IPL 2023: ಈ ಬಾರಿ ಹರಾಜಾಗದೇ ಉಳಿದ ಆಟಗಾರರ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Dec 24, 2022 | 3:54 PM

IPL 2023 Unsold Players List: ಈ ಹಿಂದೆ ಐಪಿಎಲ್​ ಆಡಿದ್ದ ಮೊಹಮ್ಮದ್ ನಬಿ, ಡೇವಿಡ್ ಮಲಾನ್, ವರುಣ್ ಆರೋನ್, ಶ್ರೇಯಸ್ ಗೋಪಾಲ್, ಮುಜೀಬ್​ ಉರ್ ರೆಹಮಾನ್ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಇರುವುದು ವಿಶೇಷ.

IPL 2023: ಈ ಬಾರಿ ಹರಾಜಾಗದೇ ಉಳಿದ ಆಟಗಾರರ ಪಟ್ಟಿ ಇಲ್ಲಿದೆ
Nabi-Jordan-Tom
Follow us on

IPL 2023:  ಐಪಿಎಲ್ ಸೀಸನ್ 16 ಗಾಗಿ 10 ಫ್ರಾಂಚೈಸಿಗಳು ತಮ್ಮ ತಂಡಗಳನ್ನು ರೂಪಿಸಿದೆ. ಶುಕ್ರವಾರ ಕೊಚ್ಚಿನ್​ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 405 ಆಟಗಾರರಲ್ಲಿ ಒಟ್ಟು 80 ಆಟಗಾರರಿಗೆ ಮಾತ್ರ ಅವಕಾಶ ದೊರೆತಿದೆ. ಮತ್ತೊಂದೆಡೆ 325 ಆಟಗಾರರು ಈ ಬಾರಿ ಅವಕಾಶ ವಂಚಿತರಾಗಿದ್ದಾರೆ. ಇವರಲ್ಲಿ ಈ ಹಿಂದೆ ಐಪಿಎಲ್​ ಆಡಿದ್ದ ಮೊಹಮ್ಮದ್ ನಬಿ, ಡೇವಿಡ್ ಮಲಾನ್, ವರುಣ್ ಆರೋನ್, ಶ್ರೇಯಸ್ ಗೋಪಾಲ್, ಮುಜೀಬ್​ ಉರ್ ರೆಹಮಾನ್ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಇರುವುದು ವಿಶೇಷ.  ಈ ಬಾರಿ ಐಪಿಎಲ್​ನಲ್ಲಿ ಹರಾಜಾಗದೇ ಉಳಿದ ಕೆಲ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

  1. ಏಕಾಂತ್ ಸೇನ್ (ಮೂಲ ಬೆಲೆ ರೂ. 20 ಲಕ್ಷ)
  2. ಪ್ರಶಾಂತ್ ಚೋಪ್ರಾ (ಮೂಲ ಬೆಲೆ ರೂ. 20 ಲಕ್ಷ)
  3. ಲ್ಯೂಕ್ ವುಡ್ (ಮೂಲ ಬೆಲೆ ರೂ. 1 ಕೋಟಿ)
  4. ಜಾನ್ಸನ್ ಚಾರ್ಲ್ಸ್ (ಮೂಲ ಬೆಲೆ ರೂ. 50 ಲಕ್ಷ)
  5. ಇದನ್ನೂ ಓದಿ
    IPL 2023: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಯಾರು ಗೊತ್ತಾ?
    IPL 2023 RCB Team: RCB ಹೊಸ ತಂಡ ಹೀಗಿದೆ
    Manoj Bhandage: RCB ತಂಡಕ್ಕೆ ಕನ್ನಡಿಗ ಮನೋಜ್ ಭಾಂಡಗೆ ಆಯ್ಕೆ
    IPL 2023 RCB Squad: ಆರ್​ಸಿಬಿ ಪರ ಕಣಕ್ಕಿಳಿಯುವ 8 ವಿದೇಶಿ ಆಟಗಾರರು ಇವರೇ..!
