RCB vs KKR, IPL 2021 Eliminator: ಸೋಲಿನೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದ ಆರ್‌ಸಿಬಿ
Royal Challengers Bangalore vs Kolkata Knight Riders Eliminator: ಐಪಿಎಲ್ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ, ಕೆಕೆಆರ್ 15 ಬಾರಿ ಗೆಲುವು ದಾಖಲಿಸಿದರೆ, ಆರ್‌ಸಿಬಿ ತಂಡ 13 ಬಾರಿ ಜಯದ ನಗೆ ಬೀರಿದೆ.
ಶಾರ್ಜಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ಎಲಿಮಿನೇಟರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಇಯಾನ್ ಮೊರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ತಂಡ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಜಯದೊಂದಿಗೆ 2ನೇ ಕ್ವಾಲಿಫೈಯರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೆಕೆಆರ್ ತಂಡ ಆಡಲಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಆರ್‌ಸಿಬಿ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿತು. ಈ ಸಾಧಾರಣ ಸ್ಕೋರ್ ಬೆನ್ನತ್ತಿದ ಕೆಕೆಆರ್ 19.4 ಓವರ್ನಲ್ಲಿ 6 ವಿಕೆಟ್ ನಷ್ಟದೊಂದಿಗೆ 139 ರನ್ಗಳಿಸಿ ಜಯ ಸಾಧಿಸಿತು.
ಐಪಿಎಲ್ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ, ಕೆಕೆಆರ್ 16 ಬಾರಿ ಗೆಲುವು ದಾಖಲಿಸಿದರೆ, ಆರ್‌ಸಿಬಿ ತಂಡ 13 ಬಾರಿ ಜಯದ ನಗೆ ಬೀರಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
LIVE NEWS & UPDATES
-
ಕೆಕೆಆರ್ ಗೆಲುವಿನ ಕೇಕೆ
That Winning Feeling! ? ?
The @Eoin16-led @KKRiders beat #RCB in #VIVOIPL #Eliminator & with it, seal a place in the #Qualifier2! ? ? #RCBvKKR
Scorecard ? https://t.co/PoJeTfVJ6Z pic.twitter.com/NUtmmstRFZ
— IndianPremierLeague (@IPL) October 11, 2021
-
ಕೆಕೆಆರ್ಗೆ 4 ವಿಕೆಟ್ಗಳ ಭರ್ಜರಿ ಜಯ
RCB 138/7 (20)
KKR 139/6 (19.4)
-
ಶಕೀಬ್ ಬ್ಯೂಟಿ
ಡೇನಿಯಲ್ ಕ್ರಿಶ್ಚಿಯನ್ ಎಸೆತಕ್ಕೆ ಸ್ಕೂಪ್ ಶಾಟ್…ಫೋರ್
RCB 138/7 (20)
KKR 137/6 (19.2)
ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆ
KKR 132/6 (19)
ಕ್ರೀಸ್ನಲ್ಲಿ ಮೊರ್ಗನ್-ಶಕೀಬ್ ಬ್ಯಾಟಿಂಗ್
