IPL 2023 Mini Auction Highlights: 80 ಆಟಗಾರರಿಗೆ 1.67 ಶತಕೋಟಿ ಖರ್ಚು; ಮಿನಿ ಹರಾಜು ಅಂತ್ಯ

TV9 Web
| Updated By: ಪೃಥ್ವಿಶಂಕರ

Updated on:Dec 23, 2022 | 9:01 PM

IPL Auction 2023 Highlights in Kannada: ಐಪಿಎಲ್ 2023ರ ಮಿನಿ ಹರಾಜು ಮುಕ್ತಾಯವಾಗಿದ್ದು, ನಿರೀಕ್ಷೆಗೆ ತಕ್ಕಂತೆ ಹರಾಜಿನ ಇತಿಹಾಸದಲ್ಲಿ ದಾಖಲೆ ಸೃಷ್ಟಿಯಾಗಿದೆ. ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ.

IPL 2023 Mini Auction Highlights: 80 ಆಟಗಾರರಿಗೆ 1.67 ಶತಕೋಟಿ ಖರ್ಚು; ಮಿನಿ ಹರಾಜು ಅಂತ್ಯ
ಐಪಿಎಲ್ ಮಿನಿ ಹರಾಜು

ಐಪಿಎಲ್ 2023ರ ಮಿನಿ ಹರಾಜು ಮುಕ್ತಾಯವಾಗಿದ್ದು, ನಿರೀಕ್ಷೆಗೆ ತಕ್ಕಂತೆ ಹರಾಜಿನ ಇತಿಹಾಸದಲ್ಲಿ ದಾಖಲೆ ಸೃಷ್ಟಿಯಾಗಿದೆ. ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿ ರೂಪಾಯಿಗಳ ದಾಖಲೆಯ ಬಿಡ್‌ನೊಂದಿಗೆ ಖರೀದಿಸಿತು. ಇವರಲ್ಲದೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಮುಂಬೈನಿಂದ 17.50 ಕೋಟಿಯಷ್ಟು ಬಿಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ,ಸಿಎಸ್​ಕೆ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು 16.50 ಕೋಟಿಗೆ ಖರೀದಿಸಿತು. ಒಟ್ಟಾರೆಯಾಗಿ ಈ ಹರಾಜಿನಲ್ಲಿ ಒಟ್ಟು 167 ಕೋಟಿ ರೂ.ಗಳನ್ನು ಖರ್ಚು ಮಾಡಿ, 80 ಆಟಗಾರರನ್ನು ಖರೀದಿಸಲಾಯಿತು.

LIVE NEWS & UPDATES

The liveblog has ended.
  • 23 Dec 2022 08:40 PM (IST)

    ಶಕೀಬ್- ಅಲ್- ಹಸನ್

    1.50 ಕೋಟಿಗೆ ಬಾಂಗ್ಲಾ ಆಟಗಾರನನ್ನು ಖರೀದಿಸಿದ ಕೋಲ್ಕತ್ತಾ

  • 23 Dec 2022 08:39 PM (IST)

    ಜೋ ರೂಟ್

    1 ಕೋಟಿ ಇಂಗ್ಲೆಂಡ್ ಆಟಗಾರನನ್ನು ಖರೀದಿಸಿದ ರಾಜಸ್ಥಾನ

  • 23 Dec 2022 08:24 PM (IST)

    ಅಬ್ದುಲ್

    20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್

  • 23 Dec 2022 08:23 PM (IST)

    ರಾಘವ್ ಘೋಯಲ್

    20 ಲಕ್ಷಕ್ಕೆ ಮುಂಬೈ ಪಾಲು

  • 23 Dec 2022 08:22 PM (IST)

    ಯದ್ವೀರ್ ಚರಕ್

    20 ಲಕ್ಷಕ್ಕೆ ಖರೀದಿಸಿದ ಲಕ್ನೋ

  • 23 Dec 2022 08:21 PM (IST)

    ನವೀನ್ ಹುಲ್ ಹಕ್

    50 ಲಕ್ಷಕ್ಕೆ ಖರೀದಿಸಿದ ಲಕ್ನೋ

  • 23 Dec 2022 08:20 PM (IST)

    ಆಕಾಶ್ ವಶಿಷ್ಠ

    20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್

  • 23 Dec 2022 08:18 PM (IST)

    ಮಂದೀಪ್ ಸಿಂಗ್

    50 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ

  • 23 Dec 2022 08:17 PM (IST)

    ಕೆಎಮ್ ಆಸೀಫ್

    20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್

  • 23 Dec 2022 08:16 PM (IST)

    ಆಡಂ ಝಂಪಾ

    1.50 ಕೋಟಿಗೆ ಖರೀದಿಸಿದ ರಾಜಸ್ಥಾನ್

  • 23 Dec 2022 08:15 PM (IST)

    ಅಖೀಲ್ ಹುಸೈನ್

    1 ಕೋಟಿಗೆ ಖರೀದಿಸಿದ ಹೈದರಾಬಾದ್

  • 23 Dec 2022 08:13 PM (IST)

    ರಿಲೇ ರುಸೋ

    ಆಫ್ರಿಕಾ ಆಟಗಾರ

    ಮೂಲ ಬೆಲೆ 2 ಕೋಟಿ

    4.60 ಕೋಟಿಗೆ ಖರೀದಿಸಿದ ಡೆಲ್ಲಿ

  • 23 Dec 2022 07:42 PM (IST)

    ಶಿವಂ ಸಿಂಗ್

    20 ಲಕ್ಷಕ್ಕೆ ಪಂಜಾಬ್ ಪಾಲು

  • 23 Dec 2022 07:41 PM (IST)

