ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು

Pakora : ಓರಿಯೋ ಮತ್ತು ಭಜ್ಜಿಪ್ರಿಯರನ್ನು ರೊಚ್ಚಿಗೇಳಿಸುತ್ತೀದ್ದೀರಲ್ಲ ನಿಮ್ಮ ಪ್ರಯೋಗದಿಂದ. ಇದರ ಮಧ್ಯೆ ತುರುಕಲು ಚೀಝ್​ ಸಿಗಲಿಲ್ಲವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು
ಓರಿಯೋ ಬಿಸ್ಕಿಟ್ ಭಜ್ಜಿ
Follow us
ಶ್ರೀದೇವಿ ಕಳಸದ
|

Updated on:May 15, 2023 | 10:27 AM

Viral Video : ಭಜ್ಜಿ! ಯಾರಿಗೂ ಎಂಥ ಸಮಯದಲ್ಲಿಯೂ ಬಾಯಲ್ಲಿ ನೀರೂರುತ್ತದೆ. ಗರಿಗರಿಯಾದ ಈರುಳ್ಳಿ ಭಜ್ಜಿ, ಮೆತ್ತಗಿನ ಬಾಳೆಕಾಯಿ, ಆಲೂ, ಹೀರೇಕಾಯಿ ಭಜ್ಜಿ. ಇನ್ನು ಮೆಣಸಿನಕಾಯಿ ಭಜ್ಜಿಯನ್ನು ಹೆಸರಿಸಲೇಬೇಕೆ? ಭಜ್ಜಿಪ್ರಿಯರಾದ ನಿಮಗೆ ಬಗೆಬಗೆಯ ಭಜ್ಜಿ, ಪಕೋಡಾಗಳನ್ನು ಸವಿಯುವ ಕುತೂಹಲ ಯಾವ ಊರು, ದೇಶಕ್ಕೆ ಹೋದರೂ ಬಿಡಲು ಸಾಧ್ಯವೇ ಇಲ್ಲ. ಹೀಗಿರುವಾಗ ಭಜ್ಜಿ ಹಿಟ್ಟಿನೊಳಗೆ ಓರಿಯೋ ಬಿಸ್ಕಿಟ್ ಹಾಕಿ ಕರಿದ ಭಜ್ಜಿ ನಿಮ್ಮೆದುರಿಗಿಟ್ಟರೆ ಏನು ಮಾಡುವಿರಿ? ವಿಡಿಯೋ ನೋಡಿ ಹೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ashish Agrawal (@the.fooodie.panda)

ಬ್ಲಾಗರ್​ ಆಶಿಶ್ ಅಗರವಾಲ್ ಈ ವಿಡಿಯೋ ಅನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್​ 24ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ  ಪ್ರಯತ್ನಿಸುತ್ತೀರಾ? ಏಪ್ರಿಲ್ 24 ರಂದು ಹಂಚಿಕೊಂಡಾಗಿನಿಂದ, ವೀಡಿಯೊವನ್ನು ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ, ಈ ಭೂಮಿಯನ್ನೇ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಿದ್ಧಾರೆ.

ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು!

ಓರಿಯೋ ಪ್ರಿಯರಿಗೆ ಮತ್ತು ಭಜ್ಜಿ ಪ್ರಿಯರಿಗೆ ಏಕಕಾಲಕ್ಕೆ ಇದು ದಂಗುಬಡಿಸಿರಲು ಸಾಕು ಎಂದು ಒಬ್ಬರು ಹೇಳಿದ್ದಾರೆ. ಅಣ್ಣಾ ಯಾಕೆ ಚೀಝ್​ ಸಿಗಲಿಲ್ಲವಾ ಇದರ ಮಧ್ಯೆ ತುರುಕುವುದಕ್ಕೆ ಎಂದು ಮತ್ತೊಬ್ಬರು ಕೇಳಿದ್ದಾರೆ. ರೀಲ್ಸ್​ಗಾಗಿ ಹೀಗೆಲ್ಲ ಮಾಡಬೇಡಿರೋ ಎಂದು ಅನೇಕರು ಗೋಗರೆದಿದ್ದಾರೆ. ಪ್ರಯೋಗದ ನೆಪದಲ್ಲಿ ನೀವು ಹೀಗೆ ಯಾಕೆ ಸ್ವಾದವನ್ನು ಕೆಡಿಸುತ್ತೀರಿ ಎಂದು ಅನೇಕರು ಬೈದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:24 am, Mon, 15 May 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