KKR 130/6 (18.2)
ಕ್ರೀಸ್ನಲ್ಲಿ ಶಕೀಬ್-ಮೋರ್ಗನ್ ಬ್ಯಾಟಿಂಗ್
12 ಎಸೆತಗಳಲ್ಲಿ 12 ರನ್ಗಳ ಅವಶ್ಯಕತೆ
KKR 127/6 (18)
ಸಿರಾಜ್ ಮ್ಯಾಜಿಕ್
ಸಿರಾಜ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ದಿನೇಶ್ ಕಾರ್ತಿಕ್ (10)
KKR 126/6 (17.4)
ನರೈನ್ ಬೌಲ್ಡ್
ಸಿರಾಜ್ ಎಸೆತದಲ್ಲಿ ಸುನೀಲ್ ನರೈನ್ ಬೌಲ್ಡ್ (26)
KKR 125/5 (17.2)
3 ಓವರ್ನಲ್ಲಿ 15 ರನ್ಗಳ ಅವಶ್ಯಕತೆ
KKR 124/4 (17)
15 ಓವರ್ ಮುಕ್ತಾಯ
KKR 112/4 (15)
ಕ್ರೀಸ್ನಲ್ಲಿ ನರೈನ್-ದಿನೇಶ್ ಕಾರ್ತಿಕ್ ಬ್ಯಾಟಿಂಗ್
5 ಓವರ್ನಲ್ಲಿ 27 ರನ್ಗಳ ಅವಶ್ಯಕತೆ
ರಾಣಾ ಔಟ್
ಚಹಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ನಿತೀಶ್ ರಾಣಾ (23)
KKR 110/4 (14.2)
100 ರನ್ ಪೂರೈಸಿದ ಕೆಕೆಆರ್
KKR 100/3 (11.5)
ನರೈನ್ ಅಬ್ಬರ
ಡೇನಿಯಲ್ ಕ್ರಿಶ್ಚಿಯನ್ ಓವರ್ನಲ್ಲಿ 3ನೇ ಸಿಕ್ಸ್ ಸಿಡಿಸಿದ ಸುನಿಲ್ ನರೈನ್
ಬ್ಯಾಕ್ ಟು ಬ್ಯಾಕ್ ಸಿಕ್ಸ್
ಕ್ರಿಶ್ಚಿಯನ್ 2 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ನರೈನ್
ನರೈನ್ ಹಿಟ್
ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸುನಿಲ್ ನರೈನ್
ವೆಂಕಟೇಶ್ ಅಯ್ಯರ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ವೆಂಕಟೇಶ್ ಅಯ್ಯರ್ (26)
KKR 79/3 (11)
10 ಓವರ್ ಮುಕ್ತಾಯ
KKR 74/2 (10)
ಕ್ರೀಸ್ನಲ್ಲಿ ನಿತೀಶ್ ರಾಣಾ-ವೆಂಕಟೇಶ್ ಅಯ್ಯರ್ ಬ್ಯಾಟಿಂಗ್
ರಿವರ್ಸ್ ರಾಣಾ
ಮ್ಯಾಕ್ಸ್‌ವೆಲ್ ಎಸೆತಕ್ಕೆ ಮತ್ತೊಮ್ಮೆ ನಿತೀಶ್ ರಾಣಾ ರಿವರ್ಸ್ ಶಾಟ್…ಈ ಬಾರಿ ಫೋರ್
ರಾಣಾವತಾರ
ಮ್ಯಾಕ್ಸ್‌ವೆಲ್ ಎಸೆತಕ್ಕೆ ರಿವರ್ಸ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ನಿತೀಶ್ ರಾಣಾ
KKR 69/2 (9.3)
ರಾಹುಲ್ ಔಟ್
ಚಹಲ್ ಎಸೆತದಲ್ಲಿ ರಾಹುಲ್ ತ್ರಿಪಾಠಿ ಎಲ್ಬಿಡಬ್ಲ್ಯೂ…ಕೆಕೆಆರ್ 2ನೇ ವಿಕೆಟ್ ಪತನ
KKR 53/2 (7)
ಪವರ್ಪ್ಲೇ ಮುಕ್ತಾಯ
ಹರ್ಷಲ್ ಪಟೇಲ್ ಎಸೆತಕ್ಕೆ ಬೌಂಡರಿ ಉತ್ತರ ನೀಡಿದ ರಾಹುಲ್ ತ್ರಿಪಾಠಿ
KKR 48/1 (6)
ಶುಭ್ಮನ್ ಗಿಲ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಎಬಿಡಿ ಉತ್ತಮ ಕ್ಯಾಚ್…ಶುಭ್ಮನ್ ಗಿಲ್ (29) ಔಟ್
5 ಓವರ್ ಮುಕ್ತಾಯ
KKR 40/0 (5)
4 ಓವರ್ ಮುಕ್ತಾಯ
KKR 34/0 (4)
