ಮುಂಬೈ ಟಿ20 ಲೀಗ್​ಗೆ 8 ತಂಡಗಳು ಪ್ರಕಟ

T20 Mumbai League 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮುಕ್ತಾಯದ ಬೆನ್ನಲ್ಲೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಪ್ರಸ್ತುತ ಪಡಿಸುವ ಟಿ20 ಮುಂಬೈ ಲೀಗ್​ಗೆ ಚಾಲನೆ ದೊರೆಯಲಿದೆ. ಈ ಲೀಗ್​ನಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸುವ ಆಟಗಾರರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಟಿ20 ಲೀಗ್​ಗೆ 8 ತಂಡಗಳು ಪ್ರಕಟ
T20 Mumbai League 2025

Updated on: May 12, 2025 | 10:05 AM

ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಟಿ20 ಲೀಗ್​ಗೆ ಚಾಲನೆ ನೀಡಲು ಮುಂದಾಗಿದೆ. ಇದಕ್ಕಾಗಿ ಟಿ20 ಮುಂಬೈ ಲೀಗ್ ಎಂದು ಹೆಸರಿನ ಟೂರ್ನಿಯನ್ನು ಪರಿಚಯಿಸುತ್ತಿದ್ದು, ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಇದಕ್ಕಾಗಿ ಎಂಸಿಎ ಅಧೀನದಲ್ಲಿರುವ ಬರುವ ಪ್ರದೇಶಗಳ ಹೆಸರುಗಳ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಈ ತಂಡಗಳಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 8 ಆಟಗಾರರನ್ನು ಐಕಾನ್​ಗಳಾಗಿ ಆಯ್ಕೆ ಮಾಡಲಾಗಿದೆ.

ಐಕಾನ್ ಪ್ಲೇಯರ್ಸ್ 2025:

  • ಸೂರ್ಯಕುಮಾರ್ ಯಾದವ್ (ಟ್ರಯಂಫ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್​)
  • ಅಜಿಂಕ್ಯ ರಹಾನೆ (ಬಾಂದ್ರಾ ಬ್ಲಾಸ್ಟರ್ಸ್)
  • ಶ್ರೇಯಸ್ ಅಯ್ಯರ್ (ಸೋಬೋ ಮುಂಬೈ ಫಾಲ್ಕನ್ಸ್)
  • ಪೃಥ್ವಿ ಶಾ (ನಾರ್ತ್ ಮುಂಬೈ ಪ್ಯಾಂಥರ್ಸ್)
  • ಶಿವಂ ದುಬೆ (ARCS ಅಂಧೇರಿ)
  • ಶಾರ್ದೂಲ್ ಠಾಕೂರ್ (ಈಗಲ್ ಥಾಣೆ ಸ್ಟ್ರೈಕರ್ಸ್)
  • ಸರ್ಫರಾಝ್ ಖಾನ್ (ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್​ ಸಬ್​ಅರ್ಬ್)
  • ತುಷಾರ್ ದೇಶಪಾಂಡೆ (ಮುಂಬೈ ಸೌತ್ ಸೆಂಟ್ರಲ್ ಮರಾಠಾ ರಾಯಲ್ಸ್).

T20 ಮುಂಬೈ ಲೀಗ್ ತಂಡಗಳು:

ಟ್ರಯಂಫ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್: ಸೂರ್ಯಕುಮಾರ್ ಯಾದವ್, ಸಿದ್ದಾಂತ್ ಅಧ್ಹಾತ್ರಾವ್, ಆಯುಷ್ ಮ್ಹಾತ್ರೆ, ಸೂರ್ಯಾಂಶ್ ಶೆಡ್ಗೆ, ಪರೀಕ್ಷಿತ್ ವಲ್ಸಂಕರ್, ಜೇ ಜೈನ್, ಹೃಷಿಕೇಶ್ ಗೋರ್, ಆಕಾಶ್ ಪವಾರ್, ಶ್ರೇಯಸ್ ಗುರವ್, ಭರತ್ ಸುದಮ್ ಪಾಟೀಲ್, ಮಕರಂದ್ ಪಾಟೀಲ್, ಸಾಗರ್ ಮಿಶ್ರಾ, ಶಿಖರ್ ಠಾಕೂರ್, ಮಕರಂದ್ ಪಾಟೀಲ್, ಯಶ್ ಚಾವನ್, ಮಿನಾಡ್ ಮಂಜ್ರೇಕರ್.