  6. ದಿಲ್ಶನ್ ಮಧುಶಂಕ (ಮೂಲ ಬೆಲೆ ರೂ. 50 ಲಕ್ಷ)
  7. ಟಾಮ್ ಕರನ್ (ಮೂಲ ಬೆಲೆ ರೂ. 75 ಲಕ್ಷ)
  8. ರೆಹಾನ್ ಅಹ್ಮದ್ (ಮೂಲ ಬೆಲೆ ರೂ. 50 ಲಕ್ಷ)
  9. ಜಿ. ಅಜಿತೇಶ್ (ಮೂಲ ಬೆಲೆ ರೂ. 20 ಲಕ್ಷ)
  10. ಸಂಜಯ್ ಯಾದವ್ (ಮೂಲ ಬೆಲೆ ರೂ. 20 ಲಕ್ಷ)
  11. ಸುಮೀತ್ ವರ್ಮಾ (ಮೂಲ ಬೆಲೆ ರೂ. 20 ಲಕ್ಷ)
  12. ಹಿಮಾಂಶು ಬಿಶ್ತ್ (ಮೂಲ ಬೆಲೆ ರೂ. 20 ಲಕ್ಷ)
  13. ಶುಭಾಂಗ್ ಹೆಗ್ಡೆ (ಮೂಲ ಬೆಲೆ ರೂ. 20 ಲಕ್ಷ)
  14. ದೀಪೇಶ್ ನೈಲ್ವಾಲ್ (ಮೂಲ ಬೆಲೆ ರೂ. 20 ಲಕ್ಷ)
  15. ತ್ರಿಲೋಕ್ ನಾಗ್ (ಮೂಲ ಬೆಲೆ ರೂ. 20 ಲಕ್ಷ)
  16. ಶುಭಂ ಕಾಪ್ಸೆ (ಮೂಲ ಬೆಲೆ ರೂ. 20 ಲಕ್ಷ)
  17. ಉತ್ಕರ್ಷ್ ಸಿಂಗ್ (ಮೂಲ ಬೆಲೆ ರೂ. 20 ಲಕ್ಷ)
  18. ಜಿತೇಂದರ್ ಪಾಲ್ (ಮೂಲ ಬೆಲೆ ರೂ. 20 ಲಕ್ಷ)
  19. ಬಿ. ಸೂರ್ಯ (ಮೂಲ ಬೆಲೆ ರೂ. 20 ಲಕ್ಷ)
  20. ಆರ್. ಸಂಜಯ್ (ಮೂಲ ಬೆಲೆ ರೂ. 20 ಲಕ್ಷ)
  21. ಪ್ರಿಯಾಂಕ್ ಪಾಂಚಾಲ್ (ಮೂಲ ಬೆಲೆ ರೂ. 20 ಲಕ್ಷ)
  22. ವರುಣ್ ಆರೋನ್ (ಮೂಲ ಬೆಲೆ ರೂ. 50 ಲಕ್ಷ)
  23. ರಿಚರ್ಡ್ ಗ್ಲೀಸನ್ (ಮೂಲ ಬೆಲೆ ರೂ. 50 ಲಕ್ಷ)
  24. ಜೇಮೀ ಓವರ್ಟನ್ (ಮೂಲ ಬೆಲೆ ರೂ. 2 ಕೋಟಿ)
  25. ಯುವರಾಜ್ ಚುಡಾಸಮಾ (ಮೂಲ ಬೆಲೆ ರೂ. 20 ಲಕ್ಷ)
  26. ತೇಜಸ್ ಬರೋಕಾ (ಮೂಲ ಬೆಲೆ ರೂ. 20 ಲಕ್ಷ)
  27. ಪಾಲ್ ವ್ಯಾನ್ ಮೀಕೆರೆನ್ (ಮೂಲ ಬೆಲೆ ರೂ. 20 ಲಕ್ಷ)
  28. ಆಕಾಶ್ ಸಿಂಗ್ (ಮೂಲ ಬೆಲೆ ರೂ. 20 ಲಕ್ಷ)
  29. ಕರಣ್ ಶಿಂಧೆ (ಮೂಲ ಬೆಲೆ ರೂ. 20 ಲಕ್ಷ)
  30. ಬಿ. ಇಂದ್ರಜಿತ್ (ಮೂಲ ಬೆಲೆ ರೂ. 20 ಲಕ್ಷ)
  31. ಜಗದೀಶ್ ಸುಚಿತ್ (ಮೂಲ ಬೆಲೆ ರೂ. 20 ಲಕ್ಷ)
  32. ಸೂರ್ಯಾಂಶ್ ಶೆಡ್ಜ್ (ಮೂಲ ಬೆಲೆ ರೂ. 20 ಲಕ್ಷ)
