AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಸವನ ಹುಳುವಿಗೆ ಸಂಬಂಧಿಸಿದ ಈ ರೀತಿಯ ವಿಡಿಯೋವನ್ನು ನೀವು ಇದುವರೆಗೆ ನೋಡಿರುವುದಿಲ್ಲ!

Snail in pen bottle: ವಿಶಿಷ್ಟವಾದ ಬಸವನ ಹುಳುವಿನ ವೇಗ ಗಂಟೆಗೆ 0.048 ಕಿ.ಮೀ! ಅದಕ್ಕಿಂತ ಕಡಿಮೆ ವೇಗದಲ್ಲಿ ಯಾರಾದರೂ ನಡೆಯಲು ಸಾಧ್ಯವೇ ಎಂಬುದು ಆಶ್ಚರ್ಯ, ಅನುಮಾನ ತರುವಂತಹ ಸಂಗತಿ!?

Viral Video: ಬಸವನ ಹುಳುವಿಗೆ ಸಂಬಂಧಿಸಿದ ಈ ರೀತಿಯ ವಿಡಿಯೋವನ್ನು ನೀವು ಇದುವರೆಗೆ ನೋಡಿರುವುದಿಲ್ಲ!
ಬಸವನ ಹುಳುಗಳಿಗೆ ಸಂಬಂಧಿಸಿದ ಈ ರೀತಿಯ ವಿಡಿಯೋವನ್ನು ನೀವು ಇದುವರೆಗೆ ನೋಡಿರುವುದಿಲ್ಲ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 10, 2022 | 6:06 AM

Share

ವೈರಲ್ ವಿಡಿಯೋ: ವಿಶಿಷ್ಟವಾದ ಬಸವನ ಹುಳುವಿನ ವೇಗ ಗಂಟೆಗೆ 0.048 ಕಿ.ಮೀ! ಅದಕ್ಕಿಂತ ಕಡಿಮೆ ವೇಗದಲ್ಲಿ ಯಾರಾದರೂ ನಡೆಯಲು ಸಾಧ್ಯವೇ ಎಂಬುದು ಆಶ್ಚರ್ಯ, ಅನುಮಾನ ತರುವಂತಹ ಸಂಗತಿ!? ಇವು ಪ್ರಾಥಮಿಕವಾಗಿ ಸಮುದ್ರ ಜೀವಿಗಳಾಗಿದ್ದರೂ ಭೂಮಿಯಲ್ಲಿ ಮತ್ತು ತಾಜಾ ನೀರಿನಲ್ಲಿ ಕಂಡುಬರುವ ಬಸವನ ಹುಳುಗಳು ಇವು. ಬಸವನ ಹುಳುವಿನ ಮೊನಚಾದ ಕಣ್ಣುಗಳು, ಅಗಲವಾದ, ಸ್ನಾಯುವಿನ ಪಾದಗಳು ಮತ್ತು ಸುತ್ತಿನ ಶೆಲ್ ಹೊಂದಿರುತ್ತದೆ. ನಾನಾ ರೀತಿಯ ಬಸವನಗಳಿವೆ. ಬಸವನವು ತೇವಾಂಶವುಳ್ಳ ಪರಿಸರಕ್ಕೆ ಸಹ ಆದ್ಯತೆ ನೀಡುತ್ತದೆ. ಇವು ಬಸವನ ಗುಣಲಕ್ಷಣಗಳಾಗಿವೆ. ಈಗ ವಿಷಯಕ್ಕೆ ಬರೋಣ ( snail in pen bottle).

ಇಲ್ಲಿನ ಅಸಲಿ ವಿಷಯ ಏನೆಂದರೆ.. ಸಣ್ಣ ಪೆನ್ ಟ್ಯೂಬ್ ನಲ್ಲಿ ಬಸವನ ಹುಳು ನುಗ್ಗಬಹುದೇ? ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಸವನ ಹುಳು ತೆಳು ಪೆಂನ್​ ಟೂಬ್ ಗೆ ನುಗ್ಗುತ್ತಿರುವುದು ಗೋಚರವಾಗುತ್ತದೆ. ಕೆಲವರಿಗೆ ಇದನ್ನು ವೀಕ್ಷಿಸಲು ಇಬ್ಬಂದಿಯಾಗಿದ್ದರೂ, ಇತರರು ಇಂಟರ್ನೆಟ್‌ನಲ್ಲಿ ವೀಡಿಯೊವನ್ನು ವೀಕ್ಷಿಸುತ್ತಿದ್ದಾರೆ. ಬಸವನ ಹುಳು ಪೆನ್ ಟ್ಯೂಬ್‌ನಲ್ಲಿ ಎಷ್ಟು ಸುಲಭವಾಗಿ ತೆವಳುತ್ತದೆ ಎಂಬುದು ಇಲ್ಲಿನ ವೈರಲ್ ವೀಡಿಯೊದಲ್ಲಿ ಸ್ಪಷ್ಟವಾಗಿ ನೊಡಬಹುದು. ಈ ವಿಡಿಯೋವನ್ನು ಸೈನ್ಸ್ ಗರ್ಲ್ (Science girl) ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ.

1.24 ಸೆಕೆಂಡುಗಳ ವೀಡಿಯೊದಲ್ಲಿ ಬಸವನ ಹುಳು ಪೆನ್ ಟ್ಯೂಬ್‌ನಲ್ಲಿ ತೆವಳಲು ಹೆಣಗಾಡುತ್ತಿರುವುದನ್ನು ತೋರಿಸಲಾಗಿದೆ. 3175 ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಹಲವರು ಅದನ್ನು ರೀಟ್ವೀಟ್ ಕೂಡ ಮಾಡಿದ್ದಾರೆ. ಈ ವೀಡಿಯೊ 93.2K ವೀಕ್ಷಣೆಗಳನ್ನು ಕಂಡುಕೊಂಡಿದೆ. ಈ ಬಗ್ಗೆ ಅನೇಕ ನೆಟಿಜನ್‌ಗಳು ತಮ್ಮ ವಿಭಿನ್ನ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

To read more in Telugu click here

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?