ದುಬೈ: ದುಬೈನ ಅಂತರಾಷ್ಟೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್ಗಳು ಉತ್ತಮ ಆರಂಭ ತಂದುಕೊಟ್ಟರು. ಪಾದಾರ್ಪಣೆ ಪಂದ್ಯದಲ್ಲೇ ಕಮಾಲ್ ಮಾಡಿದ ದೇವದತ್ ಪಡಿಕಲ್ 53 ರನ್ ಗಳಿಸಿ ಆರ್ಸಿಬಿ ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಮಾಡಿ ಬೇಗನೆ ಪೆವಿಲಿಯನ್ ಸೇರಿಕೊಂಡರು.
ಆದರೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಎಬಿ ಡಿವಿಲಿಯರ್ಸ್ (51 ರನ್) ಉತ್ತಮ ಆಟ ಆಡಿ ಆರ್ಸಿಬಿ ತಂಡ ಸ್ಪರ್ಧಾತ್ಮಕ ರನ್ ಕಲೆ ಹಾಕುವಲ್ಲಿ ಕಾರಣಕರ್ತರಾದರು. ಅಂತಿಮವಾಗಿ 20 ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನಿಂಗ್ಸ್ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ಗೆ ಆರಂಭಿಕ ಆಘಾತ ಕಾದಿತ್ತು. ಉತ್ತಮವಾಗಿ ಆಡುತ್ತಿದ್ದ ಡೇವಿಡ್ ವಾರ್ನರ್ ರನ್ ಔಟ್ಗೆ ಬಲಿಯಾದರು. ನಂತರ ಮೈದಾನಕ್ಕಿಳಿದ ಮನೀಷ್ ಪಾಂಡೆ ಸನ್‌ರೈಸರ್ಸ್ ಹೈದರಾಬಾದ್ಗೆ ಉತ್ತಮ ಬುನಾದಿ ಹಾಕಿಕೊಟ್ಟರು. 34 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಾಂಡೆಗೆ ಚಾಹಲ್ ಪೆವಿಲಿಯನ್ ದಾರಿ ತೋರಿಸಿದರು. ಪಾಂಡೆಯ ವಿಕೆಟ್ ನಂತರ ಏಕಾಂಗಿ ಹೋರಾಟ ನೆಡೆಸಿದ ಜಾನಿ ಬೈಸ್ರ್ಟಾ (61) ಹಲವು ಜೀವದಾನಗಳ ನಂತರವೂ ಪಂದ್ಯ ಗೆಲ್ಲಿಸುವಲ್ಲಿ ವಿಫಲರಾದರು.
ಜಾನಿ ಬೈಸ್ರ್ಟಾ ನಂತರ ಮೈದಾನಕ್ಕಿಳಿದ ಯಾವೊಬ್ಬ ಆಟಗಾರನು ಪ್ರತಿರೋಧ ತೋರದೆ ಪೆವಿಲಿಯನ್ ಪೆರೇಡ್ ನಡೆಸಿದರು. ಅಂತಿಮವಾಗಿ 153 ರನ್ ಗಳಿಸಿದ ಸನ್‌ರೈಸರ್ಸ್ ಹೈದರಾಬಾದ್, ತನ್ನೆಲ್ಲಾ ವಿಕೆಟ್ ಕಳೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲೊಪ್ಪಿಕೊಂಡಿತು. ನಿರ್ಣಾಯಕ ಹಂತದಲ್ಲಿ ವಿಕೆಟ್ಗಳನ್ನು ಉರಿಳಿಸಿದ ಯಜುವೇಂದ್ರ ಚಾಹಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
[svt-event date=”22/09/2020,12:10AM” class=”svt-cd-green” ]
It’s great to start off the campaign with a win. Now we march on! ????