  33. ವೇಯ್ನ್ ಪಾರ್ನೆಲ್ (ಮೂಲ ಬೆಲೆ ರೂ. 75 ಲಕ್ಷ)
  34. ವಿಲ್ ಸ್ಮೀಡ್ (ಮೂಲ ಬೆಲೆ ರೂ. 40 ಲಕ್ಷ)
  35. ಬ್ಲೆಸ್ಸಿಂಗ್ ಮುಜರಬಾನಿ (ಮೂಲ ಬೆಲೆ ರೂ. 50 ಲಕ್ಷ)
  36. ದುಷ್ಮಂತ್ ಚಮೀರ (ಮೂಲ ಬೆಲೆ ರೂ. 50 ಲಕ್ಷ)
  37. ತಸ್ಕಿನ್ ಅಹ್ಮದ್ (ಮೂಲ ಬೆಲೆ ರೂ. 50 ಲಕ್ಷ)
  38. ಸಂದೀಪ್ ಶರ್ಮಾ (ಮೂಲ ಬೆಲೆ ರೂ. 50 ಲಕ್ಷ)
  39. ರಿಲೆ ಮೆರೆಡಿತ್ (ಮೂಲ ಬೆಲೆ ರೂ. 1.5 ಕೋಟಿ)
  40. ದಸುನ್ ಶನಕ (ಮೂಲ ಬೆಲೆ ರೂ. 50 ಲಕ್ಷ)
  41. ಜಿಮ್ಮಿ ನೀಶಮ್ (ಮೂಲ ಬೆಲೆ ರೂ. 2 ಕೋಟಿ)
  42. ಮೊಹಮ್ಮದ್ ನಬಿ (ಮೂಲ ಬೆಲೆ ರೂ. 1 ಕೋಟಿ)
  43. ಡೇರಿಲ್ ಮಿಚೆಲ್ (ಮೂಲ ಬೆಲೆ ರೂ. 1 ಕೋಟಿ)
  44. ಡೇವಿಡ್ ಮಲಾನ್ (ಮೂಲ ಬೆಲೆ ರೂ. 1.5 ಕೋಟಿ)
  45. ಟ್ರಾವಿಸ್ ಹೆಡ್ (ಮೂಲ ಬೆಲೆ ರೂ. 2 ಕೋಟಿ)
  46. ಶೆರ್ಫಾನ್ ರುದರ್‌ಫೋರ್ಡ್ (ಮೂಲ ಬೆಲೆ ರೂ. 1.5 ಕೋಟಿ)
  47. ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (ಮೂಲ ಬೆಲೆ ರೂ. 2 ಕೋಟಿ)
  48. ಪಾಲ್ ಸ್ಟಿರ್ಲಿಂಗ್ (ಮೂಲ ಬೆಲೆ ರೂ. 50 ಲಕ್ಷ)
  49. ಎಸ್. ಮಿಧುನ್ (ಮೂಲ ಬೆಲೆ ರೂ. 20 ಲಕ್ಷ)
  50. ಶ್ರೇಯಸ್ ಗೋಪಾಲ್ (ಮೂಲ ಬೆಲೆ ರೂ. 20 ಲಕ್ಷ)
  51. ಇಝರುಲ್ಹಕ್ ನವೀದ್ (ಮೂಲ ಬೆಲೆ ರೂ. 20 ಲಕ್ಷ)
  52. ಚಿಂತಲ್ ಗಾಂಧಿ (ಮೂಲ ಬೆಲೆ ರೂ. 20 ಲಕ್ಷ)
  53. ಲ್ಯಾನ್ಸ್ ಮೋರಿಸ್ (ಮೂಲ ಬೆಲೆ ರೂ. 30 ಲಕ್ಷ)
  54. ಮುಜ್ತಾಬಾ ಯೂಸುಫ್ (ಮೂಲ ಬೆಲೆ ರೂ. 20 ಲಕ್ಷ)
  55. ಮೊಹಮ್ಮದ್ ಅಜರುದ್ದೀನ್ (ಮೂಲ ಬೆಲೆ ರೂ. 20 ಲಕ್ಷ)
  56. ದಿನೇಶ್ ಬಾನಾ (ಮೂಲ ಬೆಲೆ ರೂ. 20 ಲಕ್ಷ)
  57. ಸುಮಿತ್ ಕುಮಾರ್ (ಮೂಲ ಬೆಲೆ ರೂ. 20 ಲಕ್ಷ)
  58. ಶಶಾಂಕ್ ಸಿಂಗ್ (ಮೂಲ ಬೆಲೆ ರೂ. 20 ಲಕ್ಷ)
  59. ಅಭಿಮನ್ಯು ಈಶ್ವರನ್ (ಮೂಲ ಬೆಲೆ ರೂ. 20 ಲಕ್ಷ)
  60. ಕಾರ್ಬಿನ್ ಬಾಷ್ (ಮೂಲ ಬೆಲೆ ರೂ. 20 ಲಕ್ಷ)
  61. ಸೌರಭ್ ಕುಮಾರ್ (ಮೂಲ ಬೆಲೆ ರೂ. 20 ಲಕ್ಷ)
  62. ಪ್ರಿಯಮ್ ಗರ್ಗ್ (ಮೂಲ ಬೆಲೆ ರೂ. 20 ಲಕ್ಷ)
  63. ಹಿಮ್ಮತ್ ಸಿಂಗ್ (ಮೂಲ ಬೆಲೆ ರೂ. 20 ಲಕ್ಷ)
  64. ರೋಹನ್ ಕುನ್ನುಮ್ಮಲ್ (ಮೂಲ ಬೆಲೆ ರೂ. 20 ಲಕ್ಷ)
  65. ಶುಭಂ ಖಜುರಿಯಾ (ಮೂಲ ಬೆಲೆ ರೂ. 20 ಲಕ್ಷ)
  66. ಎಲ್​ಆರ್​ ಚೇತನ್ (ಮೂಲ ಬೆಲೆ ರೂ. 20 ಲಕ್ಷ)
  67. ಮುಜೀಬ್ ಉರ್ ರೆಹಮಾನ್ (ಮೂಲ ಬೆಲೆ ರೂ. 1 ಕೋಟಿ)
  68. ತಬ್ರೈಜ್ ಶಮ್ಸಿ (ಮೂಲ ಬೆಲೆ ರೂ. 1 ಕೋಟಿ)
  69. ಕುಸಾಲ್ ಮೆಂಡಿಸ್ (ಮೂಲ ಬೆಲೆ ರೂ. 50 ಲಕ್ಷ)
  70. ಟಾಮ್ ಬ್ಯಾಂಟನ್ (ಮೂಲ ಬೆಲೆ ರೂ. 2 ಕೋಟಿ)
  71. ಕ್ರಿಸ್ ಜೋರ್ಡಾನ್ (ಮೂಲ ಬೆಲೆ ರೂ. 2 ಕೋಟಿ)
  72. ಆಡಮ್ ಮಿಲ್ನ್ (ಮೂಲ ಬೆಲೆ ರೂ. 2 ಕೋಟಿ)

ಇದನ್ನೂ ಓದಿ: IPL 2023: 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ

ಇವರಲ್ಲದೆ ದೇಶೀಯ ಅಂಗಳದಲ್ಲಿ ಮಿಂಚುವ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಅವಕಾಶದ ನಿರೀಕ್ಷೆಯಲ್ಲಿದ್ದ ಹಲವು ಆಟಗಾರರಿಗೂ ಈ ಬಾರಿ ಚಾನ್ಸ್ ಸಿಕ್ಕಿಲ್ಲ.  ಇನ್ನು 10 ತಂಡಗಳ ಯಾವುದಾದರೂ ಆಟಗಾರರು ಗಾಯಗೊಂಡರೆ ಅಥವಾ ಟೂರ್ನಿಯಿಂದ ಹೊರಗುಳಿದರೆ ಹರಾಜಾಗದೇ ಉಳಿದಿರುವ ಆಟಗಾರರ ಪಟ್ಟಿಯಿಂದ ಬದಲಿ ಆಟಗಾರರನ್ನು  ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಹೀಗಾಗಿ ಟೂರ್ನಿ ಆರಂಭದ ವೇಳೆ ಕೆಲ ಆಟಗಾರರಿಗೆ ಮತ್ತೆ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ.