Viral Video: ಈ ಹುಡುಗನ ಕಿಕ್ ಬಾಕ್ಸಿಂಗ್ ನೋಡಿದ್ರೆ ನೀವು ನಗುವುದು ಖಂಡಿತ

ಕಿಕ್‌ಬಾಕ್ಸಿಂಗ್ ತರಗತಿಯಲ್ಲಿ ಒಬ್ಬ ಹುಡುಗ ತುಂಬಾ ಖುಷಿಯಿಂದ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ. ಮತ್ತೊಬ್ಬ ಹುಡುಗ ಕಣ್ಣೀರು ಹಾಕುತ್ತಾ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ನೋಡಿದ್ರೆ ನಗುವುದು ಖಂಡಿತ.

Viral Video: ಈ ಹುಡುಗನ ಕಿಕ್ ಬಾಕ್ಸಿಂಗ್ ನೋಡಿದ್ರೆ ನೀವು ನಗುವುದು ಖಂಡಿತ
Viral Video
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 20, 2022 | 7:00 PM

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಖಂಡಿತ ಈ ಅನುಭವಗಳು ಆಗಿರಬಹುದು, ಇಲ್ಲದಿದ್ದರೆ ನೀವು ಕೂಡ ಚಿಕ್ಕ ವಯಸ್ಸಿನಲ್ಲಿ ಶಾಲೆ ಅಥವಾ ನಿಮಗೆ ಕಷ್ಟವಾಗಿರುವ ತರಬೇತಿಗಳಿಗೆ ಅಂದರೆ ಕರಾಟೆ,ನೃತ್ಯ, ಚಿತ್ರಕಲೆ, ಕ್ರೀಡೆಗೆ  ಹೋಗುವುದಕ್ಕೆ ನಿರಾಸಕ್ತಿ ಮಾಡಿರಬಹುದು. ಏಕೆಂದರೆ ನಿಮಗೆ ಅದು ಇಷ್ಟ ಇಲ್ಲದೆ ಇರಬಹುದು, ಮನೆಯವರ ಒತ್ತಡಕ್ಕೆ ನೀವು ಹೋಗುತ್ತಿರಬಹುದು, ಇಂತಹದೇ ಒಂದು ಪ್ರಸಂಗ ಇಲ್ಲಿದೆ ನೋಡಿ,  ಆ ಮಗುವನ್ನು ನೋಡುವಾಗ ನಗುವು ಬರುತ್ತದೆ ಜೊತೆಗೆ ಪಾಪ ಎಂದು ಆನ್ನಿಸುವುದು ಖಂಡಿತ. ಈ ವಿಡಿಯೋವು ಇದೀಗ ಸಖತ್ ವೈರಲ್ ಆಗುತ್ತಿದೆ. ತುಂಬಾ ನೋವಿನಿಂದ ಆ ಹುಡುಗ ಬಾಕ್ಸಿಂಗ್ ಮಡುತ್ತಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡುತ್ತಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತುಂಬಾ ಭಾವನತ್ಮಾಕವಾಗಿ ಕಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು  Figen ಎನ್ನುವ ಖಾತೆಯಿಂದ ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ನೀವು ನೋಡಿದಂತೆ  ಕಿಕ್‌ಬಾಕ್ಸಿಂಗ್ ತರಗತಿಯಲ್ಲಿ ಒಬ್ಬ ಹುಡುಗ ತುಂಬಾ ಖುಷಿಯಿಂದ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ. ಮತ್ತೊಬ್ಬ ಹುಡುಗ ಕಣ್ಣೀರು ಹಾಕುತ್ತಾ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ . ಇದರ ಜೊತೆಗೆ ಅವನು ಕಿಕ್‌ಬಾಕ್ಸಿಂಗ್ ತುಂಬಾ ಮೃದುವಾಗಿ ಮಾಡುತ್ತಾನೆ. ಪೋಷಕರು ಹೇಳಿದಂತೆ ಮಾಡಲು ಒಪ್ಪದಾಗ ಮಕ್ಕಳು ಈ ರೀತಿ ಮಾಡುತ್ತಾರೆ. ಈ ವೀಡಿಯೊವನ್ನು 592k ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ನೋಡಿ ಅನೇಕರು ನಗು ತಡೆಯಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.  ಆತನಿಗೆ ಮನೆಯಲ್ಲಿ ಎಷ್ಟು ಒತ್ತಡ ಇರಬಹುದು ಎಂದು ಹೇಳಿಕೊಂಡಿದ್ದಾರೆ.

Published On - 1:33 pm, Wed, 20 July 22

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು