IPL 2020: RCB vs KXIP ಕೊನೆಯ ಬಾಲ್​ನಲ್ಲಿ ಗೆದ್ದ ಪಂಜಾಬ್, ಆರ್​ಸಿಬಿಗೆ ವೀರಾವೇಶದ ಸೋಲು

|

Updated on: Oct 15, 2020 | 11:19 PM

ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧ ನಡೆದ ಸೇಡಿನ ಸಮರದಲ್ಲಿ ಬೆಂಗಳೂರು ತಂಡ ವೀರಾವೇಶದ ಸೋಲು ಅನುಭವಿಸಿದೆ. ಕೊನೆಯ ಓವರ್ ಕೊನೆಯ ಬಾಲ್​ನಲ್ಲಿ ಪಂಜಾಬ್​ ಗೆಲುವು ಸಾದಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡದ ಆರಂಭ ಕೊಂಚ ಉತ್ತಮವಾಗಿತ್ತು. ಆದರೆ ಪಿಂಚ್ ಹಾಗೂ ಪಡಿಕಲ್​ ಬೇಗನೆ ಪೆವಿಲಿಯನ್ ಸೇರಿಕೊಂಡರು. ನಂತರ ಕೊಹ್ಲಿ ಜೊತೆಗೂಡಿದ ಸುಂದರ್ ಸ್ವಲ್ಪ ಹೊತ್ತು ಮೈದಾನದಲಿದ್ದು ವಾಪಸ್ಸಾದರು. ದುಬೆ ಸಹ ಹೆಚ್ಚು ಪ್ರತಿರೋದ ತೋರಲಿಲ್ಲ. 48 ರನ್​ಗಳಿಸಿದ ಕೊಹ್ಲಿ ಬ್ಯಾಟ್ ಸಹ ಹೆಚ್ಚು ಸದ್ದು […]

IPL 2020: RCB vs KXIP ಕೊನೆಯ ಬಾಲ್​ನಲ್ಲಿ ಗೆದ್ದ ಪಂಜಾಬ್, ಆರ್​ಸಿಬಿಗೆ ವೀರಾವೇಶದ ಸೋಲು
Follow us on

ಇಂದು ಶಾರ್ಜಾದಲ್ಲಿ ಪಂಜಾಬ್ ವಿರುದ್ಧ ನಡೆದ ಸೇಡಿನ ಸಮರದಲ್ಲಿ ಬೆಂಗಳೂರು ತಂಡ ವೀರಾವೇಶದ ಸೋಲು ಅನುಭವಿಸಿದೆ. ಕೊನೆಯ ಓವರ್ ಕೊನೆಯ ಬಾಲ್​ನಲ್ಲಿ ಪಂಜಾಬ್​ ಗೆಲುವು ಸಾದಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡದ ಆರಂಭ ಕೊಂಚ ಉತ್ತಮವಾಗಿತ್ತು. ಆದರೆ ಪಿಂಚ್ ಹಾಗೂ ಪಡಿಕಲ್​ ಬೇಗನೆ ಪೆವಿಲಿಯನ್ ಸೇರಿಕೊಂಡರು. ನಂತರ ಕೊಹ್ಲಿ ಜೊತೆಗೂಡಿದ ಸುಂದರ್ ಸ್ವಲ್ಪ ಹೊತ್ತು ಮೈದಾನದಲಿದ್ದು ವಾಪಸ್ಸಾದರು. ದುಬೆ ಸಹ ಹೆಚ್ಚು ಪ್ರತಿರೋದ ತೋರಲಿಲ್ಲ. 48 ರನ್​ಗಳಿಸಿದ ಕೊಹ್ಲಿ ಬ್ಯಾಟ್ ಸಹ ಹೆಚ್ಚು ಸದ್ದು ಮಾಡಲಿಲ್ಲ. 20 ಓವರ್​ಗಳಲ್ಲಿ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

ಟಾರ್ಗೆಟ್​ ಬೆನ್ನತ್ತಿದ್ದ ಪಂಜಾಬ್ ಆರಂಭ ಉತ್ತಮವಾಗಿತ್ತು. ರಾಹುಲ್ ಹಾಗೂ ಮಾಯಾಂಕ್ ಅಬ್ಬರದ ಬ್ಯಾಟಿಂಗ್ ಮಾಡಿದರು. 45 ರನ್ ಗಳಿಸಿ ಮಾಯಾಂಕ್ ಔಟಾದರು. ನಂತರ ಬಂದ ಗೇಲ್ ರಾಹುಲ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು ಜೊತೆಗೆ ಅರ್ದ ಶತಕ ಸಹ ಪೂರೈಸಿದರು. ಈ ವೇಳೆಗೆ ರಾಹುಲ್ ಸಹ 50 ರನ್ ಪೂರೈಸಿದರು.

