ಕೊಲ್ಕತ್ತೆಯ ಛಂಗಾನಿ ಕಚೋರಿ ವಿಡಿಯೋ ವೈರಲ್, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Kachori : ಕೆಲವರು ಈ ಕಚೋರಿಯ ರುಚಿಯ ಬಗ್ಗೆ ಹೊಗಳಿದ್ದಾರೆ. ಇನ್ನೂ ಕೆಲವರು ಶುಚಿಯ ಬಗ್ಗೆ ದೂರಿದ್ದಾರೆ. ವಿಡಿಯೋ ನೋಡಿದ ಮೇಲೆ ನೀವೇನು ಹೇಳುತ್ತೀರಿ?

ಕೊಲ್ಕತ್ತೆಯ ಛಂಗಾನಿ ಕಚೋರಿ ವಿಡಿಯೋ ವೈರಲ್, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
Video of Kolkatas Chhangani Kachori Goes Viral
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 29, 2022 | 11:03 AM

Viral Video : ಸಂಸ್ಕೃತಿ ಎಂದು ನೋಡುವಾಗ ಕೊಲ್ಕತ್ತೆಗೆ ಮೊದಲ ಸ್ಥಾನ. ಸಾಹಿತ್ಯ, ಸಿನೆಮಾ, ಸಂಗೀತ, ಕಲೆ, ನೃತ್ಯ, ಅಡುಗೆ, ತೊಡುಗೆ ಹೀಗೆ ಎಲ್ಲದರಲ್ಲಿಯೂ ಪರಂಪರೆಯ ವೈಶಿಷ್ಟ್ಯವನ್ನು ಕಾಪಿಟ್ಟುಕೊಂಡುಬಂದಿದೆ. ಅಲ್ಲಿಯ ಬೀದಿಬದಿಯ ತಿಂಡಿ ತಿನಿಸುಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಒಮ್ಮೆ ಸವಿದೇ ಅನುಭವಿಸಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಸ್ತೆಬದಿಯ ತಿಂಡಿ ವ್ಯಾಪಾರಿಯೊಬ್ಬ ರುಚಿಕಟ್ಟಾದ ಛಂಗಾನಿ ಕಚೋರಿ ಮಾಡುತ್ತಿದ್ದಾನೆ.

Chhangani Kachori ~ This club kachodi is served in a unique style as the owner serves potato curry on a plate of leaves along with bhujiya! Addressa: Lebutala Sarani, Burrabazar. ₹40 for 4 pieces from kolkata

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮುತ್ತಲೆಲೆಯೊಳಗೆ ಕಚೋರಿಯನ್ನು ಅಲಂಕರಿಸಿಕೊಡುವ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ರೆಡ್ಡಿಟ್​ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರತೀ ಪ್ಲೇಟ್​ಗೆ ರೂ. 40. ಈತನಕ 165 ವೋಟ್​ಗಳನ್ನು ಇದು ಪಡೆದುಕೊಂಡಿದೆ. ಹುರಿದ ಹಸಿಮೆಣಸು, ಬೇಯಿಸಿದ ಆಲೂಗಡ್ಡೆ, ಮಸಾಲೆ, ಕಡಲೆ, ಜೀರಿಗೆ, ಪುರೀನಾ, ಹುಣಸೆಹಣ್ಣು, ಬೆಲ್ಲ ಹೀಗೆ ಎಲ್ಲ ಮಿಶ್ರಣದೊಂದಿಗೆ ರುಚಿಕಟ್ಟಾಗಿ ಕಚೋರಿ ಸಿದ್ಧವಾಗುತ್ತದೆ.

ಆದರೆ ಕೆಲವರು ಈ ವಿಡಿಯೋ ನೋಡಿದ ಕೆಲವರು, ನೋಡಲು ಬಹಳ ರುಚಿಕಟ್ಟಾಗಿದೆ. ಆದರೆ ಸ್ವಚ್ಛತೆಯ ಬಗ್ಗೆ ಏನೋ ಎಂತೋ. ಆ ಅಂಗಡಿಯವನನ್ನು ನೋಡುತ್ತಿದ್ದರೆ ಸ್ಚಚ್ಛತೆ ಕಾಪಾಡುತ್ತಿದ್ದಂತೆ ಕಾಣುತ್ತಿಲ್ಲ ಎಂದಿದ್ದಾರೆ ಕೆಲವರು. ಇಂಥ ತಿಂಡಿಗಳು ತಿನ್ನಲು ರುಚಿ ಆದರೆ ಆರೋಗ್ಯಕ್ಕೆ ಹಾನಿ ಎಂದಿದ್ದಾರೆ ಇನ್ನೂ ಕೆಲವರು.

ನಾನು ಈ ಕಚೋರಿಯನ್ನು ಸವೆದಿದ್ದೇನೆ ಬಹಳ ರುಚಿ. ಈಗಲೂ ಇಲ್ಲಿ ಲಭ್ಯವಾ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇದೊಂದು ಬಹಳ ಹಳೆಯ ಅಂಗಡಿ. ಆದರೆ ಇಂದಿಗೂ ಇದೇ ರುಚಿಯನ್ನು ಕಾಪಾಡಿಕೊಂಡು ಬಂದಿದೆ ಎಂದಿದ್ಧಾರೆ ಮಗದೊಬ್ಬರು.

ಕೊಲ್ಕತ್ತಾಗೆ ಹೋದರೆ ನೀವು ಚುರುಮುರಿಯೊಂದಿಗೆ ಸಾಸಿವೆ ಎಣ್ಣೆ ಒಗ್ಗರಣೆ ಹಾಕಿದ ಮೆಣಸಿನಕಾಯಿ, ಕಡಲೆಕಾಳು, ಈರುಳ್ಳಿಯ ಚಾಟ್​ ಮಾತ್ರ ತಪ್ಪಿಸಿಕೊಳ್ಳಬಾರದು ಎಂದಿದ್ದಾರೆ ಇನ್ನೂ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:56 am, Sat, 29 October 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್