ಟಾಯ್ಲೆಟ್ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?
ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಸಸ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬರಿಗೆ ತನ್ನ ಮನೆಯ ಶೌಚಾಲಯದಲ್ಲಿರುವ ಕಮೋಡ್ನಿಂದ ವಿಚಿತ್ರ ಶಬ್ದ ಕೇಳಿಸುತ್ತದೆ, ಕಮೋಡ್ ಮುಚ್ಚುಳವನ್ನು ತೆಗೆದು ನೋಡಿದಾಗ ಹತ್ತಾರು ಹಸಿರು ಬಣ್ಣದ ಕಪ್ಪೆಗಳು ಕಾಣುತ್ತವೆ.
ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲು ಶೌಚಾಲಯದಿಂದ ಕರ್ಕಶವಾದ ಶಬ್ದವು ಕೇಳಿಬರುತ್ತಿತ್ತು, ಅದಾದ ಬಳಿಕ ತಲೆ ಕೆಡಿಸಿಕೊಂಡು ಹಾವು ಅಥವಾ ವಿಷಪೂರಿತವಾದ್ದೇನಾದರ ಇರಬಹುದು ಎಂದು ಭಯ ಪಡುತ್ತಲ್ಲೇ ಕಮೋಡ್ನ ಸೀಟಿನ ಕವರ್ ತೆಗೆದಾಗ ಹತ್ತಾರು ಕಪ್ಪೆಗಳು ಹೊರ ಬಂದಿದ್ದು, ಒಮ್ಮೆಲೇ ಮೈಝುಂ ಎಂದಿತ್ತು.
View this post on Instagram
ಕೆಲವೊಮ್ಮೆ ಇಂಡಿಯನ್ ಟಾಯ್ಲೆಟ್ಗಳಲ್ಲಿ ಇಲಿ ಕಾಣಿಸಿಕೊಂಡಿದ್ದಿದೆ, ಕಮೋಡ್ನ ಸುತ್ತ ಹಾವು ಸುತ್ತಿಕೊಂಡಿದ್ದ ಉದಾಹರಣೆಗಳು ಕೂಡ ಇವೆ, ಟಾಯ್ಲೆಟ್ ಸೀಟು ತೆರೆದಾಗ ಕಪ್ಪೆಗಳನ್ನು ನೋಡಿದಾಗ ಭಯವಾಗುವುದಂತೂ ಸತ್ಯ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