P.S: This one is for you, 12th Man Army. ❤️#PlayBold #IPL2020 #WeAreChallengers #Dream11IPL #SRHvRCB pic.twitter.com/UenKI7MNiC
— Royal Challengers Bangalore (@RCBTweets) September 21, 2020
[svt-event date=”22/09/2020,12:09AM” class=”svt-cd-green” ]
Ladies and gentlemen, presenting you the Man of the Match from tonight’s game – Yuzvendra Chahal.#Dream11IPL #SRHvRCB pic.twitter.com/sI7OaF4IgX
— IndianPremierLeague (@IPL) September 21, 2020
[svt-event date=”22/09/2020,12:10AM” class=”svt-cd-green” ]
What a happy Captain looks like ?#SRHvRCB #Dream11IPL pic.twitter.com/NHnPsyi2s2
— IndianPremierLeague (@IPL) September 21, 2020
[svt-event date=”21/09/2020,11:56PM” class=”svt-cd-green” ]
A look at the Match Summary for Match 3 of #Dream11IPL #SRHvRCB pic.twitter.com/V9P29CYzlp
— IndianPremierLeague (@IPL) September 21, 2020
[svt-event date=”21/09/2020,11:34PM” class=”svt-cd-green” ]
That’s that from Match 3 in Dubai as the @RCBTweets win by 10 runs.#Dream11IPL #SRHvRCB pic.twitter.com/UyNWfkq4pz
— IndianPremierLeague (@IPL) September 21, 2020
[svt-event title=” ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 10 ರನ್ಗಳ ಭರ್ಜರಿ ಜಯ” date=”21/09/2020,11:29PM” class=”svt-cd-green” ] [/svt-event]
[svt-event date=”21/09/2020,11:31PM” class=”svt-cd-green” ]
DU-BAE. ❤️#PlayBold #IPL2020 #WeAreChallengers #Dream11IPL #SRHvRCB pic.twitter.com/byBvj65Qcz
— Royal Challengers Bangalore (@RCBTweets) September 21, 2020
[svt-event title=”ಶಿವಂ ದುಬೆಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಮಿಚಲ್ ಮಾರ್ಷ್” date=”21/09/2020,11:20PM” class=”svt-cd-green” ] [/svt-event]
[svt-event title=”18ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 8ವಿಕೆಟ್ ನಷ್ಟಕ್ಕೆ 142 ರನ್” date=”21/09/2020,11:18PM” class=”svt-cd-green” ] [/svt-event]
[svt-event title=”6 ರನ್ ಗಳಿಸಿದ ರಶೀದ್ ಖಾನ್ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ್ದಾರೆ ” date=”21/09/2020,11:17PM” class=”svt-cd-green” ] [/svt-event]
[svt-event title=”ನವದೀಪ್ ಸೈನಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭುವನೇಶ್ವರ್ ಕುಮಾರ್” date=”21/09/2020,11:14PM” class=”svt-cd-green” ] [/svt-event]
[svt-event title=”ಶಿವಂ ದುಬೆಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ 7 ರನ್ ಗಳಿಸಿ ರನ್ ಔಟ್ಗೆ ಬಲಿ ” date=”21/09/2020,11:06PM” class=”svt-cd-green” ] [/svt-event]
[svt-event title=”ಶಿವಂ ದುಬೆಗೆ ವಿಕೆಟ್ ಒಪ್ಪಿಸಿದ ಗಾರ್ಗ್ 12 ರನ್ ಗಳಿಸಿ ಔಟ್” date=”21/09/2020,11:02PM” class=”svt-cd-green” ] [/svt-event]
[svt-event date=”21/09/2020,11:04PM” class=”svt-cd-green” ]
Hang in there folks. This going to be a close one! #PlayBold #IPL2020 #WeAreChallengers #Dream11IPL #SRHvRCB pic.twitter.com/28vIYH7TrG
— Royal Challengers Bangalore (@RCBTweets) September 21, 2020
[svt-event title=”16ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 127 ರನ್.” date=”21/09/2020,10:58PM” class=”svt-cd-green” ] [/svt-event]
[svt-event date=”21/09/2020,10:59PM” class=”svt-cd-green” ]
TWO in TWO for Chahal!
Bairstow and Vijay Shankar depart.
Live – https://t.co/iJSJnKDLto #Dream11IPL #SRHvRCB pic.twitter.com/Twm16xKCtJ
— IndianPremierLeague (@IPL) September 21, 2020
[svt-event title=”ಶೂನ್ಯಕ್ಕೆ ಚಾಹಲ್ಗೆ ವಿಕೆಟ್ ಒಪ್ಪಿಸಿದ ವಿಜಯ್ ಶಂಕರ್” date=”21/09/2020,10:55PM” class=”svt-cd-green” ] [/svt-event]
[svt-event title=”61ಗಳಿಸಿ ಚಾಹಲ್ಗೆ ವಿಕೆಟ್ ಒಪ್ಪಿಸಿದ ಜಾನಿ ಬೈಸ್ರ್ಟೌ ” date=”21/09/2020,10:51PM” class=”svt-cd-green” ] [/svt-event]
[svt-event title=”15ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 121 ರನ್.” date=”21/09/2020,10:49PM” class=”svt-cd-green” ] [/svt-event]
[svt-event title=”ಜಾನಿ ಬೈಸ್ರ್ಟೌಗೆ ಮತ್ತೊಂದು ಜೀವದಾನ ” date=”21/09/2020,10:47PM” class=”svt-cd-green” ] [/svt-event]
[svt-event title=”ಭರ್ಜರಿ ಬೌಂಡರಿ ಭಾರಿಸಿದ ಗಾರ್ಗ್” date=”21/09/2020,10:47PM” class=”svt-cd-green” ] [/svt-event]
[svt-event title=”ಭರ್ಜರಿ ಬೌಂಡರಿ ಭಾರಿಸಿದ ಜಾನಿ ಬೈಸ್ರ್ಟೌ ” date=”21/09/2020,10:45PM” class=”svt-cd-green” ] [/svt-event]
[svt-event title=”14ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 108 ರನ್” date=”21/09/2020,10:43PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಜಾನಿ ಬೈಸ್ರ್ಟೌ” date=”21/09/2020,10:43PM” class=”svt-cd-green” ] [/svt-event]
[svt-event date=”21/09/2020,10:44PM” class=”svt-cd-green” ]
FIFTY FOR JONNY ?#IPL2020 lo tana first half century baadina Bairstow??#SRHvRCB #OrangeArmy #KeepRising pic.twitter.com/bADym2X0D1
— SunRisers Hyderabad (@SunRisers) September 21, 2020
[svt-event title=”50 ರನ್ ಪೂರೈಸಿದ ಜಾನಿ ಬೈಸ್ರ್ಟೌ ” date=”21/09/2020,10:40PM” class=”svt-cd-green” ] [/svt-event]
[svt-event title=”ಕಳಪೆ ಫೀಲ್ಡಿಂಗ್ ಜಾನಿ ಬೈಸ್ರ್ಟೌ ಕ್ಯಾಚ್ ಕೈ ಚೆಲ್ಲಿದ ಸ್ಟೈನ್” date=”21/09/2020,10:39PM” class=”svt-cd-green” ] [/svt-event]
[svt-event title=”13ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 94 ರನ್. ಗಾರ್ಗ್ 2, ಜಾನಿ ಬೈಸ್ರ್ಟೌ 44 ರನ್ ” date=”21/09/2020,10:35PM” class=”svt-cd-green” ] [/svt-event]
[svt-event date=”21/09/2020,10:31PM” class=”svt-cd-green” ]
Half battle done, another half to win. ??#PlayBold #IPL2020 #WeAreChallengers #Dream11IPL #SRHvRCB pic.twitter.com/A0QCUyROLL
— Royal Challengers Bangalore (@RCBTweets) September 21, 2020
[svt-event title=”ನೆಕ್ಸ್ಟ್ ಬಾಲ್ನಲ್ಲೇ 34 ರನ್ಗೆ ಔಟ್ ಆದ ಮನೀಶ್ ಪಾಂಡೆ ” date=”21/09/2020,10:29PM” class=”svt-cd-green” ] [/svt-event]
[svt-event title=”DRS ನಲ್ಲಿ ನಾಟ್ ಔಟ್ ಆದ ಮನೀಶ್ ಪಾಂಡೆ ” date=”21/09/2020,10:28PM” class=”svt-cd-green” ] [/svt-event]
[svt-event date=”21/09/2020,10:23PM” class=”svt-cd-green” ]
50-run partnership comes up between @jbairstow21 & @im_manishpandey.
Live – https://t.co/iJSJnKDLto #Dream11IPL #SRHvRCB pic.twitter.com/s7tuUz50F7
— IndianPremierLeague (@IPL) September 21, 2020
[svt-event title=”11ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 83 ರನ್” date=”21/09/2020,10:22PM” class=”svt-cd-green” ] [/svt-event]
[svt-event title=”ಜಾನಿ ಬೈಸ್ರ್ಟೌ ಅವರಿಗೆ ಜೀವದಾನ ಮಾಡಿದ ಆರ್ಸಿಬಿ ಕ್ಯಾಚ್ ಕೈ ಚೆಲ್ಲಿದ ಆರನ್ ಫಿಂಚ್ ” date=”21/09/2020,10:22PM” class=”svt-cd-green” ] [/svt-event]
[svt-event title=”10ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 78 ರನ್ ಮನೀಶ್ ಪಾಂಡೆ 31, ಜಾನಿ ಬೈಸ್ರ್ಟೌ 39 ರನ್ ” date=”21/09/2020,10:17PM” class=”svt-cd-green” ] [/svt-event]
[svt-event title=”9ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 72 ರನ್” date=”21/09/2020,10:10PM” class=”svt-cd-green” ] [/svt-event]
[svt-event title=”ಮತ್ತೊಂದು ಬೌಂಡರಿ” date=”21/09/2020,10:09PM” class=”svt-cd-green” ] [/svt-event]
[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಜಾನಿ ಬೈಸ್ರ್ಟೌ ” date=”21/09/2020,10:08PM” class=”svt-cd-green” ] [/svt-event]
[svt-event title=”8ನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 59 ರನ್ ಮನೀಶ್ ಪಾಂಡೆ 28, ಜಾನಿ ಬೈಸ್ರ್ಟೌ 24 ರನ್ ” date=”21/09/2020,10:05PM” class=”svt-cd-green” ] [/svt-event]
[svt-event title=”50 ರನ್ ಪೂರೈಸಿದ ಸನ್‌ರೈಸರ್ಸ್ ಹೈದರಾಬಾದ್” date=”21/09/2020,10:03PM” class=”svt-cd-green” ] [/svt-event]
[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಮನೀಶ್ ಪಾಂಡೆ” date=”21/09/2020,10:00PM” class=”svt-cd-green” ] [/svt-event]
[svt-event title=”ಆರನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 48 ರನ್ ಮನೀಶ್ ಪಾಂಡೆ 20, ಜಾನಿ ಬೈಸ್ರ್ಟೌ 20 ರನ್ ” date=”21/09/2020,9:58PM” class=”svt-cd-green” ] [/svt-event]
[svt-event title=”ಜಾನಿ ಬೈಸ್ರ್ಟೌ ಬ್ಯಾಕ್ ಟು ಬ್ಯಾಕ್ ಬೌಂಡರಿ” date=”21/09/2020,9:50PM” class=”svt-cd-green” ] [/svt-event]
[svt-event title=”ಈ ಹಂತದಲ್ಲಿ ಗೆಲ್ಲೋದು ಯಾರು? ಅಂತಾ ನಮ್ಮ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿ” date=”21/09/2020,9:49PM” class=”svt-cd-green” ]
[svt-event date=”21/09/2020,9:56PM” class=”svt-cd-green” ] https://www.facebook.com/Tv9Kannada [/svt-event]
[svt-event title=”ನಾಲ್ಕನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 30 ರನ್ ಮನೀಶ್ ಪಾಂಡೆ 9, ಜಾನಿ ಬೈಸ್ರ್ಟೌ 13 ರನ್ ” date=”21/09/2020,9:48PM” class=”svt-cd-green” ] [/svt-event]
[svt-event title=”ಮೂರನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 18 ರನ್ ಮನೀಶ್ ಪಾಂಡೆ 7, ಜಾನಿ ಬೈಸ್ರ್ಟೌ 10 ರನ್ ” date=”21/09/2020,9:43PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಮನೀಶ್ ಪಾಂಡೆ” date=”21/09/2020,9:42PM” class=”svt-cd-green” ] [/svt-event]
[svt-event title=”ಎರಡನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 18 ರನ್” date=”21/09/2020,9:39PM” class=”svt-cd-green” ] [/svt-event]
[svt-event title=”ಉಮೇಶ್ ಯಾದವ್ ಬೌಲಿಂಗ್ನಲ್ಲಿ 6 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಔಟ್” date=”21/09/2020,9:37PM” class=”svt-cd-green” ] [/svt-event]
[svt-event date=”21/09/2020,9:44PM” class=”svt-cd-green” ]
Consider this a mic drop. ? ? #PlayBold #IPL2020 #WeAreChallengers #Dream11IPL #SRHvRCB pic.twitter.com/6YYUTmUryn
— Royal Challengers Bangalore (@RCBTweets) September 21, 2020
[svt-event title=”ಭರ್ಜರಿ ಸಿಕ್ಸ್ ಬಾರಿಸಿದ ಜಾನಿ ಬೈರ್‌ಸ್ಟೋವ್” date=”21/09/2020,9:35PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಜಾನಿ ಬೈರ್‌ಸ್ಟೋವ್” date=”21/09/2020,9:35PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ಮುಕ್ತಾಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ರನ್ ” date=”21/09/2020,9:31PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಡೇವಿಡ್ ವಾರ್ನರ್ ” date=”21/09/2020,9:29PM” class=”svt-cd-green” ] [/svt-event]
[svt-event title=” ಇನಿಂಗ್ಸ್ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿದಿದ್ದಾರೆ. ” date=”21/09/2020,9:28PM” class=”svt-cd-green” ] [/svt-event]
[svt-event date=”21/09/2020,9:17PM” class=”svt-cd-green” ]
Beautiful bouncer from Bhuvi ?
Dube is run-out on the final ball!#SRHvRCB #OrangeArmy #KeepRising pic.twitter.com/bHLW0suOQ7
— SunRisers Hyderabad (@SunRisers) September 21, 2020
[svt-event date=”21/09/2020,9:32PM” class=”svt-cd-green” ]
Innings Break!
The #RCB have put up a total of 163/5 on the board.
Will the @SunRisers chase this down?#Dream11IPL #SRHvRCB pic.twitter.com/tFzIgGZC2F
— IndianPremierLeague (@IPL) September 21, 2020
[svt-event date=”21/09/2020,9:16PM” class=”svt-cd-green” ]
Only 9️⃣9️⃣ more to the 3️⃣0️⃣0️⃣ club! ☄️ #PlayBold #IPL2020 #WeAreChallengers #Dream11IPL #SRHvRCB pic.twitter.com/VAZrt5wToT
— Royal Challengers Bangalore (@RCBTweets) September 21, 2020
[svt-event title=”20 ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ವಿಕೆಟ್ ನಷ್ಟಕ್ಕೆ 163ರನ್ ಗಳಿಸಲಷ್ಟೇ ಶಕ್ತವಾಗಿದೆ” date=”21/09/2020,9:13PM” class=”svt-cd-green” ] [/svt-event]
[svt-event date=”21/09/2020,9:09PM” class=”svt-cd-green” ]
FIFTY!@ABdeVilliers17 brings up yet another half-century in IPL.#Dream11IPL #SRHvRCB pic.twitter.com/cEoZjcbZeO
— IndianPremierLeague (@IPL) September 21, 2020
[svt-event title=”50 ರನ್ ಪೂರೈಸಿದ ಎಬಿ ಡಿವಿಲಿಯರ್ಸ್ ” date=”21/09/2020,9:09PM” class=”svt-cd-green” ] [/svt-event]
[svt-event title=”ಎಬಿ ಡಿವಿಲಿಯರ್ಸ್ನಿಂದ ಮತ್ತೊಂದು ಭರ್ಜರಿ 4 ರನ್” date=”21/09/2020,9:08PM” class=”svt-cd-green” ] [/svt-event]
[svt-event title=”19ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್ ನಷ್ಟಕ್ಕೆ 155ರನ್” date=”21/09/2020,9:06PM” class=”svt-cd-green” ] [/svt-event]
[svt-event title=”ಎಬಿ ಡಿವಿಲಿಯರ್ಸ್ನಿಂದ ಮತ್ತೊಂದು ಭರ್ಜರಿ ಸಿಕ್ಸ್ ” date=”21/09/2020,9:05PM” class=”svt-cd-green” ] [/svt-event]
[svt-event title=”ನಿದಾನವಾಗಿ ಸಾಗುತ್ತಿದೆ ಆರ್ಸಿಬಿ ಬ್ಯಾಟಿಂಗ್ ಇನ್ನು 2 ಓವರ್ ಬಾಕಿ ಉಳಿದಿದೆ ” date=”21/09/2020,9:03PM” class=”svt-cd-green” ] [/svt-event]
[svt-event title=”18ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್ ನಷ್ಟಕ್ಕೆ 141ರನ್” date=”21/09/2020,9:01PM” class=”svt-cd-green” ] [/svt-event]
[svt-event title=”ಎಬಿ ಡಿವಿಲಿಯರ್ಸ್ನಿಂದ ಮತ್ತೊಂದು ಭರ್ಜರಿ ಬೌಂಡರಿ ” date=”21/09/2020,8:59PM” class=”svt-cd-green” ] [/svt-event]
[svt-event title=”17ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3ವಿಕೆಟ್ ನಷ್ಟಕ್ಕೆ 132ರನ್, ದುಬೆ 2, ಎಬಿ ಡಿವಿಲಿಯರ್ಸ್ 26 ರನ್” date=”21/09/2020,8:57PM” class=”svt-cd-green” ] [/svt-event]
[svt-event title=”ಎಬಿ ಡಿವಿಲಿಯರ್ಸ್ನಿಂದ ಮತ್ತೊಂದು ಭರ್ಜರಿ ಬೌಂಡರಿ ” date=”21/09/2020,8:55PM” class=”svt-cd-green” ] [/svt-event]
[svt-event title=”ಸಿಕ್ಸ್ ಎತ್ತಲು ಬಂದ ಕೊಹ್ಲಿಯನ್ನು ಕ್ಯಾಚ್ ಮಾಡಿದ ರಶೀದ್ ಖಾನ್, ನಟರಾಜನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ ವಿರಾಟ್” date=”21/09/2020,8:54PM” class=”svt-cd-green” ] [/svt-event]
[svt-event date=”21/09/2020,8:51PM” class=”svt-cd-green” ]
A dream debut for Natarajan as he picks up the wicket of #RCB Skipper.
Live – https://t.co/iJSJnKDLto #Dream11IPL #SRHvRCB pic.twitter.com/0j9fwXdHfR
— IndianPremierLeague (@IPL) September 21, 2020
[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೂರನೇ ವಿಕೆಟ್ ಪತನ, 14 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್” date=”21/09/2020,8:48PM” class=”svt-cd-green” ] [/svt-event]
[svt-event title=”ಎಬಿ ಡಿವಿಲಿಯರ್ಸ್ನಿಂದ ಭರ್ಜರಿ ಬೌಂಡರಿ ” date=”21/09/2020,8:46PM” class=”svt-cd-green” ] [/svt-event]
[svt-event title=”15ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್ ನಷ್ಟಕ್ಕೆ 117ರನ್, ಕೊಹ್ಲಿ 13, ಎಬಿ ಡಿವಿಲಿಯರ್ಸ್ 13 ” date=”21/09/2020,8:45PM” class=”svt-cd-green” ] [/svt-event]
[svt-event title=”14ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್ ನಷ್ಟಕ್ಕೆ 108ರನ್” date=”21/09/2020,8:40PM” class=”svt-cd-green” ] [/svt-event]
[svt-event title=”13ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್ ನಷ್ಟಕ್ಕೆ 102ರನ್” date=”21/09/2020,8:35PM” class=”svt-cd-green” ] [/svt-event]
[svt-event title=”12ನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ವಿಕೆಟ್ ನಷ್ಟಕ್ಕೆ 96ರನ್” date=”21/09/2020,8:33PM” class=”svt-cd-green” ] [/svt-event]
[svt-event title=”ಸತತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್ ಕಳೆದುಕೊಂಡಿದೆ. ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಕಣದಲ್ಲಿದ್ದಾರೆ. ” date=”21/09/2020,8:32PM” class=”svt-cd-green” ] [/svt-event]
[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎರಡನೇ ವಿಕೆಟ್ ಪತನ, 29 ರನ್ ಗಳಿಸಿ ಆರನ್ ಫಿಂಚ್ ಔಟ್” date=”21/09/2020,8:29PM” class=”svt-cd-green” ] [/svt-event]
[svt-event title=”ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ವಿಕೆಟ್ ಪತನ, 53 ರನ್ ಗಳಿಸಿ ಪಡಿಕ್ಕಲ್ ಔಟ್” date=”21/09/2020,8:28PM” class=”svt-cd-green” ] [/svt-event]
[svt-event title=”ಭರ್ಜರಿ ಬೌಂಡರಿ ಮೂಲಕ ಈ ಆವೃತ್ತಿಯ ಮೊದಲ ಅರ್ಧ ಶತಕ ಭಾರಿಸಿದ ಪಡಿಕ್ಕಲ್ ” date=”21/09/2020,8:21PM” class=”svt-cd-green” ] [/svt-event]
[svt-event date=”21/09/2020,8:46PM” class=”svt-cd-green” ]
His fine innings comes to an end as Devdutt Padikkal departs for 56.#Dream11IPL #SRHvRCB pic.twitter.com/sRKmCAq8b8
— IndianPremierLeague (@IPL) September 21, 2020
[svt-event title=” ಈ ಆವೃತ್ತಿಯ ಮೊದಲ ಅರ್ಧ ಶತಕದತ್ತ ಪಡಿಕ್ಕಲ್ 47 ರನ್ ” date=”21/09/2020,8:20PM” class=”svt-cd-green” ] [/svt-event]
[svt-event title=”ಒಂಭತ್ತನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 75ರನ್, ದೇವದುತ್ ಪಡಿಕ್ಕಲ್ 43, ಆರನ್ ಫಿಂಚ್ 23 ” date=”21/09/2020,8:16PM” class=”svt-cd-green” ] [/svt-event]
[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಸಿಕ್ಸ್” date=”21/09/2020,8:15PM” class=”svt-cd-green” ] [/svt-event]
[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಬೌಂಡರಿ” date=”21/09/2020,8:15PM” class=”svt-cd-green” ] [/svt-event]
[svt-event title=”ಎಂಟನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 64 ರನ್” date=”21/09/2020,8:13PM” class=”svt-cd-green” ] [/svt-event]
[svt-event title=”ಏಳನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 59 ರನ್” date=”21/09/2020,8:08PM” class=”svt-cd-green” ] [/svt-event]
[svt-event title=”ಆರನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್” date=”21/09/2020,8:04PM” class=”svt-cd-green” ] [/svt-event]
[svt-event title=”ಐದನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 48 ರನ್” date=”21/09/2020,7:59PM” class=”svt-cd-green” ] [/svt-event]
[svt-event title=”ವಿಜಯ್ ಶಂಕರ್ ಅವರಿಂದ ಸತತ ಎರಡು ನೋ ಬಾಲ್” date=”21/09/2020,7:58PM” class=”svt-cd-green” ] [/svt-event]
[svt-event title=”ಆರನ್ ಫಿಂಚ್ ಅವರಿಂದ ಭರ್ಜರಿ ಸಿಕ್ಸ್” date=”21/09/2020,7:57PM” class=”svt-cd-green” ] [/svt-event]
[svt-event title=”ಮಿಚೆಲ್ ಮಾರ್ಷ್ ಲೆಗ್ ಇಂಜುರಿಯಿಂದ ಮೈದಾನದಿಂದ ಹೊರಹೋಗಿದ್ದಾರೆ” date=”21/09/2020,7:55PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಏಳನೇ ಬೌಂಡರಿ” date=”21/09/2020,7:53PM” class=”svt-cd-green” ] [/svt-event]
[svt-event title=”ನಾಲ್ಕನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 32 ರನ್” date=”21/09/2020,7:48PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:47PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:46PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:46PM” class=”svt-cd-green” ] [/svt-event]
[svt-event title=”ಮೂರನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 20 ರನ್” date=”21/09/2020,7:44PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮತ್ತೊಂದು ಬೌಂಡರಿ” date=”21/09/2020,7:42PM” class=”svt-cd-green” ] [/svt-event]
[svt-event title=”ಎರಡನೇ ಓವರ್ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೆ 13 ರನ್ ” date=”21/09/2020,7:39PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಎರಡನೇ ಬೌಂಡರಿ” date=”21/09/2020,7:37PM” class=”svt-cd-green” ] [/svt-event]
[svt-event title=”ದೇವದುತ್ ಪಡಿಕ್ಕಲ್ ಅವರಿಂದ ಮೊದಲನೇ ಬೌಂಡರಿ” date=”21/09/2020,7:37PM” class=”svt-cd-green” ] [/svt-event]
[svt-event date=”21/09/2020,7:22PM” class=”svt-cd-green” ]
Playing XI for #SRHvRCB https://t.co/iJSJnKDLto #Dream11IPL pic.twitter.com/HZtJl6Ff8W
— IndianPremierLeague (@IPL) September 21, 2020
[svt-event date=”21/09/2020,7:16PM” class=”svt-cd-green” ]
Our line-up for the season opener is here ?#SRHvRCB #OrangeArmy #KeepRising #Dream11IPL pic.twitter.com/9d6Xyol7Ru
— SunRisers Hyderabad (@SunRisers) September 21, 2020
[svt-event date=”21/09/2020,7:12PM” class=”svt-cd-green” ]
#SRH Captain @davidwarner31 wins the toss and elects to field first against #RCB.