    ಭಗತ್ ವರ್ಮಾ

    20 ಲಕ್ಷಕ್ಕೆ ಖರೀದಿಸಿದ ಚೆನ್ನೈ

  • 23 Dec 2022 07:41 PM (IST)

    ನೆಹಲ್ ವದೀರಾ

    20 ಲಕ್ಷಕ್ಕೆ ಖರೀದಿಸಿದ ಮುಂಬೈ

  • 23 Dec 2022 07:40 PM (IST)

    ಮೋಹಿತ್

    20 ಲಕ್ಷಕ್ಕೆ ಖರೀದಿಸಿದ ಪಂಜಾಬ್

  • 23 Dec 2022 07:37 PM (IST)

    ಅಜಯ್ ಮಂಡಲ್

    20 ಲಕ್ಷಕ್ಕೆ ಖರೀದಿಸಿದ ಚೆನ್ನೈ

  • 23 Dec 2022 07:37 PM (IST)

    ಕುಲ್ವಂತ್ ಕೆಜ್ರೋಲಿಯಾ

    20 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ

  • 23 Dec 2022 07:36 PM (IST)

    ಸೋನು ಯಾದವ್

    20 ಲಕ್ಷಕ್ಕೆ ಖರೀದಿಸಿದ ಆರ್​ಸಿಬಿ

  • 23 Dec 2022 07:36 PM (IST)

    ಕುನಾಲ್ ರಾಥೋರ್

    20 ಲಕ್ಷಕ್ಕೆ ಖರೀದಿಸಿದ ರಾಜಸ್ಥಾನ್

  • 23 Dec 2022 07:32 PM (IST)

    ಅವಿನಾಶ್ ಸಿಂಗ್

    60 ಲಕ್ಷಕ್ಕೆ ಖರೀದಿಸಿದ ಆರ್​ಸಿಬಿ

  • 23 Dec 2022 07:31 PM (IST)

    ನಿತಿಶ್ ಕುಮಾರ್ ರೆಡ್ಡಿ

    20 ಲಕ್ಷಕ್ಕೆ ಖರೀದಿಸಿದ ಹೈದರಬಾದ್

  • 23 Dec 2022 07:29 PM (IST)

    ಡೇವಿಡ್ ವೀಸಾ

    1 ಕೋಟಿ ಮೂಲ ಬೆಲೆಗೆ ಖರೀದಿಸಿದ ಕೋಲ್ಕತ್ತಾ

  • 23 Dec 2022 07:28 PM (IST)

    ಸ್ವಪ್ನಿಲ್ ಸಿಂಗ್

    ಭಾರತೀಯ ಆಟಗಾರ

    20 ಲಕ್ಷಕ್ಕೆ ಖರೀದಿಸಿದ ಲಕ್ನೋ

  • 23 Dec 2022 07:26 PM (IST)

    ಮೋಹಿತ್ ಶರ್ಮಾ

    50 ಲಕ್ಷಕ್ಕೆ ಖರೀದಿಸಿದ ಗುಜರಾತ್

  • 23 Dec 2022 07:25 PM (IST)

    ಜೋಸ್ವಾ ಲಿಟಲ್

    ಐರ್ಲೆಂಡ್ ಆಟಗಾರ

    ಮೂಲ ಬೆಲೆ 50 ಲಕ್ಷ

    4.40 ಕೋಟಿಗೆ ಖರೀದಿಸಿದ ಗುಜರಾತ್

  • 23 Dec 2022 07:20 PM (IST)

    ಸುಯಶ್ ಶರ್ಮಾ

    20 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ

  • 23 Dec 2022 07:18 PM (IST)

    ರಾಜನ್ ಕುಮಾರ್

    70 ಲಕ್ಷಕ್ಕೆ ಖರೀದಿಸಿದ ಆರ್​ಸಿಬಿ

  • 23 Dec 2022 07:16 PM (IST)

    ವಿದ್ವತ್ ಕಾವೇರಪ್ಪ

    20 ಲಕ್ಷಕ್ಕೆ ಖರೀದಿಸಿದ ಪಂಜಾಬ್

  • 23 Dec 2022 07:16 PM (IST)

    ವಿಷ್ಣು ವಿನೋದ್

    20 ಲಕ್ಷಕ್ಕೆ ಖರೀದಿಸಿದ ಮುಂಬೈ

  • 23 Dec 2022 07:15 PM (IST)

    ಊರ್ವಿಲ್ ಪಟೇಲ್

    20 ಲಕ್ಷಕ್ಕೆ ಖರೀದಿಸಿದ ಗುಜರಾತ್

  • 23 Dec 2022 07:10 PM (IST)

    ಪ್ರೇರಕ್ ಮಂಕಡ್

    20 ಲಕ್ಷಕ್ಕೆ ಖರೀದಿಸಿದ ಲಕ್ನೋ

  • 23 Dec 2022 07:05 PM (IST)

    ಮಯಾಂಕ್ ದಾಗರ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    1.80 ಕೋಟಿ ಕೊಟ್ಟು ಖರೀದಿಸಿದ ಹೈದರಬಾದ್

  • 23 Dec 2022 07:04 PM (IST)

    ಮನೋಜ್

    20 ಲಕ್ಷ ಮೂಲ ಬೆಲೆಗೆ ಖರೀದಿಸಿದ ಆರ್​ಸಿಬಿ

  • 23 Dec 2022 07:03 PM (IST)

    ಹರ್​ಪ್ರೀತ್ ಭಾಟಿಯಾ

    ಭಾರತೀಯ ಆಟಗಾರ

    ಮೋಲ ಬೆಲೆ 20 ಲಕ್ಷ

    40 ಲಕ್ಷಕ್ಕೆ ಖರೀದಿಸಿದ ಪಂಜಾಬ್

  • 23 Dec 2022 07:01 PM (IST)

