‘ಕಾಂತಾರ: ಚಾಪ್ಟರ್ 1 ಚಿತ್ರಕ್ಕಾಗಿ 20-25 ವಿಎಫ್ಎಕ್ಸ್ ಕಂಪನಿಗಳು ಕೆಲಸ ಮಾಡಿವೆ’; ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಚಿತ್ರ ರಿಲೀಸ್ಗೆ ರೆಡಿ ಇದೆ. ಈ ಸಿನಿಮಾದಲ್ಲಿ ಸಾಕಷ್ಟು ಅದ್ಭುತವಾಗಿ ವಿಎಫ್ಎಕ್ಸ್ ಬಳಕೆ ಮಾಡಲಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದರು. ಟಿವಿ9 ಕನ್ನಡದ ಜೊತೆಗೆ ಅವರು ಮಾತನಾಡಿ ಈ ವಿಚಾರ ರಿವೀಲ್ ಮಾಡಿದರು.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ನಲ್ಲಿ ಬರುವ ಒಂದು ಹುಲಿಯು ಅದ್ಭುತವಾಗಿ ಕಾಣಿಸಿತ್ತು. ನಿಜವಾದ ಹುಲಿ ರೀತಿಯೇ ಅದು ಕಾಣಿಸಿತ್ತು. ಇದನ್ನು ವಿಎಫ್ಎಕ್ಸ್ ಮೂಲಕ ಮಾಡಲಾಗಿದೆ. ಈ ಚಿತ್ರದ ವಿಎಫ್ಎಕ್ಸ್ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದರು. ‘ಸಿನಿಮಾದಲ್ಲಿ ಬರುವ ಹುಲಿ ಒಂದು ಪಾತ್ರವಾಗಿಯೇ ಬರುತ್ತದೆ. ವಿಎಫ್ ಎಕ್ಸ್ನ ಚೆನ್ನಾಗಿ ಮಾಡಿದ್ದಾರೆ. ಚಿತ್ರಕ್ಕಾಗಿ 20-25 ವಿಎಫ್ಎಕ್ಸ್ ಕಂಪನಿಗಳು ಕೆಲಸ ಮಾಡಿವೆ. ವಿಎಫ್ಎಕ್ಸ್ ಎನಿಸಬಾರದು. ಕಥೆ ಜೊತೆ ಬೆರೆಯಬೇಕು’ ಎಂದಿದ್ದಾರೆ ರಿಷಬ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
