AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ?

New York : ಈ ವಿಡಿಯೋ, ಅಮೆರಿಕದ ರಾಜಕೀಯ ವಾಸ್ತವಾಂಶಗಳನ್ನು ಚರ್ಚಿಸಲು ನೆಟ್ಟಿಗರನ್ನು ಪ್ರೇರೇಪಿಸಿದೆ. ಪ್ರಜಾಪ್ರಭುತ್ವವಾದಿಗಳನ್ನು ತೊಡೆದುಹಾಕಲು ಇದು ಸಾಕಾಗುವುದಿಲ್ಲ, ಇನ್ನೂ ದೊಡ್ಡ ಡ್ರಮ್ ಬೇಕು ಎನ್ನುತ್ತಿದ್ದಾರೆ ಅವರು.

Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ?
ತಾವಾಗಿಯೇ ಬಲೆಗೆ ಬೀಳುವುದೆಂದರೆ ಹೀಗೆ
Follow us
ಶ್ರೀದೇವಿ ಕಳಸದ
|

Updated on:Jul 20, 2023 | 10:20 AM

Rat Trap : ಬಲೆಗೆ ಬೀಳುವುದೆಂದರೇನು, ಬಲೆಗೆ ಬೀಳಿಸಲು ಏನು ಮಾಡಬೇಕು, ಯಾಕೆ ಬಲೆಗೆ ಬೀಳುತ್ತಾರೆ? ಮನುಷ್ಯ, ಪ್ರಾಣಿ, ಪಕ್ಷಿ, ಕೀಟ ಹೀಗೆ ಯಾವ ಜೀವಿಯೂ ಬಲೆಗೆ ಬೀಳುವುದರ ಮೂಲ ಆಸೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ಗಮನಿಸಿ. ಇಲಿಗಳು ಹೀಗೆ ಸಾಲಾಗಿ ಶಿಸ್ತಿನಿಂದ ಒಂದೊಂದಾಗಿ ತಾವಾಗಿಯೇ ಬಂದು ಬಲೆಗೆ ಬೀಳುತ್ತಿವೆ. ಅರಿವು ಬರುವುದು ಬಿದ್ದ ನಂತರವೇ ಅಲ್ಲವೆ? ಹೀಗೆ ಒಳಗೆ ಬಿದ್ದ ಮೇಲೆಯೇ ಅವುಗಳಿಗೆ ಬುದ್ಧನ (Buddha) ಸಾಲುಗಳು ನೆನಪಾಗಿರಲು ಸಾಕು. ಆದರೆ ನ್ಯೂಯಾರ್ಕ್​ನ ಇಲಿಗಳಿಗೆ ಬಿದ್ದ ಮೇಲೆಯೂ ಬುದ್ಧಿ ಬರುವುದಿಲ್ಲ ಎನ್ನುತ್ತಿದ್ಧಾರೆ ನೆಟ್ಟಿಗರು. ಅದು ಹೇಗೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ?️ INSPIRASI DEKORASI RUMAH ?️ (@dekorasi_rumah_idaman)

ಇನ್​ಸ್ಟಾಗ್ರಾಂನ ಈ ಪೋಸ್ಟ್​ ಅನ್ನು ಈತನಕ 6.6 ಲಕ್ಷ ಜನರು ನೋಡಿದ್ದಾರೆ. ಸಹಸ್ರಾರು ಜನರು ಬಹಳ ತಮಾಷೆಯಾಗಿ ಸಂಭಾಷಣೆ ನಡೆಸಿದ್ದಾರೆ. ಕೆಲವರು ನ್ಯೂಯಾರ್ಕ್​ನ ರಾಜಕೀಯ ಪರಿಸ್ಥಿತಿಗೆ ಈ ದೃಶ್ಯವನ್ನು ಹೋಲಿಸಿದ್ದಾರೆ. ನ್ಯೂಯಾರ್ಕ್‌ನ ತುಂಬಾ ಇವುಗಳ ಅಗತ್ಯ ಬಹಳ ಇದೆ ಎಂದಿದ್ದಾರೆ ಒಬ್ಬರು. ನೀವು ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ಸರ್ಕಾರದಲ್ಲಿರುವ ಪ್ರಜಾಪ್ರಭುತ್ವವಾದಿಗಳನ್ನು ತೊಡೆದುಹಾಕಲು ಇದು ಸಾಕಾಗುವುದಿಲ್ಲ, ಇನ್ನೂ ದೊಡ್ಡ ಡ್ರಮ್ ಬೇಕಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​’ ಇದೀಗ ಲಂಡನ್​ನಲ್ಲಿ

ಇಲಿಗಳು ತಾವಾಗಿಯೇ ಬಲೆಗೆ ಬೀಳಲು ಏನು ಮಾಡಬೇಕು ಎಂದು ಒಬ್ಬರು ಕೇಳಿದ್ದಕ್ಕೆ, ಪೀನಟ್ ಬಟರ್​! ಎಂದಿದ್ದಾರೆ ಮತ್ತೊಬ್ಬರು. ಹೀಗೆ ಬಲೆಗೆ ಬಿದ್ದರೂ ನ್ಯೂಯಾರ್ಕ್​ನ ಇಲಿಗಳು ಬುದ್ಧಿ ಕಲಿಯುವುದಿಲ್ಲ, ಅಲ್ಲಿಯೂ ಕಚ್ಚಾಡುತ್ತವೆ ಎಂದಿದ್ಧಾರೆ ಮಗದೊಬ್ಬರು. ನಮ್ಮಲ್ಲಿ ಸಾಕಷ್ಟು ಬೀದಿಬೆಕ್ಕಗಳು ಇದ್ದರೂ ಅವು ಇಲಿಗಳನ್ನು ತಿನ್ನುವುದಿಲ್ಲ, ಏಕೆಂದರೆ ಬೆಕ್ಕುಗಳಿಗಿಂತ ಇಲಿಗಳ ಗಾತ್ರವೇ ದೊಡ್ಡದು. ವಿಷಪೂರಿತ ಇಲಿಗಳನ್ನು ತಿನ್ನುವ ದುಃಸ್ಸಾಹಸಕ್ಕೆ ಅವು ಹೋಗಲಾರವು ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:18 am, Thu, 20 July 23

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