    ಪಿಯೂಷ್ ಚಾವ್ಲಾ

    ಭಾರತೀಯ ಆಟಗಾರ

    50 ಲಕ್ಷಕ್ಕೆ ಖರೀದಿಸಿದ ಮುಂಬೈ

  • 23 Dec 2022 06:15 PM (IST)

    45 ನಿಮಿಷಗಳ ವಿರಾಮ

    ಸದ್ಯ ಮಿನಿ ಹರಾಜಿನಲ್ಲಿ ಸುಮಾರು 45 ನಿಮಿಷಗಳ ವಿರಾಮ ನೀಡಲಾಗಿದೆ. ಇದರ ನಂತರ, ವೇಗವರ್ಧಿತ ಹರಾಜು ಇರುತ್ತದೆ, ಇದರಲ್ಲಿ ಪ್ರತಿ ಫ್ರಾಂಚೈಸಿ ನೀಡಿದ ಕೆಲವು ಹೆಸರುಗಳ ಮೇಲೆ ಬಿಡ್ ಮಾಡಲಾಗುತ್ತದೆ. ಇದರಲ್ಲಿ ತಂಡಗಳಿಗೆ ಯೋಚಿಸಲು ಹೆಚ್ಚಿನ ಅವಕಾಶ ನೀಡುವುದಿಲ್ಲ. ಆರಂಭಿಕ ಸುತ್ತಿನಲ್ಲಿ ಖರೀದಿಸದ ಆಟಗಾರರು ಕೂಡ ವೇಗವರ್ಧಿತ ಹರಾಜಿನಲ್ಲಿ ಸ್ಥಾನ ಪಡೆಯಬಹುದು.

  • 23 Dec 2022 06:05 PM (IST)

    ಕೈಲ್ ಜಾಮೀಸನ್

    ಮೂಲ ಬೆಲೆ 1 ಕೋಟಿಗೆ ಜಾಮೀಸನ್ ಖರೀದಿಸಿದ ಸಿಎಸ್​ಕೆ

  • 23 Dec 2022 06:03 PM (IST)

    ನೀಶಮ್ ಕೂಡ ಖಾಲಿ ಕೈಯಲ್ಲಿ

    ನ್ಯೂಜಿಲೆಂಡ್‌ನ ಆಲ್‌ರೌಂಡರ್ ಜೇಮ್ಸ್ ನೀಶಮ್ ಅವರ ಮೂಲ ಬೆಲೆ 2 ಕೋಟಿಗೆ ಯಾರು ಖರೀದಿಸಲಿಲ್ಲ

    ಶ್ರೀಲಂಕಾ ನಾಯಕ ದಸುನ್ ಶಂಕಾ ಕೂಡ ಅನ್​ ಸೋಲ್ಡ್

  • 23 Dec 2022 05:58 PM (IST)

    ಡ್ಯಾನಿಯಲ್ ಸ್ಯಾಮ್ಸ್

    75 ಲಕ್ಷಕ್ಕೆ ಖರೀದಿಸಿದ ಲಕ್ನೋ

  • 23 Dec 2022 05:57 PM (IST)

    ಶೆಫಾರ್ಡ್​

    ವಿಂಡೀಸ್ ಆಟಗಾರ

    50 ಲಕ್ಷ ಮೂಲ ಬೆಲೆಗೆ ಖರೀದಿಸಿದ ಲಕ್ನೋ

  • 23 Dec 2022 05:55 PM (IST)

    ವಿಲ್ ಜಾಕ್

    ಇಂಗ್ಲೆಂಡ್ ಆಟಗಾರ

    3.20 ಕೋಟಿಗೆ ವಿಲ್ ಜಾಕ್ ಖರೀದಿಸಿದ ಆರ್​ಸಿಬಿ

  • 23 Dec 2022 05:49 PM (IST)

    ಮನಿಷ್ ಪಾಂಡೆ

    ಭಾರತೀಯ ಆಟಗಾರ

    1 ಕೋಟಿ ಮೂಲ ಬೆಲೆ

    2.40 ಕೋಟಿಗೆ ಡೆಲ್ಲಿ ಸೇರಿದ ಕನ್ನಡಿಗ ಮನಿಷ್

  • 23 Dec 2022 05:26 PM (IST)

    ಹಿಮಾನ್ಶು ಶರ್ಮಾ

    ಭಾರತೀಯ ಆಟಗಾರ

    25 ಲಕ್ಷಕ್ಕೆ ಖರೀದಿಸಿದ ಆರ್​ಸಿಬಿ

  • 23 Dec 2022 05:17 PM (IST)

    ಮುಖೇಶ್ ಕುಮಾರ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    5. 50 ಕೋಟಿಗೆ ಖರೀದಿಸಿದ ಡೆಲ್ಲಿ

  • 23 Dec 2022 05:16 PM (IST)

    ಶಿವಂ ಮಾವಿ

    ಭಾರತೀಯ ಆಟಗಾರ

    40 ಲಕ್ಷ ಮೂಲ ಬೆಲೆ

    ಗುಜರಾತ್- ರಾಜಸ್ಥಾನ್ ನಡುವೆ ಫೈಟ್

    6 ಕೋಟಿಗೆ ಗುಜರಾತ್ ಖರೀದಿ

  • 23 Dec 2022 05:09 PM (IST)

    ಯಶ್ ಠಾಕೂರ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    45 ಲಕ್ಷಕ್ಕೆ ಲಕ್ನೋ ಪಾಲು

  • 23 Dec 2022 05:07 PM (IST)

    ವೈ ಭವ್ ಅರೋರ

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    60 ಲಕ್ಷಕ್ಕೆ ಖರೀದಿಸಿದ ಕೋಲ್ಕತ್ತಾ

  • 23 Dec 2022 05:04 PM (IST)

