ಪೆಟ್ರೋಲ್ ಬಂಕ್ ಗೆ ಬಂದಿದ್ದ ಹಾವೊಂದನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು ಉರಗ ತಜ್ಞ
ಇಲ್ಲೊಂದು ಕೇರೆಹಾವು ಪೆಟ್ರೋಲ್ ಬಂಕ್ ಒಂದರ ಸಿಬ್ಬಂದಿಗಳು ಕೂರುವ ಕೋಣೆಯನ್ನು ಪ್ರವೇಶಿಸಿ ಇಂಟರ್ನೆಟ್ ಕೇಬಲ್ ಗಳ ನಡುವೆ ಸಿಕ್ಹಾಕಿಕೊಂಡಿದೆ.
ಮೈಸೂರು: ಚಿರತೆ, ಹುಲಿ ಮತ್ತು ಆನೆಗಳ ಹಾಗೆ ಹಾವುಗಳೂ ಪದೇಪದೆ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇಲ್ಲೊಂದು ಕೇರೆಹಾವು (rat snake) ಪೆಟ್ರೋಲ್ ಬಂಕ್ ಒಂದರ ಸಿಬ್ಬಂದಿಗಳು ಕೂರುವ ಕೋಣೆಯನ್ನು ಪ್ರವೇಶಿಸಿ ಇಂಟರ್ನೆಟ್ (internet) ಕೇಬಲ್ ಗಳ ನಡುವೆ ಸಿಕ್ಹಾಕಿಕೊಂಡಿದೆ. ಇದು ನಡೆದಿದ್ದು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಆರ್ ಎಮ್ ಸಿ ಬಂಕ್ ನಲ್ಲಿ. ಈ ಭಾಗದ ಉರಗ ತಜ್ಞ ಸ್ನೇಕ್ ಮಂಜು (snake Manju) ಅವರು ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳವೊಂದಕ್ಕೆ ಅದನ್ನು ತೆಗದುಕೊಂಡು ಹೋದರು..
Published on: Sep 19, 2022 02:19 PM
Follow Us
Latest Videos
ನಾನ್ ವೆಜ್ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ

