UPW vs GGW, WPL 2023: ಯುಪಿ ವಾರಿಯರ್ಸ್ ತಂಡಕ್ಕೆ ರೋಚಕ ಜಯ
UP Warriorz vs Gujarat Giants: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತ್ತು.
UPW vs GGW Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡವು 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. 170 ರನ್ಗಳ ಟಾರ್ಗೆಟ್ ಪಡೆದ ಯುಪಿ ವಾರಿಯರ್ಸ್ 105 ರನ್ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಆಸ್ಟ್ರೇಲಿಯಾ ಆಟಗಾರ್ತಿ ಗ್ರೇಸ್ ಹ್ಯಾರಿಸ್. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 26 ಎಸೆತಗಳಲ್ಲಿ ಅಜೇಯ 56 ರನ್ ಚಚ್ಚಿದರು. ಅಲ್ಲದೆ 19.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿ ರೋಚಕ ಜಯ ತಂದುಕೊಟ್ಟರು. ವಿಶೇಷ ಎಂದರೆ ಕೊನೆಯ 2 ಎಸೆತಗಳಲ್ಲಿ ಯುಪಿ ವಾರಿಯರ್ಸ್ಗೆ 1 ರನ್ನ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಗ್ರೇಸ್ ಹ್ಯಾರಿಸ್ ಗೆಲುವಿನ ರುವಾರಿ ಎನಿಸಿಕೊಂಡರು.
ಗುಜರಾತ್ ಜೈಂಟ್ಸ್- 169/6 (20)
ಯುಪಿ ವಾರಿಯಸರ್ಸ್- 175/7 (19.5)
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್.
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ(ನಾಯಕಿ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಸೊಪ್ಪದಂಡಿ ಯಶಸ್ರಿ, ಸೋಫಿ ಎಕ್ಲೆಸ್ಟೋನ್, ಶಾಬ್ನಿಮ್ ಇಸ್ಮಾಯಿಲ್, ಲಾ ಹರ್ರಿಸ್ವಾಯಿಲ್, ರಾಜೇಶ್ವರಿ ಇಸ್ಮಾಯಿಲ್ , ಅಂಜಲಿ ಸರ್ವಾಣಿ, ಲಕ್ಷ್ಮಿ ಯಾದವ್
ಗುಜರಾತ್ ಜೈಂಟ್ಸ್ ತಂಡ: ಕಿಮ್ ಗಾರ್ತ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಬೆತ್ ಮೂನಿ (ನಾಯಕಿ), ಹರ್ಲೀನ್ ಡಿಯೋಲ್, ಹರ್ಲಿ ಗಾಲಾ, ಅನ್ನಾಬೆಲ್ ಸದರ್‌ಲ್ಯಾಂಡ್, ಸುಷ್ಮಾ ವರ್ಮಾ, ಸ್ನೇಹ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ , ಅಶ್ವನಿ ಕುಮಾರಿ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ತನುಜಾ ಕನ್ವರ್
LIVE NEWS & UPDATES
-
UPW vs GGW Live Score, WPL 2023: ಯುಪಿ ವಾರಿಯರ್ಸ್ ತಂಡಕ್ಕೆ ರೋಚಕ ಜಯ
GGT 169/6 (20)
UPW 175/7 (19.5)
3 ವಿಕೆಟ್ಗಳ ರೋಚಕ ಜಯ ಸಾಧಿಸಿದ ಯುಪಿ ವಾರಿಯರ್ಸ್
ಕೇವಲ 26 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಗ್ರೇಸ್ ಹ್ಯಾರಿಸ್2 ಎಸೆತಗಳಲ್ಲಿ 1 ರನ್ ಬೇಕಿದ್ದಾಗ ಭರ್ಜರಿ ಸಿಕ್ಸ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟ ಗ್ರೇಸ್ ಹ್ಯಾರಿಸ್ -
UPW vs GGW Live Score, WPL 2023: ಭರ್ಜರಿ ಸಿಕ್ಸ್
GGT 169/6 (20)
UPW 157/7 (19.1)
ಸದರ್ಲ್ಯಾಂಡ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಗ್ರೇಸ್ ಹ್ಯಾರಿಸ್5 ಎಸೆತಗಳಲ್ಲಿ 13 ರನ್ಗಳ ಅವಶ್ಯಕತೆ -
UPW vs GGW Live Score, WPL 2023: ಕೊನೆಯ ಓವರ್ ಬಾಕಿ
GGT 169/6 (20)
UPW 151/7 (19)
UPW vs GGW Live Score, WPL 2023: ಒಂದೇ ಓವರ್ನಲ್ಲಿ 20 ರನ್
ಕಿಮ್ ಗಾರ್ಥ್ ಎಸೆದ 18ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ನೊಂದಿಗೆ 20 ರನ್ ಬಾರಿಸಿದ ಗ್ರೇಸ್ ಹ್ಯಾರಿಸ್
UPW 137/7 (18)
UPW vs GGW Live Score, WPL 2023: ಭರ್ಜರಿ ಸಿಕ್ಸ್
ತನುಜಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಸೋಫಿಯಾ
GGT 169/6 (20)
UPW 117/7 (17)
UPW vs GGW Live Score, WPL 2023: 7ನೇ ವಿಕೆಟ್ ಪತನ
ಸದರ್ಲ್ಯಾಂಡ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ದೇವಿಕಾ ವೈದ್ಯ (4)
UPW 105/7 (15.4)
UPW vs GGW Live Score, WPL 2023: ಶತಕ ಪೂರೈಸಿದ ಯುಪಿ
UPW 105/6 (15.3)
ಕ್ರೀಸ್ನಲ್ಲಿ ದೇವಿಕಾ ವೈದ್ಯ-ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್
UPW vs GGW Live Score, WPL 2023: 6ನೇ ವಿಕೆಟ್ ಪತನ
ಕಿಮ್ ಗಾರ್ಥ್ ಎಸೆತದಲ್ಲಿ ಸಿಮ್ರಾನ್ ಶೇಖ್ (0) ಕ್ಲೀನ್ ಬೌಲ್ಡ್
2.5 ಓವರ್ನಲ್ಲಿ 16 ರನ್ ನೀಡಿ 5 ವಿಕೆಟ್ ಕಬಳಿಸಿದ ಕಿಮ್ ಗಾರ್ಥ್
UPW 88/6 (12.5)
UPW vs GGW Live Score, WPL 2023: 5ನೇ ವಿಕೆಟ್ ಪತನ
ಕಿಮ್ ಗಾರ್ಥ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕಿರಣ್ ನವಗಿರೆ (53)
UPW 88/5 (12.4)
UPW vs GGW Live Score, WPL 2023: ಯುಪಿ ವಾರಿಯರ್ಸ್ 4ನೇ ವಿಕೆಟ್ ಪತನ
ಮಾನ್ಸಿ ಎಸೆತದಲ್ಲಿ ದೀಪ್ತಿ ಶರ್ಮಾ (11) ಕ್ಲೀನ್ ಬೌಲ್ಡ್
UPW 86/4 (12)
UPW vs GGW Live Score, WPL 2023: ಅರ್ಧಶತಕ ಪೂರೈಸಿದ ನವಗಿರೆ
40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕಿರಣ್ ನವಗಿರೆ
GGT 169/6 (20)
UPW 84/3 (11.3)
UPW vs GGW Live Score, WPL 2023: 10 ಓವರ್ ಮುಕ್ತಾಯ
GGT 169/6 (20)
UPW 70/3 (10)
UPW vs GGW Live Score, WPL 2023: ಅರ್ಧಶತಕ ಪೂರೈಸಿದ ಯುಪಿ
ಸ್ನೇಹ್ ರಾಣಾ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ
GGT 169/6 (20)
UPW 59/3 (8.5)
UPW vs GGW Live Score, WPL 2023: 7 ಓವರ್ ಮುಕ್ತಾಯ
GGT 169/6 (20)
UPW 44/3 (7)
ಕ್ರೀಸ್ನಲ್ಲಿ ದೀಪ್ತಿ ಶರ್ಮಾ ಹಾಗೂ ಕಿರಣ್ ನವಗಿರೆ ಬ್ಯಾಟಿಂಗ್
UPW vs GGW Live Score, WPL 2023: ಭರ್ಜರಿ ಸಿಕ್ಸ್
ತನುಜಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ
UPW 35/3 (6)
UPW vs GGW Live Score, WPL 2023: ಆರಂಭಿಕ ಆಘಾತ
ಮೊದಲ 4 ಓವರ್ನಲ್ಲೇ ಮೂವರು ಔಟ್
ಅಲಿಸ್ಸಾ ಹೀಲಿ (7)
ಶ್ವೇತಾ ಸೆಹ್ರಾವತ್ (5)
ತಾಲಿಯಾ ಮೆಗ್ರಾಥ್ (0)…ಔಟ್
UPW 25/3 (4)
UPW vs GGW Live Score, WPL 2023: ಮೊದಲ ಓವರ್ ಮುಕ್ತಾಯ
GGT 169/6 (20)
UPW 7/0 (1)
ಮೊದಲ ಓವರ್ನಲ್ಲಿ 7 ರನ್ ಕಲೆಹಾಕಿದ ಯುಪಿ ವಾರಿಯರ್ಸ್
UPW vs GGW Live Score, WPL 2023: ಗುಜರಾತ್ ಜೈಂಟ್ಸ್ ಇನಿಂಗ್ಸ್ ಅಂತ್ಯ
GGT 169/6 (20)
ಯುಪಿ ವಾರಿಯರ್ಸ್ ತಂಡಕ್ಕೆ 170 ರನ್ಗಳ ಟಾರ್ಗೆಟ್ ನೀಡಿದ ಗುಜರಾತ್ ಜೈಂಟ್ಸ್
UPW vs GGW Live Score, WPL 2023: 19 ಓವರ್ ಮುಕ್ತಾಯ
GGT 160/6 (19)
ಕ್ರೀಸ್ನಲ್ಲಿ ಸ್ನೇಹ್ ರಾಣಾ-ಹೇಮಲತಾ ಬ್ಯಾಟಿಂಗ್
UPW vs GGW Live Score, WPL 2023: ಭರ್ಜರಿ ಸಿಕ್ಸ್
ದೀಪ್ತಿ ಶರ್ಮಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೇಮಲತಾ
GGT 154/6 (18.2)
UPW vs GGW Live Score, WPL 2023: 6ನೇ ವಿಕೆಟ್ ಪತನ
ಅಂಜಲಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಹರ್ಲೀನ್ ಡಿಯೋಲ್…ಕೇವಲ 32 ಎಸೆತಗಳಲ್ಲಿ 46 ರನ್ ಬಾರಿಸಿದ್ದ ಹರ್ಲೀನ್.
