Women’s Asia Cup 2024: ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ

Women’s Asia Cup T20 2024: ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್​​ಗಳಲ್ಲಿರುವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಅಂದರೆ ಎ ಗ್ರೂಪ್​ನಲ್ಲಿ ಭಾರತ ತಂಡವು ಪಾಕಿಸ್ತಾನ್, ನೇಪಾಳ ಮತ್ತು ಯುಎಇ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ.

Women’s Asia Cup 2024: ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ
Asia Cup 2024
Follow us
ಝಾಹಿರ್ ಯೂಸುಫ್
|

Updated on:Jul 18, 2024 | 12:32 PM

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಮಹಿಳಾ ಏಷ್ಯಾಕಪ್ ಆರಂಭಕ್ಕೆ ಕೌಂಟ್​ ಡೌನ್ ಶುರುವಾಗಿದೆ. ನಾಳೆಯಿಂದ (ಜುಲೈ 19) ಆರಂಭವಾಗಲಿರುವ ಈ ಟಿ20 ಟೂರ್ನಿಗೆ ಶ್ರೀಲಂಕಾ ಆತಿಥ್ಯವಹಿಸುತ್ತಿದೆ. ಹಾಗೆಯೇ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಲ್ಲಿರುವ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ…

ಮಹಿಳಾ ಏಷ್ಯಾ ಕಪ್ 2024 ತಂಡಗಳು:

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.

ಪಾಕಿಸ್ತಾನ್ ತಂಡ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್ .

ಯುಎಇ ತಂಡ: ಇಶಾ ರೋಹಿತ್ ಓಜಾ (ನಾಯಕಿ), ಕವಿಶಾ ಕುಮಾರಿ, ರಿತಿಕಾ ರಜಿತ್, ಸಮೈರಾ ಧರ್ಣಿಧರ್ಕಾ, ಲಾವಣ್ಯ ಕೇನಿ, ಎಮಿಲಿ ಥಾಮಸ್, ಹೀನಾ ಹರೀಶ್ ಹೊಚ್ಚಂದಾನಿ, ಮೆಹಕ್ ಠಾಕೂರ್, ಇಂಧುಜಾ ನಂದಕುಮಾರ್, ರಿನಿತಾ ರಜಿತ್, ಖುಷಿ ಮೋಹನ್ ಶರ್ಮಾ, ರಿಷಿತಾ ರಜಿತ್, ಸುರಕ್ಷಾ ಕೊಟ್ಟೆ ಸತೀಶ್, ವೈಷ್ಣವೆ ಮಹೇಶ್.

ನೇಪಾಳ ತಂಡ: ಇಂದೂ ಬರ್ಮಾ (ನಾಯಕಿ), ಕಾಜೋಲ್ ಶ್ರೇಷ್ಠಾ, ರುಬಿನಾ ಚೆಟ್ರಿ, ಸಬ್ನಮ್ ರೈ, ಸೀತಾ ರಾಣಾ ಮಗರ್, ರಾಜಮತಿ ಐರೀ, ಪೂಜಾ ಮಹತೋ, ಬಿಂದು ರಾವಲ್, ರೋಮಾ ಥಾಪಾ, ಮಮತಾ ಚೌಧರಿ, ಕಬಿತಾ ಜೋಶಿ, ಕಬಿತಾ ಕುನ್ವಾರ್, ಡಾಲಿ ಭಟ್ಟಾ, ಕೃತಿಕಾ ಮರಸಿನಿ, ಸಂಜಾನಾ ಖಾಡ್ಕಾ

ಬಾಂಗ್ಲಾದೇಶ್ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ಶೋರ್ನಾ ಅಕ್ಟರ್, ನಹಿದಾ ಅಕ್ಟರ್, ಮುರ್ಷಿದಾ ಖಾತುನ್, ಶೋರಿಫಾ ಖಾತುನ್, ರಿತು ಮೋನಿ, ರುಬ್ಯಾ ಹೈದರ್ ಜೆಲಿಕ್, ಸುಲ್ತಾನಾ ಖಾತುನ್, ಜಹಾನಾರಾ ಆಲಂ, ದಿಲಾರಾ ಅಕ್ಟರ್, ಇಷ್ಮಾ ತಂಜಿಮ್, ರಬೇಯಾ ಖಾನ್, ರುಮಾನಾ ಅಹ್ಮದ್, ಸಬಿಕುನ್ ಅಕ್ಟರ್ ನಹರ್ ಜೆಸ್ಮಿನ್.