    ಉಪೇಂದ್ರ ಸಿಂಗ್ ಯಾದವ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    25 ಲಕ್ಷಕ್ಕೆ ಹೈದರಬಾದ್ ಪಾಲು

  • 23 Dec 2022 05:02 PM (IST)

    1.20 ಕೋಟಿಗೆ ಗುಜರಾತ್ ಸೇರಿದ ಭರತ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    1.20 ಕೋಟಿಗೆ ಗುಜರಾತ್ ಸೇರಿದ ಭರತ್

  • 23 Dec 2022 05:00 PM (IST)

    90 ಲಕ್ಷಕ್ಕೆ ಕೆಕೆಆರ್​ ಸೇರಿದ ಜಗದೀಸನ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    90 ಲಕ್ಷಕ್ಕೆ ಕೆಕೆಆರ್​ ಸೇರಿದ ಜಗದೀಸನ್

  • 23 Dec 2022 04:57 PM (IST)

    ನಿಶಾಂತ್ ಸಿಂಧು

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

    60 ಲಕ್ಷಕ್ಕೆ ಖರೀದಿಸಿದ ಚೆನ್ನೈ

  • 23 Dec 2022 04:55 PM (IST)

    ಸನ್ವೀರ್ ಸಿಂಗ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆಗೆ ಖರೀದಿಸಿದ ಹೈದರಬಾದ್

  • 23 Dec 2022 04:54 PM (IST)

    ಸಮರ್ಥ್​ ವ್ಯಾಸ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆಗೆ ಹೈದರಬಾದ್ ಪಾಲು

  • 23 Dec 2022 04:50 PM (IST)

    ವಿವ್ರಂತ್ ಶರ್ಮಾ- 2.60 ಕೋಟಿಗೆ ಹೈದರಾಬಾದ್ ಪಾಲು

    ಭಾರತೀಯ ಆಟಗಾರ

    ಮೂಲ ಬೆಲೆ 20 ಲಕ್ಷ

    ಕೋಲ್ಕತ್ತಾ- ಹೈದರಾಬಾದ್ ಫೈಟ್

    2 ಕೋಟಿ ದಾಟಿದ ಬಿಡ್

    2.60 ಕೋಟಿಗೆ ಹೈದರಾಬಾದ್ ಪಾಲು

  • 23 Dec 2022 04:49 PM (IST)

    ಷೇಕ್ ರಶೀದ್- ಚೆನ್ನೈ ಪಾಲು

    20 ಲಕ್ಷ ಮೂಲ ಬೆಲೆಗೆ ಚೆನ್ನೈ ಪಾಲು

  • 23 Dec 2022 04:46 PM (IST)

    ಅನ್​ಮೂಲ್​​ಪ್ರೀತ್ ಸಿಂಗ್- ಅನ್​ ಸೋಲ್ಡ್

    ಭಾರತೀಯ ಆಟಗಾರ

    20 ಲಕ್ಷ ಮೂಲ ಬೆಲೆ

  • 23 Dec 2022 04:27 PM (IST)

    ಮಯಾಂಕ್ ಮರ್ಕಾಂಡೆ- ಹೈದರಾಬಾದ್ ಪಾಲು

    ಭಾರತೀಯ ಆಟಗಾರ

    50 ಲಕ್ಷ ಮೂಲ ಬೆಲೆಗೆ ಹೈದರಾಬಾದ್ ಪಾಲು

  • 23 Dec 2022 04:27 PM (IST)

    ಮುಜಿಬ್ ರೆಹಮಾನ್- ಅನ್​ ಸೋಲ್ಡ್

    ಅಫ್ಘಾನಿಸ್ತಾನ್ ಆಟಗಾರ

    1 ಕೋಟಿ ಮೂಲ ಬೆಲೆ

    ಅನ್​ ಸೋಲ್ಡ್

  • 23 Dec 2022 04:25 PM (IST)

    ಆಡಮ್ ಝಂಪಾ- ಅನ್​ ಸೋಲ್ಡ್

    ಆಸ್ಟ್ರೇಲಿಯಾ ಆಟಗಾರ

    1.50 ಕೋಟಿ ಮೂಲ ಬೆಲೆ

    ಅನ್​ ಸೋಲ್ಡ್

  • 23 Dec 2022 04:23 PM (IST)

    ಆದಿಲ್ ರಶೀದ್ ಹೈದರಾಬಾದ್ ಪಾಲು

    ಇಂಗ್ಲೆಂಡ್ ಆಟಗಾರ

    2 ಕೋಟಿ ಮೂಲ ಬೆಲೆಗೆ ಹೈದರಾಬಾದ್ ಸೇರಿದ ರಶೀದ್

  • 23 Dec 2022 04:22 PM (IST)

    ಇಶಾಂತ್ ಶರ್ಮಾ ಡೆಲ್ಲಿ ಪಾಲು

    ಟೀಂ ಇಂಡಿಯಾ ಆಟಗಾರ

    ಮೂಲ ಬೆಲೆ 50 ಲಕ್ಷಕ್ಕೆ ಡೆಲ್ಲಿ ಸೇರಿದ ಇಶಾಂತ್ ಶರ್ಮಾ

  • 23 Dec 2022 04:21 PM (IST)

    ರಿಚರ್ಡ್ಸನ್

    1.50 ಕೋಟಿಗೆ ಮುಂಬೈ ಸೇರಿದ ರಿಚರ್ಡ್ಸನ್

  • 23 Dec 2022 04:20 PM (IST)

    ಉನದ್ಕಟ್

    ಟೀಂ ಇಂಡಿಯಾ ಆಟಗಾರ

    50 ಲಕ್ಷಕ್ಕೆ ಲಕ್ನೋ ಪಾಲು

  • 23 Dec 2022 04:18 PM (IST)

