಲ್ಲಾ ಓವರ್ನಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 251/8 (48.4)
40 ರನ್ಗಳ ಅವಶ್ಯಕತೆ
18 ಎಸೆತಗಳಲ್ಲಿ 40 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಸಿರಾಜ್ ಬ್ಯಾಟಿಂಗ್
IND 232/8 (47)
ಕವರ್ ಡ್ರೈವ್
ಇಬಾದತ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ರೋಹಿತ್ ಶರ್ಮಾ…ಫೋರ್
IND 231/8 (46)
ಹಿಟ್ಮ್ಯಾನ್ ಭರ್ಜರಿ ಹಿಟ್
ಇಬಾದತ್ ಹೊಸೇನ್ ಓವರ್ನಲ್ಲಿ ಭರ್ಜರಿ 2 ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 227/8 (45.5)
8ನೇ ವಿಕೆಟ್ ಪತನ
ಇಬಾದತ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ದೀಪಕ್ ಚಹರ್ (11)
IND 213/8 (45.1)
64 ರನ್ಗಳ ಅವಶ್ಯಕತೆ
IND 208/7 (43)
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ದೀಪಕ್ ಚಹರ್ ಬ್ಯಾಟಿಂಗ್
ರೋಹಿತ್ ಶರ್ಮಾ ಆಗಮನ
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಾಯಗೊಂಡಿರುವ ರೋಹಿತ್ ಶರ್ಮಾ
7ನೇ ವಿಕೆಟ್ ಪತನ
ಶಕೀಬ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆದ ಶಾರ್ದೂಲ್ ಠಾಕೂರ್ (7)
IND 207/7 (42.4)
42 ಓವರ್ ಮುಕ್ತಾಯ
IND 204/6 (42)
ಕ್ರೀಸ್ನಲ್ಲಿ ದೀಪಕ್ ಚಹರ್-ಶಾರ್ದೂಲ್ ಠಾಕೂರ್ ಬ್ಯಾಟಿಂಗ್
48 ಎಸೆತಗಳಲ್ಲಿ 68 ರನ್ಗಳ ಅವಶ್ಯಕತೆ
ಭರ್ಜರಿ ಸಿಕ್ಸ್
ಮುಸ್ತಫಿಜುರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸಿದ ದೀಪಕ್ ಚಹರ್
IND 204/6 (41.5)
81 ರನ್ಗಳ ಅವಶ್ಯಕತೆ
IND 191/6 (39)
11 ಓವರ್ಗಳಲ್ಲಿ 81 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಶಾರ್ದೂಲ್ ಠಾಕೂರ್ – ದೀಪಕ್ ಚಹರ್ ಬ್ಯಾಟಿಂಗ್
ಟೀಮ್ ಇಂಡಿಯಾದ 6ನೇ ವಿಕೆಟ್ ಪತನ
ಇಬಾದತ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಶಕೀಬ್ಗೆ ಕ್ಯಾಚ್ ನೀಡಿ ಹೊರನಡೆದ ಅಕ್ಷರ್ ಪಟೇಲ್ (56)
IND 189/6 (38.2)
ಅಕ್ಷರ್ ಅರ್ಧಶತಕ
50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಕ್ಷರ್ ಪಟೇಲ್
BAN 271/7 (50)