ಈ ಎರಡು ಜೊಡಿ ಬಹು ಬೇಗನೆ ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಾರೆ ಎಂಬ ವಿಶ್ವಾಸ ಹೆಚ್ಚಾಗಿತ್ತು ಆದರೆ ಬೆಂಗಳೂರು ತಂಡ ಡೆತ್ ಓವರ್​ಗಳಲ್ಲಿ ಮಾಡಿದ ಕರಾರುವಕ್ಕಾದ ಧಾಳಿಯಿಂದಾಗಿ ಪಂಜಾಬ್​ ತಂಡ ಕೊನೆಯ ಓವರ್ ಕೊನೆಯ ಬಾಲ್​ನಲ್ಲಿ ಪೂರನ್ ಸಿಡಿಸಿದ ಸಿಕ್ಸ್​ನಿಂದಾಗಿ ಗೆಲುವು ಸಾದಿಸಿತು.

[svt-event date=”15/10/2020,11:05PM” class=”svt-cd-green” ]

[svt-event title=”ಪಂಜಾಬ್ 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ” date=”15/10/2020,11:04PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ” date=”15/10/2020,10:50PM” class=”svt-cd-green” ] [/svt-event]

[svt-event date=”15/10/2020,10:45PM” class=”svt-cd-green” ]

[svt-event title=”50 ರನ್ ಪೂರೈಸಿದ ಗೇಲ್” date=”15/10/2020,10:44PM” class=”svt-cd-green” ] [/svt-event]

[svt-event date=”15/10/2020,10:42PM” class=”svt-cd-green” ] ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಗೇಲ್​​ [/svt-event]

[svt-event date=”15/10/2020,10:42PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಗೇಲ್​​ ” date=”15/10/2020,10:42PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ” date=”15/10/2020,10:38PM” class=”svt-cd-green” ] [/svt-event]

[svt-event date=”15/10/2020,10:35PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಗೇಲ್​​ ” date=”15/10/2020,10:35PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಗೇಲ್​​” date=”15/10/2020,10:34PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ” date=”15/10/2020,10:33PM” class=”svt-cd-green” ] [/svt-event]

[svt-event date=”15/10/2020,10:27PM” class=”svt-cd-green” ]

[svt-event title=”50 ರನ್ ಪೂರೈಸಿದ ರಾಹುಲ್” date=”15/10/2020,10:26PM” class=”svt-cd-green” ] [/svt-event]

[svt-event date=”15/10/2020,10:21PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಗೇಲ್​​ ” date=”15/10/2020,10:20PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​ ಬಾರಿಸಿದ ಗೇಲ್​​ ” date=”15/10/2020,10:19PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ” date=”15/10/2020,10:17PM” class=”svt-cd-green” ] [/svt-event]

[svt-event date=”15/10/2020,10:17PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​​ ಬಾರಿಸಿದ ರಾಹುಲ್​ ” date=”15/10/2020,10:17PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ರಾಹುಲ್​ ” date=”15/10/2020,10:16PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ” date=”15/10/2020,10:12PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ” date=”15/10/2020,10:08PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ” date=”15/10/2020,10:04PM” class=”svt-cd-green” ] [/svt-event]

[svt-event date=”15/10/2020,10:04PM” class=”svt-cd-green” ]

[svt-event title=”45 ರನ್ ಗಳಿಸಿದ್ದ ಮಾಯಾಂಕ್ ಚಾಹಲ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 78/1″ date=”15/10/2020,10:00PM” class=”svt-cd-green” ] [/svt-event]

[svt-event date=”15/10/2020,9:59PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಮಾಯಾಂಕ್​​ ” date=”15/10/2020,9:58PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿದೆ” date=”15/10/2020,9:55PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಮಾಯಾಂಕ್” date=”15/10/2020,9:54PM” class=”svt-cd-green” ] [/svt-event]

