Optical Illusions: ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಪತ್ತೆ ಹಚ್ಚಿ

|

Updated on: May 09, 2024 | 12:29 PM

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಹುಲ್ಲುಗಾವಲು ಪ್ರದೇಶದ ಚಿತ್ರಣವನ್ನು ಕಾಣಬಹುದು. ಆದರೆ ಈ ಹಚ್ಚಹಸಿರಿನ ಹುಲ್ಲಿನ ಮಧ್ಯೆ ಚಿರತೆಯೊಂದು ಅಡಗಿ ಕುಳಿತಿದೆ ನೀವು ಚಿತ್ರವನ್ನು ಸರಿಯಾಗಿ ಗಮನಿಸದರೆ ಮಾತ್ರ ಚಿರತೆಯನ್ನು ಪತ್ತೆ ಹಚ್ಚಬಹುದು.

Optical Illusions: ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಪತ್ತೆ ಹಚ್ಚಿ
Follow us on

ಬುದ್ಧಿವಂತರಿಗೊಂದು ಸವಾಲ್, ನಿಮ್ಮ ಮೆದುಳು ಮತ್ತು ಕಣ್ಣಿಗೆ ಸವಾಲು ನೀಡುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ನಿಮ್ಮ ಕಣ್ಣು ಶಾರ್ಪ್‌ ಆಗಿದ್ದರೆ ಮಾತ್ರ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ನೋಡಬಹುದು. ಅಡಗಿರುವ ಚಿರತೆಯನ್ನು ನೋಡಲು ನಿಮಗೆ ಸಮಯದ ಮಿತಿಯೂ ಇದೆ. ನೀವು ಕೇವಲ 10 ಸೆಕೆಂಡುಗಳಲ್ಲಿ ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಪತ್ತೆ ಹಚ್ಚಬೇಕಿದೆ.

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಹುಲ್ಲುಗಾವಲು ಪ್ರದೇಶದ ಚಿತ್ರಣವನ್ನು ಕಾಣಬಹುದು. ಆದರೆ ಈ ಹಚ್ಚಹಸಿರಿನ ಹುಲ್ಲಿನ ಮಧ್ಯೆ ಚಿರತೆಯೊಂದು ಅಡಗಿ ಕುಳಿತಿದೆ ನೀವು ಚಿತ್ರವನ್ನು ಸರಿಯಾಗಿ ಗಮನಿಸದರೆ ಮಾತ್ರ ಚಿರತೆಯನ್ನು ಪತ್ತೆ ಹಚ್ಚಬಹುದು. ನಿಮಗೆ 10 ಸೆಕೆಂಡುಗಳ ಕಾಲಾವಕಾಶವಿದೆ. ಆದ್ದರಿಂದ ಸರಿಯಾಗಿ ಗಮನಿಸಿ ಚಿರತೆ ಅಡಗಿ ಕುಳಿತಿರುವ ಜಾಗವನ್ನು ಕಂಡುಹಿಡಿಯಿರಿ.

ಇದನ್ನೂ ಓದಿ: Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ

ಚಿತ್ರವನ್ನು ಎಷ್ಟೇ ದಿಟ್ಟಿಸಿ ನೋಡಿದರೂ ಕೂಡ ನಿಮಗೆ ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಈ ಕೆಳಗೆ ನೀಡಲಾದ ಚಿತ್ರದಲ್ಲಿ ಚಿರತೆ ಇರುವ ಜಾಗವನ್ನು ಗುರುತಿಸಲಾಗಿದೆ. ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