IND 189/5 (37)
ಶ್ರೇಯಸ್ ಅಯ್ಯರ್ ಔಟ್
ಮಿರಾಜ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಬೌಂಡರಿ ಲೈನ್ ಬಳಿ ಅಫೀಫ್ ಕ್ಯಾಚ್…ಶ್ರೇಯಸ್ ಅಯ್ಯರ್ (82) ಔಟ್
IND 172/5 (35)
ಅಯ್ಯರ್ ಅಬ್ಬರ
ಮಿರಾಜ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್
IND 172/4 (34.5)
ಶತಕದ ಜೊತೆಯಾಟ
ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ಶತಕದ ಜೊತೆಯಾಟ
98 ಎಸೆತಗಳಲ್ಲಿ 105 ರನ್ಗಳ ಜೊತೆಯಾಟವಾಡಿದ ಅಕ್ಷರ್-ಅಯ್ಯರ್
IND 170/4 (34.3)
ವಾಟ್ ಎ ಶಾಟ್
ಮಹಮ್ಮದುಲ್ಲಾ ಎಸೆತದಲ್ಲಿ ಆಫ್ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್
IND 158/4 (32.5)
85 ರನ್ಗಳ ಜೊತೆಯಾಟ
ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ನಡುವೆ 85 ರನ್ಗಳ ಜೊತೆಯಾಟ
ಸುಸ್ಥಿತಿಯಲ್ಲಿ ಟೀಮ್ ಇಂಡಿಯಾ
IND 150/4 (31.4)
ಗೆಲ್ಲಲು 122 ರನ್ಗಳ ಅವಶ್ಯಕತೆ
31 ಓವರ್ ಮುಕ್ತಾಯ
IND 148/4 (31)
ಟೀಮ್ ಇಂಡಿಯಾಗೆ 124 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಉತ್ತಮ ಬ್ಯಾಟಿಂಗ್
ಭರ್ಜರಿ ಸಿಕ್ಸ್
ಮಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್
IND 136/4 (28.4)
Karnataka Maharashtra Border Dispute Live: ಗಡಿ ಸಂಘರ್ಷದಿಂದಾಗಿ ಜನರು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾರೆ: ಸತೀಶ್ ಜಾರಕಿಹೊಳಿ
ಗಡಿ ಸಂಘರ್ಷದಿಂದಾಗಿ ಜನರು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು. ಈ ವಿವಾದದ ಬಗ್ಗೆ ಕರ್ನಾಟಕ, ಮಹಾರಾಷ್ಟ್ರ ಸಿಎಂ ಚರ್ಚೆ ಮಾಡಬೇಕು. ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿದಿನ ಎರಡೂ ರಾಜ್ಯಗಳ ಜನರು ಓಡಾಡುತ್ತಾರೆ. ಗಡಿ ಸಂಘರ್ಷದಿಂದ ಬೆಳಗಾವಿ ಬೆಳವಣಿಗೆಯೂ ಕುಂಠಿತ ಆಗುತ್ತದೆ. ಗಡಿ ವಿಚಾರ ಕೋರ್ಟ್ನಲ್ಲಿರುವ ಕಾರಣ ಏನೂ ಮಾಡಲು ಆಗಲ್ಲ. ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಿಎಂ ಬೊಮ್ಮಾಯಿ ಸರ್ವಪಕ್ಷ ಸಭೆ ಕರೆದು ಸಲಹೆ ಪಡೆಯಬೇಕು ಎಂದರು.
