AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಬೆಂಕಿಯುಗುಳುವ ಹ್ಯಾಂಡ್​ಪಂಪ್

Hand Pump Spews : ನೀರಿನೊಂದಿಗೆ ಬೆಂಕಿಯನ್ನೂ ಉಗುಳುತ್ತಿದೆ ಈ ಹ್ಯಾಂಡ್​ಪಂಪ್​. ಹಿಂದೆ ಒಬ್ಬ ರೈತ ಈ ಬಗ್ಗೆ ಕಂಪ್ಲೆಂಟ್​ ಕೊಟ್ಟಾಗ ಸರ್ಕಾರದಿಂದ ಸಿಕ್ಕ ಉತ್ತರ ಏನಾಗಿತ್ತು ಓದಿ.

Viral Video: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಬೆಂಕಿಯುಗುಳುವ ಹ್ಯಾಂಡ್​ಪಂಪ್
ಬೆಂಕಿಯುಗುಳುತ್ತಿರುವ ಹ್ಯಾಂಡ್​ ಪಂಪ್
TV9 Web
| Edited By: |

Updated on:Aug 25, 2022 | 4:44 PM

Share

Viral Video: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನೀರಿನೊಂದಿಗೆ ಬೆಂಕಿಯನ್ನೂ ಉಗುಳುತ್ತಿರುವ ಹ್ಯಾಂಡ್​​ಪಂಪ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಕ್ಸ್ವಾಹಾ ಎಂಬ ಮಧ್ಯಪ್ರದೇಶದ ಹಳ್ಳಿಯ ಬಳಿ ಇರುವ ಕಚರ್​ನಲ್ಲಿ ಈ ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಛತ್ತರ್​ಪುರ ಜಿಲ್ಲೆಯ ಕಚರ್​ ಬಕ್ಸ್ವಾಹಾ ಪಂಚಾಯತ್​ನಿಂದ 10 ಕಿ.ಮೀ ದೂರದಲ್ಲಿದೆ. ಈ ವಿಚಿತ್ರ ಘಟನೆಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

2020ರಲ್ಲಿ ಮಧ್ಯಪ್ರದೇಶದ ರೈತರೊಬ್ಬರು ಈ ಅಸ್ತವ್ಯಸ್ತ ಹ್ಯಾಂಡ್​ಪಂಪ್​ ಬಗ್ಗೆ ಮುಖ್ಯಮಂತ್ರಿಗಳ ಸಹಾಯವಾಣಿಯ ಮೂಲಕ ದೂರು ನೀಡಿದ್ದರು. ಈ ದೂರು ವಿಚಿತ್ರವಾಗಿದೆ. ಹ್ಯಾಂಡ್​ಪಂಪ್​ ಅವನ ಎದೆಯ ಮೇಲೆ ಫಿಕ್ಸ್​ ಆಗಿರಬೇಕು ಎಂದು ಪಬ್ಲಿಕ್​ ಹೆಲ್ತ್​ ಎಂಜಿನಿಯರಿಂಗ್​ ಡಿಪಾರ್ಟ್​ಮೆಂಟ್​ ಲೇವಡಿಯಾಗಿ ಪ್ರತಿಕ್ರಿಯಿಸಿತ್ತು.

ಆದರೆ ಈಗ ಈ ವಿಡಿಯೋ ಸಾಕ್ಷಿ ಇದೆಯಲ್ಲ? ಏನು ಕ್ರಮ ಕೈಗೊಳ್ಳುತ್ತದೆ ಆಡಳಿತ?

ಮತ್ತಷ್ಟು ವೈರಲ್ ವಿಡಯೋಗಾಗಿ ಕ್ಲಿಕ್ ಮಾಡಿ

Published On - 4:43 pm, Thu, 25 August 22

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