ಮೈಸೂರು: 188 ವರ್ಷಗಳ ಹಳೆಯದಾದ ಗರಡಿ ಮನೆ ಗೋಡೆ ಕುಸಿತ
ಫೆಂಗಲ್ ಚಂಡಮಾರುತದಿಂದ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ 188 ವರ್ಷಗಳ ಹಳೆಯದಾದ ಗರಡಿ ಮನೆಯ ಗೋಡೆ ಕುಸಿತವಾಗಿದೆ. ಇರ್ವಿನ್ ರಸ್ತೆಯಲ್ಲಿ ಉಸ್ತಾದ್ ಶ್ರೀನಿವಾಸಣ್ಣನವರ ಗರಡಿ 1836ರಲ್ಲಿ ರಾಜರ ಸಹಾಯದಿಂದ ನಿರ್ಮಾಣ ಮಾಡಲಾಗಿದೆ.
ಫೆಂಗಲ್ ಚಂಡಮಾರುತದಿಂದ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ 188 ವರ್ಷಗಳ ಹಳೆಯದಾದ ಗರಡಿ ಮನೆಯ ಗೋಡೆ ಕುಸಿತವಾಗಿದೆ. ಇರ್ವಿನ್ ರಸ್ತೆಯಲ್ಲಿ ಉಸ್ತಾದ್ ಶ್ರೀನಿವಾಸಣ್ಣನವರ ಗರಡಿ 1836ರಲ್ಲಿ ರಾಜರ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಈ ಗರಡಿ ಮನೆಯಲ್ಲಿ ಪ್ರತಿದಿನ ಪೈಲ್ವಾನರು ಕಸರತ್ತು ನಡೆಸುತ್ತಿದ್ದರು. ಕಳೆದ 3-4 ದಿನಗಳಿಂದ ಎಡೆ ಬಿಡದೆ ಮಳೆ ಸುರಿದ ಪರಿಣಾಮ ಮಟ್ಟಿ ಮನೆಯ ಗೋಡೆ ಕುಸಿತವಾಗಿದೆ. ಪಾರಂಪರಿಕ ಕಟ್ಟಡವಾದ ಹಿನ್ನೆಲೆಯಲ್ಲಿ ಗರಡಿ ಮನೆ ಸಂರಕ್ಷಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Latest Videos

ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ

ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?

ರವಿಚಂದ್ರನ್ ಲುಕ್ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ

IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