ಶ್ರೀಲಂಕಾ ತಂಡ: ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅಮಾ ಕಾಂಚನಾ, ಉದೇಶಿಕಾ ಪ್ರಬೋದನಿ, ಕಾವ್ಯಾ ಕವಿಂದಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರಿಯಾ, ಕವೀಶಾ ದಿಲ್ಹಾರಿ, ವಿಶ್ಮಿ ಗುಣರತ್ನೆ, ಶಶಿನಿ, ಶಶಿನಿ ಪ್ರಿಯದರ್ಶನಿ, ಶಶಿನಿ ಪ್ರಿಯದರ್ಶನ್ ಗಿಮ್ಹಾನಿ

ಥೈಲ್ಯಾಂಡ್ ತಂಡ: ತಿಪಾಟ್ಚಾ ಪುಟ್ಟವಾಂಗ್ (ನಾಯಕಿ), ನನ್ನಪತ್ ಖೊಂಚರೊಯೆಂಕೈ, ಸುವಾನನ್ ಖಿಯಾಟೊ, ಕೊರಾನಿತ್ ಸುವಾಂಚೊನ್ರಾತಿ, ಅಫಿಸಾರಾ ಸುವಾಂಚೊನ್ರಾತಿ, ಒನ್ನಿಚಾ ಕಾಮ್ಚೊಂಫು, ರೊಸೆನಾನೀ ಕಾನೊಹ್, ಸುಲೀಪೋರ್ನ್ ಲಾವೋಮಿ, ಫನ್ನಿತಾ ಮಾಯಾ, ಚಾಯಾನಿದಾ, ಚಾಯಾನಿದಸಾ ತಿರುವಾಂಗ್, ಕನ್ಯಾಕಾರ್ನ್ ಬಂಥನ್ಸೆನ್, ನನ್ನಫಟ್ ಚೈಹಾನ್

ಮಲೇಷ್ಯಾ ತಂಡ: ವಿನಿಫ್ರೆಡ್ ದುರೈಸಿಂಗಮ್ (ನಾಯಕಿ), ಮಾಸ್ ಎಲಿಸಾ, ಐನ್ನಾ ಹಮೀಝಾ ಹಾಶಿಮ್, ವಾನ್ ಜೂಲಿಯಾ, ಮಹಿರಾ ಇಝ್ಝಾತಿ ಇಸ್ಮಾಯಿಲ್, ಐನಾ ನಜ್ವಾ, ಐಸ್ಯಾ ಎಲೀಸಾ, ನೂರ್ ಇಝ್ಝತುಲ್ ಸಯಾಫಿಕಾ, ಅರಿಯಾನಾ ನಟಾಸ್ಯಾ, ಎಲ್ಸಾ ಹಂಟರ್, ಧನುಶ್ರೀ ಶ್ರೀ ಮುಹುನನ್, ಸುಅಬಿನ್ ಮಣಿವಣ್ಣನ್, ಅಮಾಲಿಕಾ ಮಣಿವಣ್ಣನ್ , ಇರ್ಡಿನಾ ಬೆಹ್ ನಬಿಲ್.

ಏಷ್ಯಾಕಪ್​ ತಂಡಗಳ ಗ್ರೂಪ್:

  • ಗ್ರೂಪ್- A
  • ಭಾರತ
  • ಪಾಕಿಸ್ತಾನ್
  • ಯುಎಇ
  • ನೇಪಾಳ

ಇದನ್ನೂ ಓದಿ: Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

  • ಗ್ರೂಪ್- B
  • ಶ್ರೀಲಂಕಾ
  • ಬಾಂಗ್ಲಾದೇಶ್
  • ಥೈಲ್ಯಾಂಡ್
  • ಮಲೇಷ್ಯಾ

Published On - 10:37 am, Thu, 18 July 24

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು