AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಮನೆಯಲ್ಲಿ ಲಿಪ್​ಸ್ಟಿಕ್​ ಅಡಗಿದೆ, 11 ಸೆಕೆಂಡಿನಲ್ಲಿ ಹುಡುಕಿ ಕೊಡಿ

Optical Illusion : ಶೇ.1 ರಷ್ಟು ಜನ ಮಾತ್ರ ಈ ಸವಾಲಿನಲ್ಲಿ ಪಾಸ್​ ಆಗಿದ್ದಾರೆ. ಉಳಿದವರು ತಲೆ ಕೆರೆದುಕೊಳ್ಳುತ್ತ ಕುಳಿತಿದ್ದಾರೆ. ನಿಮಗೆ ಸಾಧ್ಯವಾಗಬಹುದಲ್ಲ ಅಡುಗೆಮನೆಯಲ್ಲಿ ಅಡಗಿರುವ ಲಿಪ್​ಸ್ಟಿಕ್​ ಹುಡುಕುವುದು?

ಅಡುಗೆಮನೆಯಲ್ಲಿ ಲಿಪ್​ಸ್ಟಿಕ್​ ಅಡಗಿದೆ, 11 ಸೆಕೆಂಡಿನಲ್ಲಿ ಹುಡುಕಿ ಕೊಡಿ
Optical Illusion Only few People Can Find The Lipstick In This Kitchen Hidden Within 11 Seconds
TV9 Web
| Edited By: |

Updated on: Nov 17, 2022 | 4:12 PM

Share

Optical Illusion : ಕೆಲ ದಿನಗಳ ಹಿಂದೆ ಮೊಸಳೆಯನ್ನು ಕಂಡುಹಿಡಿಯಲು ಕೇಳಲಾಗಿತ್ತು. ಅದಕ್ಕಿಂತ ಮೊದಲು ಕ್ಲಾಸ್​ರೂಮಿನಲ್ಲಿ ಕಳೆದುಹೋದ ಮೇಷ್ಟ್ರ ಚಷ್ಮಾ ಕಂಡು ಹಿಡಿಯಲು ಕೇಳಲಾಗಿತ್ತು. ಮತ್ತೀಗ ಮತ್ತೊಂದು ಹೊಸ ಸವಾಲಿನೊಂದಿಗೆ ಬಂದಿದ್ದೇವೆ. ಇಂಥ ಆಪ್ಟಿಕಲ್​ ಇಲ್ಲ್ಯೂಷನ್​ಗಳ ಬಗ್ಗೆ ನೀವು ತಲೆ ಕೆರೆದುಕೊಂಡಾದರೂ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತೀರಿ ಎನ್ನುವುದು ಗೊತ್ತಿದ್ದೇ ಈಗ ಲಿಪ್​ಸ್ಟಿಕ್​ ಹುಡುಕಿಕೊಂಡು ಎಂದು ನಿಮ್ಮ ಬಳಿ ಬಂದಿದ್ದೇವೆ.

ಈ ಅಡುಗೆಮನೆಯಲ್ಲಿ ಎಲ್ಲೋ ಒಂದು ಕಡೆ ಲಿಪ್​ಸ್ಟಿಕ್​ ಅಡಗಿದೆ. ಗೊತ್ತಲ್ಲ ಮೂರಿಂಚಿನ ಲಿಪ್​​ಸ್ಟಿಕ್​ ಎಷ್ಟು ದೊಡ್ಡದಿರಲು ಸಾಧ್ಯ? ತುಸು ಕಷ್ಟವೇ ಇಷ್ಟು ದೊಡ್ಡ ಅಡುಗೆಮನೆಯಲ್ಲಿ ಅಷ್ಟು ಸಣ್ಣ ವಸ್ತುವನ್ನು ಹುಡುಕುವುದು.

ಈತನಕ ಕೇವಲ ಶೇ. 1 ಜನ ಮಾತ್ರ ಕೊಟ್ಟ ಅವಧಿಯಲ್ಲಿ ಹುಡುಕಲು ಶಕ್ತರಾಗಿದ್ದಾರೆ. ಉಳಿದಂತೆ ಇದೂ ಕೂಡ ಕಷ್ಟವೇ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಕ್ಲ್ಯೂ ಕೊಟ್ಟರೆ ನೀವು ಹುಡುಕುತ್ತೀರಲ್ಲ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಸಿಂಕ್​ ಸುತ್ತ ಮುತ್ತ ಗಮನಿಸಿ. ಈಗಲೂ ಗೊತ್ತಾಗಲಿಲ್ವಾ? ಸಿಂಕ್​ನ ಬಲಬದಿಗೆ? ನೀವು ಊಹಿಸುತ್ತಿರುವುದು ನಮಗೆ ಅರ್ಥವಾಗುತ್ತದೆ. ಪುಟ್ಟಬಟ್ಟಲಿನಲ್ಲಿ ಕೆಂಪು ತುದಿಯಂಥದ್ದೇನೋ ಕಾಣುತ್ತಿದೆ. ಆದರೆ ಅದು ಲಿಪ್​ಸ್ಟಿಕ್​ ಅಲ್ಲ. ಹಾಗೇ ಒಂದು ಚಮಚ ಇರುವ ಬಟ್ಟಲಿದೆ ಗಮನಿಸಿದಿರಾ? ಹಾಂ ಆ ಬಟ್ಟಲೊಳಗೇ ಲಿಪ್​ಸ್ಟಿಕ್ ಇರುವುದು.

Optical Illusion Only few People Can Find The Lipstick In This Kitchen Hidden Within 11 Seconds

ಉತ್ತರ ಇಲ್ಲಿದೆ

ಆಗಾಗ ಮತ್ತಷ್ಟು ಇಂಥ ಕಷ್ಟಕರವಾದ ಆಪ್ಟಿಕಲ್​ ಇಲ್ಲ್ಯೂಷನ್ ಚಿತ್ರಗಳನ್ನು ನಿಮಗಾಗಿ ತರುತ್ತೇವೆ. ಇಷ್ಟೇ ತಾಳ್ಮೆಯಿಂದ ನೀವು ಹುಡುಕುತ್ತೀರಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