IPL 2020: DC vs RR ರಾಜಸ್ಥಾನ್‌ ಮೇಲೆ ಡೆಲ್ಲಿಗೆ 13ರನ್‌ಗಳ ರೋಚಕ ಜಯ

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 30ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 13ರನ್‌ಗಳ ರೋಚಕ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 161ರನ್‌ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆರಂಭಿಕ ಶಿಖರ್‌ ಧವನ್‌ 57 ಮತ್ತು ನಾಯಕ ಶ್ರೇಯಸ್‌ ಐಯ್ಯರ್‌ 53ರನ್‌ಗಳಿದರು. ರಾಜಸ್ಥಾನ್‌ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್‌ 3ವಿಕೆಟ್‌, ಜಯದೇವ್‌ ಉನಾದಕಟ್‌ 2 ಹಾಗೂ ಶ್ರೇಯಸ್‌ ಗೋಪಾಲ್‌ ಹಾಗೂ ಕಾರ್ತಿಕ್‌ ತ್ಯಾಗಿ ತಲಾ 1ವಿಕೆಟ್‌ […]

IPL 2020: DC vs RR ರಾಜಸ್ಥಾನ್‌ ಮೇಲೆ ಡೆಲ್ಲಿಗೆ 13ರನ್‌ಗಳ ರೋಚಕ ಜಯ
Guru

Updated on: Oct 15, 2020 | 12:06 AM

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 30ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 13ರನ್‌ಗಳ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 161ರನ್‌ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆರಂಭಿಕ ಶಿಖರ್‌ ಧವನ್‌ 57 ಮತ್ತು ನಾಯಕ ಶ್ರೇಯಸ್‌ ಐಯ್ಯರ್‌ 53ರನ್‌ಗಳಿದರು. ರಾಜಸ್ಥಾನ್‌ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್‌ 3ವಿಕೆಟ್‌, ಜಯದೇವ್‌ ಉನಾದಕಟ್‌ 2 ಹಾಗೂ ಶ್ರೇಯಸ್‌ ಗೋಪಾಲ್‌ ಹಾಗೂ ಕಾರ್ತಿಕ್‌ ತ್ಯಾಗಿ ತಲಾ 1ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಪಂದ್ಯ ಗೆಲ್ಲಲು 162ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ರಾಯಲ್ಸ್‌ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲಿಯೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ರಾಜಸ್ಥಾನ್‌ಗೆ ಬೆನ್‌ ಸ್ಟೋಕ್ಸ್‌, ಸಂಜು ಸ್ಯಾಮ್ಸನ್‌ ಹಾಗೂ ರಾಬಿನ್‌ ಉತ್ತಪ್ಪ ಉಪಯುಕ್ತ ಬ್ಯಾಟಿಂಗ್‌ ನಡೆಸಿದರೂ ಪ್ರಯೋಜನವಾಗಲಿಲ್ಲ. ಬೆನ್‌ ಸ್ಟೋಕ್ಸ್‌ 41ರನ್‌ ಗಳಿಸಿ ಔಟಾದ್ರೆ, ಸ್ಯಾಮ್ಸನ್‌ 25ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ನಂತರ ಉತ್ತಪ್ಪ ಹೋರಾಟ ನಡೆಸಿದರೂ ದಡ ಮುಟ್ಟಿಸುವ ಮೊದಲೇ ಅವರೇ 32ರನ್‌ಗೆ ಪೆವಿಲಿಯನ್‌ ಸೇರಿದರು. ನಂತರ ಎಲ್ಲರ ನಿರೀಕ್ಷೆ ರಾಹುಲ್‌ ತಿವಾಟಿಯಾ ಮೇಲಿತ್ತಾದ್ರೂ ಈ ಬಾರಿ ತಿವಾಟಿಯಾ ರಾಯಲ್ಸ್‌ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಡೆಲ್ಲಿ ಪರ ಅಂತಿಮ ಘಟ್ಟದಲ್ಲಿ ಕರಾರುವಕ್ಕಾದ ಬೌಲಿಂಗ್‌ ನಡೆಸಿದ ಡೆಲ್ಲಿ ಬೌಲರ್‌ಗಳು, ತಮ್ಮ ತಂಡಕ್ಕೆ 13ರನ್‌ಗಳ ಜಯ ತಂದುಕೊಟ್ಟರು. ಡೆಲ್ಲಿ ಪರ ತುಷಾರ್‌ ದೇಶಪಾಂಡೆ ಹಾಗೂ ಆನ್‌ರಿಕ್‌ ನೋರ್ಟ್ಜೇ ತಲಾ 2ವಿಕೆಟ್‌ ಹಾಗೂ ರಬಡಾ, ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದು ಗೆಲುವಿನಲ್ಲಿ ತಮ್ಮ ಕಾಣಿಕೆ ನೀಡಿದರು

ಡೆಲ್ಲಿ ಪರ ಮಹತ್ವಪೂರ್ಣ ಘಟ್ಟದಲ್ಲಿ ಕರಾರುವಕ್ಕಾದ ಬೌಲಿಂಗ್‌ ಮೂಲಕ ಪ್ರಮುಖ ಎರಡು ವಿಕೆಟ್‌ಗಳನ್ನು ಪಡೆದ ನೋರ್ಟ್ಜೆ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಕ್ಯಾಪಿಟಲ್ಸ್‌ vs ರಾಜಸ್ಥಾನ್‌ ರಾಯಲ್ಸ್‌ Live Updates:

[svt-event date=”14/10/2020,11:55PM” class=”svt-cd-green” ]

[svt-event date=”14/10/2020,11:54PM” class=”svt-cd-green” ]

[svt-event date=”14/10/2020,11:46PM” class=”svt-cd-green” ]

[svt-event date=”14/10/2020,11:45PM” class=”svt-cd-green” ]

[svt-event date=”14/10/2020,11:42PM” class=”svt-cd-green” ]

[svt-event date=”14/10/2020,11:42PM” class=”svt-cd-green” ]

[svt-event date=”14/10/2020,11:40PM” class=”svt-cd-green” ]

[svt-event title=”ಡೆಲ್ಲಿ ಪರ ಮಹತ್ವಪೂರ್ಣ ಘಟ್ಟದಲ್ಲಿ ಕರಾರುವಕ್ಕಾದ ಬೌಲಿಂಗ್‌ ಮೂಲಕ ಪ್ರಮುಖ ಎರಡು ವಿಕೆಟ್‌ಗಳನ್ನು ಪಡೆದ ನೋರ್ಟ್ಜೆ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.” date=”14/10/2020,11:38PM” class=”svt-cd-green” ]

[svt-event date=”14/10/2020,11:31PM” class=”svt-cd-green” ]

[svt-event date=”14/10/2020,11:30PM” class=”svt-cd-green” ]

[svt-event date=”14/10/2020,11:29PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಜಸ್ಥಾನ್‌ ರಾಯಲ್ಸ್‌ ಮೇಲೆ 13ರನ್‌ಗಳ ಜಯ” date=”14/10/2020,11:11PM” class=”svt-cd-green” ]

[svt-event title=”20ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 148/8 ” date=”14/10/2020,11:09PM” class=”svt-cd-green” ] [/svt-event]

[svt-event date=”14/10/2020,11:04PM” class=”svt-cd-green” ]

[svt-event title=”19ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 140/7″ date=”14/10/2020,11:03PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ 7ನೇ ವಿಕೆಟ್‌ ಪತನ, 1ರನ್‌ ಗಳಿಸಿ ಜೋಫ್ರಾ ಆರ್ಚರ್‌ ಔಟ್‌” date=”14/10/2020,11:01PM” class=”svt-cd-green” ]

