Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪ್ ರದ್ದುಪಡಿಸಿದ FIFA

|

Updated on: Dec 26, 2020 | 1:45 PM

2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.

1 / 4
ಕೋವಿಡ್ -19 ಕಾರಣ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಫಿಫಾ ಗುರುವಾರ ಈ ಮಾಹಿತಿ ನೀಡಿದೆ.

2 / 4
ಇಂಡೋನೇಷ್ಯಾ ಮತ್ತು ಪೆರು ಕ್ರಮವಾಗಿ ಈ ಎರಡು ವಿಶ್ವಕಪ್‌ಗಳನ್ನು ಆಯೋಜಿಸಬೇಕಾಗಿತ್ತು, ಆದರೆ ಈಗ ಈ ಎರಡು ದೇಶಗಳಿಗೆ 2023 ಆವೃತ್ತಿಯ ಹೋಸ್ಟಿಂಗ್ ನೀಡಲಾಗಿದೆ.

3 / 4
ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್​ಬಾಲ್​ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್​ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

4 / 4
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