Viral Video: ಕುಕ್ಕರ್​ ಬಳಸಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವ್ಯಕ್ತಿ ನೋಡಿ ಆದ್ರೇ ನೀವೂ ಹೀಗೆಲ್ಲ ಮಾಡಬೇಡಿ!

ಯಾವ ವಿಡಿಯೋ ಯಾವಾಗ ಹೇಗೆ ವೈರಲ್​ ಆಗುತ್ತೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಂದ ಹೊರಬರಲು ಜನರು ಒಂದೆಲ್ಲಾ ಒಂದು ಪರಿಹಾರ ಕ್ರಮವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವೊಂದಿಷ್ಟು ಪ್ರಯೋನಕಾರಿಯಾಗಿದ್ದರೆ ಇನ್ನೊಂದಿಷ್ಟು ತಮಾಷೆಯಾಗಿಬಿಡುತ್ತದೆ.

Viral Video: ಕುಕ್ಕರ್​ ಬಳಸಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವ್ಯಕ್ತಿ ನೋಡಿ ಆದ್ರೇ ನೀವೂ ಹೀಗೆಲ್ಲ ಮಾಡಬೇಡಿ!
ಕುಕ್ಕರ್​ ಬಳಸಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವ್ಯಕ್ತಿ
Follow us
shruti hegde
|

Updated on: May 23, 2021 | 2:12 PM

ದೇಶಾದ್ಯಂತ ಕೊವಿಡ್​19 ವ್ಯಾಪಕವಾಗಿ ಹರಡುತ್ತಿದೆ. ಹಳ್ಳಿಗಳಲ್ಲಿ ಯಾರಿಗೆ ನೋಡಿದರೂ ಜ್ವರ, ನೆಗಡಿ, ಕೆಮ್ಮು. ಹೀಗಿರುವಾಗ ಜನರು ನೀರಿನ ಶಾಖ ತೆಗೆದುಕೊಳ್ಳುವುದು ಅಥವಾ ಸ್ಟೀಮ್​ ತೆಗೆದುಕೊಳ್ಳುವುದರ ಮೂಲಕ ಕೊಂಚ ಆರಾಮ ಪಡೆಯುತ್ತಿದ್ದಾರೆ. ನಾವೆಲ್ಲ ಅಂಗಡಿಗಳಲ್ಲಿ ಸಿಗುವ ಸ್ಟೀಮ್ ಪಾತ್ರೆಗಳಲ್ಲಿ ಶಾಖ ತೆಗೆದುಕೊಳ್ಳುತ್ತೇವೆ. ಇಲ್ಲವೇ ಸ್ಟೀಲ್​ ಪಾತ್ರೆಯಲ್ಲಿ ನೀರು ಕಾಯಿಸಿ ಸ್ಟೀಮ್​ ತೆಗೆದುಕೊಳ್ಳುತ್ತೇವೆ. ಆದರೆ ಇಲ್ಲೋರ್ವರು ಕುಕ್ಕರ್​ನಲ್ಲಿ ಸ್ಟೀಮ್​ ತೆಗೆದುಕೊಳ್ಳುತ್ತಿದ್ದಾರೆ. ದೇಸೀ ಶೈಲಿಯಲ್ಲಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವಿಧಾನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯಾವ ವಿಡಿಯೋ ಯಾವಾಗ ಹೇಗೆ ವೈರಲ್​ ಆಗುತ್ತೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಂದ ಹೊರಬರಲು ಜನರು ಒಂದೆಲ್ಲಾ ಒಂದು ಪರಿಹಾರ ಕ್ರಮವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವೊಂದಿಷ್ಟು ಪ್ರಯೋನಕಾರಿಯಾಗಿದ್ದರೆ ಇನ್ನೊಂದಿಷ್ಟು ತಮಾಷೆಯಾಗಿಬಿಡುತ್ತದೆ.

ನೀರಿನ ಉಗಿಯನ್ನು ತೆಗೆದುಕೊಳ್ಳುವುದು ಮೊದಲಿನಿಂದಲೂ ರೂಢಿಯಲ್ಲಿರುವಂಥದ್ದು. ಮೊದಲೆಲ್ಲಾ ಶೀತ ಅಥವಾ ತಲೆಭಾರ ಎನಿಸಿದರೆ ಸ್ಟೀಮ್​ ತೆಗುಕೊಳ್ಳುತ್ತಿದ್ದೆವು. ಮೂಗು ಕಟ್ಟುವಿಕೆ, ತಲೆಭಾರದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಕಾರಿಯಾಗಿತ್ತು. ಆದರೆ ಇದೀಗ ಕೊರೊನಾ ವೈರಸ್​ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ರೋಗದ ಲಕ್ಷಣವಾದ ಜ್ವರ, ನೆಗಡಿಯಂತಹ ಸಮಸ್ಯೆಗಳು ಕಾಡತೊಡಗಿದವು. ಹೀರುವಾಗಿ ಮನೆಯಲ್ಲಿಯೇ ಗಿಡಮೂಲಕೆಗಳನ್ನು ಬಳಸಿ ಕಷಾಯ ಜತೆಗೆ ಸ್ಟೀಮ್​ ತೆಗೆದುಕೊಳ್ಳುವುದರ ಮೂಲಕ ಜನರು ಕೊಂಚ ಆರಾಮ ಪಡೆಯುತ್ತಿದ್ದಾರೆ.

ವ್ಯಕ್ತಿ ಕುಕ್ಕರ್​ ಬಳಸಿ ಹೇಗೆ ಸ್ಟೀಮ್​ ತೆಗೆದುಕೊಳ್ಳುತ್ತಾನೆ ಎಂಬುದನ್ನು ವಿಡಿಯೋ ತೋರಿಸುತ್ತದೆ. ಕುಕ್ಕರ್​ ಶಿಳ್ಳೆಯ ಬದಲಿಗೆ ಉದ್ದನೇಯ ಪೈಪ್​ಅನ್ನು ಜೋಡಿಸುತ್ತಾರೆ. ಪೈಪ್​ನ ತುದಿಯಲ್ಲಿ ಕೊಳವೆಯೊಂದನ್ನು ಜೋಡಿಸಿದ್ದಾರೆ. ಕುಕ್ಕರ್​ ಪಾತ್ರೆಯಲ್ಲಿ ನೀರು ಹಾಕ್ಕಿ ಕಾಯಿಸಲು ಇಟ್ಟಿದ್ದಾನೆ. ನೀರು ಕಾದಂತೆಯೇ ಪೈಪ್​ ಮೂಲಕ ನೀರಿನ ಉಗಿ ಬರುತ್ತಿದೆ. ನಿಂತಲ್ಲಿಯೇ ವ್ಯಕ್ತಿ ಸ್ಟೀಮ್​ ತೆಗೆದುಕೊಳ್ಳುತ್ತಿದ್ದಾನೆ.

ಇದನ್ನೂ ಓದಿ: ಪತಿ ಅಭಿಷೇಕ್​ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ​ ಪ್ರಪೋಸ್​; ವಿಡಿಯೋ ವೈರಲ್​

Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್​

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