ಸಿನಿಮಾ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದ ಪ್ರಥಮ್: ಅರುಣ್ ಸಾಗರ್
ಬಿಗ್ಬಾಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ಪ್ರಥಮ್. ತನ್ನನ್ನು ತಾನು ಒಳ್ಳೆ ಹುಡುಗ ಎಂದು ಕರೆದುಕೊಳ್ಳುವ ಪ್ರಥಮ್. ಮನೊರಂಜನಾ ಲೋಕದಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಆಗಾಗ್ಗೆ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.
ಬಿಗ್ಬಾಸ್ (Bigg Boss) ಮೂಲಕ ಬೆಳಕಿಗೆ ಬಂದ ಪ್ರತಿಭೆ ಪ್ರಥಮ್. ತನ್ನನ್ನು ತಾನು ಒಳ್ಳೆ ಹುಡುಗ ಎಂದು ಕರೆದುಕೊಳ್ಳುವ ಪ್ರಥಮ್. ಮನೊರಂಜನಾ ಲೋಕದಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಆಗಾಗ್ಗೆ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ರಿಯಾಲಿಟಿ ಶೋ, ನಿರೂಪಕ, ಸ್ಪರ್ಧಿ, ಸಿನಿಮಾಗಳು ಹೀಗೆ ಒಂದರ ಬಳಿಕ ಒಂದರಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ‘ಕರ್ನಾಟಕದ ಅಳಿಯ’ ಹೆಸರಿನ ಹೊಸ ಸಿನಿಮಾದಲ್ಲಿ ಪ್ರಥಮ್ ನಟಿಸಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅವರ ಹಿರಿಯ ಮಿತ್ರ ಅರುಣ್ ಸಾಗರ್, ಪ್ರಥಮ್ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 16, 2023 11:54 PM
Latest Videos