Spring: ಬೆಂಗಳೂರಿನಲ್ಲೀಗ ವಸಂತಕಾಲದ ಸಂಭ್ರಮ: ಟ್ವಿಟರ್ನಲ್ಲಿ ಚಿತ್ರಗಳನ್ನು ಹಂಚಿ ಖುಷಿಪಟ್ಟ ಜನರು
Twitter Trends: ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ. ಗಮನ ಸೆಳೆಯು ಕೆಲ ಪೋಸ್ಟ್ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಉದ್ಯಾನನಗರಿ (Garden City Bengaluru) ಎಂಬ ಬಿರುದೂ ಇದೆ. ಬೆಂಗಳೂರಿನಲ್ಲಿ ಅಳಿದುಳಿದಿರುವ ಹಲವು ಮರಗಳಿಗೆ ಇದು ಹೂ ಬಿಡುವ ಕಾಲ. ರಸ್ತೆಯಲ್ಲಿ ನಡೆಯುತ್ತಾ ಕತ್ತೆತ್ತಿ ನೋಡಿದರೆ ಬಣ್ಣಬಣ್ಣದ ಚಿತ್ತಾರ ಹೊಸ ಮೆರುಗು ಕೊಟ್ಟಂತೆ ಕಾಣಿಸುತ್ತದೆ. ಬೆಂಗಳೂರಿನ ಈ ಸಂಭ್ರಮವನ್ನು ಜನರು ಟ್ವಿಟರ್ನಲ್ಲಿ #Spring ಹ್ಯಾಷ್ಟ್ಯಾಗ್ಗಳೊಂದಿಗೆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಕಬ್ಬನ್ಪಾರ್ಕ್ನಲ್ಲಿರುವ ಕಾಂಡದಿಂದಲೇ ಹೂ ಬಿಡುವ ಮರವೊಂದಕ್ಕೆ ಮೀನಾ ಮುಕೇಶ್ ಎನ್ನುವವರು ರಾಪುಂಜೆಲ್ ಎಂದು ಬೊಂಬೆಯ ಹೆಸರನ್ನು ಹೊಸದಾಗಿ ನಾಮಕರಣ ಮಾಡಿದಿದ್ದಾರೆ. ‘ಈ ಮರದ ಕಾಂಡದಿಂದಲೇ ಮೊಗ್ಗು, ಹೂಗ, ಕಾಯಿ ಕಾಣಿಸುತ್ತದೆ. ಇದೊಂದು ಥರ ರಾಪುಂಜೆಲ್ನ ಸುಂದರ ನೀಳ ಕೂದಲಿಗೆ ಮಾಡಿದ ಅಲಂಕಾರದಂತೆ ಕಾಣಿಸುತ್ತದೆ’ ಎಂದು ಅವರು ಖುಷಿಪಟ್ಟಿದ್ದಾರೆ.
ಸಜ್ಜಿದ್ ದಾರ್ ಎನ್ನುವವರು ವೈಟ್ಫೀಲ್ಡ್ನಲ್ಲಿ ಹೂ ತುಂಬಿಕೊಂಡ ಮರದ ಅಡಿ ನಿಂತ ಕಾರೊಂದರ ಚಿತ್ರ ಹಂಚಿಕೊಂಡಿದ್ದಾರೆ. ಟಾರ್ ರಸ್ತೆಯ ಮೇಲೆ ಚಾಚಿಕೊಂಡಿರುವ ಮರಗಳಿಂದ ಉದುರಿರುದ ಹೂ ಪಕಳೆಗಳು ಮತ್ತು ಹೂ ತುಂಬಿಕೊಂಡಿರುವ ಮರಗಳು ಬೆಂಗಳೂರಿನ ಮೆರುಗು ಹೇಗೆ ಹೆಚ್ಚಿಸಿವೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಂತಿದೆ.
ಗಮನ ಸೆಳೆಯು ಕೆಲ ಪೋಸ್ಟ್ಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.
Enchanted by nature and it’s magic! ✨#Bangalore #MorningWalks pic.twitter.com/eNzo4CTVk6
— vijay shenoy (@ishenoy) March 30, 2022
Bangalore calling ? ? pic.twitter.com/kk5QPBke0b
— Maitree? (@me___maitree) March 29, 2022
Bangalore in full bloom? pic.twitter.com/B59jgjj8z3
— Deeksha (@Deeksha__1502) March 29, 2022
It’s this time of the year again, Bangalore. pic.twitter.com/YpeSpaj0Ay
— m&m (@shoeyfanclub) March 25, 2022
Came to bangalore to do a fact check. These trees are real people ? pic.twitter.com/3ne3kGJsSd
— Saurabh ? (@saurabhdawaree) March 27, 2022
Whitefield Bangalore, India #Spring ❇️ pic.twitter.com/z9mjAKOsuX
— Sajid Dar ? (@Beingsajiddarr) March 26, 2022
Have named this tree as #Rapunzel.Its beautiful and blooms this time in # Cubbon Park # Bangalore.The whole trunk gives flowers with beads like stems just like beautifully decorated long hair of #Rapunzel pic.twitter.com/0vgunEniMA
— Meenamukesh (@Meenamukesh6) March 26, 2022
Finally got to see some cherry blossom like trees in banglore!!#BlossomWatch #Bangalore pic.twitter.com/Il2cMnihbw
— Starkuwu (@Cherry_1504) March 27, 2022
ಇದನ್ನೂ ಓದಿ: CM of Karnataka: ಮುಖ್ಯಮಂತ್ರಿಯ ಟ್ವಿಟರ್ ಖಾತೆಯನ್ನೇ ಹ್ಯಾಕ್ ಮಾಡಿದ ಕಿಡಿಗೇಡಿಗಳು