Follow the game here – https://t.co/iJSJnKDLto #Dream11IPL #SRHvRCB pic.twitter.com/wpGvBhG7BK
— IndianPremierLeague (@IPL) September 21, 2020
[svt-event date=”21/09/2020,7:10PM” class=”svt-cd-green” ]
Ladies and gentlemen, here is tonight’s entertainment! ??
Sunrisers Hyderabad have won the toss and have put us to bat first. ?#PlayBold #IPL2020 #WeAreChallengers #Dream11IPL pic.twitter.com/NfvdoOoGTl
— Royal Challengers Bangalore (@RCBTweets) September 21, 2020
[svt-event date=”21/09/2020,7:04PM” class=”svt-cd-green” ]
Captain David Warner calls it right at the toss and we’ll bowl first! ?#SRHvRCB #OrangeArmy #KeepRising pic.twitter.com/dhaf4QMHZx
— SunRisers Hyderabad (@SunRisers) September 21, 2020
[svt-event title=”ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿದೆ.” date=”21/09/2020,7:01PM” class=”svt-cd-green” ] [/svt-event]
[svt-event date=”21/09/2020,6:54PM” class=”svt-cd-green” ]
Captain Kohli and the Royal Challengers are in the HOUSE! ??#PlayBold #IPL2020 #WeAreChallengers #Dream11IPL
— Royal Challengers Bangalore (@RCBTweets) September 21, 2020
[svt-event date=”21/09/2020,6:53PM” class=”svt-cd-green” ]
#Read
IPL 2020: RCB vs SRH Live Cricket Score ಆರ್ಸಿಬಿ-ಎಸ್ಆರ್ಹೆಚ್ ಹಣಾಹಣಿhttps://t.co/8Uzc46Rwae— TV9 Kannada (@tv9kannada) September 21, 2020
[svt-event title=”ಪಂದ್ಯ ಸ್ವಲ್ಪ ಸಮಯದಲ್ಲೇ ಆರಂಭವಾಗಲಿದೆ ದುಬೈನ ಅಂತರಾಷ್ಟೀಯ ಕ್ರಿಕೆಟ್ ಮೈದಾನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ” date=”21/09/2020,6:47PM” class=”svt-cd-green” ] [/svt-event]
[svt-event date=”21/09/2020,6:42PM” class=”svt-cd-green” ]
Amongst these, a few have landed in Cubbon Park, Bengaluru. ☄️ ? #PlayBold #IPL2020 #WeAreChallengers #Dream11IPL pic.twitter.com/lhHQOVMRlI
— Royal Challengers Bangalore (@RCBTweets) September 21, 2020
[svt-event date=”21/09/2020,6:41PM” class=”svt-cd-green” ]
Captain Kohli strikes best against our opponents tonight. ?? #PlayBold #IPL2020 #WeAreChallengers #Dream11IPL pic.twitter.com/PowBSgktBX
— Royal Challengers Bangalore (@RCBTweets) September 21, 2020
[svt-event title=”ಪಂದ್ಯವು ಭಾರತೀಯ ಸಮಯ ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ನೇತೃತ್ವವನ್ನು ಡೇವಿಡ್ ವಾರ್ನರ್ ವಹಿಸಲಿದ್ದಾರೆ.” date=”21/09/2020,6:32PM” class=”svt-cd-green” ] [/svt-event]
[svt-event date=”21/09/2020,6:31PM” class=”svt-cd-green” ]
Hello and welcome to Match 3 of #Dream11IPL wherein the @SunRisers are all set to take on @RCBTweets in Dubai.
Who are you rooting for ?#SRHvRCB pic.twitter.com/KFezSF0KKz
— IndianPremierLeague (@IPL) September 21, 2020
Published On - 8:20 pm, Mon, 21 September 20