[svt-event title=”18ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 137/6, ರಾಹುಲ್‌ ತಿವಾಟಿಯಾ 10ರನ್‌, ಜೋಫ್ರಾ ಆರ್ಚರ್‌ 1ರನ್‌ ” date=”14/10/2020,10:59PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಆರನೇ ವಿಕೆಟ್‌ ಪತನ, 32ರನ್‌ ಗಳಿಸಿ ಉತ್ತಪ್ಪ ಔಟ್‌” date=”14/10/2020,10:53PM” class=”svt-cd-green” ]

[svt-event title=”17ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 133/5, ರಾಬಿನ್ ಉತ್ತಪ್ಪ 32ರನ್‌, ರಾಹುಲ್‌ ತಿವಾಟಿಯಾ 8ರನ್‌” date=”14/10/2020,10:49PM” class=”svt-cd-green” ] [/svt-event]

[svt-event date=”14/10/2020,10:48PM” class=”svt-cd-green” ]

[svt-event date=”14/10/2020,10:47PM” class=”svt-cd-green” ]

[svt-event date=”14/10/2020,10:47PM” class=”svt-cd-green” ]

[svt-event title=”16ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 125/5 ರಾಬಿನ್ ಉತ್ತಪ್ಪ 29ರನ್‌, ರಾಹುಲ್‌ ತಿವಾಟಿಯಾ 3ರನ್‌ ” date=”14/10/2020,10:44PM” class=”svt-cd-green” ] [/svt-event]

[svt-event title=”15ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 123/5, ರಾಬಿನ್ ಉತ್ತಪ್ಪ 28ರನ್‌, ರಾಹುಲ್‌ ತಿವಾಟಿಯಾ 2ರನ್‌ ” date=”14/10/2020,10:41PM” class=”svt-cd-green” ] [/svt-event]

[svt-event title=”14ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 115/5, ರಾಬಿನ್ ಉತ್ತಪ್ಪ 23ರನ್‌, ರಾಹುಲ್‌ ತಿವಾಟಿಯಾ 0ರನ್‌ ” date=”14/10/2020,10:33PM” class=”svt-cd-green” ] [/svt-event]

[svt-event date=”14/10/2020,10:32PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ ಐದನೇ ವಿಕೆಟ್‌ ಪತನ, 1ರನ್‌ ಗಳಿಸಿ ಪರಾಗ್‌ ಔಟ್‌” date=”14/10/2020,10:30PM” class=”svt-cd-green” ]

[svt-event title=”13ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 110/4 ರಾಬಿನ್ ಉತ್ತಪ್ಪ 18ರನ್‌, ಪರಾಗ್‌ 1ರನ್‌” date=”14/10/2020,10:28PM” class=”svt-cd-green” ] [/svt-event]

[svt-event date=”14/10/2020,10:27PM” class=”svt-cd-green” ]

[svt-event title=”ಉತ್ತಪ್ಪ 4ರನ್‌” date=”14/10/2020,10:26PM” class=”svt-cd-green” ]

[svt-event date=”14/10/2020,10:25PM” class=”svt-cd-green” ]

[svt-event title=”12ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 99/4 ” date=”14/10/2020,10:24PM” class=”svt-cd-green” ] [/svt-event]

[svt-event date=”14/10/2020,10:24PM” class=”svt-cd-green” ]

[svt-event title=”ರಾಜಸ್ಥಾನ್‌ ರಾಯಲ್ಸ್‌ ನಾಲ್ಕನೇ ವಿಕೆಟ್‌ ಪತನ 25ರನ್‌ ಗಳಿಸಿ ಸಂಜು ಸ್ಯಾಮ್ಸನ್‌ ಔಟ್‌” date=”14/10/2020,10:22PM” class=”svt-cd-green” ]

[svt-event date=”14/10/2020,10:21PM” class=”svt-cd-green” ]

[svt-event title=”11ನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 95/3 , ಸಂಜು ಸ್ಯಾಮ್ಸನ್‌ 24, ರಾಬಿನ್ ಉತ್ತಪ್ಪ 5ರನ್‌” date=”14/10/2020,10:18PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಮೂರನೇ ವಿಕೆಟ್‌ ಪತನ, 41ರನ್‌ ಗಳಿಸಿ ಬೆನ್‌ ಸ್ಟೋಕ್ಸ್‌ ಔಟ್‌” date=”14/10/2020,10:13PM” class=”svt-cd-green” ]