    1.90 ಕೋಟಿಗೆ ಆರ್​ಸಿಬಿ ಸೇರಿದ ಟೋಪ್ಲೆ

    ಇಂಗ್ಲೆಂಡ್ ಆಟಗಾರ

    75 ಲಕ್ಷ ಮೂಲ ಬೆಲೆ

    1.90 ಕೋಟಿಗೆ ಆರ್​ಸಿಬಿ ಸೇರಿದ ಟೋಪ್ಲೆ

  • 23 Dec 2022 04:17 PM (IST)

    ಕ್ರಿಸ್ ಜೋರ್ಡಾನ್- ಅನ್​ ಸೋಲ್ಡ್

    ಇಂಗ್ಲೆಂಡ್ ಆಟಗಾರ

    2 ಕೋಟಿ ಮೂಲ ಬೆಲೆ

    ಅನ್​ ಸೋಲ್ಡ್

  • 23 Dec 2022 04:16 PM (IST)

    ಸೆಟ್-4, ವೇಗದ ಬೌಲರ್‌ಗಳು

    ಕ್ರಿಸ್ ಜೋರ್ಡಾನ್ (2 ಕೋಟಿ), ಆಡಮ್ ಮಿಲ್ನ್ (2 ಕೋಟಿ), ಜ್ಯೆ ರಿಚರ್ಡ್‌ಸನ್ (ರೂ. 1.5 ಕೋಟಿ), ಇಶಾಂತ್ ಶರ್ಮಾ (ರೂ. 50 ಲಕ್ಷ), ರೀಸ್ ಟೋಪ್ಲಿ (ರೂ. 75 ಲಕ್ಷ), ಜಯದೇವ್ ಉನಾದ್ಕಟ್ (ರೂ. ರೂ 50 ಲಕ್ಷ)

  • 23 Dec 2022 04:15 PM (IST)

    ಮೂಲ ಬೆಲೆಗೆ ಡೆಲ್ಲಿ ಸೇರಿದ ಸಾಲ್ಟ್

    ಇಂಗ್ಲೆಂಡ್ ಆಟಗಾರ

    2 ಕೋಟಿ ಮೂಲ ಬೆಲೆ

    ಮೂಲ ಬೆಲೆಗೆ ಡೆಲ್ಲಿ ಸೇರಿದ ಸಾಲ್ಟ್

  • 23 Dec 2022 04:11 PM (IST)

    5. 25 ಕೋಟಿಗೆ ಹೈದರಾಬಾದ್ ಸೇರಿದ ಕ್ಲಾಸೆನ್

    ಆಫ್ರಿಕಾ ಆಟಗಾರ

    1 ಕೋಟಿ ಮೂಲ ಬೆಲೆ

    5 ಕೋಟಿ ದಾಟಿದ ಬಿಡ್

    5. 25 ಕೋಟಿಗೆ ಹೈದರಾಬಾದ್ ಸೇರಿದ ಕ್ಲಾಸೆನ್

  • 23 Dec 2022 04:04 PM (IST)

    16 ಕೋಟಿಗೆ ಲಕ್ನೋ ಸೇರಿದ ಪೂರನ್

    ವಿಂಡೀಸ್ ಆಟಗಾರ

    2 ಕೋಟಿ ಮೂಲ ಬೆಲೆ

    ರಾಜಸ್ಥಾನ್- ಚೆನ್ನೈ ಫೈಟ್

    4 ಕೋಟಿ ದಾಟಿದ ಬಿಡ್

    ರಾಜಸ್ಥಾನ್- ಡೆಲ್ಲಿ ಫೈಟ್

    7 ಕೋಟಿ ದಾಟಿದ ಬಿಡ್

    ಲಕ್ನೋ- ಡೆಲ್ಲಿ ಫೈಟ್

    15 ಕೋಟಿ ಬಿಡ್ ಕಟ್ಟಿದ ಲಕ್ನೋ

    16 ಕೋಟಿಗೆ ಲಕ್ನೋ ಸೇರಿದ ಪೂರನ್

  • 23 Dec 2022 04:04 PM (IST)

    ಲಿಟನ್ ದಾಸ್- ಅನ್ ಸೋಲ್ಡ್

    ಬಾಂಗ್ಲಾ ಆಟಗಾರ

    50 ಲಕ್ಷ ಮೂಲ ಬೆಲೆ

    ಖರೀದಿಯಾಗಲಿಲ್ಲ

  • 23 Dec 2022 04:03 PM (IST)

    ಸೆಟ್-3, ವಿಕೆಟ್ ಕೀಪರ್ಸ್​

    ಟಾಮ್ ಬ್ಯಾಂಟನ್ (ರೂ. 2 ಕೋಟಿ), ಲಿಟ್ಟನ್ ದಾಸ್ (ರೂ. 50 ಲಕ್ಷ), ಹೆನ್ರಿಕ್ ಕ್ಲಾಸೆನ್ (ರೂ. 1 ಕೋಟಿ), ಕುಸಾಲ್ ಮೆಂಡಿಸ್ (ರೂ. 50 ಲಕ್ಷ), ನಿಕೋಲಸ್ ಪೂರನ್ (ರೂ. 2 ಕೋಟಿ), ಫಿಲ್ ಸಾಲ್ಟ್ (ರೂ. 2 ಕೋಟಿ)

  • 23 Dec 2022 03:37 PM (IST)

    16.25 ಕೋಟಿಗೆ ಸಿಎಸ್​ಕೆ ಸೇರಿದ ಬೆನ್ ಸ್ಟೋಕ್ಸ್

    ಇಂಗ್ಲೆಂಡ್ ಆಟಗಾರ

    2 ಕೋಟಿ ಮೂಲ ಬೆಲೆ

    ಬಿಡ್​ಗೆ ಆರ್​ಸಿಬಿ ಎಂಟ್ರಿ

    7 ಕೋಟಿ ದಾಟಿದ ಬಿಡ್

    ಹೈದರಾಬಾದ್- ಲಕ್ನೋ ನಡುವೆ ಫೈಟ್

    13 ಕೋಟಿ ದಾಟಿದ ಬಿಡ್

    16.25 ಕೋಟಿ ಬಿಡ್ ಮಾಡಿದ ಸಿಎಸ್​ಕೆ

  • 23 Dec 2022 03:32 PM (IST)

    17.50 ಕೋಟಿಗೆ ಮುಂಬೈ ಸೇರಿದ ಗ್ರೀನ್

    ಆಸ್ಟ್ರೇಲಿಯಾ ಆಟಗಾರ

    ಮೂಲ ಬೆಲೆ 2 ಕೋಟಿ

    ಆರ್​ಸಿಬಿ- ಮುಂಬೈ ಫೈಟ್

    7 ಕೋಟಿ ದಾಟಿದ ಬಿಡ್

    ಡೆಲ್ಲಿ- ಮುಂಬೈ ಫೈಟ್

    15 ಕೋಟಿ ದಾಟಿದ ಗ್ರೀನ್

    17.50 ಕೋಟಿಗೆ ಮುಂಬೈ ಸೇರಿದ ಗ್ರೀನ್

  • 23 Dec 2022 03:27 PM (IST)

    5.75 ಕೋಟಿಗೆ ರಾಜಸ್ಥಾನ್ ಸೇರಿದ ಹೊಲ್ಡರ್

    ವಿಂಡೀಸ್ ಆಟಗಾರ

    ಮೂಲ ಬೆಲೆ 2 ಕೋಟಿ

    ಚೆನ್ನೈ- ರಾಜಸ್ಥಾನ್ ಫೈಟ್

    5 ಕೋಟಿ ದಾಟಿದ ಹೊಲ್ಡರ್

    5.75 ಕೋಟಿಗೆ ರಾಜಸ್ಥಾನ್ ಸೇರಿದ ಹೊಲ್ಡರ್

  • 23 Dec 2022 03:26 PM (IST)

    ಸಿಕಂದರ್ ರಾಜಾ- ಪಂಜಾಬ್ ಪಾಲು

    ಜಿಂಬಾಬ್ವೆ ಆಟಗಾರ

    50 ಲಕ್ಷ ಮೂಲ ಬೆಲೆಗೆ ಪಂಜಾಬ್ ಸೇರಿದ ರಾಜಾ

  • 23 Dec 2022 03:25 PM (IST)

    ಓಡಿಯನ್ ಸ್ಮಿತ್ ಗುಜರಾತ್ ಪಾಲು

    ವಿಂಡೀಸ್ ಆಟಗಾರ

    50 ಲಕ್ಷ ಮೂಲ ಬೆಲೆಗೆ ಗುಜರಾತ್ ಸೇರಿದ ಸ್ಮಿತ್

  • 23 Dec 2022 03:15 PM (IST)

    18.50 ಕೋಟಿಗೆ ಪಂಜಾಬ್ ಸೇರಿದ ಸ್ಯಾಮ್ ಕರನ್

    ಇಂಗ್ಲೆಂಡ್ ಆಟಗಾರ

    ಮೂಲ ಬೆಲೆ 2 ಕೋಟಿ

    ಆರ್​ಸಿಬಿ- ಮುಂಬೈ ನಡುವೆ ಪೈಪೋಟಿ

    ಆರ್​ಸಿಬಿ ಔಟ್

    ಮುಂಬೈ- ರಾಜಸ್ಥಾನ್ ನಡುವೆ ಪೈಪೋಟಿ

    10 ಕೋಟಿ ದಾಟಿದ ಕರನ್

    ಮುಂಬೈ ಔಟ್

    ರಾಜಸ್ಥಾನ್- ಚೆನ್ನೈ ನಡುವೆ ಪೈಪೋಟಿ

    12.25 ಕೋಟಿ ಚೆನ್ನೈ

    ಪಂಜಾಬ್- ಚೆನ್ನೈ ನಡುವೆ ಪೈಪೋಟಿ

    15 ಕೋಟಿ ದಾಟಿದ ಕರನ್

    16 ಕೋಟಿ ದಾಟಿದ ಕರನ್

    18.50 ಕೋಟಿಗೆ ಪಂಜಾಬ್ ಸೇರಿದ ಸ್ಯಾಮ್ ಕರನ್

  • 23 Dec 2022 03:15 PM (IST)

    ಶಕೀಬ್ ಅಲ್ ಹಸನ್- ಅನ್​ ಸೋಲ್ಡ್

    ಬಾಂಗ್ಲಾದೇಶದ ಆಟಗಾರ ಶಕೀಬ್ ಅಲ್ ಹಸನ್

    1.50 ಕೋಟಿ ಮೂಲ ಬೆಲೆ

    ಖರೀದಿಯಾಗಿಲ್ಲ

  • 23 Dec 2022 03:13 PM (IST)

    ಸೆಟ್-2 (ಆಲ್ ರೌಂಡರ್ಸ್)

    ಸ್ಯಾಮ್ ಕರನ್ (2 ಕೋಟಿ), ಕ್ಯಾಮರೂನ್ ಗ್ರೀನ್ (2 ಕೋಟಿ), ಶಾಕಿಬ್ ಅಲ್ ಹಸನ್ (ರೂ. 1.5 ಕೋಟಿ), ಜೇಸನ್ ಹೋಲ್ಡರ್ (ರೂ. 2 ಕೋಟಿ), ಸಿಕಂದರ್ ರಾಜಾ (ರೂ. 50 ಲಕ್ಷ), ಒಡಿಯನ್ ಸ್ಮಿತ್ (50 ಲಕ್ಷ ರೂ.), ಬೆನ್ ಸ್ಟೋಕ್ಸ್ (ರೂ. 2 ಕೋಟಿ)

  • 23 Dec 2022 03:04 PM (IST)

    ರಿಲೇ ರುಸ್ಸೋ- ಅನ್​ ಸೋಲ್ಡ್

    ಮೂಲ ಬೆಲೆಯನ್ನು 2 ಕೋಟಿಗೆ ಇರಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಆಟಗಾರ ರಿಲೇ ರುಸ್ಸೋ ಕೂಡ ಖರೀದಿಯಾಗಲಿಲ್ಲ.

