Kannada News Sports ICC WTC Final 2021: ವಿಶ್ವ ಟೆಸ್ಟ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭಾರತ-ನ್ಯೂಜಿಲ್ಯಾಂಡ್ ತಂಡದ ಫೋಟೋ ಸೆಷನ್
ICC WTC Final 2021: ವಿಶ್ವ ಟೆಸ್ಟ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭಾರತ-ನ್ಯೂಜಿಲ್ಯಾಂಡ್ ತಂಡದ ಫೋಟೋ ಸೆಷನ್
ICC WTC Final 2021: ಇಂದು ಮಧ್ಯಾಹ್ನ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ರಸದೌತಣ ಶುರುವಾಗಲಿದೆ. ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್ ವಿಲಿಯಮ್ಸ್ ನಾಯಕತ್ವದ ನ್ಯೂಜಿಲ್ಯಾಂಡ್ ತಂಡ ಸೆಣಸಲಿವೆ. ಅದಕ್ಕೂ ಮುನ್ನ ನಡೆದಿರುವ ಫೋಟೋ ಸೆಷನ್ ವೇಳೆ ತೆಗೆದ ಕೆಲ ಚಿತ್ರಗಳ ಒಂದು ಝಲಕ್ ಇಲ್ಲಿದೆ