ಹಸಿವಾಗಿದೆ, ಎಷ್ಟೊತ್ತದು? ಪಕ್ಕದ ಮನೆಯ ಬಾಗಿಲು ತಟ್ಟುವ ಬೆಕ್ಕಿನ ವಿಡಿಯೋ ವೈರಲ್

Viral Video of Cat : ಬೆಕ್ಕು ಹೀಗೆ ತನ್ನ ಹಿಂಗಾಲುಗಳಿಂದ ಪಕ್ಕದಮನೆಯ ಬಾಗಿಲನ್ನು ತಟ್ಟಿದ ಹಾಗೆ ಅದೇ ವೇಗದಲ್ಲಿ ಅಷ್ಟೇ ಜೋರಾಗಿ ಮನುಷ್ಯರು ತಟ್ಟಲು ಸಾಧ್ಯವೆ? ಎಂಬ ಚರ್ಚೆ ನಡೆದಿದೆ ನೆಟ್ಟಿಗರಲ್ಲಿ.

ಹಸಿವಾಗಿದೆ, ಎಷ್ಟೊತ್ತದು? ಪಕ್ಕದ ಮನೆಯ ಬಾಗಿಲು ತಟ್ಟುವ ಬೆಕ್ಕಿನ ವಿಡಿಯೋ ವೈರಲ್
ಹಸಿವಾಗಿದೆ ಬಾಗಿಲು ತೆರೆಯಿರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 01, 2022 | 10:44 AM

Viral Video : ಒಮ್ಮೆ ನೀವು ಬೆಕ್ಕನ್ನು ಮುದ್ದಿನಿಂದ ಸವರಿದಿರೋ ಅದು ನಿಮ್ಮ ಖಾಯಂ ದೋಸ್ತ್​. ಅಕ್ಕರೆಯಿಂದ ಊಟ ಹಾಕಿದಿರೋ ಮರುದಿನ ನಿಮ್ಮ ಮನೆ ಬಾಗಿಲಿಗೆ ಹಾಜರ್​. ಇದೀಗ ವೈರಲ್ ಆಗಿರುವ ಈ ಹಳೆಯ ವಿಡಿಯೋ ನೋಡಿ. ಇದು ಪಕ್ಕದ ಮನೆಯ ಬೆಕ್ಕು. ಈ ಮನೆಯವರು ಇದಕ್ಕೆ ಒಮ್ಮೆ ಊಟ ಹಾಕಿದ್ದಾರೆ. ಆದು ಈತನಕವೂ ಹೀಗೇ ದಿನವೂ ಹಿಂಗಾಲಿನಿಂದ ಪಟಪಟನೆ ಬಾಗಿಲು ಬಡಿದು ಅವರ ಗಮನ ಸೆಳೆಯುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Nextdoor (@nextdoor)

ಈ ಮೊದಲು ಈ ವಿಡಿಯೋ ಅನ್ನು ಟಿಕ್​ ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಇನ್​ಸ್ಟಾನಲ್ಲಿ ಮತ್ತೆ ವೈರಲ್ ಆಗುತ್ತಿದೆ. ಎಂಥ ಜೋರಾಗಿ ಹಿಂಗಾಲಿನಿಂದ ಬಡಿಯುತ್ತದೆ ನೋಡಿ, ಅದೂ ಹಕ್ಕಿನಿಂದ! ಇದನ್ನು ನೋಡಿದ ಯಾರಿಗೂ ನಗು ತಡೆಯಲಾಗದು.

ಈತನಕ ಈವಿಡಿಯೋ 85,000 ಜನರನ್ನು ತಲುಪಿದೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ‘ನೀವು ಕಿಟಕಿಯಿಂದ ಇಣುಕಿದ್ದನ್ನು ನಾನು ನೋಡಿದೆ, ಅದಕ್ಕೇ ಬಂದಿದ್ದೇನೆ ಬಾಗಿಲು ತೆರೆಯಿರಿ’ ಬೆಕ್ಕಿನ ಪರವಾಗಿ ಹೇಳಿದ್ದಾರೆ ಒಬ್ಬರು. ‘ಬಾಗಿಲು ತಟ್ಟುವುದನ್ನು ಇದರಿಂದಲೇ ಕಲಿಯಬೇಕು, ಬಹಳ ಅದ್ಭುತ’ ಎಂದಿದ್ದಾರೆ ಇನ್ನೊಬ್ಬರು. ‘ಇದರಂತೆ ಇದೇ ವೇಗದಲ್ಲಿ ಜೋರಾಗಿ ನಾವೂ ಹಿಮ್ಮುಖವಾಗಿ ಬಾಗಿಲು ತಟ್ಟಲು ಸಾಧ್ಯವೇ?’ ಎಂದಿದ್ದಾರೆ ಇನ್ನೂ ಒಬ್ಬರು. ‘ಪ್ರಯತ್ನಿಸಿ ನೋಡಿ ಗೊತ್ತಾಗುತ್ತದೆ’ ಎಂದಿದ್ಧಾರೆ ಇದಕ್ಕೆ ಪ್ರತ್ಯುತ್ತರವಾಗಿ ಇನ್ನೊಬ್ಬರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್