AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guinness Records: 3ಗಂಟೆಗಳ ಕಾಲ ಐಸ್ ಬಾಕ್ಸ್‌ನಲ್ಲಿ ನಿಂತು ವಿಶ್ವ ದಾಖಲೆ ಬರೆದ ಮಹಿಳೆ

3 ಗಂಟೆ 6 ನಿಮಿಷ 45 ಸೆಕೆಂಡ್‌ಗಳ ಕಾಲ ಐಸ್​​​​ ಪೆಟ್ಟಿಗೆಯಲ್ಲಿ ನಿಂತುಕೊಳ್ಳುವ ಮೂಲಕ ಪೋಲೆಂಡ್​​​ನ ಕಟರ್ಜಿನಾ ಜಕುಬೌಸ್ಕಾ (48) ವಿಶ್ವ ದಾಖಲೆಯನ್ನು ಬರೆದಿದ್ದಾರೆ.

Guinness Records: 3ಗಂಟೆಗಳ ಕಾಲ ಐಸ್ ಬಾಕ್ಸ್‌ನಲ್ಲಿ ನಿಂತು ವಿಶ್ವ ದಾಖಲೆ ಬರೆದ ಮಹಿಳೆ
Guinness World RecordsImage Credit source: Guinness World Records
ಅಕ್ಷತಾ ವರ್ಕಾಡಿ
|

Updated on: Jan 27, 2024 | 3:31 PM

Share

3 ಗಂಟೆ 6 ನಿಮಿಷ 45 ಸೆಕೆಂಡ್‌ಗಳ ಕಾಲ ಐಸ್​​​​ ಪೆಟ್ಟಿಗೆಯಲ್ಲಿ ನಿಂತುಕೊಳ್ಳುವ ಮೂಲಕ ಪೋಲೆಂಡ್​​​ನ ಕಟರ್ಜಿನಾ ಜಕುಬೌಸ್ಕಾ (48) ವಿಶ್ವ ದಾಖಲೆಯನ್ನು(Guinness World Records) ಬರೆದಿದ್ದಾರೆ. ಈ ಹಿಂದೆ 1 ಗಂಟೆ 53 ನಿಮಿಷಗಳ ವರೆಗೆ ಐಸ್ ಬಾಕ್ಸ್‌ನಲ್ಲಿ ನಿಂತು “ದಿ ಐಸ್‌ಮ್ಯಾನ್” ಎಂದು ದಾಖಲೆ ಬರೆದಿದ್ದ ವ್ಯಕ್ತಿ ದಾಖಲೆಯನ್ನು ಮುರಿದು ‘ದಿ ಐಸ್​​​ ವುಮೆನ್’​​ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಡಿಸೈನರ್ ಆಗಿ ಕೆಲಸ ಮಾಡುವ ಕಟರ್ಜೈನಾ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಮತ್ತು ಸವಾಲುಗಳಲ್ಲಿ ಹೆಚ್ಚಿನ ಮಹಿಳಾ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ದಾಖಲೆಯನ್ನು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವಿಶ್ವ ದಾಖಲೆಯನ್ನು ಪ್ರಯತ್ನಿಸುವ ಮೊದಲು, ಕಟಾರ್ಜಿನಾಗೆ ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. 3ಗಂಟೆಗಳ ಕಾಲ ಐಸ್ ಬಾಕ್ಸ್‌ನಲ್ಲಿ ನಿಂತಿರುವ ಸಮಯದಲ್ಲಿ ಅವಳ ದೇಹದ ಉಷ್ಣತೆಯ ಏರಿಳಿತಗಳನ್ನು ಪರೀಕ್ಷಿಸಲಾಗಿತ್ತು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಇದು ಸೂರಿಲ್ಲದವರ ಬದುಕಿನ ನೈಜ ಚಿತ್ರಣ, ರೈಲು ಹಳಿಗಳ ಪಕ್ಕದಲ್ಲಿ ಕುಳಿತು ಜೀವನ ಕಳೆಯುತ್ತಿರುವ ಕುಟುಂಬ!

ತಾನು ವಿಶ್ವದಾಖಲೆ ಮಾಡುವ 3ಗಂಟೆಗಳಲ್ಲಿ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಲಿಲ್ಲ ಎಂದು ಕಟಾರ್ಜಿನಾ ಹೇಳಿದ್ದಾರೆ. ರೆಕಾರ್ಡ್ ಪ್ರಯತ್ನದ ಉದ್ದಕ್ಕೂ, ಆಕೆಯ ದೇಹದ ಉಷ್ಣತೆ ಮತ್ತು ಪ್ರಜ್ಞೆಯ ಸ್ಥಿತಿಯನ್ನು ನಿಯಮಿತವಾಗಿ ತಪಾಸಣೆ ಮಾಡಲಾಗಿದ್ದು, ಆಕೆ ಮುಂದುವರಿಯಲು ಸಮರ್ಥಳಾಗಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!