ಅಪರೂಪದ ಮತ್ತು ಎರಡು ತಲೆಗಳನ್ನು ಹೊಂದಿರುವ ಸೌಥರ್ನ್ ಬ್ರೌನ್ ಎಗ್-ಈಟರ್ ಹಾವು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಂಡುಬಂದಿದೆ.
ವ್ಯಕ್ತಿಯೊಬ್ಬರು ತಮ್ಮ ತೋಟದಲ್ಲಿ ಎರಡು ತಲೆಯ ಹಾವನ್ನು ಕಂಡಕೂಡಲೇ ಹಾವು ರಕ್ಷಕ ನಿಕ್ ಇವಾನ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.
rescued of a rare two-headed snake
rescued of a rare two-headed snake
rescued of a rare two-headed snake