ಅರ್ಧಶತಕ ಪೂರೈಸಿದ ಶ್ರೇಯಸ್ ಅಯ್ಯರ್
69 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶ್ರೇಯಸ್ ಅಯ್ಯರ್
IND 117/4 (24.3)
23 ಓವರ್ ಮುಕ್ತಾಯ
ಶತಕ ಪೂರೈಸಿದ ಟೀಮ್ ಇಂಡಿಯಾ
BAN 271/7 (50)
IND 106/4 (23)
4ನೇ ವಿಕೆಟ್ ಪತನ
ಟೀಮ್ ಇಂಡಿಯಾದ ನಾಲ್ಕನೇ ವಿಕೆಟ್ ಪತನ
ಮೆಹದಿ ಹಸನ್ ಮಿರಾಜ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಕೆಎಲ್ ರಾಹುಲ್ (14)
IND 65/4 (18.3)
IND 60/3 (17)
ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್
ಟೀಮ್ ಇಂಡಿಯಾಗೆ ಇನ್ನೂ 212 ರನ್ಗಳ ಅವಶ್ಯಕತೆ
IND 60/3 (17)
10 ಓವರ್ ಮುಕ್ತಾಯ
10 ಓವರ್ ಮುಕ್ತಾಯ…ಸಂಕಷ್ಟದಲ್ಲಿ ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ, ಶಿಖರ್ ಧವನ್, ವಾಷಿಂಗ್ಟನ್ ಸುಂದರ್ ಔಟ್
BAN 271/7 (50)
IND 39/3 (10)
ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
ಶಕೀಬ್ ಅಲ್ ಹಸನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಹೊರನಡೆದ ವಾಷಿಂಗ್ಟನ್ ಸುಂದರ್ (11)
IND 39/3 (10)
6 ಓವರ್ ಮುಕ್ತಾಯ
IND 24/2 (6)
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್-ಶ್ರೇಯಸ್ ಅಯ್ಯರ್ ಬ್ಯಾಟಿಂಗ್
2ನೇ ವಿಕೆಟ್ ಪತನ
ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಶಿಖರ್ ಧವನ್ (8)
IND 13/2 (2.5)
ಮೊದಲ ವಿಕೆಟ್ ಪತನ
ಇಬಾದತ್ ಹುಸೇನ್ ಎಸೆತದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಎಡ್ಜ್….ಬೌಲ್ಡ್
5 ರನ್ಗಳಿಸಿ ಔಟಾದ ವಿರಾಟ್ ಕೊಹ್ಲಿ
IND 7/1 (1.5)
ಕೊಹ್ಲಿ ಶುಭಾರಂಭ
ಮಿರಾಜ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಖಾತೆ ತೆರೆದ ವಿರಾಟ್ ಕೊಹ್ಲಿ
IND 5/0 (0.2)
ಟೀಮ್ ಇಂಡಿಯಾ ಇನಿಂಗ್ಸ್ ಶುರು: ಕೊಹ್ಲಿ ಆರಂಭಿಕ
ಟೀಮ್ ಇಂಡಿಯಾ ಇನಿಂಗ್ಸ್ ಶುರು: ಕೊಹ್ಲಿ ಆರಂಭಿಕ
ಗಾಯಗೊಂಡಿರುವ ಕಾರಣ ಕಣಕ್ಕಿಳಿಯದ ರೋಹಿತ್ ಶರ್ಮಾ
ಟೀಮ್ ಇಂಡಿಯಾ ಪರ ಶಿಖರ್ ಧವನ್-ವಿರಾಟ್ ಕೊಹ್ಲಿ ಆರಂಭಿಕರು
ಬಾಂಗ್ಲಾ ಇನಿಂಗ್ಸ್ ಅಂತ್ಯ
BAN 271/7 (50)
ಭರ್ಜರಿ ಶತಕ ಸಿಡಿಸಿದ ಮೆಹದಿ ಹಸನ್ ಮಿರಾಜ್
ಭರ್ಜರಿ ಶತಕ ಸಿಡಿಸಿದ ಮಿರಾಜ್
83 ಎಸೆತಗಳಲ್ಲಿ ಶತಕ ಸಿಡಿಸಿದ ಮಿರಾಜ್
BAN 271/7 (50)
ಮತ್ತೊಂದು ಭರ್ಜರಿ ಸಿಕ್ಸ್
ಶಾರ್ದೂಲ್ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಮಿರಾಜ್
BAN 268/7 (49.4)