[svt-event date=”15/10/2020,9:49PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ಮಾಯಾಂಕ್​​ ” date=”15/10/2020,9:48PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿದೆ” date=”15/10/2020,9:46PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಮಾಯಾಂಕ್” date=”15/10/2020,9:44PM” class=”svt-cd-green” ] [/svt-event]

[svt-event date=”15/10/2020,9:41PM” class=”svt-cd-green” ]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ರಾಹುಲ್​ ” date=”15/10/2020,9:41PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ” date=”15/10/2020,9:38PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಮಾಯಾಂಕ್” date=”15/10/2020,9:38PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​ ಬಾರಿಸಿದ ಮಾಯಾಂಕ್​​ ” date=”15/10/2020,9:37PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ” date=”15/10/2020,9:34PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ರಾಹುಲ್​” date=”15/10/2020,9:34PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 5 ರನ್ ಗಳಿಸಿದೆ” date=”15/10/2020,9:29PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ರಾಹುಲ್” date=”15/10/2020,9:27PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 1 ರನ್ ಗಳಿಸಿದೆ” date=”15/10/2020,9:24PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಪಂಜಾಬ್​ನ ಮಾಯಾಂಕ್​ ಹಾಗೂ ರಾಹುಲ್​​ ಕಣಕ್ಕಿಳಿದಿದ್ದಾರೆ.” date=”15/10/2020,9:19PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ” date=”15/10/2020,9:06PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ಮೋರಿಸ್​ ” date=”15/10/2020,9:05PM” class=”svt-cd-green” ] [/svt-event]

[svt-event date=”15/10/2020,9:05PM” class=”svt-cd-green” ]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ಮೋರಿಸ್​ ” date=”15/10/2020,9:05PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​ ಬಾರಿಸಿದ ಉದಾನ​ ” date=”15/10/2020,9:03PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಮೋರಿಸ್​” date=”15/10/2020,9:02PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ” date=”15/10/2020,9:01PM” class=”svt-cd-green” ] [/svt-event]

[svt-event title=”ಸಿಕ್ಸರ್​​ ಬಾರಿಸಿದ ಮೋರಿಸ್​ ” date=”15/10/2020,8:59PM” class=”svt-cd-green” ] [/svt-event]

[svt-event date=”15/10/2020,8:56PM” class=”svt-cd-green” ]

[svt-event title=”48 ರನ್ ಗಳಿಸಿದ್ದ ಕೊಹ್ಲಿ​​​ ಶಮಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 136/6″ date=”15/10/2020,8:55PM” class=”svt-cd-green” ] [/svt-event]

[svt-event date=”15/10/2020,8:53PM” class=”svt-cd-green” ]

[svt-event title=”2 ರನ್ ಗಳಿಸಿದ್ದ ಡಿವಿಲಿಯರ್​​​ ಶಮಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 134/5″ date=”15/10/2020,8:52PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಬೆಂಗಳೂರು 4 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ” date=”15/10/2020,8:49PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಬೆಂಗಳೂರು 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ” date=”15/10/2020,8:47PM” class=”svt-cd-green” ] [/svt-event]

[svt-event date=”15/10/2020,8:45PM” class=”svt-cd-green” ]

[svt-event title=”23 ರನ್ ಗಳಿಸಿದ್ದ ದುಬೆ​​ ಜೋರ್ಡಾನ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 127/4″ date=”15/10/2020,8:45PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ” date=”15/10/2020,8:39PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಿದ ದುಬೆ​ ” date=”15/10/2020,8:36PM” class=”svt-cd-green” ] [/svt-event]

[svt-event date=”15/10/2020,8:36PM” class=”svt-cd-green” ]

[svt-event title=”ಭರ್ಜರಿ ಸಿಕ್ಸರ್​ ಬಾರಿಸಿದ ದುಬೆ​ ” date=”15/10/2020,8:35PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ” date=”15/10/2020,8:31PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ” date=”15/10/2020,8:26PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ” date=”15/10/2020,8:22PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ” date=”15/10/2020,8:19PM” class=”svt-cd-green” ] [/svt-event]

[svt-event date=”15/10/2020,8:20PM” class=”svt-cd-green” ]

[svt-event title=”12 ರನ್ ಗಳಿಸಿದ್ದ ಸುಂದರ್​​ ಮುರುಗನ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 86/3″ date=”15/10/2020,8:17PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ” date=”15/10/2020,8:15PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಸುಂದರ್​ ” date=”15/10/2020,8:14PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ” date=”15/10/2020,8:09PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ” date=”15/10/2020,8:06PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ” date=”15/10/2020,8:02PM” class=”svt-cd-green” ] [/svt-event]

