AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್

ಭಾರತದಲ್ಲೊಂದು ವಿವಾಹ ಸಂಭ್ರಮ.. ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್.. ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು! ವಿಡಿಯೋ ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು, ಇಲ್ಲಿದೆ ಆ ವಿಡಿಯೋ

Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್
ಮದುವೆ ಸಂಭ್ರಮದಲ್ಲಿ ದುರ್ಘಟನೆ
TV9 Web
| Updated By: Rakesh Nayak Manchi|

Updated on:Jun 18, 2022 | 5:21 PM

Share

ಭಾರತದಲ್ಲೊಂದು ವಿವಾಹ ಸಂಭ್ರಮ (Wedding Function), ಅತಿಥಿಗಳಿಂದ ಹಾಡುಗಳಿಗೆ ಭರ್ಜರಿ ಡಾನ್ಸ್ (Dance), ನೋಡನೋಡುತ್ತಿದ್ದಂತೆ ವೇದಿಕೆ ಕುಸಿದು ಹೊಂಡಕ್ಕೆ ಬಿದ್ದ ಜನರು, ವೈರಲ್ ವಿಡಿಯೋ (Viral Video) ಕ್ಲಿಕ್ ನೋಡಿ ಒಮ್ಮೆಲೇ ದಂಗಾದ ನೆಟ್ಟಿಗರು… ಅಷ್ಟಕ್ಕೂ ಸಂಭ್ರಮದಲ್ಲಿ ತೇಲಾಡುತ್ತದ್ದ ಮದುವೆ ಸಮಾರಂಭದಲ್ಲಿ ಆಗಿದ್ದೇನು ಎಂದು ಈ ಸುದ್ದಿ ಮೂಲಕ ತಿಳಿಸುತ್ತೇವೆ ಓದಿ.

ಇದನ್ನೂ ಓದಿ: Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್

ಮದುವೆ ಸಂಭ್ರಮಾಚರಣೆಯಲ್ಲಿ ಒಂದಷ್ಟು ಜನರು ಕುಣಿದು ಕುಪ್ಪಳಿಸುವುದು, ನೃತ್ಯ ಮಾಡುವುದು ಸಾಮಾನ್ಯ. ಹೊರದೇಶದಲ್ಲಿ ಚಾಲ್ತಿಯಲ್ಲಿದ್ದ ಈ ವ್ಯವಸ್ಥೆ ಇದೀಗ ಭಾರತದಲ್ಲೂ ಕಾಲಿಟ್ಟಿದೆ. ಅದರಂತೆ ಭಾರತದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅತಿಥಿಗಳು, ಸ್ನೇಹಿತರು ಡಾನ್ಸ್ ಮಾಡುತ್ತಿರುವಾಗ ಹಠಾತ್ತನೆ ಡ್ಯಾನ್ಸ್ ಫ್ಲೋರ್‌ ಕುಸಿದು ಆರೇಳಡಿಯಷ್ಟು ಹೊಂಡವಾಗಿದೆ. ಡಾನ್ಸ್ ಫ್ಲೋರ್ ಮೇಲಿದ್ದ ಹತ್ತಕ್ಕೂ ಹೆಚ್ಚು ಜನರು ಆ ಹೊಂಡಕ್ಕೆ ಬಿದ್ದಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಕೇವಲ 5 ಸೆಕೆಂಡ್​ಗಳ ವಿಡಿಯೋ ಕ್ಲಿಪ್ ವೀಕ್ಷಣೆ ಮಾಡುವಾಗ ಒಮ್ಮೆ ದಂಗಾಗಿಸುತ್ತದೆ.

ಸಹೋದರನ ಮದುವೆಯಲ್ಲಿ, ಭೂಮಿ ಮುರಿದುಹೋಯಿತು, ವೇದಿಕೆಯಲ್ಲ ಎಂದು ಹಿಂದಿಯಲ್ಲಿ (“ಭಾಯಿ ಕಿ ಶಾದಿ ಸ್ಟೇಜ್ ನಹೀ ಧರ್ತಿ ಫಟ್ ಗಯಿ”) ಶೀರ್ಷಿಕೆಯೊಂದಿಗೆ ಕೂನಲ್ಲಿ ಆಘಾತಕಾರಿ ವೀಡಿಯೊ ಪೋಸ್ಟ್ ಮಾಡಲಾದೆ.

ಇದನ್ನೂ ಓದಿ: Viral Video: ಇದು ಶೂ ಥರಾನೇ, ಆದರೆ ಶೂ ಅಲ್ಲ, ಹಾಗಿದ್ರೆ ಈ ವ್ಯಕ್ತಿ ಧರಿಸಿದ್ದಾದರೂ ಏನು ಗೊತ್ತಾ?

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Sat, 18 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