ದ್ವಾರಕೀಶ್ಗೋಸ್ಕರ ವಿಶೇಷ ಹಾಡು ಹಾಡಿದ ನಟಿ ಭವ್ಯಾ
ನಟ ದ್ವಾರಕೀಶ್ ಅವರು 80ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕರ್ನಾಕಟಕ ಫಿಲ್ಮ್ ಚೇಂಬರ್ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ದ್ವಾರಕೀಶ್ ಅವರು ಭಾವುಕರಾದರು.
ನಟ ದ್ವಾರಕೀಶ್ (Dwarakish) ಅವರು 80 ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ (Karnataka Film Chamber) ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ದ್ವಾರಕೀಶ್ ಅವರು ಭಾವುಕರಾದರು. ನಟಿ ಭವ್ಯಾ ಅವರು ದ್ವಾರಕೀಶ್ ಅವರಿಗೆ ವಿಶೇಷ ಹಾಡನ್ನು ಹಾಡಿದರು. ಆ ವಿಡಿಯೋ ಇಲ್ಲಿದೆ.
Published on: Aug 28, 2022 06:30 AM