[svt-event date=”15/10/2020,8:01PM” class=”svt-cd-green” ]

[svt-event title=”20 ರನ್ ಗಳಿಸಿದ್ದ ಪಿಂಚ್​ ಮುರುಗನ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 62/2″ date=”15/10/2020,8:00PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಪಿಂಚ್​ ” date=”15/10/2020,7:59PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ” date=”15/10/2020,7:57PM” class=”svt-cd-green” ] [/svt-event]

[svt-event date=”15/10/2020,7:56PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಕೊಹ್ಲಿ” date=”15/10/2020,7:56PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ” date=”15/10/2020,7:53PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಕೊಹ್ಲಿ” date=”15/10/2020,7:53PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಕೊಹ್ಲಿ” date=”15/10/2020,7:51PM” class=”svt-cd-green” ] [/svt-event]

[svt-event date=”15/10/2020,7:50PM” class=”svt-cd-green” ]

[svt-event title=”18 ರನ್ ಗಳಿಸಿದ್ದ ಪಡಿಕಲ್​ ಹರ್ಷದೀಪ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 38/1″ date=”15/10/2020,7:49PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 38 ರನ್ ಗಳಿಸಿದೆ” date=”15/10/2020,7:47PM” class=”svt-cd-green” ] [/svt-event]

[svt-event date=”15/10/2020,7:47PM” class=”svt-cd-green” ]

[svt-event title=”ಭರ್ಜರಿ ಸಿಕ್ಸರ್​ ಬಾರಿಸಿದ ಪಡಿಕಲ್​ ” date=”15/10/2020,7:46PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ” date=”15/10/2020,7:43PM” class=”svt-cd-green” ] [/svt-event]

[svt-event date=”15/10/2020,7:42PM” class=”svt-cd-green” ]

[svt-event title=”ಭರ್ಜರಿ ಫೋರ್​ ಬಾರಿಸಿದ ಪಡಿಕಲ್​ ” date=”15/10/2020,7:41PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ” date=”15/10/2020,7:37PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಪಿಂಚ್​ ” date=”15/10/2020,7:37PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ” date=”15/10/2020,7:33PM” class=”svt-cd-green” ] [/svt-event]

[svt-event title=”ಭರ್ಜರಿ ಸಿಕ್ಸರ್​​ ಬಾರಿಸಿದ ಪಿಂಚ್​ ” date=”15/10/2020,7:33PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಬೆಂಗಳೂರಿನ ಪಿಂಚ್​ ಹಾಗೂ ಪಡಿಕಲ್​ ಕಣಕ್ಕಿಳಿದಿದ್ದಾರೆ.” date=”15/10/2020,7:29PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು” date=”15/10/2020,7:13PM” class=”svt-cd-green” ] ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಕ್ರಿಸ್ ಮೋರಿಸ್,ಇಸುರು ಉದಾನ, [/svt-event]

[svt-event title=”ಆಡುವ ಹನ್ನೊಂದರ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್” date=”15/10/2020,7:13PM” class=”svt-cd-green” ] ಕೆ.ಎಲ್ ರಾಹುಲ್, ಅರ್ಷ್‌ದೀಪ್ ಸಿಂಗ್, ಕ್ರಿಸ್ ಗೇಲ್,ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ನಿಕೋಲಸ್ ಪೂರನ್,ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಡಾ, ರವಿ ಬಿಷ್ಣೋಯಿ,ಕ್ರಿಸ್ ಜೋರ್ಡಾನ್, [/svt-event]

[svt-event date=”15/10/2020,7:09PM” class=”svt-cd-green” ]

[svt-event date=”15/10/2020,7:09PM” class=”svt-cd-green” ]

[svt-event date=”15/10/2020,7:27PM” class=”svt-cd-green” ]

[svt-event title=”ಟಾಸ್​ ಗೆದ್ದ ಬೆಂಗಳೂರು ಬ್ಯಾಟಿಂಗ್ ಆಯ್ದುಕೊಂಡಿದೆ.” date=”15/10/2020,7:08PM” class=”svt-cd-green” ] [/svt-event]

[svt-event date=”15/10/2020,7:08PM” class=”svt-cd-green” ]

[svt-event date=”15/10/2020,6:08PM” class=”svt-cd-green” ]

Published On - 6:06 pm, Thu, 15 October 20