ವೈರಲ್ ಒಗಟು: ಸುಳಿವುಗಳನ್ನು ಬಳಸಿಕೊಂಡು ಈ ಲಾಕ್ ಅನ್ನು ಎಷ್ಟು ವೇಗವಾಗಿ ತೆರೆಯಬಹುದು?

ನೀವು ಒಗಟನ್ನು 10 ಸೆಕೆಂಡುಗಳಲ್ಲಿ ಪರಿಹರಿಸಬಹುದೇ? ಈ ಸುಳಿವುಗಳನ್ನು ಬಳಸಿಕೊಂಡು ಲಾಕ್ ಅನ್ನು ಅನ್ಲಾಕ್ ಮಾಡುತ್ತೀರಾ? ಏನಿದು ಒಗಟು? ತಿಳಿಯೋದಕ್ಕೆ ಆಸಕ್ತಿ ಇದ್ಯಾ?

ವೈರಲ್ ಒಗಟು: ಸುಳಿವುಗಳನ್ನು ಬಳಸಿಕೊಂಡು ಈ ಲಾಕ್ ಅನ್ನು ಎಷ್ಟು ವೇಗವಾಗಿ ತೆರೆಯಬಹುದು?
Viral PuzzleImage Credit source: instagram
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:May 31, 2023 | 4:06 PM

ಒಗಟುಗಳು ಅನೇಕರಿಗೆ ಸವಾಲು, ಇನ್ನು ಕೆಲವರಿಗೆ ಇದೊಂದು ಒತ್ತಡ ಕಡಿಮೆ ಮಾಡಿಕೊಳ್ಳುವ ಸ್ಟ್ರೆಸ್ ಬೂಸ್ಟರ್. ನೀವು ಸಹ ಒಗಟು ಬಿಡಿಸಲು ಇಷ್ಟ ಪಡುವ ವ್ಯಕ್ತಿಯೇ? ಹಾಗಾದರೆ ನಿಮ್ಮ ಗಮನ ಸೆಳೆಯುವ ಪೋಸ್ಟ್ ಇಲ್ಲಿದೆ. ಲಾಕ್ ಅನ್ನು ಅನ್ಲಾಕ್ ಮಾಡುವ ಮಾರ್ಗವನ್ನು ಕಂಡುಹಿಡಿಯಲು ವಿಭಿನ್ನ ಸುಳಿವುಗಳನ್ನು ನೀಡಿ ಜನರಿಗೆ ಸವಾಲು ಹಾಕಿದೆ. ಆಪ್ಟಿಕಲ್ ಇಲ್ಯೂಷನ್ಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು “ಸರಿಯಾದ ಸಂಯೋಜನೆ ಯಾವುದು?” ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಿ ಎಂದು ಬರೆಯಲಾಗಿದೆ. ಈ ಚಿತ್ರದಲ್ಲಿ ಸುಳಿವುಗಳ ಪಟ್ಟಿಯನ್ನು ನೀಡಲಾಗಿದ್ದು ಲಾಕ್ ತೆರೆಯಲು ಸಹಾಯ ಮಾಡುವ ಸಂಖ್ಯೆಯನ್ನು ನೀಡಲಾಗಿದೆ. ಈ 5 ರೀತಿಯ ಸುಳಿವುಗಳನ್ನು ಒಗಟನ್ನು ಬಿಡಿಸಲು ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಸ್ನಾನಮಾಡಿಕೊಂಡು ರೀಲ್ ಮಾಡಿದ್ದಕ್ಕಾಗಿ ದಂಡ ವಿಧಿಸಿದ ಟ್ರಾಫಿಕ್ ಪೋಲಿಸ್

ಈ ಪೋಸ್ಟ್ಗೆ ಹಲವರು ಲೈಕ್ ಮಾಡಿದ್ದು ಇನ್ನು ಕೆಲವರು ನಿಜವಾಗಿಯೂ ಒಗಟು ಬಿಡಿಸಲು ಪ್ರಯತ್ನ ಪಟ್ಟಿದ್ದಾರೆ. ಅದೇ ರೀತಿ ಕಾಮೆಂಟ್ ವಿಭಾಗದಲ್ಲಿ ಜನರು ವಿಭಿನ್ನ ರೀತಿಯಲ್ಲಿ ತಮ್ಮ ಉತ್ತರಗಳನ್ನು ಹಂಚಿಕೊಂಡಿದ್ದು ಕೆಲವರು “042” ಅನ್ನು ಉತ್ತರ ಎಂದು ಬರೆದರೆ, ಇತರರು ಇದನ್ನು “062” ಎಂದು ವಾದಿಸಿದ್ದಾರೆ. ಕೆಲವರು ಸರಿಯಾದ ಉತ್ತರ “862” ಎಂದು ಹೇಳಿದ್ದಾರೆ. ಈ ಒಗಟಿಗೆ ಸರಿಯಾದ ಸುಳಿವು ಯಾವುದು? ನೀವು ಒಗಟನ್ನು ಪರಿಹರಿಸಿದ್ದೀರಾ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:06 pm, Wed, 31 May 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?