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಮತ್ತೊಂದು ಬೌಂಡರಿ
ಗಾರ್ಟನ್ ಎಸೆತದಲ್ಲಿ ಬ್ಯಾಟ್ ಎಡ್ಜ್…ಶುಭ್ಮನ್ ಬ್ಯಾಟ್ನಿಂದ ಮತ್ತೊಂದು ಬೌಂಡರಿ
ಹ್ಯಾಟ್ರಿಕ್ ಫೋರ್ ಬಾರಿಸಿದ ಶುಭ್ಮನ್ ಗಿಲ್
ಶುಭ್-ಮ್ಯಾನ್- ಬ್ಯಾಕ್ ಟು ಬ್ಯಾಕ್ ಬೌಂಡರಿ
ಜಾರ್ಜ್ ಗಾರ್ಟನ್ ಎಸೆತಗಳಿಗೆ ಶುಭ್ಮನ್ ಗಿಲ್ ಬ್ಯಾಕ್ ಟು ಬ್ಯಾಕ್ ಬೌಂಡರಿ
KKR 27/0 (3.2)
ವಾವ್ಹ್…ಸಿಕ್ಸ್
ಜಾರ್ಜ್ ಗಾರ್ಟನ್ ವೇಗದ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ವೆಂಕಟೇಶ್ ಅಯ್ಯರ್
KKR 16/0 (2)
ಮೊದಲ ಓವರ್ ಮುಕ್ತಾಯ
KKR 7/0 (1)
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್-ಶುಭ್ಮನ್ ಗಿಲ್ ಬ್ಯಾಟಿಂಗ್
ಮೊದಲ ಬೌಂಡರಿ
ಸಿರಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ಶುಭ್ಮನ್ ಗಿಲ್ ಆಕರ್ಷಕ ಬೌಂಡರಿ
ಮೊದಲ ಓವರ್
ಬೌಲಿಂಗ್: ಮೊಹಮ್ಮದ್ ಸಿರಾಜ್
ಆರಂಭಿಕರು: ವೆಂಕಟೇಶ್ ಅಯ್ಯರ್, ಶುಭ್ಮನ್ ಗಿಲ್
ಟಾರ್ಗೆಟ್ 139
BIG effort with the ball needed. ??
Over to you, bowlers. #PlayBold #WeAreChallengers #ನಮ್ಮRCB #IPL2021 #RCBvKKR #PlayOffs pic.twitter.com/lQOd7itwbu
— Royal Challengers Bangalore (@RCBTweets) October 11, 2021
ಆರ್‌ಸಿಬಿ ಇನಿಂಗ್ಸ್ ಅಂತ್ಯ
RCB 138/7 (20)
ಡೇನಿಯಲ್ ಕ್ರಿಶ್ಚಿಯನ್ ರನೌಟ್
2ನೇ ರನ್ ಕದಿಯುವ ಯತ್ನ…ಡೇನಿಯಲ್ ಕ್ರಿಶ್ಚಿಯನ್ ರನೌಟ್
RCB 134/7 (19.4)
ಫ್ರೀಹಿಟ್
ಲೈನ್ ನೋಬಾಲ್ ಎಸೆದ ಶಿವಂ ಮಾವಿ…ಫ್ರೀಹಿಟ್ ಎಸೆತದಲ್ಲಿ ಬೌಂಡರಿ ಬಾರಿಸಿದ ಹರ್ಷಲ್ ಪಟೇಲ್
ಶಹಬಾಜ್ ಔಟ್
ಫರ್ಗುಸನ್ ಫುಲ್ ಟಾಸ್ ಎಸೆತ…ಬಿಗ್ ಹಿಟ್ಗೆ ಶಹಬಾಜ್ (13) ಯತ್ನ…ಬೌಂಡರಿ ಲೈನ್ ಬಳಿ ಮಾವಿ ಉತ್ತಮ ಕ್ಯಾಚ್
RCB 126/6 (19)
ವೆಲ್ಕಂ ಬೌಂಡರಿ
ಫರ್ಗುಸನ್ ಎಸೆತದಲ್ಲಿ ಕವರ್ಸ್ನತ್ತ ಬೌಂಡರಿ ಬಾರಿಸಿದ ಡೇನಿಯಲ್ ಕ್ರಿಶ್ಚಿಯನ್
ಕೊನೆಯ 2 ಓವರ್ ಬಾಕಿ
RCB 119/5 (18)
ಕ್ರೀಸ್ನಲ್ಲಿ ಶಹಬಾಜ್-ಡೇನಿಯಲ್ ಕ್ರಿಶ್ಚಿಯನ್ ಬ್ಯಾಟಿಂಗ್
RCB 113/5 (17)
4 ಓವರ್ನಲ್ಲಿ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದ ಸುನೀಲ್ ನರೈನ್
ಮ್ಯಾಕ್ಸ್‌ವೆಲ್ ಔಟ್
ಸುನೀಲ್ ನರೈನ್ ಎಸೆತದಲ್ಲಿ ಬಿಗ್ ಹೊಡೆತಕ್ಕೆ ಮುಂದಾದ ಮ್ಯಾಕ್ಸ್‌ವೆಲ್ (15)…ಫರ್ಗುಸನ್ಗೆ ಸುಲಭ ಕ್ಯಾಚ್
