IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

IPL 2022 Auction: ಆರ್​ಸಿಬಿ ತಂಡವು ಮೊದಲ ದಿನ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಹಾಗಿದ್ರೆ ಮೊದಲ ದಿನದಲ್ಲಿ ಹರಾಜಾಗಿರುವ ಆಟಗಾರರು ಹಾಗೂ ಹರಾಜಾಗದೇ ಉಳಿದಿರುವ ಆಟಗಾರರು ಯಾರೆಲ್ಲಾ ನೋಡೋಣ…

IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
IPL 2022 Mega Auction
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 12, 2022 | 10:09 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹರಾಜಿನ ಮೊದಲ ದಿನ 80 ಕ್ಕೂ ಅಧಿಕ ಆಟಗಾರರ ಬಿಡ್ ಆಗಿದ್ದಾರೆ. ಇನ್ನು ಕೆಲ ಸ್ಟಾರ್ ಆಟಗಾರರು ಹರಾಜಾಗದೇ ಉಳಿದಿದ್ದಾರೆ. ಹಾಗೆಯೇ ಆರ್​ಸಿಬಿ ತಂಡವು ಮೊದಲ ದಿನ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಹಾಗಿದ್ರೆ ಮೊದಲ ದಿನದಲ್ಲಿ ಹರಾಜಾಗಿರುವ ಆಟಗಾರರು ಹಾಗೂ ಹರಾಜಾಗದೇ ಉಳಿದಿರುವ ಆಟಗಾರರು ಯಾರೆಲ್ಲಾ ನೋಡೋಣ…

ಇದುವರೆಗೆ ಹರಾಜಾಗಿರುವ ಆಟಗಾರರ ಪಟ್ಟಿ:

1) ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 8.25 ಕೋಟಿ ರೂ

2) ರವಿಚಂದ್ರನ್ ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – 5 ಕೋಟಿ ರೂ

3) ಪ್ಯಾಟ್ ಕಮ್ಮಿನ್ಸ್ – ಕೋಲ್ಕತ್ತಾ ನೈಟ್ ರೈಡರ್ಸ್ – 7.25 ಕೋಟಿ ರೂ

4) ಕಗಿಸೊ ರಬಾಡ – ಪಂಜಾಬ್ ಕಿಂಗ್ಸ್ – 9.25 ಕೋಟಿ ರೂ

5) ಟ್ರೆಂಟ್ ಬೌಲ್ಟ್ – ರಾಜಸ್ಥಾನ್ ರಾಯಲ್ಸ್ – 8 ಕೋಟಿ ರೂ

6) ಶ್ರೇಯಸ್ ಅಯ್ಯರ್ – ಕೋಲ್ಕತ್ತಾ ನೈಟ್ ರೈಡರ್ಸ್ – ರೂ 12.25 ಕೋಟಿ

7) ಮೊಹಮ್ಮದ್ ಶಮಿ – ಗುಜರಾತ್ ಟೈಟಾನ್ಸ್ – ರೂ. 6.25 ಕೋಟಿ

8) ಫಾಫ್ ಡು ಪ್ಲೆಸಿಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ

9) ಕ್ವಿಂಟನ್ ಡಿ ಕಾಕ್ – ಲಕ್ನೋ ಸೂಪರ್ ಜೈಂಟ್ಸ್ – ರೂ 6.75 ಕೋಟಿ

10) ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – 6.25 ಕೋಟಿ ರೂ

11) ಮನೀಶ್ ಪಾಂಡೆ – ಲಕ್ನೋ ಸೂಪರ್ ಜೈಂಟ್ಸ್ – ರೂ 4.60 ಕೋಟಿ

12) ಶಿಮ್ರಾನ್ ಹೆಟ್ಮೆಯರ್ – ರಾಜಸ್ಥಾನ್ ರಾಯಲ್ಸ್ – ರೂ 8.50 ಕೋಟಿ

13) ರಾಬಿನ್ ಉತ್ತಪ್ಪ – ಚೆನ್ನೈ ಸೂಪರ್ ಕಿಂಗ್ಸ್ – 2 ಕೋಟಿ ರೂ

14) ಜೇಸನ್ ರಾಯ್ – ಗುಜರಾತ್ ಟೈಟಾನ್ಸ್ – 2 ಕೋಟಿ ರೂ

15) ಡೇವಿಡ್ ಮಿಲ್ಲರ್ – ಯಾರು ಕೂಡ ಖರೀದಿಸಿಲ್ಲ

16) ದೇವದತ್ ಪಡಿಕ್ಕಲ್ – ರಾಜಸ್ಥಾನ್ ರಾಯಲ್ಸ್ – ರೂ 7.75 ಕೋಟಿ

17) ಸುರೇಶ್ ರೈನಾ – ಯಾರು ಕೂಡ ಖರೀದಿಸಿಲ್ಲ

18) ಸ್ಟೀವ್ ಸ್ಮಿತ್ – ಯಾರು ಕೂಡ ಖರೀದಿಸಿಲ್ಲ

19) ಡ್ವೇನ್ ಬ್ರಾವೋ – ಚೆನ್ನೈ ಸೂಪರ್ ಕಿಂಗ್ಸ್ – 4.40 ಕೋಟಿ ರೂ

20) ನಿತೀಶ್ ರಾಣಾ – ಕೋಲ್ಕತ್ತಾ ನೈಟ್ ರೈಡರ್ಸ್ – 8 ಕೋಟಿ ರೂ

21) ಜೇಸನ್ ಹೋಲ್ಡರ್ – ಲಕ್ನೋ ಸೂಪರ್ ಜೈಂಟ್ಸ್ – ರೂ 8.75 ಕೋಟಿ

22) ಶಾಕಿಬ್ ಅಲ್ ಹಸನ್ – ಯಾರು ಕೂಡ ಖರೀದಿಸಿಲ್ಲ

23) ಹರ್ಷಲ್ ಪಟೇಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.

24) ದೀಪಕ್ ಹೂಡಾ – ಲಕ್ನೋ ಸೂಪರ್ ಜೈಂಟ್ಸ್ – ರೂ 5.75 ಕೋಟಿ

25) ವನಿಂದು ಹಸರಂಗ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.

26) ವಾಷಿಂಗ್ಟನ್ ಸುಂದರ್ – ಸನ್ ರೈಸರ್ಸ್ ಹೈದರಾಬಾದ್ – 8.75 ಕೋಟಿ ರೂ

27) ಕೃನಾಲ್ ಪಾಂಡ್ಯ – ಲಕ್ನೋ ಸೂಪರ್ ಜೈಂಟ್ಸ್ – ರೂ 8.25 ಕೋಟಿ

28) ಮಿಚೆಲ್ ಮಾರ್ಷ್ – ಡೆಲ್ಲಿ ಕ್ಯಾಪಿಟಲ್ಸ್ – 6.50 ಕೋಟಿ ರೂ

29) ಮೊಹಮ್ಮದ್ ನಬಿ – ಯಾರು ಕೂಡ ಖರೀದಿಸಿಲ್ಲ

30) ಮ್ಯಾಥ್ಯೂ ವೇಡ್ – ಯಾರು ಕೂಡ ಖರೀದಿಸಿಲ್ಲ

31) ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – 6.75 ಕೋಟಿ ರೂ

32) ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 15.25 ಕೋಟಿ ರೂ

33) ಜಾನಿ ಬೈರ್‌ಸ್ಟೋ – ಪಂಜಾಬ್ ಕಿಂಗ್ಸ್ – 6.75 ಕೋಟಿ ರೂ

34) ದಿನೇಶ್ ಕಾರ್ತಿಕ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 5.50 ಕೋಟಿ ರೂ