GGT 148/6 (18)
UPW vs GGW Live Score, WPL 2023: ಬ್ಯಾಕ್ ಟು ಬ್ಯಾಕ್ ಫೋರ್
ದೇವಿಕಾ ವೈದ್ಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ನಾಲ್ಕು ಫೋರ್ ಬಾರಿಸಿದ ಹರ್ಲೀನ್ ಡಿಯೋಲ್
GGT 139/5 (16.4)
UPW vs GGW Live Score, WPL 2023: 15 ಓವರ್ ಮುಕ್ತಾಯ
GGT 116/4 (15)
ಗುಜರಾತ್ ಜೈಂಟ್ಸ್ ತಂಡಕ್ಕೆ ಹರ್ಲೀನ್ ಡಿಯೋಲ್-ಗಾರ್ಡ್ನರ್ ಆಸರೆ
UPW vs GGW Live Score, WPL 2023: 4ನೇ ವಿಕೆಟ್ ಪತನ
ತಾಹಿಲಾ ಮೆಗ್ರಾಥ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸುಷ್ಮಾ ವರ್ಮಾ (9)
GGT 78/4 (11.1)
UPW vs GGW Live Score, WPL 2023: 9 ಓವರ್ ಮುಕ್ತಾಯ
GGT 58/3 (9)
ಕ್ರೀಸ್ನಲ್ಲಿ ಹರ್ಲೀನ್ ಡಿಯೋಲ್ ಹಾಗೂ ಸುಷ್ಮಾ ವರ್ಮಾ ಬ್ಯಾಟಿಂಗ್
UPW vs GGW Live Score, WPL 2023: 3ನೇ ವಿಕೆಟ್ ಪತನ
ಎಕ್ಲೆಸ್ಟೋನ್ ಎಸೆತದಲ್ಲಿ ಸದರ್ಲ್ಯಾಂಡ್ (8) ಔಟ್
GGT 50/3 (7.1)
3 ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್
ಗುಜರಾತ್ ಜೈಂಟ್ಸ್ 2 ವಿಕೆಟ್ ಪತನ
GGT 38/2 (4.3)
24 ರನ್ಗಳಿಸಿ ಔಟಾದ ಮೇಘನಾ
ದೀಪ್ತಿ ಶರ್ಮಾ ಎಸೆತದಲ್ಲಿ ಸೋಫಿಯಾ ಬೌಲ್ಡ್
UPW vs GGW Live Score, WPL 2023: ಮೊದಲ ಓವರ್ ಮುಕ್ತಾಯ
GGT 3/0 (1)
ಕ್ರೀಸ್ನಲ್ಲಿ ಮೇಘನಾ-ಸೋಫಿಯಾ ಬ್ಯಾಟಿಂಗ್
UPW vs GGW Live Score, WPL 2023: ಉಭಯ ತಂಡಗಳ ಪ್ಲೇಯಿಂಗ್ 11
ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್‌ವಾಡ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
UPW vs GGW Live Score, WPL 2023: ಟಾಸ್ ಗೆದ್ದ ಗುಜರಾತ್ ಜೈಂಟ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ಹಂಗಾಮಿ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಮೊದಲ ಪಂದ್ಯದ ವೇಳೆ ಪಾದದ ನೋವಿಗೆ ಒಳಗಾಗಿದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
Published On - Mar 05,2023 7:03 PM