RCB 112/5 (16.4)
16 ಓವರ್ ಮುಕ್ತಾಯ
RCB 111/4 (16)
ಕ್ರೀಸ್ನಲ್ಲಿ ಮ್ಯಾಕ್ಸ್‌ವೆಲ್-ಶಹಬಾಜ್ ಅಹ್ಮದ್ ಬ್ಯಾಟಿಂಗ್
RCB 108/4 (15)
ಕ್ರೀಸ್ನಲ್ಲಿ ಮ್ಯಾಕ್ಸ್‌ವೆಲ್-ಶಹಬಾಜ್ ಅಹ್ಮದ್ ಬ್ಯಾಟಿಂಗ್
ಎಬಿಡಿ ಬೌಲ್ಡ್
ಸುನೀಲ್ ನರೈನ್ ಎಸೆತದಲ್ಲಿ ಎಬಿಡಿ ಕ್ಲೀನ್ ಬೌಲ್ಡ್
RCB 108/4 (14.5)
ಮಿಸ್ಟರ್ 360 ಡಿಗ್ರಿ
ನರೈನ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದ ಎಬಿ ಡಿವಿಲಿಯರ್ಸ್
RCB 94/3 (13)
ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್
ಸುನೀಲ್ ನರೈನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ (39)
RCB 88/3 (12.2)
ಕೊಹ್ಲಿ ಫ್ಲಿಕ್
ಫರ್ಗುಸನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಫ್ಲಿಕ್ ಶಾಟ್…ಡೀಪ್ ಮಿಡ್ ವಿಕೆಟ್ ಮೂಲಕ ಫೋರ್
RCB 87/2 (12)
10 ಓವರ್ ಮುಕ್ತಾಯ
RCB 70/2 (10)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್
ಭರತ್ ಔಟ್
ಸುನಿಲ್ ನರೈನ್ ಎಸೆತದಲ್ಲಿ ಭರತ್ ಬಿಗ್ ಹಿಟ್…ಬೌಂಡರಿ ಲೈನ್ನಲ್ಲಿ ವೆಂಕಟೇಶ್ ಅಯ್ಯರ್ ಕ್ಯಾಚ್
RCB 69/2 (9.4)
9 ಓವರ್ ಮುಕ್ತಾಯ
RCB 66/1 (9)
RCB 57/1 (7)
ಕ್ರೀಸ್ನಲ್ಲಿ ಕೊಹ್ಲಿ-ಭರತ್ ಬ್ಯಾಟಿಂಗ್
ಪವರ್ ಪ್ಲೇ ಮುಕ್ತಾಯ
RCB 53/1 (6)
ಕ್ರೀಸ್ನಲ್ಲಿ ಕೊಹ್ಲಿ-ಭರತ್ ಬ್ಯಾಟಿಂಗ್
ಪಡಿಕ್ಕಲ್ ಔಟ್
6ನೇ ಓವರ್ ಮೊದಲ ಎಸೆತದಲ್ಲೇ ಪಡಿಕ್ಕಲ್ (21) ಔಟ್…ಫರ್ಗುಸನ್ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ಬೌಲ್ಡ್ ಆದ ಪಡಿಕ್ಕಲ್
RCB 49/1 (5.1)
RCB 49/0 (5)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಕಿಂಗ್ ಕೊಹ್ಲಿ ಅಬ್ಬರ
ಶಿವಂ ಮಾವಿ ಎಸೆತದಲ್ಲಿ ಕವರ್ಸ್ನತ್ತ ಬಾರಿಸಿದ ಕೊಹ್ಲಿ…ಫೋರ್
ಪಡಿಕ್ಕಲ್ ಪವರ್
ಫರ್ಗುಸನ್ ಎಸೆತವನ್ನು ಸ್ಕ್ವೇರ್ ಲೆಗ್ನತ್ತ ಆಕರ್ಷಕವಾಗಿ ಬಾರಿಸಿದ ಪಡಿಕ್ಕಲ್…ಫೋರ್
RCB 36/0 (4)
ಲವ್ಲಿ ಶಾಟ್
ಫರ್ಗುಸನ್ ಮೊದಲ ಎಸೆತಕ್ಕೆ ಆಕರ್ಷಕ ಬೌಂಡರಿ ಬಾರಿಸಿದ ದೇವದತ್ ಪಡಿಕ್ಕಲ್
3 ಓವರ್ ಮುಕ್ತಾಯ
RCB 24/0 (3)
ನೋಬಾಲ್
ಶಿವಂ ಮಾವಿ ಲೈನ್ ನೋಬಾಲ್…ಫ್ರೀಹಿಟ್ ಎಸೆತವನ್ನು ಬೌಂಡರಿಗಟ್ಟಿದ ವಿರಾಟ್ ಕೊಹ್ಲಿ
RCB 17/0 (2)
ನೋಬಾಲ್-ಫೋರ್
ಶಿವಂ ಮಾವಿ ನೋಬಾಲ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ಕೊಹ್ಲಿ ಬ್ಯಾಟ್ನಿಂದ ಮತ್ತೊಂದು ಬೌಂಡರಿ