35) ವೃದ್ಧಿಮಾನ್ ಸಹಾ – ಯಾರು ಕೂಡ ಖರೀದಿಸಿಲ್ಲ

36) ಸ್ಯಾಮ್ ಬಿಲ್ಲಿಂಗ್ಸ್ – ಯಾರು ಕೂಡ ಖರೀದಿಸಿಲ್ಲ

37) ನಿಕೋಲಸ್ ಪೂರನ್ – ಸನ್ ರೈಸರ್ಸ್ ಹೈದರಾಬಾದ್ – 10.75 ಕೋಟಿ ರೂ

38) ಟಿ ನಟರಾಜನ್ – ಸನ್ ರೈಸರ್ಸ್ ಹೈದರಾಬಾದ್ – 4 ಕೋಟಿ ರೂ

39) ದೀಪಕ್ ಚಹಾರ್ – ಚೆನ್ನೈ ಸೂಪರ್ ಕಿಂಗ್ಸ್ – 14 ಕೋಟಿ ರೂ

40) ಉಮೇಶ್ ಯಾದವ್ – ಯಾರು ಕೂಡ ಖರೀದಿಸಿಲ್ಲ

41) ಪ್ರಸಿದ್ಧ್ ಕೃಷ್ಣ – ರಾಜಸ್ಥಾನ್ ರಾಯಲ್ಸ್ – 10 ಕೋಟಿ ರೂ

42) ಲಾಕಿ ಫರ್ಗುಸನ್ – ಗುಜರಾತ್ ಟೈಟಾನ್ಸ್ – 10 ಕೋಟಿ ರೂ

43) ಜೋಶ್ ಹ್ಯಾಜಲ್‌ವುಡ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 7.75 ಕೋಟಿ

44) ಮಾರ್ಕ್ ವುಡ್ – ಲಕ್ನೋ ಸೂಪರ್ ಜೈಂಟ್ಸ್ – 7.50 ಕೋಟಿ ರೂ

45) ಭುವನೇಶ್ವರ್ ಕುಮಾರ್ – ಸನ್ ರೈಸರ್ಸ್ ಹೈದರಾಬಾದ್ – 4.20 ಕೋಟಿ ರೂ

46) ಶಾರ್ದೂಲ್ ಠಾಕೂರ್ – ದೆಹಲಿ ಕ್ಯಾಪಿಟಲ್ಸ್ – 10.75 ಕೋಟಿ ರೂ

47) ಮುಸ್ತಫಿಜುರ್ ರೆಹಮಾನ್ – ದೆಹಲಿ ಕ್ಯಾಪಿಟಲ್ಸ್ – 2 ಕೋಟಿ ರೂ

48) ಆದಿಲ್ ರಶೀದ್ – ಯಾರು ಕೂಡ ಖರೀದಿಸಿಲ್ಲ

49) ಮುಜೀಬ್ ಜದ್ರಾನ್ – ಯಾರು ಕೂಡ ಖರೀದಿಸಿಲ್ಲ

50) ಇಮ್ರಾನ್ ತಾಹಿರ್ – ಯಾರು ಕೂಡ ಖರೀದಿಸಿಲ್ಲ

51) ಕುಲದೀಪ್ ಯಾದವ್ – ದೆಹಲಿ ಕ್ಯಾಪಿಟಲ್ಸ್ – 2 ಕೋಟಿ ರೂ

52) ಆಡಮ್ ಝಂಪಾ – ಯಾರು ಕೂಡ ಖರೀದಿಸಿಲ್ಲ

52) ರಾಹುಲ್ ಚಹರ್- ಪಂಜಾಬ್ ಕಿಂಗ್ಸ್​- 5.25 ಕೋಟಿ ರೂ

53) ಯುಜುವೇಂದ್ರ ಚಹಲ್- ರಾಜಸ್ಥಾನ್ ರಾಯಲ್ಸ್- 6.50 ಕೋಟಿ ರೂ.

54) ಅಮಿತ್ ಮಿಶ್ರಾ- ಯಾರು ಕೂಡ ಖರೀದಿಸಿಲ್ಲ

56) ರಜತ್ ಪಾಟಿದಾರ್ – ಯಾರು ಕೂಡ ಖರೀದಿಸಿಲ್ಲ

57) ಪ್ರಿಯಮ್ ಗಾರ್ಗ್ – ಸನ್ ರೈಸರ್ಸ್ ಹೈದರಾಬಾದ್ – 20 ಲಕ್ಷ ರೂ

58) ಅಭಿನವ್ ಸದಾರಂಗನಿ – ಗುಜರಾತ್ ಟೈಟಾನ್ಸ್ – 2.60 ಕೋಟಿ ರೂ

59) ಡೆವಾಲ್ಡ್ ಬ್ರೆವಿಸ್ – ಮುಂಬೈ ಇಂಡಿಯನ್ಸ್ – 3 ಕೋಟಿ ರೂ

60) ಅಶ್ವಿನ್ ಹೆಬ್ಬಾರ್ – ದೆಹಲಿ ಕ್ಯಾಪಿಟಲ್ಸ್ – 20 ಲಕ್ಷ ರೂ

61) ಅನ್ಮೋಲ್ಪ್ರೀತ್ ಸಿಂಗ್ – ಯಾರು ಕೂಡ ಖರೀದಿಸಿಲ್ಲ

62) ರಾಹುಲ್ ತ್ರಿಪಾಠಿ – ಸನ್ ರೈಸರ್ಸ್ ಹೈದರಾಬಾದ್ – 8.50 ಕೋಟಿ ರೂ

63) ರಿಯಾನ್ ಪರಾಗ್ – ರಾಜಸ್ಥಾನ್ ರಾಯಲ್ಸ್ – 3.8 ಕೋಟಿ ರೂ

64) ಅಭಿಷೇಕ್ ಶರ್ಮಾ – ಸನ್ ರೈಸರ್ಸ್ ಹೈದರಾಬಾದ್ – 6.50 ಕೋಟಿ ರೂ

65) ಸರ್ಫರಾಜ್ ಖಾನ್ – ದೆಹಲಿ ಕ್ಯಾಪಿಟಲ್ಸ್ – ರೂ 20 ಲಕ್ಷ

66) ಶಾರುಖ್ ಖಾನ್ – ಪಂಜಾಬ್ ಕಿಂಗ್ಸ್ – 9 ಕೋಟಿ ರೂ

67) ಶಿವಂ ಮಾವಿ – ಕೋಲ್ಕತ್ತಾ ನೈಟ್ ರೈಡರ್ಸ್ – 7.25 ಕೋಟಿ ರೂ

68) ರಾಹುಲ್ ತೆವಾಟಿಯಾ – ಗುಜರಾತ್ ಟೈಟಾನ್ಸ್ – 9 ಕೋಟಿ ರೂ

69) ಕಮಲೇಶ್ ನಾಗರಕೋಟಿ – ದೆಹಲಿ ಕ್ಯಾಪಿಟಲ್ಸ್ – 1.1 ಕೋಟಿ ರೂ

70) ಹರ್‌ಪ್ರೀತ್ ಬ್ರಾರ್ – ಪಂಜಾಬ್ ಕಿಂಗ್ಸ್ – 3.8 ಕೋಟಿ ರೂ

71) ಶಹಬಾಜ್ ಅಹಮದ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 2.4 ಕೋಟಿ ರೂ.

72) ಕೆಎಸ್ ಭಾರತ್ – ದೆಹಲಿ ಕ್ಯಾಪಿಟಲ್ಸ್ – 2 ಕೋಟಿ ರೂ

73) ಮೊಹಮ್ಮದ್ ಅಜರುದ್ದೀನ್ – ಯಾರು ಕೂಡ ಖರೀದಿಸಿಲ್ಲ

74) ವಿಷ್ಣು ವಿನೋದ್ – ಯಾರು ಕೂಡ ಖರೀದಿಸಿಲ್ಲ

75) ವಿಷ್ಣು ಸೋಲಂಕಿ – ಯಾರು ಕೂಡ ಖರೀದಿಸಿಲ್ಲ

76) ಅನುಜ್ ರಾವತ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 3.4 ಕೋಟಿ

77) ಪ್ರಭಾಸಿಮ್ರಾನ್ ಸಿಂಗ್ – ಪಂಜಾಬ್ ಕಿಂಗ್ಸ್ – 60 ಲಕ್ಷ ರೂ

78) ಎನ್ ಜಗದೀಸನ್ – ಯಾರು ಕೂಡ ಖರೀದಿಸಿಲ್ಲ

79) ಶೆಲ್ಡನ್ ಜಾಕ್ಸನ್ – ಕೋಲ್ಕತ್ತಾ ನೈಟ್ ರೈಡರ್ಸ್ – 60 ಲಕ್ಷ ರೂ

80) ಜಿತೇಶ್ ಶರ್ಮಾ – ಪಂಜಾಬ್ ಶರ್ಮಾ – 20 ಲಕ್ಷ ರೂ

81) ಬೇಸಿಲ್ ಥಂಪಿ – ಮುಂಬೈ ಇಂಡಿಯನ್ಸ್ – 30 ಲಕ್ಷ ರೂ

82) ಕಾರ್ತಿಕ್ ತ್ಯಾಗಿ – ಸನ್ ರೈಸರ್ಸ್ ಹೈದರಾಬಾದ್ – 4 ಕೋಟಿ ರೂ

83) ಆಕಾಶದೀಪ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಲಕ್ಷ ರೂ

84) ಕೆಎಂ ಆಸಿಫ್ – ಚೆನ್ನೈ ಸೂಪರ್ ಕಿಂಗ್ಸ್ – 20 ಲಕ್ಷ ರೂ

85) ಅವೇಶ್ ಖಾನ್ – ಲಕ್ನೋ ಸೂಪರ್ ಜೈಂಟ್ಸ್ – 10 ಕೋಟಿ ರೂ

86) ಇಶಾನ್ ಪೊರೆಲ್ – ಪಂಜಾಬ್ ಕಿಂಗ್ಸ್ – 25 ಲಕ್ಷ ರೂ

87) ತುಷಾರ್ ದೇಶಪಾಂಡೆ – ಚೆನ್ನೈ ಸೂಪರ್ ಕಿಂಗ್ಸ್ – 20 ಲಕ್ಷ ರೂ

88) ಅಂಕಿತ್ ರಾಜ್‌ಪೂತ್ – ಲಕ್ನೋ ಸೂಪರ್ ಜೈಂಟ್ಸ್ – 50 ಲಕ್ಷ ರೂ

89) ನೂರ್ ಅಹ್ಮದ್ – ಗುಜರಾತ್ ಟೈಟಾನ್ಸ್ – 30 ಲಕ್ಷ ರೂ

90) ಮುರುಗನ್ ಅಶ್ವಿನ್ – ಮುಂಬೈ ಇಂಡಿಯನ್ಸ್ – 1.60 ಕೋಟಿ ರೂ

91) ಎಂ ಸಿದ್ಧಾರ್ಥ್ – ಯಾರು ಕೂಡ ಖರೀದಿಸಿಲ್ಲ

92) ಕೆಸಿ ಕಾರ್ಯಪ್ಪ – ರಾಜಸ್ಥಾನ್ ರಾಯಲ್ಸ್ – 30 ಲಕ್ಷ ರೂ

93) ಶ್ರೇಯಸ್ ಗೋಪಾಲ್ – ಸನ್ ರೈಸರ್ಸ್ ಹೈದರಾಬಾದ್ – 75 ಲಕ್ಷ ರೂ

94) ಜಗದೀಶ ಸುಚಿತ್ – ಸನ್ ರೈಸರ್ಸ್ ಹೈದರಾಬಾದ್ – 20 ಲಕ್ಷ ರೂ

95) ಆರ್ ಸಾಯಿ ಕಿಶೋರ್ – ಗುಜರಾತ್ ಟೈಟಾನ್ಸ್ – 3 ಕೋಟಿ ರೂ

96) ಸಂದೀಪ್ ಲಮಿಚಾನೆ – ಯಾರು ಕೂಡ ಖರೀದಿಸಿಲ್ಲ

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

Published On - 10:08 pm, Sat, 12 February 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್