AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi: ಸ್ಮಾರ್ಟ್​ಫೋನ್​ ಬಳಕೆದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದ ಶವುಮಿ ​

Xiaomi Smartphones: ಅರ್ಹ ಗ್ರಾಹಕರು ಜೂನ್ 6, 2022 ರಿಂದ Xiaomi ಮತ್ತು Redmi ಉತ್ಪನ್ನಗಳಲ್ಲಿ ಈ YouTube Premium ಆಫರ್ ಅನ್ನು ರಿಡೀಮ್ ಮಾಡಬಹುದು.

Xiaomi: ಸ್ಮಾರ್ಟ್​ಫೋನ್​ ಬಳಕೆದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದ ಶವುಮಿ ​
Xiaomi Smartphones
Follow us
TV9 Web
| Updated By: Zahir Yusuf

Updated on:Jun 08, 2022 | 11:32 AM

ಪ್ರಸಿದ್ಧ ಟೆಕ್ ಕಂಪೆನಿಗಳಾದ ಶವುಮಿ (Xiaomi) ಮತ್ತು ಗೂಗಲ್ (Google) ಮಂಗಳವಾರ ಭಾರತದಲ್ಲಿ ತಮ್ಮ ಸಹಭಾಗಿತ್ವವನ್ನು ಘೋಷಿಸಿವೆ . ಈ ಹೊಸ ಒಪ್ಪಂದದ ಭಾಗವಾಗಿ, ಶವುಮಿ ಭಾರತದಲ್ಲಿ ತನ್ನ ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿಸಿದವರಿಗೆ ಉಚಿತವಾಗಿ ಯೂಟ್ಯೂಬ್​ ಪ್ರೀಮಿಯಂ ಸೇವೆಯನ್ನು ನೀಡಲಿದೆ. ಈ ಆಫರ್​ ಅಡಿಯಲ್ಲಿ ಯೂಟ್ಯೂಬ್ ಪ್ರೀಮಿಯಂನ ವಿಶೇಷ ವಿಡಿಯೋ, ಕಾರ್ಯಕ್ರಮ ಮತ್ತು ಆ್ಯಡ್​ ಫ್ರೀ ವಿಡಿಯೋಗಳನ್ನು ಈ ಮೂಲಕ ಶವುಮಿ ಸ್ಮಾರ್ಟ್​ಫೋನ್​ ಬಳಕೆದಾರರು ಮೂರು ತಿಂಗಳುಗಳ ಕಾಲ ಉಚಿತವಾಗಿ ವೀಕ್ಷಿಸಬಹುದು. ವಿಶೇಷ ಎಂದರೆ ಈ ಕೊಡುಗೆಯನ್ನು ಹೊಸ ಸ್ಮಾರ್ಟ್​ಫೋನ್ ಖರೀದಿದಾರರಿಗೆ ಅಲ್ಲದೆ, ಈ ವರ್ಷ ಖರೀದಿಸಿದ ಗ್ರಾಹಕರಿಗೂ ನೀಡಲಾಗುತ್ತಿದೆ.

ಅಂದರೆ ಈ ವರ್ಷದ ಫೆಬ್ರವರಿ 1 ರ ನಂತರ ನೀವು ಆಯ್ದ Xiaomi ಫೋನ್‌ಗಳು ಅಥವಾ ಟ್ಯಾಬ್ಲೆಟ್ ಅನ್ನು ಖರೀದಿಸಿದ್ದರೆ ಈ ಕೊಡುಗೆ ಸಿಗಲಿದೆ. ಫೆಬ್ರವರಿ 1 ರ ಬಳಿಕ ನೀವು ಶವುಮಿಯ ಆಯ್ದ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್​ ಖರೀದಿಸಿದ್ದರೆ​ ನಿಮಗೆ YouTube Premium ಸಬ್​ಕ್ರಿಪ್ಶನ್ ಉಚಿತವಾಗಿ ಸಿಗಲಿದೆ. ಆಗಿದ್ರೆ ಶವುಮಿ ನೀಡುತ್ತಿರುವ ಈ ಕೊಡುಗೆಗಳನ್ನು ಯಾವೆಲ್ಲಾ ಸ್ಮಾರ್ಟ್​ಫೋನ್​ಗಳಲ್ಲಿ ಪಡೆಯಬಹುದು ಎಂದು ನೋಡೋಣ…

– Xiaomi 12 Pro

ಇದನ್ನೂ ಓದಿ
Image
Realme GT Neo 3T: ಮಾರುಕಟ್ಟೆಗೆ ಬಂದೇ ಬಿಡ್ತು ರಿಯಲ್‌ ಮಿ GT ನಿಯೋ 3T: ಬೆಲೆ ಎಷ್ಟು ಗೊತ್ತೇ?
Image
Microsoft Office: ಮೈಕ್ರೋಸಾಫ್ಟ್ ಆಫೀಸ್ ಮೇಲೆ ಹ್ಯಾಕರ್​ಗಳ ಕಣ್ಣು: ನಿಮ್ಮ ಪಿಸಿಯನ್ನು ತಕ್ಷಣವೇ ಹೀಗೆ ಮಾಡಿ
Image
Apple Event: ಆಪಲ್ iOS 16, ಹೊಸ ಮ್ಯಾಕ್‌ಬುಕ್‌ ಅನಾವರಣ: ಇದರಲ್ಲಿದೆ ಅಚ್ಚರಿ ಫೀಚರ್ಸ್
Image
OnePlus 9 Pro: ಶಾಕಿಂಗ್: ಒನ್‌ಪ್ಲಸ್‌ 9 ಪ್ರೊ ಫೋನ್ ಬೆಲೆಯಲ್ಲಿ ದಿಢೀರ್ ಇಳಿಕೆ: ಈ ಆಫರ್ ಮಿಸ್ ಮಾಡ್ಬೇಡಿ

– Xiaomi 11i

– Xiaomi 11i ಹೈಪರ್‌ಚಾರ್ಜ್

– Xiaomi 11T ಪ್ರೊ

ಈ ನಾಲ್ಕು ಸ್ಮಾರ್ಟ್​ಫೋನ್​ಗಳಲ್ಲಿ 3 ತಿಂಗಳುಗಳ ಕಾಲ ಯೂಟ್ಯೂಬ್ ಪ್ರೀಮಿಯಂ ಸೇವೆ ಉಚಿತವಾಗಿ ಸಿಗಲಿದೆ.

– Xiaomi ಪ್ಯಾಡ್ 5

-Redmi Note 11

-Redmi Note 11T

– Redmi Note 11 Pro+

– Redmi Note 11 Pro

– Redmi Note 11S

ಈ ಸ್ಮಾರ್ಟ್​ಫೋನ್​ಗಳಲ್ಲಿ 2 ತಿಂಗಳುಗಳ ಕಾಲ ಯೂಟ್ಯೂಬ್ ಪ್ರೀಮಿಯಂ ಸೇವೆ ಉಚಿತವಾಗಿ ಸಿಗಲಿದೆ.

ಮೇಲೆ ಉಲ್ಲೇಖಿಸಲಾದ ಫೋನ್‌ಗಳ ಬಳಕೆದಾರರಿಗೆ ಶವುಮಿ YouTube ಪ್ರೀಮಿಯಂ ಅನುಭವವನ್ನು ನೀಡಲಿದೆ. ಇದರ ನಂತರ ಪಾವತಿ ಮೂಲಕ ಪ್ರೀಮಿಯಂ ಸೇವೆಯನ್ನು ವಿಸ್ತರಿಸಬಹುದು. ಅರ್ಹ ಗ್ರಾಹಕರು ಜೂನ್ 6, 2022 ರಿಂದ Xiaomi ಮತ್ತು Redmi ಉತ್ಪನ್ನಗಳಲ್ಲಿ ಈ YouTube Premium ಆಫರ್ ಅನ್ನು ರಿಡೀಮ್ ಮಾಡಬಹುದು. ಈ ಆಫರ್​ ಜನವರಿ 31, 2023 ರವರೆಗೆ ಮಾನ್ಯವಾಗಿರುತ್ತದೆ” ಎಂದು ಶವುಮಿ ಕಂಪೆನಿ ತಿಳಿಸಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 8 June 22

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