[svt-event title=”ಹತ್ತನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 85/2, ಬೆನ್‌ ಸ್ಟೋಕ್ಸ್‌ 41, ಸಂಜು ಸ್ಯಾಮ್ಸನ್‌ 21″ date=”14/10/2020,10:11PM” class=”svt-cd-green” ] [/svt-event]

[svt-event title=”ಒಂಬತ್ತನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 81/2″ date=”14/10/2020,10:07PM” class=”svt-cd-green” ] [/svt-event]

[svt-event title=”ಎಂಟನೇ ಓವರ್‌ ನಂತರರಾಜಸ್ಥಾನ್‌ ರಾಯಲ್ಸ್‌ ಮೊತ್ತ 67/2 ” date=”14/10/2020,10:04PM” class=”svt-cd-green” ] [/svt-event]

[svt-event title=”ಏಳನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 59/2 ” date=”14/10/2020,9:58PM” class=”svt-cd-green” ] [/svt-event]

[svt-event title=”ಆರನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 50/2 ” date=”14/10/2020,9:54PM” class=”svt-cd-green” ] [/svt-event]

[svt-event title=”ಐದನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 43/2 ” date=”14/10/2020,9:49PM” class=”svt-cd-green” ] [/svt-event]

[svt-event date=”14/10/2020,9:45PM” class=”svt-cd-green” ]

[svt-event title=”ನಾಲ್ಕನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 40/2 ” date=”14/10/2020,9:44PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಎರಡನೇ ವಿಕೆಟ್‌ ಪತನ, 1ರನ್‌ ಗಳಿಸಿ ಸ್ಟೀವನ್‌ ಸ್ಮೀತ್‌ ಔಟ್‌” date=”14/10/2020,9:44PM” class=”svt-cd-green” ] [/svt-event]

[svt-event title=”ಮೂರನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 37/1 ” date=”14/10/2020,9:40PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಮೊದಲ ವಿಕೆಟ್‌ ಪತನ, 22ರನ್‌ ಗಳಿಸಿ ಜೋಶ್‌ ಬಟ್ಲರ್‌ ಔಟ್‌” date=”14/10/2020,9:40PM” class=”svt-cd-green” ]

[svt-event date=”14/10/2020,9:38PM” class=”svt-cd-green” ]

[svt-event date=”14/10/2020,9:36PM” class=”svt-cd-green” ]

[svt-event title=”ಎರಡನೇ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 21/2 ” date=”14/10/2020,9:35PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 10/0 ” date=”14/10/2020,9:34PM” class=”svt-cd-green” ] [/svt-event]

[svt-event title=”ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಆರಂಭ” date=”14/10/2020,9:33PM” class=”svt-cd-green” ] [/svt-event]

[svt-event date=”14/10/2020,9:32PM” class=”svt-cd-green” ]

[svt-event title=”20ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 161/7 ” date=”14/10/2020,9:12PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 7ನೇ ವಿಕೆಟ್‌ ಪತನ, 7ನೇ ವಿಕೆಟ್‌ ಪತನ, 7ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟ್‌” date=”14/10/2020,9:11PM” class=”svt-cd-green” ]

[svt-event date=”14/10/2020,9:10PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಆರನೇ ವಿಕೆಟ್‌ ಪತನ, 14ರನ್‌ ಗಳಿಸಿ ಅಲೆಕ್ಸ್‌ ಕ್ಯಾರಿ ಔಟ್‌” date=”14/10/2020,9:09PM” class=”svt-cd-green” ]

[svt-event title=” 19ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 153/5″ date=”14/10/2020,9:06PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಐದನೇ ವಿಕೆಟ್‌ ಪತನ, 18ರನ್‌ ಗಳಿಸಿ ಮಾರ್ಕಸ್‌ ಸ್ಟೋಯ್ನಿಸ್‌ ಔಟ್‌” date=”14/10/2020,9:05PM” class=”svt-cd-green” ]

