Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಸ್ಟೆಪ್! ವಯಸ್ಸಿಗೂ ಮೀರಿದ ಅಭಿನಯ ನೀವೂ ನೋಡಿ ..
ಅಜ್ಜಿ, ಮೊಮ್ಮಗನ ನಡುವಿನ ಪ್ರೀತಿಯೇ ಅಂಥದ್ದು, ಮೊಮ್ಮಗನ ಖುಷಿಗಾಗಿಯೇ ಹಗಲಿರುಳು ಚಿಂತಿಸುವ ಅಜ್ಜಿಯೊಂದಿಗೆ ಮೊಮ್ಮಗ ನೃತ್ಯ ಮಾಡುತ್ತಿದ್ದಾನೆ. ಅಜ್ಜಿಯ ಆ್ಯಕ್ಷನ್ ಮಜವಾಗಿದೆ ವಿಡಿಯೋ ಇದೆ ನೀವೂ ನೋಡಿ..

ಸಾಮಾನ್ಯವಾಗಿ ಅಜ್ಜಿ, ಮೊಮ್ಮಗನ ನಡುವಿನ ಬಾಂಧವ್ಯ ಎಲ್ಲವನ್ನೂ ಮೀರಿದ್ದು. ಮೊಮ್ಮಗ (Grandson) ಅಜ್ಜಿಯ (Grandmother) ಕಾಲೆಳೆಯುತ್ತಾ ನಗುತ್ತಿದ್ದರೆ, ಯಾವುದಕ್ಕೂ ಕಡಿಮೆ ಇಲ್ಲ ಅನ್ನುತ್ತಾ ಅಜ್ಜಿ ಡೈಲಾಗ್ ಹೊಡೆಯುವ ಅದೆಷ್ಟೋ ಘಟನೆಗಳು ತಮಾಷೆಯಾಗಿರುತ್ತದೆ. ಅಜ್ಜಿ, ಮೊಮ್ಮಗನ ನಡುವಿನ ಪ್ರೀತಿಯೇ ಅಂಥದ್ದು, ಮೊಮ್ಮಗನ ಖುಷಿಗಾಗಿಯೇ ಹಗಲಿರುಳು ಚಿಂತಿಸುವ ಅಜ್ಜಿಯೊಂದಿಗೆ ಮೊಮ್ಮಗ ನೃತ್ಯ ಮಾಡುತ್ತಿದ್ದಾನೆ. ಅಜ್ಜಿಯ ಆ್ಯಕ್ಷನ್ ಮಜವಾಗಿದೆ ವಿಡಿಯೋ ಇದೆ ನೀವೂ ನೋಡಿ..
ದೇಸಿ ಸ್ಟೈಲ್ನಲ್ಲಿ ಅಜ್ಜಿ ಮೊಮ್ಮಗನೊಂದಿಗೆ ನೃತ್ಯ ಮಾಡುತ್ತಿದ್ದಾಳೆ. ಹಾಡಿಗೆ ತಕ್ಕಂತೆಯೇ ತನ್ನ ಭಾವನೆಯನ್ನು ವ್ಯಕ್ತ ಪಡಿಸುತ್ತಿದ್ದಾಳೆ. ಆಕೆಯ ಅಭಿನಯ ನೋಡಿ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಅಜ್ಜಿ ಕೇಲವ ಆ್ಯಕ್ಷನ್ ಮಾತ್ರವಲ್ಲ ಹಾಡಿನ ಸಾಲುಗಳನ್ನು ಹೇಳುತ್ತಾ ನೃತ್ಯ ಮಾಡುತ್ತಿದ್ದಾಳೆ. ಮೊಮ್ಮಗನ ಜತೆಗಿನ ಈ ಅಭಿನಯ ನೋಡುಗರಿಗೆ ಖುಷಿ ತಂದಿದೆ.
ಮೊದಲಿಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ 10,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ:
Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!
Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು
Published On - 11:15 am, Tue, 3 August 21