ಮೊದಲ ಬೌಂಡರಿ
ಶಕೀಬ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ
RCB 7/0 (1)
ಮೊದಲ ಓವರ್
ಬೌಲಿಂಗ್: ಶಕೀಬ್ ಅಲ್ ಹಸನ್
ಆರಂಭಿಕರು: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ
ಕಣಕ್ಕಿಳಿಯುವ ಕಲಿಗಳು
Team News@RCBTweets & @KKRiders remain unchanged. #VIVOIPL | #RCBvKKR | #Eliminator
Follow the match ? https://t.co/PoJeTfVJ6Z
Here are the Playing XIs ? pic.twitter.com/HGpLgirH44
— IndianPremierLeague (@IPL) October 11, 2021
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಟಾಸ್ ವಿಡಿಯೋ
? Toss Update from Sharjah ?@RCBTweets have elected to bat against @KKRiders. #VIVOIPL | #RCBvKKR | #Eliminator
Follow the match ? https://t.co/PoJeTfVJ6Z pic.twitter.com/LSP3KP4mtL
— IndianPremierLeague (@IPL) October 11, 2021
ಕೆಕೆಆರ್ ಪ್ಲೇಯಿಂಗ್ ಇಲೆವೆನ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಟಾಸ್ ಗೆದ್ದ ಆರ್‌ಸಿಬಿ: ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಪಿಎಲ್ನಲ್ಲಿ 50 ವಿಕೆಟ್ ಪೂರೈಸಲು ಸಿರಾಜ್ಗೆ ಕೇವಲ 2 ವಿಕೆಟ್ಗಳ ಅವಶ್ಯಕತೆ
Let’s get to that half-century and then some, Miyan. ???#PlayBold #WeAreChallengers #ನಮ್ಮRCB #IPL2021 #RCBvKKR #PlayOffs pic.twitter.com/ROmSz7n5YQ
— Royal Challengers Bangalore (@RCBTweets) October 11, 2021
RCB vs KKR ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah for #Eliminator of the #VIVOIPL. ?
It's the @imVkohli-led @RCBTweets who will square off against @Eoin16's @KKRiders in what promises to be a fascinating contest. ? ? #RCBvKKR
Which team are you rooting for tonight❓ ? ? pic.twitter.com/2nmnJHr7cn
— IndianPremierLeague (@IPL) October 11, 2021
Published On - Oct 11,2021 6:31 PM