[svt-event title=”18ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 148/4 ” date=”14/10/2020,9:00PM” class=”svt-cd-green” ] [/svt-event]

[svt-event date=”14/10/2020,9:00PM” class=”svt-cd-green” ]

[svt-event date=”14/10/2020,8:59PM” class=”svt-cd-green” ]

[svt-event date=”14/10/2020,8:59PM” class=”svt-cd-green” ]

[svt-event date=”14/10/2020,8:57PM” class=”svt-cd-green” ]

[svt-event title=”17ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 143/4 ” date=”14/10/2020,8:56PM” class=”svt-cd-green” ] [/svt-event]

[svt-event date=”14/10/2020,8:55PM” class=”svt-cd-green” ]

[svt-event date=”14/10/2020,8:51PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ನಾಲ್ಕನೇ ವಿಕೆಟ್‌ ಪತನ, 53ರನ್‌ ಗಳಿಸಿ ನಾಯಕ ಶ್ರೇಯಸ್‌ ಐಯ್ಯರ್‌ ಔಟ್‌ ” date=”14/10/2020,8:49PM” class=”svt-cd-green” ]

[svt-event date=”14/10/2020,8:46PM” class=”svt-cd-green” ]

[svt-event date=”14/10/2020,8:46PM” class=”svt-cd-green” ]

[svt-event date=”14/10/2020,8:41PM” class=”svt-cd-green” ]

[svt-event title=”ನಾಲ್ಕನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 20/2 ” date=”14/10/2020,7:52PM” class=”svt-cd-green” ] [/svt-event]

[svt-event title=”ಮೂರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 12/2 ” date=”14/10/2020,7:47PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ವಿಕೆಟ್‌ ಪತನ, ಅಜಿಂಕ್ಯಾ ರಹಾನೆ ಔಟ್‌” date=”14/10/2020,7:43PM” class=”svt-cd-green” ] [/svt-event]

[svt-event title=”ಎರಡನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 10/1″ date=”14/10/2020,7:42PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 3/1 ” date=”14/10/2020,7:37PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ವಿಕೆಟ್‌ ಪತನ,” date=”14/10/2020,7:31PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ” date=”14/10/2020,7:31PM” class=”svt-cd-green” ] [/svt-event]

[svt-event date=”14/10/2020,7:21PM” class=”svt-cd-green” ]

[svt-event title=”ಡೆಲ್ಲಿ Vs ರಾಜಸ್ಥಾನ್‌” date=”14/10/2020,7:20PM” class=”svt-cd-green” ]

[svt-event date=”14/10/2020,7:10PM” class=”svt-cd-green” ]

[svt-event date=”14/10/2020,7:09PM” class=”svt-cd-green” ]

[svt-event date=”14/10/2020,7:08PM” class=”svt-cd-green” ]

[svt-event date=”14/10/2020,7:07PM” class=”svt-cd-green” ]

[svt-event title=”ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆಯ್ಕೆ” date=”14/10/2020,7:05PM” class=”svt-cd-green” ]

[svt-event date=”14/10/2020,6:42PM” class=”svt-cd-green” ]

[svt-event date=”14/10/2020,6:31PM” class=”svt-cd-green” ]

[svt-event date=”14/10/2020,6:14PM” class=”svt-cd-green” ]

[svt-event date=”14/10/2020,6:13PM” class=”svt-cd-green” ]

[svt-event date=”14/10/2020,6:12PM” class=”svt-cd-green” ]

[svt-event date=”14/10/2020,6:10PM” class=”svt-cd-green” ]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ರಾಜಸ್ಥಾನ್‌ ರಾಯಲ್ಸ್‌” date=”14/10/2020,6:08PM” class=”svt-cd-green” ]

Published On - 6:01 pm, Wed, 14 October 20

Loading...
Unable to load recommendations.
Follow Us