ನಂತರ ಟೀಂ ಇಂಡಿಯಾ 427 ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಹೆಚ್ಚಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ದಾಖಲೆ ಹೊಂದಿದೆ. ಟೀಮ್ ಇಂಡಿಯಾ ಇದುವರೆಗೆ 993 ಪಂದ್ಯಗಳನ್ನು ಆಡಿದೆ. ಭಾರತ ಇನ್ನೂ 7 ಪಂದ್ಯಗಳನ್ನು ಆಡಿದರೆ, 1000 ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡವೆಂಬ ದಾಖಲೆ ಬರೆಯುತ್ತದೆ. ಇಲ್ಲಿಯವರೆಗೆ 516 ಪಂದ್ಯದಲ್ಲಿ ಗೆಲುವು, 9 ಪಂದ್ಯಗಳಲ್ಲಿ ಸಮಬಲ, ಇನ್ನೂ 41 ಪಂದ್ಯಗಳ ಫಲಿತಾಂಶ ಬಂದಿಲ್ಲ.