  • 23 Dec 2022 03:03 PM (IST)

    ಜೋ ರೂಟ್- ಅನ್​ ಸೋಲ್ಡ್

    ಜೋ ರೂಟ್ ಖರೀದಿಗೆ ಯಾವ ಫ್ರಾಂಚೈಸಿಯೂ ಮುಂದೆ ಬರಲಿಲ್ಲ

  • 23 Dec 2022 03:01 PM (IST)

    50 ಲಕ್ಷ ಮೂಲ ಬೆಲೆಗೆ ಸಿಎಸ್​ಕೆ ಸೇರಿದ ರಹಾನೆ

    ರಹಾನೆಗಾಗಿ ಮುಂದೆ ಬಂದ ಸಿಎಸ್​ಕೆ

    50 ಲಕ್ಷ ಮೂಲ ಬೆಲೆಗೆ ಸಿಎಸ್​ಕೆ ಸೇರಿದ ರಹಾನೆ

  • 23 Dec 2022 02:55 PM (IST)

    8.25 ಕೋಟಿಗೆ ಹೈದರಾಬಾದ್ ಸೇರಿದ ಕನ್ನಡಿಗ ಮಯಾಂಕ್

    ಆರ್​ಸಿಬಿ- ಪಂಜಾಬ್ ನಡುವೆ ಪೈಪೋಟಿ

    3 ಕೋಟಿ ದಾಟಿದ ಮಯಾಂಕ್ ಬೆಲೆ

    ಬಿಡ್​ನಿಂದ ಹಿಂದೆ ಸರಿದ ಆರ್​ಸಿಬಿ

    ಸಿಎಸ್​ಕೆ- ಪಂಜಾಬ್ ಬಿಡ್​ನಲ್ಲಿ

    ಮಯಾಂಕ್ ಹಿಂದೆ ಬಿದ್ದ ಹೈದರಾಬಾದ್

    5.50 ಕೋಟಿ- ಸಿಎಸ್​ಕೆ

    5.75 ಕೋಟಿ- ಹೈದರಾಬಾದ್

    7.50 ಕೋಟಿ- ಸಿಎಸ್​ಕೆ

    7.75 ಕೋಟಿ- ಹೈದರಾಬಾದ್

    8.25 ಕೋಟಿಗೆ ಹೈದರಾಬಾದ್ ಸೇರಿದ ಕನ್ನಡಿಗ ಮಯಾಂಕ್

  • 23 Dec 2022 02:43 PM (IST)

    13.25 ಕೋಟಿ ರೂ. ಪಡೆದ ಹ್ಯಾರಿ ಬ್ರೂಕ್

    ಬ್ರೂಕ್​ಗಾಗಿ ಆರ್​ಸಿಬಿ ರಾಜಸ್ಥಾನ್ ನಡುವೆ ಪೈಪೋಟಿ

    4.80 ಕೋಟಿಗೆ ಬಿಡ್​ ನಿಲ್ಲಿಸಿದ ಆರ್​ಸಿಬಿ

    ಅಖಾಡಕ್ಕೆ ಹೈದರಾಬಾದ್ ಎಂಟ್ರಿ

    13.25 ಕೋಟಿ ರೂ.ಗೆ ಹೈದರಾಬಾದ್ ಪಾಲಾದ ಬ್ರೂಕ್​

  • 23 Dec 2022 02:42 PM (IST)

    ಕೇನ್ ವಿಲಿಯಮ್ಸನ್- 2 ಕೋಟಿ ಮೂಲ ಬೆಲೆ ಸೇಲ್

    2 ಕೋಟಿ ಮೂಲ ಬೆಲೆಗೆ ಗುಜಾರತ್ ಟೈಟಾನ್ಸ್ ಪಾಲಾದ ಕೇನ್ ವಿಲಿಯಮ್ಸನ್

  • 23 Dec 2022 02:40 PM (IST)

    5 ಸೆಟ್​ಗಳಾಗಿ ವಿಂಗಡಣೆ

    ಈ ಹರಾಜಿನಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ವಿಶೇಷ ಎಂದರೆ ಈ ಬಾರಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು 5 ಸೆಟ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಸ್ಟಾರ್ ಬ್ಯಾಟ್ಸ್​​ಮನ್​, ಆಲ್​ರೌಂಡರ್ಸ್, ವಿಕೆಟ್ ಕೀಪರ್ಸ್​, ಫಾಸ್ಟ್ ಬೌಲರ್ಸ್​ ಹಾಗೂ ಸ್ಪಿನ್ನರ್​ಗಳ ಸೆಟ್​ಗಳನ್ನು ರೂಪಿಸಲಾಗಿದೆ.

  • 23 Dec 2022 02:35 PM (IST)

    87 ಸ್ಥಾನಗಳಿಗೆ ಹರಾಜು

    ಈ ಹರಾಜಿನಲ್ಲಿ ಒಟ್ಟು 405 ಆಟಗಾರರನ್ನು ಹರಾಜು ಮಾಡಲಾಗುತ್ತದೆ. ಆದರೆ ಗರಿಷ್ಠ 87 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ. ಇದರಲ್ಲಿಯೂ 30ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಖರೀದಿಸುವಂತಿಲ್ಲ.

