Viral News: ಪ್ರತೀ ದಿನ ಬೆಕ್ಕುಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಸೂಪ್​​ ತಯಾರಿಸುತ್ತಿದ್ದ ವ್ಯಕ್ತಿ

ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಯೆಟ್ನಾಂನಲ್ಲಿ ಪ್ರತಿವರ್ಷ ಲಕ್ಷಾಂತರ ಬೆಕ್ಕುಗಳನ್ನು ಕೊಲ್ಲಲಾಗುತ್ತದೆ. ಬೀದಿ ಬದಿಯಲ್ಲಿರುವ ಬೆಕ್ಕಿನ ಮರಿ ಸೇರಿದಂತೆ, ದಾರಿ ತಪ್ಪಿ ಬಂದ ಬೆಕ್ಕುಗಳನ್ನು ಕೊಂದು ಸೂಪ್​​ ತಯಾರಿಸಲಾಗುತ್ತದೆ. ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ.

Viral News: ಪ್ರತೀ ದಿನ  ಬೆಕ್ಕುಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಸೂಪ್​​ ತಯಾರಿಸುತ್ತಿದ್ದ ವ್ಯಕ್ತಿ
Cats soup in restaurantImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Dec 29, 2023 | 11:38 AM

ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಚ್ಚಗಿನ ಸೂಪ್​ ಸವಿಯಲು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ  ಸಾಮಾನ್ಯವಾಗಿ ವೆಜ್​​,ಚಿಕನ್​ ಹಾಗೂ ಮಟನ್​​ ಸೂಪ್​​ಗಳು ನೀವು ಕೇಳಿರಬಹುದು. ಆದರೆ ಇಲೊಬ್ಬ ವ್ಯಕ್ತಿ ಪ್ರತೀ ದಿನ ಹತ್ತು ಬೆಕ್ಕುಗಳನ್ನು ಕೊಂದು ಸೂಪ್​​ ತಯಾರಿಸಿ ತನ್ನ ಗ್ರಾಹಕರಿಗೆ ಬಡಿಸುತ್ತಿದ್ದ. ಗ್ರಾಹಕರಿಗೆ ‘ಕ್ಯಾಟ್ ಸೂಪ್’ ನೀಡಲು ಪ್ರತಿ ತಿಂಗಳು 300 ಕ್ಕೂ ಹೆಚ್ಚು ಬೆಕ್ಕುಗಳನ್ನು ಕೊಲ್ಲಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೇ ಪ್ರತೀ ದಿನ ಹತ್ತು ಬೆಕ್ಕುಗಳನ್ನು ಕೊಂದು ಸೂಪ್​​ ತಯಾರಿಸುತ್ತಿದ್ದ ಡೊನಾಹ್ ತಾನು ಇಷ್ಟು ದಿನಗಳಿಂದ ನಡೆಸಿಕೊಂಡು ಬಂದಿದ್ದ ‘ಕ್ಯಾಟ್ ಸೂಪ್’ ರೆಸ್ಟೋರೆಂಟನ್ನೇ ಮುಚ್ಚಿ ಬಿಟ್ಟಿದ್ದಾನೆ.

ರೆಸ್ಟೋರೆಂಟ್​​ ಮುಚ್ಚುವ ನಿರ್ಧಾರ ಏಕೆ ತೆಗೆದುಕೊಂಡ?

ಮಾಧ್ಯಮದವರೊಂದಿಗೆ ಮಾತನಾಡಿದ ದೋನ್ಹ್, “ಮೊದಲು ತನ್ನ ರೆಸ್ಟೋರೆಂಟ್​​​ನಲ್ಲಿ ಇತರರಂತೇ ಸಾಮಾನ್ಯ ಆಹಾರವನ್ನು ನೀಡುತ್ತಿದ್ದೆ, ಆದರೆ ಯಾರೂ ಗ್ರಾಹಕರು ಬರುತ್ತಿರಲಿಲ್ಲ. ಆದ್ದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ ಸಂಸಾರ ನಿರ್ವಹಣೆ ತುಂಬಾ ಕಷ್ಟವಾಯಿತು. ಆ ನಂತರ ಬೆಕ್ಕಿನ ಸೂಪ್ ಮಾರಾಟವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದೆ. ಈ ಆಲೋಚನೆಯೊಂದಿಗೆ ನನ್ನ ವ್ಯವಹಾರ ಪ್ರಾರಂಭವಾಯಿತು. ನಾನು ಬೆಕ್ಕುಗಳನ್ನು ಕೋಲಿನ ಸಹಾಯದಿಂದ ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲ್ಲುತ್ತಿದ್ದೆ. ಈ ಸಮಯದಲ್ಲಿ ಬೆಕ್ಕು ಸಾಯುವಾಗ ನರಳುವುದನ್ನು ನೋಡಿ ನನ್ನ ಮನಸ್ಸಿಗೆ ನೋವುಂಟಾಗಿದ್ದರೂ ಸಹ ತನ್ನ ಸಂಸಾರದ ನಿರ್ವಹಣೆಯ ಮುಂದೆ ಅಸಹಾಯಕನಾಗಿದ್ದೆ.ವ್ಯಾಪಾರಕ್ಕಾಗಿ ನಾನು ಪ್ರತಿದಿನ ಹತ್ತು ಬೆಕ್ಕುಗಳನ್ನು ಕೊಲ್ಲುತ್ತಿದ್ದೆ. ಆದರೆ ಇನ್ನೂ ಮುಂದೆ ಇಂತಹ ಹಿಂಸೆಯ ಕೃತ್ಯದಿಂದ ಹೊರಬರಲು ನಿರ್ಧರಿಸಿದ್ದೇನೆ. ಹಣಕ್ಕಾಗಿ ಮುಗ್ಧ ಜೀವಿಗಳನ್ನು ಕೊಲ್ಲಲಾರೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್​​​​ನಲ್ಲಿ ಫ್ಲಶ್ ಮಾಡಿದ ಪತ್ನಿ;ಅಷ್ಟಕ್ಕೂ ಆತ ಮಾಡಿದ ತಪ್ಪೇನು?

ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಯೆಟ್ನಾಂನಲ್ಲಿ ಪ್ರತಿವರ್ಷ ಲಕ್ಷಾಂತರ ಬೆಕ್ಕುಗಳನ್ನು ಜನರು ಕೊಲ್ಲುತ್ತಾರೆ. ಬೀದಿ ಬದಿಯಲ್ಲಿರುವ ಬೆಕ್ಕಿನ ಮರಿ ಸೇರಿದಂತೆ, ದಾರಿ ತಪ್ಪಿ ಬಂದ ಬೆಕ್ಕುಗಳನ್ನು ಕೊಂದು ಸೂಪ್​​ ತಯಾರಿಸಲಾಗುತ್ತದೆ. ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:33 am, Fri, 29 December 23

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?