Viral Video: ಬಾಳೆ ಎಲೆಯ ಹಲ್ವಾ, ಸುಮ್ನೆ ನೋಡೋದಲ್ಲಾ, ನೀವೂ ಟ್ರೈ ಮಾಡಿ

ಹಲ್ವಾ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತೆ, ಆದರೆ ಇದು ಬಾಳೆ ಹಣ್ಣಿನ ಹಲ್ವಾ ಅಲ್ಲ, ಬಾಳೆ ಎಲೆಯ ಹಲ್ವಾ. ಬಾಳೆ ಎಲೆಯನ್ನು ಕತ್ತರಿಸುವುದರಿಂದ ಹಿಡಿದು ಹಲ್ವಾ ಮಾಡುವ ರೀತಿಯ ತುಂಬಾ ಖುಷಿಕೊಡುತ್ತದೆ.

Viral Video: ಬಾಳೆ ಎಲೆಯ ಹಲ್ವಾ, ಸುಮ್ನೆ ನೋಡೋದಲ್ಲಾ, ನೀವೂ ಟ್ರೈ ಮಾಡಿ
ಬಾಳೆ ಎಲೆಯ ಹಲ್ವಾ
Follow us
ನಯನಾ ರಾಜೀವ್
|

Updated on: May 20, 2023 | 9:30 AM

ಹಲ್ವಾ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತೆ, ಆದರೆ ಇದು ಬಾಳೆ ಹಣ್ಣಿನ ಹಲ್ವಾ ಅಲ್ಲ, ಬಾಳೆ ಎಲೆಯ ಹಲ್ವಾ. ಬಾಳೆ ಎಲೆಯನ್ನು ಕತ್ತರಿಸುವುದರಿಂದ ಹಿಡಿದು ಹಲ್ವಾ ಮಾಡುವ ರೀತಿಯ ತುಂಬಾ ಖುಷಿಕೊಡುತ್ತದೆ. ಎಲ್ಲಾ ಕಾಲದಲ್ಲೂ ಸೋರೆಕಾಯಿ, ಬಾಳೆಹಣ್ಣು, ಕ್ಯಾರೆಟ್​ ಹಲ್ವಾವನ್ನು ತಿಂದಿರಬಹುದು, ಆದರೆ ಈ ಬಾಳೆ ಎಲೆಯ ಹಲ್ವಾ ತುಂಬಾ ಹೊಸದು.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಳೆ ತೋಟದಲ್ಲಿ ವ್ಯಕ್ತಿಯೊಬ್ಬರು ಫ್ರೆಶ್​ ಆಗಿ ಬಾಳೆ ಎಲೆಯನ್ನು ಕತ್ತರಿಸಿ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ, ಬಳಿಕ ಸೋಸಿ, ಬೇಯಿಸಲು ಪ್ರಾರಂಭಿಸುತ್ತಾರೆ, ಬಳಿಕ ಅದು ದಪ್ಪವಾಗಲು ಸ್ವಲ್ಪ ಜೋಳದ ಹಿಟ್ಟನ್ನು ಸೇರಿಸುತ್ತಾರೆ.

ಬಳಿಕ ಅದರಲ್ಲಿರುವ ನೀರು ಆವಿಯಾಗಿ ಗಟ್ಟಿಯಾಗುತ್ತದೆ. ಆಗ ಸ್ವಲ್ಪ ತುಪ್ಪ ಮತ್ತು ಸಕ್ಕರೆಯನ್ನು ಬರೆಸುತ್ತಾರೆ. ಕೊನೆಯಲ್ಲಿ ಅದಕ್ಕೆ ಬಾದಾಮಿಯನ್ನು ಸೇರಿಸಿ ಸರ್ವ್​ ಮಾಡುತ್ತಾರೆ. ಇದು 50 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