Viral Video: ಪ್ರಥಮ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡ ಮುದ್ದು ಪಾಪಯ್ಯ

ಬೆಕ್ಕಿನ ಹುಟ್ಟುಹಬ್ಬದ ಆಚರಣೆ ಮಾಡುವ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಪಪ್ಪಾಯ ಎಂಬ ಬೆಕ್ಕಿನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ, ಈ ಬೆಕ್ಕಿಗೆ  ಮನೆಯ ಒಡತಿ  ಟ್ರೀಟ್‌ಗಳು, ಫಿಶ್ ಫ್ರಾಸ್ಟಿಂಗ್ ಮತ್ತು ಮೇಣದಬತ್ತಿಯೊಂದಿಗೆ ತಾನೇ ಕೇಕ್ ತಯಾರಿಸಿ ವಿಶೇಷ ಹುಟ್ಟುಹಬ್ಬವನ್ನು ಕೇಕ್ ನ್ನು ಕತ್ತರಿಸುವ ಮೂಲಕ ಆಚರಣೆ ಮಾಡಿದ್ದಾರೆ. 

Viral Video:  ಪ್ರಥಮ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡ ಮುದ್ದು ಪಾಪಯ್ಯ
First Birthday Celebration
Edited By:

Updated on: Jun 27, 2022 | 12:30 PM

ಅನೇಕ ಜನರ ತಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದಂತೆ  ನೋಡಿಕೊಳ್ಳತ್ತಾರೆ, ತಮ್ಮ ದಿನನಿತ್ಯ ಚಟುವಟಿಯಲ್ಲಿ ಅವುಗಳನ್ನು ಸರಿಸಿಕೊಳ್ಳತ್ತಾರೆ. ಸಾಕು ಪ್ರಾಣಿಗಳಿಗೂ ಹುಟ್ಟುಹಬ್ಬವನ್ನು ಮಾಡುತ್ತಾರೆ . ಇದು ಒಂದು ಜೀವನಶೈಲಿಯಾಗಿದೆ, ಸಾಕು ಪ್ರಾಣಿಗಳಿಗೆ ಸೀಮಾಂತವನ್ನು ಮಾಡುತ್ತಾರೆ. ತಮ್ಮ ಮನೆಯ ಸದಸ್ಯರಂತೆ ಅವುಗಳನ್ನು ತಿಳಿದುಕೊಂಡು ಈ ಕಾರ್ಯಕ್ರಮಗಳನ್ನು ಮಾಡಿ ಖುಪಿ ಪಡುತ್ತಾರೆ. ಇದೀಗ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅನೇಕ ಈ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಬೆಕ್ಕಿನ ಹುಟ್ಟುಹಬ್ಬದ ಆಚರಣೆ ಮಾಡುವ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಪಪ್ಪಾಯ ಎಂಬ ಬೆಕ್ಕಿನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ, ಈ ಬೆಕ್ಕಿಗೆ  ಮನೆಯ ಒಡತಿ  ಟ್ರೀಟ್‌ಗಳು, ಫಿಶ್ ಫ್ರಾಸ್ಟಿಂಗ್ ಮತ್ತು ಮೇಣದಬತ್ತಿಯೊಂದಿಗೆ ತಾನೇ ಕೇಕ್ ತಯಾರಿಸಿ ವಿಶೇಷ ಹುಟ್ಟುಹಬ್ಬವನ್ನು ಕೇಕ್ ನ್ನು ಕತ್ತರಿಸುವ ಮೂಲಕ ಆಚರಣೆ ಮಾಡಿದ್ದಾರೆ.  ಇದು ನೆಟ್ಟಿಗರನ್ನು ಈ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಬೆಕ್ಕಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಮನೆಯ ಸಾಕು ಪ್ರಾಣಿಗಳ ಬಗ್ಗೆ ಕೂಡ ಕಮೆಂಟ್ ಮಾಡಿದ್ದಾರೆ, ಕಮೆಂಟ್ ಮೂಲಕ ಈ ಬೆಕ್ಕಿ ಹುಟ್ಟುಹಬ್ಬದ ಸಂದೇಶವನ್ನು ಕಳುಹಿಸಿದ್ದಾರೆ.  ಇದರಲ್ಲಿ ಒಬ್ಬರು ಮಾತ್ರ   “ಓಹ್, ನಾನು ಇತ್ತೀಚೆಗೆ ನನ್ನ ಬೆಕ್ಕಿಗೆ ಹುಟ್ಟುಹಬ್ಬವನ್ನು  ಆಚರಣೆ ,ಮಾಡಿದ್ದಾನೆ, ಆದರೆ ನಾನು ಮಾಡಿದ ಕೇಕ್ ನ್ನು ಅದು ಇಷ್ಟ ಪಡಲಿಲ್ಲ ಎಂದು ಬೇಜಾರನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಬಾವಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ರೋಚಕ ವಿಡಿಯೋ ವೈರಲ್​
Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ…
Trending: 10 ತಿಂಗಳ ಹಿಂದೆ ನದಿಗೆ ಬಿದ್ದ ಐಫೋನ್ ಪತ್ತೆ, ನಂಬಲು ಅ’ಸಾಧ್ಯ’ವಾಗಿರುವುದು ಏನು ಗೊತ್ತಾ?
Viral Video: ಬಾಹ್ಯಾಕಾಶದಲ್ಲಿ ಒದ್ದೆಯಾದ ಟವೆಲ್​ ಹಿಂಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಇನ್ನೊಬ್ಬರು  “ಜನ್ಮದಿನದ ಶುಭಾಶಯಗಳು ಸುಂದರ ಪಾಪಯ್ಯ! ನಾನು ಕೇಕ್ ಅನ್ನು ಪ್ರೀತಿಸುತ್ತೇನೆ! ಎಂದು ಹೇಳಿದ್ದಾರೆ.  ಇನ್ನು ಕೆಲವರು ಹುಟ್ಟುಹಬ್ಬದ ಶುಭಾಶಯಗಳು ನೀವು ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯವಾಗಿರಿ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಪ್ರಾಣಿಗಳ ಬಗ್ಗೆ ನಿಮಗೂ ಪ್ರೀತಿಯಿಂದ ಹುಟ್ಟುಹಬ್ಬವನ್ನು ಅಥವಾ ಸೀಮಾಂತದಂತಹ ಕಾರ್ಯಕ್ರಮಗಳನ್ನು ಮಾಡಿರಬಹುದು. ಸಾಕು ಪ್ರಾಣಿಗಳನ್ನು ನಮ್ಮ ಫ್ಯಾಮಿಲಿಯಂತೆ ನೋಡಿಕೊಳ್ಳವುದು ಸಹಜ. ಇತ್ತೀಚೆಗೆ ನಾಯಿ ಸೀಮಾಂತದ ವಿಡಿಐಒ ವೈರಲ್ ಆಗಿತ್ತು, ಧನಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದರು.