KKR vs DC , IPL 2021 Qualifier 2: ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್
Kolkata Knight Riders vs Delhi Capitals Qualifier 2: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ನಲ್ಲಿ ಇದುವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ತಂಡವು 13 ಬಾರಿ ಗೆದ್ದಿದೆ. ಹಾಗೆಯೇ ಕೋಲ್ಕತಾ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಶಾರ್ಜಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ (KKR vs DC) ತಂಡ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಐಪಿಎಲ್ ಸೀಸನ್ 14ನಲ್ಲಿ ಕೆಕೆಆರ್ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್ (55) ಆಕರ್ಷಕ ಅರ್ಧಶತಕ ಬಾರಿಸಿದರು. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲಲಿದ್ದ ಕೆಕೆಆರ್ ತಂಡವು ಅಂತಿಮ ಓವರ್ ವೇಳೆ ನಾಟಕೀಯ ಕುಸಿತಕ್ಕೆ ಒಳಗಾಯಿತು. ಅಂತಿಮ ಓವರ್ನಲ್ಲಿ 7 ರನ್ಗಳ ಗುರಿ ಪಡೆದ ಕೆಕೆಆರ್ ಅಶ್ವಿನ್ ಎಸೆತದಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಅಂತಿಮ 2 ಎಸೆತಗಳಲ್ಲಿ 6 ರನ್ಗಳ ಗುರಿ ಪಡೆದ ಕೆಕೆಆರ್ ಪರ ರಾಹುಲ್ ತ್ರಿಪಾಠಿ ಭರ್ಜರಿ ಸಿಕ್ಸ್ ಸಿಡಿಸಿ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಕೆಕೆಆರ್ ಫೈನಲ್ ಪ್ರವೇಶಿಸಿದ್ದು, ಅಕ್ಟೋಬರ್ 15 ರಂದು ನಡೆಯಲಿರುವ ಚಾಂಪಿಯನ್ ಪಟ್ಟದ ಕಾದಾಟದಲ್ಲಿ ಸಿಎಸ್ಕೆ ವಿರುದ್ದ ಆಡಲಿದೆ.
DC 135/5 (20)
KKR 136/7 (19.5)
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ನಲ್ಲಿ ಇದುವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ತಂಡವು 13 ಬಾರಿ ಗೆದ್ದಿದೆ. ಹಾಗೆಯೇ ಕೋಲ್ಕತಾ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
LIVE NEWS & UPDATES
-
ಕೆಕೆಆರ್ ಗೆಲುವಿನ ಕೇಕೆ
WHAT. A. FINISH! ? ? @KKRiders hold their nerve and seal a thrilling win over the spirited @DelhiCapitals in the #VIVOIPL #Qualifier2 & secure a place in the #Final. ? ? #KKRvDC
Scorecard ? https://t.co/eAAJHvCMYS pic.twitter.com/Qqf3fu1LRt
— IndianPremierLeague (@IPL) October 13, 2021
-
ಕೆಕೆಆರ್ಗೆ 3 ವಿಕೆಟ್ಗಳ ಭರ್ಜರಿ ಜಯ
5ನೇ ಎಸೆತ- ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ
6ನೇ ಎಸೆತ-
DC 135/5 (20)
KKR 136/7 (19.5)
-
ಕೊನೆಯ ಓವರ್ ಅಶ್ವಿನ್
4ನೇ ಎಸೆತ- ಸುನಿಲ್ ನರೈನ್ ಔಟ್
5ನೇ ಎಸೆತ-
6ನೇ ಎಸೆತ-
2 ಎಸೆತಗಳಲ್ಲಿ 6 ರನ್ಗಳ ಅವಶ್ಯಕತೆ
ಕೊನೆಯ ಓವರ್: ಅಶ್ವಿನ್
4ನೇ ಎಸೆತ-
5ನೇ ಎಸೆತ-
6ನೇ ಎಸೆತ-
3 ಎಸೆತಗಳಲ್ಲಿ 6 ರನ್ಗಳ ಅವಶ್ಯಕತೆ
DC 135/5 (20)
KKR 130/6 (19.3)
20ನೇ ಓವರ್ ಅಶ್ವಿನ್: 7 ರನ್ಗಳ ಅವಶ್ಯಕತೆ
ಮೊದಲ ಎಸೆತ- 1 ರನ್
2ನೇ ಎಸೆತ- ಯಾವುದೇ ರನ್ ಇಲ್ಲ
3ನೇ ಎಸೆತ- ಶಕೀಬ್ ಅಲ್ ಹಸನ್ ಎಲ್ಬಿಡಬ್ಲ್ಯೂ-ಔಟ್
ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆ
DC 135/5 (20)
KKR 129/5 (19)
ಕುತೂಹಲಘಟ್ಟದತ್ತ ಪಂದ್ಯ
ಅನ್ರಿಕ್ ನೋಕಿಯಾ ಕೊನೆಯ ಎಸೆತದಲ್ಲಿ ಇಯಾನ್ ಮೊರ್ಗನ್ (0) ಬೌಲ್ಡ್
DC 135/5 (20)
KKR 129/5 (19)
ಕುತೂಹಲಘಟ್ಟದತ್ತ ಪಂದ್ಯ
ರಬಾಡ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕ್ಲೀನ್ ಬೌಲ್ಡ್
KKR 126/4 (18)
2 ಓವರ್ನಲ್ಲಿ 10 ರನ್ಗಳ ಅವಶ್ಯಕತೆ
ಗಿಲ್ ಔಟ್
ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಶುಭ್ಮನ್ ಗಿಲ್ (46)
KKR 125/3 (16.4)
ನಿತೀಶ್ ರಾಣಾ ಔಟ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಾಣಾ (13)
KKR 123/2 (16)
ಶುಭ್ಮನ್ ಬ್ಯೂಟಿಫುಲ್ ಶಾಟ್
ಅನ್ರಿಕ್ ನೋಕಿಯಾ ಎಸೆತವನ್ನು ಸೂಪರ್ ಶಾಟ್ ಮೂಲಕ ಸಿಕ್ಸರ್ಗಟ್ಟಿದ ಶುಭ್ಮನ್ ಗಿಲ್
KKR 122/1 (15.4)
23 ರನ್ಗಳ ಅವಶ್ಯಕತೆ
KKR 113/1 (15)
ರಾಣಾವತಾರ
ಅಕ್ಷರ್ ಪಟೇಲ್ ಎಸೆತಕ್ಕೆ ನೇರವಾಗಿ ಭರ್ಜರಿ ಸಿಕ್ಸ್ ಸಿಡಿಸಿದ ನಿತೀಶ್ ರಾಣಾ
KKR 98/1 (13)
ಕ್ರೀಸ್ನಲ್ಲಿ ನಿತೀಶ್ ರಾಣಾ-ಶುಭ್ಮನ್ ಗಿಲ್
ಅಯ್ಯರ್ ಔಟ್
ರಬಾಡ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ವೆಂಕಟೇಶ್ ಅಯ್ಯರ್ (55)
KKR 96/1 (12.2)
ಅರ್ಧಶತಕ ಪೂರೈಸಿದ ವೆಂಕಟೇಶ್ ಅಯ್ಯರ್
38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೆಂಕಟೇಶ್ ಅಯ್ಯರ್
KKR 92/0 (12)
ಬ್ಯಾಕ್ ಟು ಬ್ಯಾಕ್ ಬೌಂಡರಿ
ಅನ್ರಿಕ್ ನೋಕಿಯಾ 11ನೇ ಓವರ್ನ 3 ಎಸೆತದಲ್ಲಿ ಫೋರ್…ನಾಲ್ಕನೇ ಎಸೆತ ವೈಡ್+ಫೋರ್
10 ಓವರ್ ಮುಕ್ತಾಯ
KKR 76/0 (10)
10 ಓವರ್ನಲ್ಲಿ 60 ರನ್ಗಳ ಅವಶ್ಯಕತೆ
KKR ಭರ್ಜರಿ ಬ್ಯಾಟಿಂಗ್
KKR 67/0 (9)
ಪವರ್ಪ್ಲೇ ಮುಕ್ತಾಯ
KKR 51/0 (6)
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಬಿಗ್ ಬಿಗ್ ಬಿಗ್
ರಬಾಡ ಎಸೆತಕ್ಕೆ ವೆಂಕಟೇಶ್ ಅಯ್ಯರ್ ಭರ್ಜರಿ ಹೊಡೆತ…ಮತ್ತೊಂದು ಬಿಗ್ ಸಿಕ್ಸ್
KKR 37/0 (4.3)
ವಾವ್ಹ್….ವಾಟ್ ಎ ಶಾಟ್
ಅಕ್ಷರ್ ಪಟೇಲ್ ಎಸೆತದಲ್ಲಿ ಅಯ್ಯರ್ ಬಿಗ್ ಹಿಟ್..ಚೆಂಡು ಸ್ಟೇಡಿಯಂ ಮೇಲೆ… ಭರ್ಜರಿ ಸಿಕ್ಸ್
3 ಓವರ್ ಮುಕ್ತಾಯ
KKR 21/0 (3)
ಅಶ್ವಿನ್ ಟು ಅಯ್ಯರ್
ಅಶ್ವಿನ್ ಎಸೆತಕ್ಕೆ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ವೆಂಕಟೇಶ್ ಅಯ್ಯರ್
KKR 12/0 (1.3)
ಬೌಂಡರಿಯೊಂದಿಗೆ ಕೆಕೆಆರ್ ಇನಿಂಗ್ಸ್ ಆರಂಭ
ಅನ್ರಿಕ್ ನೋಕಿಯಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
KKR 6/0 (1)
ಟಾರ್ಗೆಟ್- 136
DC 135/5 (20)
ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ
DC 135/5 (20)
ಮಾವಿಯ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಶ್ರೇಯಸ್ ಅಯ್ಯರ್
ಅಯ್ಯರ್-ಹಿಟ್
ಶಿವಂ ಮಾವಿ ಎಸೆತದಲ್ಲಿ ಮಿಡ್ ವಿಕೆಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್
ಹೆಟ್ಮೆಯರ್ ರನೌಟ್
ವೆಂಕಟೇಶ್ ಅಯ್ಯರ್ ಉತ್ತಮ ಫೀಲ್ಡಿಂಗ್…ರನೌಟ್ ಆಗಿ ಹೊರನಡೆದ ಹೆಟ್ಮೆಯರ್ (17)
DC 117/5 (18.3)
ಮತ್ತೊಂದು ಸಿಕ್ಸ್
ಫರ್ಗುಸನ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಹೆಟ್ಮೆಯರ್
DC 114/4 (18)
ಹಿಟ್-ಮೆಯರ್
ಫರ್ಗುಸನ್ ಎಸೆತದಲ್ಲಿ ಹೆಟ್ಮೆಯರ್ ಭರ್ಜರಿ ಹೊಡೆತ…ಸಿಕ್ಸ್
DC 107/4 (17.3)
ಹೆಟ್ಮಯರ್ಗೆ ಜೀವದಾನ
DC 95/4 (16.4)
ಚಕ್ರವರ್ತಿ ಎಸೆತದಲ್ಲಿ ಗಿಲ್ಗೆ ಕ್ಯಾಚ್ ನೀಡಿದ ಶಿಮ್ರಾನ್ ಹೆಟ್ಮೆಯರ್..ನೋಬಾಲ್
ಪಂತ್ ಔಟ್
ಲಾಕಿ ಫರ್ಗುಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ರಿಷಭ್ ಪಂತ್ (6)
DC 90/4 (15.2)
ಶಿಖರ್ ಔಟ್
ಚಕ್ರವರ್ತಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಶಿಖರ್ ಧವನ್ (36)
DC 83/3 (14.1)
13 ಓವರ್ ಮುಕ್ತಾಯ
DC 77/2 (13)
ಕ್ರೀಸ್ನಲ್ಲಿ ಶಿಖರ್ ಧವನ್-ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಮಾವಿ ಮ್ಯಾಜಿಕ್: ಬೌಲ್ಡ್
ಶಿವಂ ಮಾವಿ ಎಸೆದಲ್ಲಿ ಸ್ಟೋಯಿನಿಸ್ (18) ಕ್ಲೀನ್ ಬೌಲ್ಡ್
DC 71/2 (11.3)
10 ಓವರ್ ಮುಕ್ತಾಯ
DC 65/1 (10)
ಕ್ರೀಸ್ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್
ವೆಲ್ಕಂ ಬೌಂಡರಿ
ವರುಣ್ ಚಕ್ರವರ್ತಿ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಬೌಂಡರಿ ಬಾರಿಸಿದ ಶಿಖರ್ ಧವನ್
DC 62/1 (9.3)
8 ಓವರ್ ಮುಕ್ತಾಯ
DC 52/1 (8)
ಕ್ರೀಸ್ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್
ಸ್ಟೊಯಿನಿಸ್ ಸ್ಟ್ರೋಕ್
ನರೈನ್ ಎಸೆತದಲ್ಲಿ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸ್ಟೊಯಿನಿಸ್
DC 45/1 (6.2)
ಪವರ್ಪ್ಲೇ ಮುಕ್ತಾಯ
DC 38/1 (6)
ಕ್ರೀಸ್ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್
DC 34/1 (5)
ಕ್ರೀಸ್ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್
ಪೃಥ್ವಿ ಶಾ ಔಟ್
ವರುಣ್ ಚಕ್ರವರ್ತಿ ಎಸೆತದಲ್ಲಿ ಪೃಥ್ವಿ ಶಾ (18) ಎಲ್ಬಿಡಬ್ಲ್ಯೂ…ಔಟ್
DC 32/1 (4.1)
DC 32/0 (4)
ಕ್ರೀಸ್ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್
ಶಿಖರೆತ್ತರ-ಬ್ಯಾಕ್ ಟು ಬ್ಯಾಕ್ ಬೌಂಡರಿ
ಸುನಿಲ್ ನರೈನ್ ಎಸೆತಗಳಿ ಭರ್ಜರಿ ಪ್ರತ್ಯುತ್ತರ..ಶಿಖರ್ ಧವನ್ ಬ್ಯಾಟ್ನಿಂದ ಭರ್ಜರಿ ಸಿಕ್ಸರ್ಗಳು
3 ಓವರ್ ಮುಕ್ತಾಯ
DC 18/0 (3)
ಕ್ರೀಸ್ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ಬೌಂಡರಿ
ಶಕೀಬ್ ಎಸೆತಗಳಲ್ಲಿ ಸಿಕ್ಸ್, ಫೋರ್ ಬಾರಿಸಿದ ಪೃಥ್ವಿ ಶಾ
DC 18/0 (2.5)
ಪೃಥ್ವಿ ಶಾ-ಟ್
ಶಕೀಬ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೃಥ್ವಿ ಶಾ
ಮೊದಲ ಬೌಂಡರಿ
ಲಾಕಿ ಫರ್ಗುಸನ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಪೃಥ್ವಿ ಶಾ
DC 5/0 (1.1)
ಕೆಕೆಆರ್ ಸೂಪರ್ ಆರಂಭ
ಮೊದಲ ಓವರ್ನಲ್ಲಿ ಕೇವಲ 1 ರನ್
DC 1/0 (1)
ಮೊದಲ ಓವರ್
ಬೌಲಿಂಗ್: ಶಕೀಬ್ ಅಲ್ ಹಸನ್
ಆರಂಭಿಕರು: ಶಿಖರ್ ಧವನ್, ಪೃಥ್ವಿ ಶಾ
ಕಣಕ್ಕಿಳಿಯುವ ಕಲಿಗಳು
Team News@KKRiders remain unchanged.
1⃣ change for @DelhiCapitals as Marcus Stoinis named in the team. #VIVOIPL | #KKRvDC | #Qualifier2
Follow the match ? https://t.co/eAAJHvCMYS
Here are the Playing XIs ? pic.twitter.com/jV5xOylmml
— IndianPremierLeague (@IPL) October 13, 2021
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಟಾಸ್ ವಿಡಿಯೋ
? Toss Update from Sharjah ?@KKRiders have elected to bowl against @DelhiCapitals in #VIVOIPL #Qualifier2. #KKRvDC
Follow the match ? https://t.co/eAAJHvCMYS pic.twitter.com/OknDzb43Ly
— IndianPremierLeague (@IPL) October 13, 2021
ಉಭಯ ತಂಡಗಳ ಪ್ಲೇಯಿಂಗ್ 11
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಟಾಸ್ ಗೆದ್ದ ಕೆಕೆಆರ್: ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊರ್ಗನ್ ‘ದೂರದೃಷ್ಟಿ’
Getting match-ready! ? ?#VIVOIPL | #KKRvDC | #Qualifier2 pic.twitter.com/cEEoNRd3jN
— IndianPremierLeague (@IPL) October 13, 2021
ಪಂತ್ ಪಿಚ್ ಪರಿಶೀಲನೆ
What does the Sharjah pitch have in store? ? ?#VIVOIPL | #KKRvDC | #Qualifier2 pic.twitter.com/qnClrtDtiT
— IndianPremierLeague (@IPL) October 13, 2021
ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah for #VIVOIPL #Qualifier2 ?
With a place in the #Final up for grabs, @Eoin16's @KKRiders square off against the @RishabhPant17-led @DelhiCapitals. ? ? #KKRvDC
Which team will come out on top tonight❓ ? ? pic.twitter.com/lLRUKHj2hL
— IndianPremierLeague (@IPL) October 13, 2021
Published On - Oct 13,2021 6:48 PM