AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ…

ನೀರಿನಲ್ಲಿರುವ ನೀರಾನೆಯನ್ನು 60 ಸೆಕೆಂಡ್​​ನಲ್ಲಿ ಪತ್ತೆಹಚ್ಚುವಂತೆ ಚಿತ್ರಗಾರ ನೆಟ್ಟಿಗರಿಗೆ ಸವಾಲ್​​ ಹಾಕಿದ್ದಾರೆ.

Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ...
ವೈರಲ್​ ಚಿತ್ರ
TV9 Web
| Edited By: |

Updated on: Jun 26, 2022 | 8:06 PM

Share

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ನಮ್ಮ ಬುದ್ದಿಗೆ ಕಸರತ್ತು ಕೊಡುವಂತಹ ಸಾಕಷ್ಟು ಚಿತ್ರಗಳು ವೈರಲ್​​ (Viral) ಆಗುತ್ತಿವೆ.  ಸದ್ಯ  ವೈರಲ್​​ ಆಗಿರೋ ಚಿತ್ರದಲ್ಲಿ ಕೂಡ ನೀರಾನೆಯನ್ನು (Hippopotamus) ಪತ್ತೆ ಹಚ್ಚಬೇಕಾಗಿದೆ. ಆದರೆ ನೀರಾನೆಯನ್ನು ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.  ಚಿತ್ರವು ಒಂದು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಚಿತ್ರದಲ್ಲಿ ಒಂದು ಉದ್ಯಾನವನದ ರೀತಿ ಇದ್ದು ಸ್ಚಲ್ಪ ಭಾಗ ನೀರು ಮತ್ತು ಮರಳಿನಿಂದ ಕೂಡಿದೆ. ಹಾಗೇ ಚಿತ್ರದಲ್ಲಿ ಸುತ್ತಲೂ ಗಿಡ ಮರಗಳಿದ್ದು, ಬಾತುಕೋಳಿಗಳಿವೆ. ಈ ಬಾತು ಕೋಳಿಗಳ ಮಧ್ಯೆ ನೀರಾನೆ ಇದ್ದು, ಮೊಸಳೆಯನ್ನು ಪತ್ತೆಹಚ್ಚಲು ಚಿತ್ರಗಾರ ಹೇಳಿದ್ದಾರೆ.

60 ಸೆಕೆಂಡ್​ನ ಈ ಚಾಲೆಂಜ್ ಫುಲ್ ವೈರಲ್ ಮೊಸಳೆಯನ್ನು ಕೇವಲ 60 ಸೆಕೆಂಡುಗಳಲ್ಲಿ ಪತ್ತೆ ಹಚ್ಚುವಂತೆ ಹೇಳಲಾಗಿದೆ. ಆದರೆ ವೀಕ್ಷಕರಿಗೆ 60 ಸೆಕೆಂಡುಗಳಲ್ಲಿ ಮೊಸಳೆಯನ್ನು ಪತ್ತೆ ಹಚ್ಚಲು ಸಾದ್ಯವಾಗಲಿಲ್ಲ ಅಂದರೆ  ಮೊಸಳೆಯನ್ನು ಪತ್ತೆ ಹಚ್ಚಲು ಕೆಲವು ಸುಳಿವುಗಳು ಇಲ್ಲಿವೆ. ಚಿತ್ರದ ಕೆಳಗಿನ ಬಲಭಾಗದಲ್ಲಿರುವ ನೀರಿನ್ನು ಸೂಕ್ಷ್ಮವಾಗಿ ಗಮನಿಸಿ. ನೀರಿನಲ್ಲಿ ಮುಳುಗಿರುವ ನೀರಾನೆಯ  ಕಿವಿ ಮತ್ತು ಕಣ್ಣುಗಳು ಕಾಣುತ್ತದೆ. ನೀರಾನೆ ನೀರಿನಿಂದ ಹೊರಬರುವುದನ್ನು ನೀವು ನೋಡುತ್ತೀರಿ.

Hippopotamus

ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