ಭರ್ಜರಿ ಸಿಕ್ಸ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಿರಾಜ್
BAN 262/7 (49.2)
ಬ್ಯಾಕ್ ಟು ಬ್ಯಾಕ್ ಫೋರ್
ಉಮ್ರಾನ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ನಾಸುಮ್ ಅಹ್ಮದ್
BAN 225/7 (46.4)
ಬಾಂಗ್ಲಾ 7ನೇ ವಿಕೆಟ್ ಪತನ
ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಮಹಮ್ಮದುಲ್ಲಾ (77)…ಒಂದೇ ಕೈಯಲ್ಲಿ ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಕೆಎಲ್ ರಾಹುಲ್
BAN 217/7 (46.1)
ಭರ್ಜರಿ ಬ್ಯಾಟಿಂಗ್
ಸಿರಾಜ್ ಓವರ್ನಲ್ಲಿ 2 ಫೋರ್ ಬಾರಿಸಿದ ಮಹಮ್ಮದುಲ್ಲಾ
46ನೇ ಓವರ್ನಲ್ಲಿ 14 ರನ್ ಕಲೆಹಾಕಿದ ಬಾಂಗ್ಲಾ ಬ್ಯಾಟ್ಸ್ಮನ್ಗಳು
BAN 217/6 (46)
200 ರನ್ ಪೂರೈಸಿದ ಬಾಂಗ್ಲಾ
200 ರನ್ ಪೂರೈಸಿದ ಬಾಂಗ್ಲಾದೇಶ್ ತಂಡ
BAN 202/6 (44.4)
ಕ್ರೀಸ್ನಲ್ಲಿ ಮಿರಾಜ್ – ಮಹಮ್ಮದುಲ್ಲಾ ಬ್ಯಾಟಿಂಗ್
ವಾಟ್ ಎ ಶಾಟ್
ಶಾರ್ದೂಲ್ ಎಸೆತವನ್ನು ಡೀಪ್ ಕವರ್ಸ್ನತ್ತ ಆಕರ್ಷಕವಾಗಿ ಬಾರಿಸಿದ ಮಹಮ್ಮದುಲ್ಲಾ…ಫೋರ್
BAN 197/6 (44)
ಮಹಮ್ಮದುಲ್ಲಾ ಅರ್ಧಶತಕ
75 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಹಮ್ಮದುಲ್ಲಾ
ಉತ್ತಮ ಸ್ಥಿತಿಯಲ್ಲಿ ಬಾಂಗ್ಲಾದೇಶ್ ತಂಡ
BAN 178/6 (41)
ಮಿರಾಜ್ ಅರ್ಧಶತಕ
ಆಕರ್ಷಕ ಅರ್ಧಶತಕ ಬಾರಿಸಿದ ಮೆಹದಿ ಹಸನ್ ಮಿರಾಜ್
ಕಳೆದ ಪಂದ್ಯದಲ್ಲಿ ಬಾಂಗ್ಲಾ ಗೆಲುವಿನ ರುವಾರಿ ಮಿರಾಜ್
ಇದೀಗ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆ
BAN 171/6 (40.1)
74 ರನ್ಗಳ ಜೊತೆಯಾಟ
ಮಿರಾಜ್-ಮಹಮ್ಮದುಲ್ಲಾ 74 ರನ್ಗಳ ಜೊತೆಯಾಟ
ಉತ್ತಮ ಮೊತ್ತದತ್ತ ಬಾಂಗ್ಲಾದೇಶ್ ತಂಡ
BAN 144/6 (34)
30 ಓವರ್ ಮುಕ್ತಾಯ
BAN 124/6 (30)
ಕ್ರೀಸ್ನಲ್ಲಿ ಮಹಮದುಲ್ಲಾ – ಮಿರಾಜ್ ಬ್ಯಾಟಿಂಗ್
ಶತಕ ಪೂರೈಸಿದ ಬಾಂಗ್ಲಾದೇಶ್
BAN 104/6 (26)
ಕ್ರೀಸ್ನಲ್ಲಿ ಮಹಮದುಲ್ಲಾ – ಮಿರಾಜ್ ಬ್ಯಾಟಿಂಗ್
6ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಅಫೀಫ್ (0) ಕ್ಲೀನ್ ಬೌಲ್ಡ್…ಟೀಮ್ ಇಂಡಿಯಾಗೆ 6ನೇ ಯಶಸ್ಸು
BAN 69/6 (19)
5ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಮುಶ್ಫಿಕುರ್ ರಹೀಂ (12) ಬ್ಯಾಟ್ ಎಡ್ಜ್ ಆಗಿ ಚಿಮ್ಮಿದ ಚೆಂಡು…ಶಿಖರ್ ಧವನ್ ಉತ್ತಮ ಕ್ಯಾಚ್… ಔಟ್
BAN 69/5 (18.5)
ಮೇಡನ್ ಓವರ್: ಉಮ್ರಾನ್ ಭರ್ಜರಿ ಬೌಲಿಂಗ್
4 ಓವರ್ಗಳಲ್ಲಿ 2 ಮೇಡನ್ ಓವರ್ ಎಸೆದಿರುವ ಉಮ್ರಾನ್ ಮಲಿಕ್…ಕೇವಲ 6 ರನ್ ನೀಡಿ 1 ವಿಕೆಟ್ ಕೂಡ ಪಡೆದಿದ್ದಾರೆ.
BAN 66/4 (18)
ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಶಕೀಬ್ ಅಲ್ ಹಸನ್ ಸ್ವೀಪ್ ಶಾಟ್ಗೆ ಯತ್ನ…ಶಿಖರ್ ಧವನ್ಗೆ ಸುಲಭ ಕ್ಯಾಚ್…ಶಕೀಬ್ (14) ಔಟ್
BAN 66/4 (17)
ಆಕರ್ಷಕ ಬೌಂಡರಿ
ಉಮ್ರಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮುಶ್ಷಿಕುರ್ ರಹೀಮ್
BAN 56/3 (13.2)
3ನೇ ವಿಕೆಟ್ ಪತನ
ಉಮ್ರಾನ್ ಮಲಿಕ್ ಎಸೆತದಲ್ಲಿ ನಜ್ಮುಲ್ ಹೊಸೈನ್ (21) ಕ್ಲೀನ್ ಬೌಲ್ಡ್
BAN 52/3 (13.1)
12 ಓವರ್ ಮುಕ್ತಾಯ
BAN 47/2 (12)
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ – ನಜ್ಮುಲ್ ಹೊಸೈನ್ ಬ್ಯಾಟಿಂಗ್
ಬಾಂಗ್ಲಾ 2ನೇ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬಾಂಗ್ಲಾದೇಶ್ ತಂಡದ ನಾಯಕ ಲಿಟನ್ ದಾಸ್ (7) ಕ್ಲೀನ್ ಬೌಲ್ಡ್
BAN 44/2 (10)
9 ಓವರ್ ಮುಕ್ತಾಯ
BAN 39/1 (9)
ಕ್ರೀಸ್ನಲ್ಲಿ ಲಿಟನ್ ದಾಸ್ ಹಾಗೂ ನಜ್ಮುಲ್ ಹೊಸೈನ್ ಬ್ಯಾಟಿಂಗ್
ಭಾರತೀಯರ ಉತ್ತಮ ಬೌಲಿಂಗ್
ಮೊದಲ 6 ಓವರ್ಗಳಲ್ಲಿ ಕೇವಲ 28 ರನ್ ನೀಡಿದ ಭಾರತೀಯ ಬೌಲರ್ಗಳು
BAN 28/1 (6)
ಕ್ರೀಸ್ನಲ್ಲಿ ಲಿಟನ್ ದಾಸ್ ಹಾಗೂ ನಜ್ಮುಲ್ ಹೊಸೈನ್ ಬ್ಯಾಟಿಂಗ್
4 ಓವರ್ ಮುಕ್ತಾಯ
BAN 14/1 (4)
ಕ್ರೀಸ್ನಲ್ಲಿ ಲಿಟನ್ ದಾಸ್ ಹಾಗೂ ನಜ್ಮುಲ್ ಹೊಸೈನ್ ಬ್ಯಾಟಿಂಗ್
ಮೊದಲ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆಗಿ ಹೊರನಡೆದ ಅನಾಮುಲ್ ಹಕ್ (11)
BAN 11/1 (1.5)
ಮೊದಲ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಬೌಂಡರಿ ಬಾರಿಸಿದ ಅನಾಮುಲ್ ಹಕ್
BAN 9/0 (1.2)
ಬಾಂಗ್ಲಾದೇಶ್ ಇನಿಂಗ್ಸ್ ಶುರು
ಆರಂಭಿಕರು:
ಅನಾಮುಲ್ ಹಕ್
ಲಿಟನ್ ದಾಸ್
ಮೊದಲ ಓವರ್ ಬೌಲಿಂಗ್: ದೀಪಕ್ ಚಹರ್
Karnataka Maharashtra Border Dispute Live: ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯಗಳಿಗಿದೆ
ಮಹಾರಾಷ್ಟ್ರದಲ್ಲಿ KSRTC ಬಸ್ಗಳಿಗೆ ಮಸಿ ಬಳಿದು ಪುಂಡಾಟ ಮೆರೆಯುತ್ತಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ರಾಜ್ಯಗಳ ವಾಹನಗಳ ಮೇಲೆ ಮಸಿ ಬಳಿಯಬಾರದು. ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ರಾಜ್ಯಗಳಿಗಿದೆ. ವಿವಾದವನ್ನ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳುವ ಅವಕಾಶ ಇದೆ. ನೆಲ, ಜಲದ ರಕ್ಷಣೆ ಬಗ್ಗೆ ಯಾವತ್ತೂ ಕೂಡ ರಾಜಿ ಮಾಡಿಕೊಂಡಿಲ್ಲ ಎಂದರು.
ಟೀಮ್ ಇಂಡಿಯಾ ಪ್ಲೇಯಿಂಗ್ 11
? Team News ?
2⃣ changes for #TeamIndia
Axar Patel and Umran Malik are named in the team. #BANvIND
Follow the match ▶️ https://t.co/e77TiXdfb2
A look at our Playing XI ? pic.twitter.com/xgbnhB8rMH
— BCCI (@BCCI) December 7, 2022
ಭಾರತ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
11:30 ಕ್ಕೆ ಬಾಂಗ್ಲಾದೇಶ್ ಬ್ಯಾಟಿಂಗ್ ಆರಂಭ
Hello from Dhaka ??#TeamIndia all geared up for the 2️⃣nd #BANvIND ODI ?? pic.twitter.com/NEZ7Y8AMhf
— BCCI (@BCCI) December 7, 2022
ಬಾಂಗ್ಲಾದೇಶ್ ಪ್ಲೇಯಿಂಗ್ 11
ಬಾಂಗ್ಲಾದೇಶ್ (ಪ್ಲೇಯಿಂಗ್ ಇಲೆವೆನ್): ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಇಬಾದತ್ ಹೊಸೈನ್, ಮುಸ್ತಫಿಜುರ್ ರೆಹಮಾನ್
ಟೀಮ್ ಇಂಡಿಯಾ ಪ್ಲೇಯಿಂಗ್ 11
ಭಾರತ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಕುಲ್ದೀಪ್ ಸೇನ್ ಬದಲು ಉಮ್ರಾನ್ ಮಲಿಕ್ಗೆ ಅವಕಾಶ
ಅಕ್ಷರ್ ಪಟೇಲ್ ಕಂಬ್ಯಾಕ್, ತಂಡದಿಂದ ಹೊರಗುಳಿದ ಶಹಬಾಜ್ ಅಹ್ಮದ್
ಟಾಸ್ ಗೆದ್ದ ಬಾಂಗ್ಲಾದೇಶ್
ಢಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ
Published On - Dec 07,2022 11:02 AM