Viral Video: ಮತ್ತೊಂದು ಹಾವನ್ನು ಜೀವಂತವಾಗಿ ತಿಂದು ತೇಗಿದ ಕಿಂಗ್ ಕೋಬ್ರಾ; ಇಲ್ಲಿದೆ ವೈರಲ್ ವಿಡಿಯೋ

ಹಾವು ನಾಗರಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಕಿಂಗ್ ಕೋಬ್ರಾ ಅದನ್ನು ತಿಂದು ಮುಗಿಸುತ್ತದೆ.

Viral Video: ಮತ್ತೊಂದು ಹಾವನ್ನು ಜೀವಂತವಾಗಿ ತಿಂದು ತೇಗಿದ ಕಿಂಗ್ ಕೋಬ್ರಾ; ಇಲ್ಲಿದೆ ವೈರಲ್ ವಿಡಿಯೋ
ಮತ್ತೊಂದು ಹಾವನ್ನು ತಿನ್ನುತ್ತಿರುವ ಕಿಂಗ್ ಕೋಬ್ರಾ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 02, 2022 | 11:48 AM

ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೀಡಿಯೊಗಳು ವೈರಲ್ (Viral Video) ಆಗುತ್ತಲಿರುತ್ತವೆ. ಅದರಲ್ಲೂ ವಿಶೇಷವಾಗಿ ಮದುವೆಯ ವಿಡಿಯೋಗಳು, ಪ್ರಾಣಿಗಳ ವಿಡಿಯೋ ಅದರಲ್ಲಿಯೂ ಹಾವುಗಳು ಬೇರೆ ಪ್ರಾಣಿಗಳನ್ನು ಭೇಟೆಯಾಡುವುದು, ಹುಲಿ, ಸಿಂಹ ನಾಡಿಗೆ ಬರುವಂತಹ ಸಾಕಷ್ಟು ವಿಡಿಯೋಗಳು ಪ್ರತಿದಿನ ನಮಗೆ ಇಂಟರ್​ನೆಟ್​ನಲ್ಲಿ ನೋಡಲು ಸಿಗುತ್ತವೆ. ಸದ್ಯ ಇಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.  ಕಿಂಗ್ ಕೋಬ್ರಾ ಮತ್ತೊಂದು ಹಾವನ್ನು ತನ್ನ ಬಿಲದಿಂದ ಹೊರತೆಗೆದು ಅದನ್ನು ಸಂಪೂರ್ಣವಾಗಿ ತಿಂದು ತೆಗಿರುವಂತಹ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾವು ನಾಗರಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಕಿಂಗ್ ಕೋಬ್ರಾ ಅದನ್ನು ತಿಂದು ಮುಗಿಸುತ್ತದೆ. ವಿಡಿಯೋದ ಕೊನೆಯಲ್ಲಿ, ಕಿಂಗ್ ಕೋಬ್ರಾ ಬೇಟೆಯ ಹಾವಿನ ಬಾಲವನ್ನು ನುಂಗುವುದನ್ನು ನಾವು ನೋಡಬಹುದು.

snake._.world ಎಂಬ ಹೆಸರಿನ ಇನ್​ಸ್ಟಾಗ್ರಾಮ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ನೋಡಬೇಡಲು ಯಾರನ್ನಾದರೂ ಟ್ಯಾಗ್ ಮಾಡಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇಲ್ಲಿಯವರೆಗೆ ವಿಡಿಯೋವನ್ನು 5,800 ಕ್ಕೂ ಹೆಚ್ಚು ಲೈಕ್ಸ್​ಗಳು ಪಡೆದುಕೊಂಡಿದ್ದು, ಸಾವಿರಾರು ವೀಕ್ಷಣೆಗಳನ್ನು ಹೊಂದಿದೆ. ಕೆಲವು ಬಳಕೆದಾರರು ವೀಡಿಯೊಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಪ್ರಕೃತಿಯಲ್ಲಿ ಎಲ್ಲವೂದರ ಹಿಂದೆ ಬುದ್ಧಿವಂತಿಕೆ ಇದೆ. ಸೃಷ್ಟಿಯಲ್ಲಿ ದೇವರು ಆಳವಾದ ಅರ್ಥವಿದೆ ಎಂದು ಕಮೆಂಟ್​ ಮಾಡಲಾಗಿದೆ. ಮತ್ತೊಬ್ಬರು ನಾಗರಹಾವು ಕ್ರಿಯೆಯನ್ನು ನೋಡಲು ಇಷ್ಟಪಡುತ್ತೇನೆ. ಎಲ್ಲಾ ಹಾವುಗಳಲ್ಲಿ ಅತ್ಯಂತ ಭವ್ಯವಾದ ಹಾವುಗಳಲ್ಲಿ ಒಂದಾಗಿದೆ. ಅದು ಇತರ ಹಾವುಗಳನ್ನು ತಿನ್ನುತ್ತದೆ.

ಇದನ್ನೂ ಓದಿ:

Viral: ಪ್ರೇಮಿಗಳ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್; ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್

Viral Video: ಕೋತಿ ಮತ್ತು ಕುರಿಮರಿ ನಡುವೆ ಅವಿನಾಭಾವ ಸಂಬಂಧ; ನೆಟ್ಟಿಗರ ಹೃದಯ ಸ್ಪರ್ಶಿಸಿದ ಮುದ್ದಾದ ಜೋಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!