ಬಾಂದ್ರಾ ಬ್ಲಾಸ್ಟರ್ಸ್: ಅಜಿಂಕ್ಯ ರಹಾನೆ, ಸುವೇದ್ ಪರ್ಕರ್, ಆಕಾಶ್ ಆನಂದ್, ರಾಯ್ಸ್​ಸ್ಟನ್ ಡಯಾಸ್, ಕರ್ಶ್ ಕೊಠಾರಿ, ತುಷಾರ್ ಸಿಂಗ್, ಅಥರ್ವ ಪೂಜಾರಿ, ಶ್ಯಾಮಸುಂದರ್ ಕೇಶ್ಕಾಮತ್, ಧನಿತ್ ರಾವುತ್, ನಮನ್ ಪುಷ್ಪಕ್, ಪಾರ್ಥ್ ಅಂಕೋಲೆಕರ್, ಅತೀಫ್ ಅತ್ತರ್ವಾಲಾ, ಧ್ರುಮಿಲ್ ಮತ್ಕರ್, ಎಂ ಅದೀಬ್ ಉಸ್ಮಾನಿ,  ರಿಹಿತ್ ಪಟ್ವಾಲ್, ವಿಕ್ರಾಂತ್ ಆಟಿ

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ನಾರ್ತ್ ಮುಂಬೈ ಪ್ಯಾಂಥರ್ಸ್: ಪೃಥ್ವಿ ಶಾ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಖಿಜಾರ್ ದಫೇದಾರ್, ದಿವ್ಯಾಂಶ್ ಸಕ್ಸೇನಾ, ಅಭಿಗ್ಯಾನ್ ಕುಂದು, ಆಯುಷ್ ವರ್ತಕ್, ಸೌರಭ್ ಸಿಂಗ್, ಹರ್ಷಲ್ ಜಾಧವ್, ಪ್ರಿನ್ಸ್ ಬಡಿಯಾನಿ, ಅಲಿಮ್ ಶೇಖ್, ಗೌರವ್ ಪಾಲ್ ಜಥಾರ್, ಮುಝಾಮಿಲ್ ಸ್ವಾತ್ರಾ, ಪ್ರತಿಕ್ನ್ ಸಾಫ್ರಾ, ಪ್ರತಿಕ್ ಪಾಲ್ ಕದ್ರಿ, ಪ್ರತಿಕ್. ಸಾಲ್ವಿ, ಧರ್ಶ್ ಮುರ್ಕುಟೆ.

ಸೋಬೋ ಮುಂಬೈ ಫಾಲ್ಕನ್ಸ್: ಶ್ರೇಯಸ್ ಅಯ್ಯರ್, ಆಂಗ್​ಕ್ರಿಶ್ ರಘುವಂಶಿ, ವಿನಾಯಕ್ ಭೋರ್, ಸಿದ್ಧಾರ್ಥ್ ರಾವುತ್, ಹರ್ಷ್ ಅಘವ್, ಕುಶ್ ಕರಿಯಾ, ನಿಖಿಲ್ ಗಿರಿ, ಪ್ರೇಮ್ ದೇವ್ಕರ್, ಆಕಾಶ್ ಪಾರ್ಕರ್, ಅಮೋಲ್ ತಾರ್ಪುರೆ, ಇಶಾನ್ ಮುಲ್ಚಂದಾನಿ, ಮಯೂರೇಶ್ ತಾಂಡೇಲ್, ಎಸ್ ಮಯೂರೇಶ್ ತಾಂಡೇಲ್, ಪ್ರಥಮೇಶ್ ದಕೆ,  ಅಮೋಘ್ ಭಟ್ಕಳ, ನಿಶಿತ್ ಬಳ್ಳಾ, ಸಾಯಿ ಚವ್ಹಾಣ್.

ಎಆರ್‌ಸಿಎಸ್ ಅಂಧೇರಿ: ಶಿವಂ ದುಬೆ, ಪ್ರಸಾದ್ ಪವಾರ್, ಮುಶೀರ್ ಖಾನ್, ಹಿಮಾಂಶು ಸಿಂಗ್, ಅಖಿಲ್ ಹೆರ್ವಾಡ್ಕರ್, ಸಿದ್ದಿದ್ ತಿವಾರಿ, ರಜಾ ಮಿರ್ಜಾ, ಪ್ರಜ್ಞೇಶ್ ಕನ್ಪಿಲ್ಲೆವಾರ್, ಸಕ್ಷಮ್ ಝಾ, ಪ್ರಸೂನ್ ಸಿಂಗ್, ಐಶ್ವರಿ ಸುರ್ವೆ, ಅಜಯ್ ಮಿಶ್ರಾ, ಬದ್ರೇ ಆಲಂ, ಎಂಎನ್ ಖಾನ್, ಮೊನಿಲ್ ಶೆಹವ್‌ಕ್, ಸಂದೀಪ್ ಶೆಹ್ವಿಕ್, ಒಂಕಾರ್ ಜಾಧವ್.

ಈಗಲ್ ಥಾಣೆ ಸ್ಟ್ರೈಕರ್ಸ್: ಶಾರ್ದೂಲ್ ಠಾಕೂರ್, ಶಶಾಂಕ್ ಅತ್ತಾರ್ಡೆ, ಸಾಯಿರಾಜ್ ಪಾಟೀಲ್, ಅಥರ್ವ ಅಂಕೋಲೆಕರ್, ಹರ್ಷ್ ತನ್ನಾ, ವರುಣ್ ಲಾವಂಡೆ, ಅಜಿತ್ ಯಾದವ್, ಆರ್ಯನ್ ಚೌಹಾಣ್, ಹರ್ಷ್ ಸಾಳುಂಖೆ, ನೂತನ್ ಗೋಯೆಲ್, ಆರ್ಯರಾಜ್ ನಿಕಮ್, ಅಮರ್ತ್ಯ ರಾಜೆ, ಕೌಶಿಕ್ ಚಿಖಲಿಕರ್, ಶಶಿಕಾಂತ್ ಕದಮರ್, ಶಶಿಕಾಂತ್ ಠಾಕೂರ್ ಅಂಕುರ್ ಸಿಂಗ್, ಶಿವಾಂಶ್ ಸಿಂಗ್ ಆಕಾಶ್.

ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್​ ಸಬ್​ಅರ್ಬ್: ಸರ್ಫರಾಝ್ ಖಾನ್, ಹಾರ್ದಿಕ್ ತಮೋರ್, ಜೇ ಬಿಸ್ತಾ, ಶಮ್ಸ್ ಮುಲಾನಿ, ಸಿಲ್ವೆಸ್ಟರ್ ಡಿಸೋಜಾ, ಅಯಾಝ್ ಅಹ್ಮದ್, ಸಿದ್ಧಾರ್ಥ್ ಅಕ್ರೆ, ಅರ್ಜುನ್ ದಾನಿ, ಎಂ ಯಾಸೀನ್ ಸೌದಾಗರ್, ಜೈದ್ ಪಾಟಂಕರ್, ಕರಣ್ ಷಾ, ಕೃತಿಕ್ ಹನಗವಾಡಿ, ಸುಫಿಯಾನ್ ಶೇಖ್, ಯಶ್ ದುಬೆ, ಸಲ್ಮಾನ್ ಖಾನ್.

ಇದನ್ನೂ ಓದಿ: IPL 2025: ಐಪಿಎಲ್​ ಪುನರಾರಂಭ: RCB ತಂಡಕ್ಕೆ ಮೊದಲ ಮ್ಯಾಚ್

ಮುಂಬೈ ಸೌತ್ ಸೆಂಟ್ರಲ್ ಮರಾಠಾ ರಾಯಲ್ಸ್: ತುಷಾರ್ ದೇಶಪಾಂಡೆ, ಸಿದ್ಧೇಶ್ ಲಾಡ್, ಸಚಿನ್ ಯಾದವ್, ಆದಿತ್ಯ ಧುಮಾಲ್, ಅವೈಸ್ ಖಾನ್, ಸಾಹಿಲ್ ಜಾಧವ್, ನಮನ್ ಝಾವರ್, ಮ್ಯಾಕ್ಸ್‌ವೆಲ್ ಸ್ವಾಮಿನಾಥನ್, ವರುಣ್ ರಾವ್, ರೋಹನ್ ಘಾಗ್, ಅಜಯ್ ಜಾನು, ಚಿನ್ಮಯ್ ಸುತಾರ್, ಇರ್ಫಾನ್ ಉಮೈರ್, ಪರಾಗ್ ಖಾನಪುರ್, ಅಮನ್ ಜಾಫರ್, ವೈಭವ್ ಮಾಲಿ.

 

Published On - 10:04 am, Mon, 12 May 25