ಮದುಮಗನ ಬದಲು ಲವರ್ ಕೊರಳಿಗೆ ಮಾಲೆ ಹಾಕಿದ ವಧು! ವಿಡಿಯೋ ವೈರಲ್
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವಧು ತನ್ನ ವರನ ಕೊರಳಿಗೆ ಹಾರ ಹಾಕುವ ಬದಲು ಮಂಟಪದಿಂದ ಕೆಳಗೆ ಹಾರಿ ಹೋಗಿ, ಕುರ್ಚಿಯಲ್ಲಿ ಕುಳಿತಿದ್ದ ತನ್ನ ಪ್ರಿಯಕರನ ಕೊರಳಿಗೆ ಮಾಲೆ ಹಾಕಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಓಡಿಹೋಗಿ ಲವರ್ ಕೊರಳಿಗೆ ಮಾಲೆ ಹಾಕಿದ್ದಾಳೆ.
ಛಿಂದ್ವಾರಾ, ಮೇ 2: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಆನ್‌ಲೈನ್‌ನಲ್ಲಿ ಭಾರೀ ವೈರಲ್ (Viral Video) ಆಗಿದೆ. ಮದುವೆ ಸಮಾರಂಭದಲ್ಲಿ ವಧು ತನ್ನ ವರನ ಕೊರಳಿಗೆ ಹಾರ ಹಾಕುವ ಬದಲು ಮಂಟಪದಿಂದ ಕೆಳಗೆ ಹಾರಿ ಹೋಗಿ, ಕುರ್ಚಿಯಲ್ಲಿ ಕುಳಿತಿದ್ದ ತನ್ನ ಪ್ರಿಯಕರನ ಕೊರಳಿಗೆ ಮಾಲೆ ಹಾಕಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಓಡಿಹೋಗಿ ಲವರ್ ಕೊರಳಿಗೆ ಮಾಲೆ ಹಾಕಿದ್ದಾಳೆ. ಇದರಿಂದ ವರ ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!