  • 23 Dec 2022 02:04 PM (IST)

    ಚೆನ್ನೈ ಸೂಪರ್ ಕಿಂಗ್ಸ್ ತಂಡ

    ಎಂಎಸ್ ಧೋನಿ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗೇರ್‌ಗಾಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ ಮತ್ತು ಮಹೇಶ ತೀಕ್ಷಣ

  • 23 Dec 2022 02:03 PM (IST)

    ಸನ್‌ರೈಸರ್ಸ್ ಹೈದರಾಬಾದ್ ತಂಡ

    ಅಬ್ದುಲ್ ಸಮದ್, ಅಡೆನ್ ಮರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸನ್, ವಾಷಿಂಗ್ಟನ್ ಸುಂದರ್, ಫಜಲ್‌ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಉಮ್ರಾನ್ ಮಲಿಕ್.

  • 23 Dec 2022 02:03 PM (IST)

    ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್

    ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ನಲ್ಕಂಡೆ, ಆರ್ ಸಾಯಿ ಕಿಶೋರ್ ಮತ್ತು ನೂರ್ ಅಹ್ಮದ್

  • 23 Dec 2022 02:03 PM (IST)

    ಲಕ್ನೋ ಸೂಪರ್ ಜೈಂಟ್ಸ್ ತಂಡ

    ಕೆಎಲ್ ರಾಹುಲ್, ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್ ಮತ್ತು ರವಿ ಬಿಷ್ನೋಯಿ.

  • 23 Dec 2022 02:03 PM (IST)

    ರಾಜಸ್ಥಾನ್ ರಾಯಲ್ಸ್ ತಂಡ

    ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್. ಅಶ್ವಿನ್, ಯುಜುವೇಂದ್ರ ಚಹಾಲ್,

  • 23 Dec 2022 02:03 PM (IST)

    ಆರ್​ಸಿಬಿಯಲ್ಲಿ ಯಾರಿದ್ದಾರೆ?

    ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಸುಯೇಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್ ಮತ್ತು ಆಕಾಶ್ ದೀಪ್

  • 23 Dec 2022 02:02 PM (IST)

    ಪಂಜಾಬ್ ಕಿಂಗ್ಸ್ ಹೀಗಿದೆ

    ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಭ್​ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್ ಮತ್ತು ಹರ್ಪೀತ್ ಬ್ರಾರ್.

  • 23 Dec 2022 02:02 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ

    ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್ ಮತ್ತು ರಿಂಕು ಸಿಂಗ್

  • 23 Dec 2022 02:02 PM (IST)

    ಮುಂಬೈ ಇಂಡಿಯನ್ಸ್ ಹೀಗಿದೆ

    ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೇವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕಿನ್ ಮತ್ತು ಆಕಾಶ್ ಮಧ್ವಾಲ್.

  • 23 Dec 2022 01:59 PM (IST)

    ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕು?

    ಸನ್ ರೈಸರ್ಸ್ ಹೈದರಾಬಾದ್ – 13

    ಕೋಲ್ಕತ್ತಾ ನೈಟ್ ರೈಡರ್ಸ್ – 11

    ಲಕ್ನೋ ಸೂಪರ್ ಜೈಂಟ್ಸ್ – 10

    ರಾಜಸ್ಥಾನ್ ರಾಯಲ್ಸ್ – 9

    ಪಂಜಾಬ್ ಕಿಂಗ್ಸ್-9

    ಮುಂಬೈ ಇಂಡಿಯನ್ಸ್ – 9

    ಚೆನ್ನೈ ಸೂಪರ್ ಕಿಂಗ್ಸ್ – 7

    ಗುಜರಾತ್ ಟೈಟಾನ್ಸ್ – 7

    ರಾಯಲ್ ಚಾಲೆಂಜರ್ಸ್ ಬೆಂಗಳೂರು – 7

    ದೆಹಲಿ ಕ್ಯಾಪಿಟಲ್ಸ್ – 5

  • 23 Dec 2022 01:55 PM (IST)

    ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ?

    ಸನ್ ರೈಸರ್ಸ್ ಹೈದರಾಬಾದ್ 42.25 ಕೋಟಿ ರೂ

    ಪಂಜಾಬ್ ಕಿಂಗ್ಸ್ 32.2 ಕೋಟಿ ರೂ

    ಲಕ್ನೋ ಸೂಪರ್ ಜೈಂಟ್ಸ್ 23.35 ಕೋಟಿ ರೂ

    ಮುಂಬೈ ಇಂಡಿಯನ್ಸ್ 20.55 ಕೋಟಿ ರೂ

    ಚೆನ್ನೈ ಸೂಪರ್ ಕಿಂಗ್ಸ್ 20.45 ಕೋಟಿ ರೂ

    ಗುಜರಾತ್ ಟೈಟಾನ್ಸ್ 19.25 ಕೋಟಿ ರೂ

    ದೆಹಲಿ ಕ್ಯಾಪಿಟಲ್ಸ್ 19.45 ಕೋಟಿ ರೂ

    ರಾಜಸ್ಥಾನ್ ರಾಯಲ್ಸ್ 13.2 ಕೋಟಿ ರೂ

    ರಾಯಲ್ ಚಾಲೆಂಜರ್ಸ್ ಬೆಂಗಳೂರು 8.75 ಕೋಟಿ ರೂ

    ಕೋಲ್ಕತ್ತಾ ನೈಟ್ ರೈಡರ್ಸ್ 7.05 ಕೋಟಿ ರೂ

  • Published On - Dec 23,2022 1:54 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